J Manjunath IAS
116 posts

J Manjunath IAS retweetledi

ಜೀವನವೂ ವಿವಿಧ ಬಣ್ಣಗಳಿಂದ ಕೂಡಿದ್ದು, ಅದನ್ನು ಅದ್ಭುತವಾಗಿ ಆನಂದಿಸಲು ಆರೋಗ್ಯದಿಂದಿರಬೇಕು. ಒಂದೇ ತೆರನಾದ ಆಹಾರ ಸೇವಿಸದೆ, ವಿವಿಧ ರೀತಿಯ ಬಣ್ಣ ಬಣ್ಣದ ಸೊಪ್ಪುತರಕಾರಿ ಸೇವಿಸಿ, ಪರಿಪೂರ್ಣ ಆರೋಗ್ಯ ಪಡೆಯಿರಿ. ನಾಡಿನ ಸಮಸ್ತ ಜನತೆಗೆ ಹೋಳಿ ಹಬ್ಬದ ಶುಭಾಶಯಗಳು.
#Holi2023 #HoliSpecial #healthylifestyle #healthcare #Ayurveda
ಕನ್ನಡ
J Manjunath IAS retweetledi

ಮಹಿಳೆಯರು ಸಶಕ್ತ ಸಮಾಜದ ಆಧಾರ, ಇವರಲ್ಲಿ ಕಂಡುಬರುವ ಹಾರ್ಮೋನ್ ತೊಂದರೆ, ಥೈರಾಯ್ಡ್ ಇತ್ಯಾದಿಗಳಿಗೆ ಆಯುರ್ವೇದದಲ್ಲಿ ಹೇಳಿರುವ ಜೀವನಶೈಲಿ ಪರಿಹಾರ. ಆಪ್ತರ ಆರೋಗ್ಯದ ಬಗ್ಗೆ ಸದಾ ಕಾಳಜಿ ವಹಿಸುವ ಸ್ತ್ರೀಯರು, ತಮ್ಮ ಪರಿಪೂರ್ಣ ಆರೋಗ್ಯಕ್ಕಾಗಿ ಆಯುರ್ವೇದ ವೈದ್ಯ ಪದ್ಧತಿಯನ್ನು ಅನುಸರಿಸಬೇಕು. ಮಹಿಳಾ ದಿನಾಚರಣೆಯ ಶುಭಾಶಯಗಳು.
#WomensDay
ಕನ್ನಡ

75 ನೇ ವರ್ಷದ ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ, ಜನವರಿ 15 ರಂದು 'ಯೋಗಥಾನ್' ಅನ್ನು ಆಯೋಜಿಸಲಾಗಿದ್ದು, ಇದರಲ್ಲಿ 5,00,000 ಯೋಗಪಟುಗಳು ಗಿನ್ನೆಸ್ ವಿಶ್ವ ದಾಖಲೆಯನ್ನು ಮಾಡಲು ಕರ್ನಾಟಕದಾದ್ಯಂತ ಒಂದೇ ಸಮಯಕ್ಕೆ ಯೋಗಾಭ್ಯಾಸ ಮಾಡುತ್ತಿದ್ದಾರೆ.
ಯೋಗಥಾನ್ ಅಲ್ಲಿ ಭಾಗವಹಿಸಲು & ನೋಂದಣಿಗಾಗಿ yogathon2022.com ಗೆ ಭೇಟಿ ನೀಡಿ.
ಕನ್ನಡ

Received Hon’ble President of India Shri @rashtrapatibhvn today at HAL airport on his two day visit to State
ಎರಡು ದಿನಗಳ ಭೇಟಿಗಾಗಿ ರಾಜ್ಯಕ್ಕೆ ಆಗಮಿಸಿದ ಸನ್ಮಾನ್ಯ ರಾಷ್ಟ್ರಪತಿಗಳಾದ ಶ್ರೀ ರಾಮನಾಥ್ ಕೋವಿಂದ್ ಅವರನ್ನು ಹೆಚ್.ಎ.ಎಲ್ ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದ ಸಂದರ್ಭ.


J Manjunath IAS retweetledi

The Vice President planting a sapling at the Press Club of Bangalore to commemorate its 50th Anniversary year. #Press

English

Received Hon’ble Vice President of India Shri M. Venkaiah Naidu Ji along with Hon’ble Governor of Karnataka Shri Thaawar Chand Gehlot at HAL Airport today on his two-day state visit. @MVenkaiahNaidu @TcGehlotOffice




English

Inauguration of the International Women's Day Celebrations at Ravindra Kalakshetra by Hon'ble CM Shri @BSBommai ji.
A Happy Women's Day to all!




English

Pulse Polio Vaccination Drive was launched by the Hon’ble CM Shri @BSBommai , by administering polio drops to children under 5 years of age. Programme was organised by Bangalore District Administration along with Department of Health & Family Welfare and Rotary Bengaluru.

English

With Hon’ble Vice President of India Shri @MVenkaiahNaidu Ji and Hon’ble Governor of Karnataka Shri Thawar Chand Gehlot Ji during the inauguration of Indoor Sports Arena at Greenwood High International School, Sarjapur, Anekal Taluk, B’lore Urban District.



English





























