Hosadurga Police Station

125 posts

Hosadurga Police Station banner
Hosadurga Police Station

Hosadurga Police Station

@HosadurgaPolice

Official X (Twitter) Account of Hosadurga Police Station Kindly Dial 112 for any Emergency and speedy police Response. Hosadurga PS ☎️ 08199230431

Hosadurga Katılım Ekim 2025
105 Takip Edilen18 Takipçiler
Hosadurga Police Station retweetledi
DGP KARNATAKA
DGP KARNATAKA@DgpKarnataka·
DGP KARNATAKA tweet media
ZXX
10
72
147
3.8K
Hosadurga Police Station
Hosadurga Police Station@HosadurgaPolice·
#ಐಪಿಎಲ್ ಕ್ರಿಕೆಟ್ ಮ್ಯಾಚ್ 04 ತಾಸಿನಲ್ಲಿ ಮುಗಿದುಹೋಗುತ್ತದೆ, ಆದರೆ ಅದೇ ಮ್ಯಾಚ್ ಗೆ ಬೆಟ್ಟಿಂಗ್ ಕಟ್ಟಿ ಸೋತ ಹಣವನ್ನು ದುಡಿದು ಮರಳಿ ಗಳಿಸಲು 4 ವರ್ಷಗಳೇ ಬೇಕಾಗಬಹುದು.ಬೆಟ್ಟಿಂಗ್ ಆಡಿ ಎಷ್ಟೋ ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ.ಬೆಟ್ಟಿಂಗ್ ಆಡಿ ಕಷ್ಟಪಟ್ಟು ದುಡಿದಿರುವ ಹಣವನ್ನು ಕಳೆದುಕೊಳ್ಳಬೇಡಿ. @spchitradurga #IPL2026
Hosadurga Police Station tweet media
ಕನ್ನಡ
0
1
1
30
Hosadurga Police Station
Hosadurga Police Station@HosadurgaPolice·
ಶಾಂತವಾಗಿರಿ.ದೇಶದಾದ್ಯಂತ ಇಂಧನ ಲಭ್ಯತೆ ಸಾಕಷ್ಟು ಸರಬರಾಜಿದೆ.ಆತಂಕಕ್ಕೊಳಪಟ್ಟು ಹೆಚ್ಚು ಪೆಟ್ರೋಲ್/ಡೀಸಲ್ ಖರೀದಿ ಮಾಡುವುದು ಅಥವಾ ಅಪಾಯಕಾರಿ ಬಾಟಲ್/ಡಬ್ಬಗಳಲ್ಲಿ ಸಂಗ್ರಹ ಮಾಡದಿರಿ. ಅದು ದೊಡ್ಡ ಅಪಾಯವನ್ನೇ ತರಬಹುದು.ನಾವೆಲ್ಲರೂ ಜವಾಬ್ದಾರಿಯಿಂದ ವರ್ತಿಸೋಣ, ಸುರಕ್ಷತಾ ಸೂಚನೆಗಳನ್ನು ಪಾಲಿಸೋಣ ಮತ್ತು ಪರಿಸ್ಥಿತಿಯನ್ನು ಸರಿಯಾಗಿ ನಿಭಾಯಿಸೋಣ
Hosadurga Police Station tweet media
ಕನ್ನಡ
1
0
2
13
Hosadurga Police Station retweetledi
Chitradurga District Police
Chitradurga District Police@spchitradurga·
#ನಮ್ಮ_ಚಿತ್ರದುರ್ಗ_ಜಿಲ್ಲಾ_ಪೊಲೀಸ್ ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ಮಾನ್ಯ ಪೊಲೀಸ್‌ ಅಧೀಕ್ಷಕರವರು ಸಾರ್ವಜನಿಕರು ಜುಜಾಟ ಆಡದೇ ಇರುವ ಬಗ್ಗೆ ಹಾಗೂ ಜೂಜಾಟವಾಡುವುದು ಕಂಡು ಬಂದಲ್ಲಿ ಕಂಟ್ರೋಲ್‌ ರೂಮಿಗೆ ಮಾಹಿತಿಯನ್ನು ನೀಡುವಂತೆ ಹೇಳಿರುವ ವಿಡಿಯೋ @DgpKarnataka
ಕನ್ನಡ
0
1
1
84
Hosadurga Police Station
Hosadurga Police Station@HosadurgaPolice·
ಹೊಸದುರ್ಗ ಪೊಲೀಸರಿಂದ ಅಪಘಾತಕ್ಕೊಳಗಾದ ಮಹಿಳೆಗೆ ಸಹಾಯ ಮಾಡುವ ನೆಪದಲ್ಲಿ ಬಂಗಾರದ ಸರ ಕಳವು ಮಾಡಿದ್ದ ಆರೋಪಿತನ ಬಂಧನ. ಆರೋಪಿತನಿಂದ ಸುಮಾರು 08 ಲಕ್ಷ ರೂ ಬೆಲೆ ಬಾಳುವ 55 ಗ್ರಾಂ ತೂಕದ ಬಂಗಾರ ವಶ. #hosadurgapolice #chitradurgapolice #CrimeNews #recovery #KSP #namma112 @spchitradurga
Hosadurga Police Station tweet mediaHosadurga Police Station tweet mediaHosadurga Police Station tweet mediaHosadurga Police Station tweet media
ಕನ್ನಡ
1
1
3
49
Hosadurga Police Station
Hosadurga Police Station@HosadurgaPolice·
@spchitradurga @DgpKarnataka ಹೊಸದುರ್ಗ ಪೊಲೀಸರಿಂದ ಅಪಘಾತಕ್ಕೊಳಗಾದ ಮಹಿಳೆಗೆ ಸಹಾಯ ಮಾಡುವ ನೆಪದಲ್ಲಿ ಬಂಗಾರದ ಸರ ಕಳವು ಮಾಡಿದ್ದ ಆರೋಪಿತನ ಬಂಧನ. ಆರೋಪಿತನಿಂದ ಸುಮಾರು 08 ಲಕ್ಷ ರೂ ಬೆಲೆ ಬಾಳುವ 55 ಗ್ರಾಂ ತೂಕದ ಬಂಗಾರ ವಶ. #hosadurgapolice
Hosadurga Police Station tweet media
ಕನ್ನಡ
0
1
4
28
Chitradurga District Police
Chitradurga District Police@spchitradurga·
ಹೊಸದುರ್ಗ ಪೊಲೀಸರಿಂದ ಅಪಘಾತಕ್ಕೊಳಗಾದ ಮಹಿಳೆಗೆ ಸಹಾಯ ಮಾಡುವ ನೆಪದಲ್ಲಿ ಬಂಗಾರದ ಸರ ಕಳವು ಮಾಡಿದ್ದ ಆರೋಪಿತನ ಬಂಧನ. ಆರೋಪಿತನಿಂದ ಸುಮಾರು 08 ಲಕ್ಷ ರೂ ಬೆಲೆ ಬಾಳುವ 55 ಗ್ರಾಂ ತೂಕದ ಬಂಗಾರ ವಶ.@DgpKarnataka
Chitradurga District Police tweet media
ಕನ್ನಡ
1
0
4
70
Hosadurga Police Station retweetledi
Chitradurga District Police
Chitradurga District Police@spchitradurga·
ದಿ:01.03.2026 ರಂದು 5k ಮ್ಯಾರಥಾನ್ ಓಟವನ್ನು " RUN FOR FITNESS"ಎಂಬ ಧ್ಯೇಯ ವಾಕ್ಯದೊಂದಿಗೆ ಚಿತ್ರದುರ್ಗ ಜಿಲ್ಲಾ ಪೊಲೀಸ್ ವತಿಯಿಂದ ಹಮ್ಮಿಕೊಳ್ಳಲಾಗಿರುತ್ತದೆ. ಸಾರ್ವಜನಿಕರು, ವಿದ್ಯಾರ್ಥಿಗಳು ಹೆಚ್ಚಿನದಾಗಿ ಭಾಗವಹಿಸಿ ಯಶಸ್ವಿ ಮಾಡಲು ಕೋರಿದೆ. @DgpKarnataka @KarnatakaCops @112chitradurga #fitness #healthylifestyle
ಕನ್ನಡ
0
3
5
197
Hosadurga Police Station retweetledi
Chitradurga District Police
Chitradurga District Police@spchitradurga·
ಚಿತ್ರದುರ್ಗ ಜಿಲ್ಲಾ ಪೊಲೀಸ್‌ ವತಿಯಿಂದ ದಿನಾಂಕ:01.03.2026 ರಂದು 5k ಮ್ಯಾರಥಾನ್‌ ಓಟವನ್ನು ಹಮ್ಮಿಕೊಳ್ಳಲಾಗಿರುತ್ತದೆ. ಸಾರ್ವಜನಿಕರು, ವಿದ್ಯಾರ್ಥಿಗಳು ಹೆಚ್ಚಿನದಾಗಿ ಭಾಗವಹಿಸಿ ಯಶಸ್ವಿ ಮಾಡಲು ಕೋರಿದೆ. @DgpKarnataka @KarnatakaCops @112chitradurga
Chitradurga District Police tweet media
ಕನ್ನಡ
0
2
1
88