Sabitlenmiş Tweet
Gaja🦋
4K posts

Gaja🦋
@Gaja__ka25
DBoss💞 • ಕನ್ನಡಿಗ • ಹಿಂದೂ 🚩
Karnataka Katılım Ocak 2024
162 Takip Edilen119 Takipçiler
Gaja🦋 retweetledi
Gaja🦋 retweetledi
Gaja🦋 retweetledi

ಯಾವತ್ತೂ ನಿನ್ ಕೈ ಬಿಡೋ ಮಾತೆ ಇಲ್ಲ @dasadarshan ಅದೇನಾಗುತ್ತೋ ಆಗ್ಲಿ ,
ಸದಾ ನಿಮ್ಮ ಜೊತೆ ನಿಮ್ಮ ಅಭಿಮಾನಿಗಳು ❤️
#BossOfSandalwood
ಕನ್ನಡ
Gaja🦋 retweetledi

ನಾನು ಯಾರ ಅಭಿಮಾನಿಯೂ ಅಲ್ಲಾ.!
ಆದರೆ @dasadarshan
ಅವರಲ್ಲಿನ #ಕನ್ನಡ ತನದ ಅಭಿಮಾನಿ
ಅವರ #ರಾಯಣ್ಣ ಪಾತ್ರದ ಅಭಿಮಾನಿ
ಹುಟ್ಟುಹಬ್ಬದ ದಿನ ಹಾರದ ಬದಲಿಗೆ ಅನಾಥಾಶ್ರಮಗಳಿಗೆ ನೀಡಲು ಅಕ್ಕಿಮೂಟೆ ತನ್ನಿ ಅನ್ನೋ ಆ #ಮಾನವೀಯತೆ ಗುಣದ ಅಭಿಮಾನಿ.
ತಪ್ಪು ಮಾಡಿದ್ರೆ ಶಿಕ್ಷೆ ಎದುರಿಸಲಿ.✊
ಅವರ ನೋವನ್ನು
ಸಂಭ್ರಮಿಸುತ್ತಿರುವವರಿಗೆ ಒಳಿತಾಗಲಿ.😊

ಕನ್ನಡ
Gaja🦋 retweetledi

ಇತ್ತೀಚೆಗೆ ಮಾಧ್ಯಮಗಳಲ್ಲಿ ನಟ ದರ್ಶನ್ ತೂಗುದೀಪರವರ ಬಗ್ಗೆ ಪ್ರಕಟವಾದ ಬಹುತೇಕ ಸುದ್ದಿಗಳು ಸುಳ್ಳು ಸುದ್ದಿಗಳೆಂದು ಅನಾವರಣ ಆಗಿದೆ.. ಸತ್ಯಕ್ಕೆ ಜಯವಿದೆ.🙏
#DBoss @dasadarshan🙏

ಕನ್ನಡ
Gaja🦋 retweetledi

ಮಾಧ್ಯಮಗಳು ಇಳಿದಿರೋ ನೀಚತನ ನೋಡಿ :( ಕೋರ್ಟ್ ಗಳು ಅಥವಾ ಪೊಲೀಸರು ಇಂತಹವರ ಮೇಲೆ ಯಾಕೆ ಕ್ರಮ ತೊಗೋತಿಲ್ಲ? :( @News18Kannada
#Darshan #KarnatakaMedia

ಕನ್ನಡ
Gaja🦋 retweetledi

@nannade_kannada @AsianetNewsSN ಇದರ ಬಗ್ಗೆ ಮಾತಾಡೋಕೆ ಹೇಳೊ ಆ mindri ಹುಟ್ಟಿದ ಆ ಅಜಿತ್ ನನ್ನ ಮಗನಿಗೆ,, #bjp chela Soole ಮಗನಿಗೆ... ಇದರ ಬಗ್ಗೆ ನೀನು ಹಾಕು ಒಬ್ಬ ಅಪ್ಪನಿಗೆ ಹುಟ್ಟಿದರೆ... @AsianetNewsSN #ajit 😡 maatadro ಇದರ ಬಗ್ಗೆ ನಿಮ್ಮ ಮಾತಡ್ರೋ ಕಚಡ್ soole ಮಕ್ಳ 😡😡😡 @INCIndia @IYC ನೋಡಿ ಕೇಳಿ ನೀವು 😌




ಕನ್ನಡ
Gaja🦋 retweetledi

ಮಾಧ್ಯಮಗಳಲ್ಲಿ ಬಂದಂತಹ ಕೆಲವೊಂದು ವದಂತಿಗಳನ್ನು ಸುಳ್ಳು ಎಂದು ತಿಳಿಸಿದ ವಕೀಲರು. ಸತ್ಯಕ್ಕೆ ಜಯವಿದೆ.. #DBoss @dasadarshan
ಕನ್ನಡ
Gaja🦋 retweetledi
Gaja🦋 retweetledi
Gaja🦋 retweetledi

ರೇಣುಕಾಸ್ವಾಮಿ ವಿರುದ್ಧ ದರ್ಶನ್ ಇದಾನೆ ಅನ್ನೋ ಕಾರಣಕ್ಕೆ ಒಬ್ಬ ಕಾಮುಕನಿಗೆ ಸಪೋರ್ಟ್ ಮಾಡೋ ಜನ....ಪಾಕಿಸ್ತಾನ ವಿರುದ್ಧ ದರ್ಶನ್ ಇದ್ರೆ ಪಾಕಿಸ್ತಾನಕ್ಕೂ ಸಪೋರ್ಟ್ ಮಾಡ್ತಾರೆ 💯
ಇಂತಹ ಒಬ್ಬ ಕಾಮುಕನಿಗೆ ತಕ್ಕ ಶಿಕ್ಷೆ ನೀಡಿದವರಿಗೆ ಕರ್ನಾಟಕದ ಪ್ರತಿಯೊಬ್ಬ ಹೆಣ್ಣುಮಗಳು ಕೈ ಮುಗಿದು ನಮಸ್ಕಾರ ಮಾಡಬೇಕು 🙏🙏
#Rapist #Renukaswamy




ಕನ್ನಡ
Gaja🦋 retweetledi

ʼಅಪ್ಪುʼ ಮಾಡಿದ ಎಲ್ಲಾ ಕೆಲಸಗಳು ಸುಳ್ಳಂತೆ..! ಟ್ಟಿಟರ್‌ನಲ್ಲಿ ʼಪುನೀತ್ ಸ್ಕ್ಯಾಮ್ಸ್ʼ ಹ್ಯಾಷ್ ಟ್ಯಾಗ್ ವೈರಲ್
#Appu #PuneethRajkumar
zeenews.india.com/kannada/entert…
ಕನ್ನಡ
Gaja🦋 retweetledi
Gaja🦋 retweetledi

ನಮ್ಮ ನಲ್ಮೆಯ ಸೆಲೆಬ್ರಿಟಿಸ್ ಹಾಗೂ ಕನ್ನಡಾಭಿಮಾನಿಗಳಿಗೆ ವಿಶೇಷ ಪ್ರಕಟಣೆ - 'ಡೆವಿಲ್' ಚಿತ್ರವು ಇದೇ ಕ್ರಿಸ್ಮಸ್ 2024 ಬೆಳ್ಳಿತೆರೆಯ ಮೇಲೆ ಬರಲಿದೆ. ನಿಮ್ಮ ಪ್ರೀತಿ-ಹಾರೈಕೆ ಸದಾ ಕನ್ನಡ ಚಿತ್ರಗಳ ಮೇಲಿರಲಿ 🙂
#DevilTheHero

ಕನ್ನಡ
Gaja🦋 retweetledi

ಸುಮ್ನೆ ಯಾರು ಚಾಲೆಂಜಿಂಗ್ ಸ್ಟಾರ್. ಡಿ ಬಾಸ್ ಅಂತ ಕರಿಯಲ್ಲಾ
#DBoss #puneethrajkumar
@dasadarshan #Darshan
#DBossfans
ಕನ್ನಡ
Gaja🦋 retweetledi

ವಿಕ್ಟೋರಿಯಾ ಆಸ್ಪತ್ರೆಯಿಂದ ಹೊರ ಬಂದ ದರ್ಶನ್ನ ನೋಡಿ ಫ್ಯಾನ್ಸ್ ಕೇಕೆ ಹಾಕಿ ಡಿ ಬಾಸ್ ಡಿ ಬಾಸ್ ಎಂದು ಜೈಕಾರ ಕೂಗಿದ್ದಾರೆ.
@dasadarshan
#Darshan #DarshanFans #RenukaswamyCase #VictoriaHospital
ಕನ್ನಡ
Gaja🦋 retweetledi








