Harish Poonja ಹರೀಶ್ ಪೂಂಜ

5K posts

Harish Poonja ಹರೀಶ್ ಪೂಂಜ banner
Harish Poonja ಹರೀಶ್ ಪೂಂಜ

Harish Poonja ಹರೀಶ್ ಪೂಂಜ

@HPoonja

MLA from Belthangady, SwayamSevak, ತುಳುವಪ್ಪೆನ ಕಿನ್ನಿ ಬಾಲೆ, Advocate

Katılım Nisan 2016
91 Takip Edilen17.6K Takipçiler
Harish Poonja ಹರೀಶ್ ಪೂಂಜ retweetledi
BJP
BJP@BJP4India·
𝐈𝐧𝐝𝐢𝐚’𝐬 𝐒𝐞𝐜𝐮𝐫𝐢𝐭𝐲 𝐒𝐡𝐢𝐞𝐥𝐝 𝐮𝐧𝐝𝐞𝐫 𝐌𝐨𝐝𝐢 𝐆𝐨𝐯𝐞𝐫𝐧𝐦𝐞𝐧𝐭 🇮🇳 From Kashmir to Kanyakumari, from Delhi to Hyderabad — 22 terror attacks foiled since #OperationSindoor began. Each success is a testament to the Modi Government’s unwavering commitment to protect 140 crore Indians. 🔹 Terror modules dismantled 🔹 Cross-border networks exposed 🔹 ISIS, JeM, BKI, AQIS operatives neutralised 🔹 Explosives seized before harm could be done 𝐓𝐡𝐢𝐬 𝐢𝐬 𝐍𝐞𝐰 𝐈𝐧𝐝𝐢𝐚’𝐬 𝐒𝐞𝐜𝐮𝐫𝐢𝐭𝐲 𝐃𝐨𝐜𝐭𝐫𝐢𝐧𝐞: 𝐙𝐞𝐫𝐨 𝐭𝐨𝐥𝐞𝐫𝐚𝐧𝐜𝐞 𝐟𝐨𝐫 𝐭𝐞𝐫𝐫𝐨𝐫. 𝟏𝟎𝟎% 𝐜𝐨𝐦𝐦𝐢𝐭𝐦𝐞𝐧𝐭 𝐭𝐨 𝐧𝐚𝐭𝐢𝐨𝐧𝐚𝐥 𝐬𝐞𝐜𝐮𝐫𝐢𝐭𝐲. 🛡️ #OperationSindoor #IndiaFightsTerror #NewIndia #IndiaFirst
BJP tweet media
English
127
971
3.1K
100K
Harish Poonja ಹರೀಶ್ ಪೂಂಜ retweetledi
Ministry of Railways
Ministry of Railways@RailMinIndia·
Can you spot the hidden word in this image? 👀 Comment below! 👇 #VandeMataram150
Ministry of Railways tweet media
English
4.2K
742
8K
1.1M
Harish Poonja ಹರೀಶ್ ಪೂಂಜ retweetledi
Narendra Modi
Narendra Modi@narendramodi·
Had a wonderful meeting with His Majesty the Fourth Druk Gyalpo. Appreciated his extensive efforts over the years towards further cementing India-Bhutan ties. Discussed cooperation in energy, trade, technology and connectivity. Lauded the progress in the Gelephu Mindfulness City Project, which aligns with our Act East Policy.
Narendra Modi tweet mediaNarendra Modi tweet media
English
1.5K
6.4K
57.8K
2.1M
Harish Poonja ಹರೀಶ್ ಪೂಂಜ retweetledi
Narendra Modi
Narendra Modi@narendramodi·
On the first day of Navratri and when the divine Durga Puja season is underway, had the opportunity to pray at the Mata Tripura Sundari Temple in Udaipur, Tripura. Prayed for the well-being and prosperity of my fellow Indians.
Narendra Modi tweet mediaNarendra Modi tweet mediaNarendra Modi tweet mediaNarendra Modi tweet media
English
1.8K
12.1K
106K
3M
Harish Poonja ಹರೀಶ್ ಪೂಂಜ retweetledi
Narendra Modi
Narendra Modi@narendramodi·
Wishing you all Shubho Mahalaya! As the sacred days of Durga Puja draw near, may our lives be filled with light and purpose. May the divine blessings of Maa Durga bring unwavering strength, lasting joy and wonderful health.
English
1.4K
6.7K
56.3K
3.9M
Harish Poonja ಹರೀಶ್ ಪೂಂಜ retweetledi
Narendra Modi
Narendra Modi@narendramodi·
कर्तव्य भवन के निर्माण में पर्यावरण संरक्षण का पूरा ध्यान रखा गया है, जिसके लिए हमारा देश संकल्पबद्ध है। आज इसके प्रांगण में एक पौधा लगाने का भी सुअवसर मिला।
Narendra Modi tweet mediaNarendra Modi tweet media
हिन्दी
1.6K
7.3K
58.3K
2.6M
Harish Poonja ಹರೀಶ್ ಪೂಂಜ
ಆತ್ಮೀಯರೂ @BJP4Karnataka ದ ಹಿರಿಯ ನಾಯಕರೂ, ಬಿಜೆಪಿಯ ಸೈದಾಂತಿಕ ಕಾರ್ಯಕರ್ತರೂ, ವಿಧಾನ ಪರಿಷತ್ತಿನ ಶಾಸಕರು ಆಗಿರುವ ಶ್ರೀ @CTRavi_BJP ಅವರಿಗೆ ಜನ್ಮದಿನದ ಶುಭಾಶಯಗಳು.
Harish Poonja ಹರೀಶ್ ಪೂಂಜ tweet media
ಕನ್ನಡ
0
0
8
1.7K
Harish Poonja ಹರೀಶ್ ಪೂಂಜ
ನೀವು ಕೇಂದ್ರದಲ್ಲಿ ಅಧಿಕಾರಕ್ಕೆ ಬರುವುದು “ತಿರುಕನ ಕನಸು” ಒಂದು ವೇಳೆ @RSSorg ಬ್ಯಾನ್ ಮಾಡಬೇಕಾದರೆ ನನ್ನಂಥಹ ಲಕ್ಷಾಂತರ ಸ್ವಯಂಸೇವಕರನ್ನು ದಾಟಿ ಹೋಗಬೇಕು. ನೆನಪಿಡಿ ಜ್ಯುನಿಯರ್ ಖರ್ಗೆ ಅವಾಗ ನೀವು ಈಗ ನೇತಾಡುತ್ತಿರುವ ವಂಶವೃಕ್ಷ ಯಾವ ಉಪಯೋಗಕ್ಕೂ ಬರಲ್ಲ.
Harish Poonja ಹರೀಶ್ ಪೂಂಜ tweet media
ಕನ್ನಡ
2
4
21
915
Harish Poonja ಹರೀಶ್ ಪೂಂಜ retweetledi
Dr. Ravi C. T 🇮🇳 ಡಾ. ರವಿ ಸಿ. ಟಿ
ಪ್ರಿಯಾಂಕ್ ಖರ್ಗೆಯವರೇ, ನಾನು ಸಂಘದ ಸ್ವಯಂ ಸೇವಕ. ರಾಜ್ಯದಲ್ಲಿ ನಿಮ್ಮದೇ ಸರ್ಕಾರ ಇದೆ, ನಿಮಗೆ ತಾಕತ್ತಿದ್ದರೆ @RSSorg ಬ್ಯಾನ್ ಮಾಡಿ ನೋಡೋಣ.
ಕನ್ನಡ
47
190
1.2K
28.2K
Harish Poonja ಹರೀಶ್ ಪೂಂಜ
ಯದಾ ಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ । ಅಭ್ಯುತ್ಥಾನಮಧರ್ಮಸ್ಯ ತದಾತ್ಮಾನಂ ಸೃಜಾಮ್ಯಹಮ್ ॥೪-೭॥ ಪರಿತ್ರಾಣಾಯ ಸಾಧೂನಾಂ ವಿನಾಶಾಯ ಚ ದುಷ್ಕೃತಾಮ್ । ಧರ್ಮಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ ॥ #OperationSindoor
ಕನ್ನಡ
1
5
19
670
Harish Poonja ಹರೀಶ್ ಪೂಂಜ
ರಾಜ್ಯಾಧ್ಯಕ್ಷರಾಗಿ ರಾಜ್ಯದಾದ್ಯಾಂತ @BJP4Karnataka ಪಕ್ಷ ಸಂಘಟನೆಯ ಕಾರ್ಯವನ್ನು ಮಾಡುತ್ತಿರುವ ನಮ್ಮ ನೆಚ್ಚಿನ ನಾಯಕರಾದ ಶ್ರೀ @BYVijayendra ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ಶ್ರೀ ಕ್ಷೇತ್ರ ಧರ್ಮಸ್ಥಳದ ಮಂಜುನಾಥ ಸ್ವಾಮೀ ನಿಮಗೆ ಆಯುರಾರೋಗ್ಯ ನೀಡಿ ಇನ್ನಷ್ಟು ಜನಸೇವೆ ಮಾಡುವ ಅವಕಾಶವನ್ನು ಕರುಣಿಸಲಿ ಎಂದು ಹಾರೈಸುತ್ತೇನೆ
Harish Poonja ಹರೀಶ್ ಪೂಂಜ tweet media
ಕನ್ನಡ
2
0
3
2.6K
Harish Poonja ಹರೀಶ್ ಪೂಂಜ retweetledi
Narendra Modi
Narendra Modi@narendramodi·
BJP is a Karyakarta centric Party which works with the motto of India First! I renewed my Primary Membership of the Party and urge all Karyakartas to do the same. I invite people from all walks of life to join the BJP during the #BJPSadasyata2024 movement. You can give a missed call on 8800002024 or even join via the NaMo App. Together, let’s build a Viksit Bharat. nm-4.com/bjpmem/NAMO24
Narendra Modi tweet media
English
3.3K
10K
49.9K
2.1M
Harish Poonja ಹರೀಶ್ ಪೂಂಜ retweetledi
Dr. Ravi C. T 🇮🇳 ಡಾ. ರವಿ ಸಿ. ಟಿ
ಸಕ್ರಿಯವಾಗಿರುವ ಕಾರ್ಯಕರ್ತರನ್ನು ಕೇಸ್ ದಾಖಲಿಸಿ, ಉಳಿದ ಕಾರ್ಯಕರ್ತರನ್ನು ಬೆದರಿಸುವ, ನಮ್ಮ ಕಾರ್ಯಕರ್ತರನ್ನು ಹಣಿಯಲು ಪ್ರಯತ್ನಿಸುವುದು ಕಾಂಗ್ರೆಸ್ಸಿನ ಹಳೆ ಚಾಳಿ. ಕೊಲೆ ಸುಲಿಗೆ ಮಾಡಿರುವವರನ್ನು ಬಂಧಿಸಲು ಹಿಂದೆ ಮುಂದೆ ನೋಡುವ ಕಾಂಗ್ರೆಸ್ ಸರ್ಕಾರ ಸುಳ್ಳು ಕೇಸಿನ ಆಧಾರದ ನಿನ್ನೆ ಮಧ್ಯರಾತ್ರಿ ಉಗ್ರಗಾಮಿಯನ್ನು ನಡೆಸಿಕೊಳ್ಳುವಂತೆ ಬೆಳ್ತಂಗಡಿ ಮಂಡಲ ಯುವಮೋರ್ಚಾ ಅಧ್ಯಕ್ಷ ಶ್ರೀ ಶಶಿರಾಜ್ ಅವರನ್ನು ಬಂಧಿಸಿದೆ. ಆಡಳಿತ ಯಂತ್ರವನ್ನು ಉಪಯೋಗಿಸಿ, ಪೊಲೀಸ್ ದೌರ್ಜನ್ಯದಿಂದ, ನಿಮ್ಮ ಕೀಳುಮಟ್ಟದ ತಂತ್ರಗಳಿಂದ ನಮ್ಮ ಕಾರ್ಯಕರ್ತರನ್ನು ಬೆದರಿಸಲು ಸಾಧ್ಯವಿಲ್ಲ. ನಮ್ಮ ಕಾರ್ಯಕರ್ತರ ಜೊತೆ ಸಂಘಟನೆ ನಿಲ್ಲಲಿದೆ, ಏನೇ ಬರಲಿ ಕಾರ್ಯಕರ್ತರನ್ನು ಕೈಬಿಡುವ ಪ್ರಶ್ನೆಯೇ ಇಲ್ಲ. ಸರ್ಕಾರ ಈ ಕೂಡಲೇ ಸುಳ್ಳು ಮೊಕದ್ದಮೆಗೆ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕಾಗಿ ಆಗ್ರಹಿಸುತ್ತೇನೆ .
Dr. Ravi C. T 🇮🇳 ಡಾ. ರವಿ ಸಿ. ಟಿ tweet media
ಕನ್ನಡ
47
12
126
12.9K
Harish Poonja ಹರೀಶ್ ಪೂಂಜ retweetledi
Vijayendra Yediyurappa
Vijayendra Yediyurappa@BYVijayendra·
ಪೊಲೀಸರ ಮೂಲಕ ಬಿಜೆಪಿ ಕಾರ್ಯಕರ್ತರಿಗೆ ಕಿರುಕುಳ ನೀಡಲು ಯತ್ನಿಸಿದರೆ ಪಕ್ಷ ಅದನ್ನು ಎಂದಿಗೂ ಸಹಿಸದು. ನಿನ್ನೆ ಬೆಳ್ತಂಗಡಿ ಮಂಡಲ ಯುವಮೋರ್ಚಾ ಅಧ್ಯಕ್ಷ ಶಶಿರಾಜ್ ಅವರನ್ನು ಆಧಾರರಹಿತ ಆರೋಪದ ಮೇಲೆ ಪೊಲೀಸರು ಬಂಧಿಸಿರುವ ಈ ಘಟನೆಯನ್ನು ಖಂಡಿಸಿ ಸ್ಥಳೀಯ ಶಾಸಕರಾದ ಶ್ರೀ @HPoonja ಅವರು ತಡ ರಾತ್ರಿಯೇ ಪೊಲೀಸ್ ಠಾಣೆಯಲ್ಲೇ ಧರಣಿ ನಡೆಸಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ವಿಫಲಗೊಂಡಿದ್ದು ಹೆಣ್ಣು ಮಕ್ಕಳ ಮೇಲೆ ಸರಣೀ ರೂಪದಲ್ಲಿ ಕೊಲೆ, ದೌರ್ಜನ್ಯಗಳು ನಡೆಯುತ್ತಿದ್ದು ಅಮಾಯಕ ಜನರಿಗೆ ರಕ್ಷಣೆ ನೀಡಲಾಗದೇ ಮುಖಭಂಗ ಅನುಭವಿಸುತ್ತಿರುವ ಈ ಸರ್ಕಾರ ತನ್ನ ವೈಫಲ್ಯವನ್ನು ಸರಿಪಡಿಸಿಕೊಳ್ಳುವುದರತ್ತ ಗಮನ ಹರಿಸುವುದು ಬಿಟ್ಟು ಬಿಜೆಪಿ ಕಾರ್ಯಕರ್ತರನ್ನು ಗುರಿಯಾಗಿಸಿಕೊಂಡು ಪೊಲೀಸರ ಮೂಲಕ ಬೆದರಿಸಿ ನಮ್ಮ ಕಾರ್ಯಕರ್ತರ ಹೋರಾಟದ ಶಕ್ತಿಯನ್ನು ದಮನ ಮಾಡಲು ಹೊರಟಿದೆ. ಪೋಲಿಸ್ ವ್ಯವಸ್ಥೆಯನ್ನು ದುರ್ಬಳಕೆ ಮಾಡಿಕೊಳ್ಳುವ ಕುತಂತ್ರವನ್ನು ಮೆಟ್ಟಿ ನಿಲ್ಲುವ ಶಕ್ತಿ ನಮ್ಮ ಕಾರ್ಯಕರ್ತರಿಗಿದೆ, ಕಾರ್ಯಕರ್ತರೊಂದಿಗೆ ನಿಲ್ಲುವ ಬದ್ಧತೆ ಪಕ್ಷ ಸಂಘಟನೆಗಿದೆ. ಪೋಲಿಸ್ ಅಧಿಕಾರಿಗಳು ನ್ಯಾಯೋಜಿತ ಮಾರ್ಗದಲ್ಲಿ ಕಾರ್ಯ ನಿರ್ವಹಿಸದಿದ್ದರೆ ಮುಂದಿನ ಪರಿಣಾಮಗಳ ಹೊಣೆ ಹೊರಲು ಸಿದ್ಧರಾಗಬೇಕಿದೆ ಎಂದು ಎಚ್ಚರಿಸ ಬಯಸುವೆ.
Vijayendra Yediyurappa tweet media
ಕನ್ನಡ
28
37
304
12.4K
Harish Poonja ಹರೀಶ್ ಪೂಂಜ retweetledi
B L Santhosh
B L Santhosh@blsanthosh·
Sri Sushil Kumar Modi , senior leader of Party , an administrator par excellence , man of simplicity & clarity attained Sadgati today after a brief period of illness due to cancer . He was 72 . His absence will create a big void in party . Om Shanti Shanti Shanti . 🙏🙏🙏
B L Santhosh tweet media
English
99
246
1.4K
30.4K