ಪ್ರಶಾಂತ | Prashant

34.3K posts

ಪ್ರಶಾಂತ | Prashant banner
ಪ್ರಶಾಂತ | Prashant

ಪ್ರಶಾಂತ | Prashant

@JS_Prashant

Katılım Eylül 2012
148 Takip Edilen2.3K Takipçiler
Sabitlenmiş Tweet
ಪ್ರಶಾಂತ | Prashant
ಕನ್ನಡ ಮಾಧ್ಯಮದಲ್ಲಿ ಕಲಿಕೆಯ ವ್ಯವಸ್ಥೆ ಕಟ್ಟುವುದು ತುಂಬಾ ಮುಖ್ಯ! Bilingual ಇಲ್ಲವೇ English ಮಾಧ್ಯಮದ KPS ಬದಲಾಗಿ ಒಳ್ಳೆಯ ಗುಣಮಟ್ಟದ ಕನ್ನಡ ಮಾಧ್ಯಮ ಶಾಲೆಗಳನ್ನು ತೆರೆಯಿರಿ! @CMofKarnataka @kdabengaluru
ಪ್ರಶಾಂತ | Prashant tweet media
ಕನ್ನಡ
0
19
41
1.1K
ಪ್ರಶಾಂತ | Prashant retweetledi
ಬನವಾಸಿ ಬಳಗ | Banavasi Balaga
ಇಡೀ ದೇಶ ಜನ್ಹಸಂಖ್ಯಾ ಸ್ಫೋಟದಿಂದ ನರಳ್ತಾ ಇರುವಾಗ, ನಮ್ಮ ನಾಡಿನ ಪ್ರತಿಶಾಲೆಯಲ್ಲೂ "ಭಾರತದ ಅತಿದೊಡ್ಡ ಸಮಸ್ಯೆ ಎಂದರೆ ಹೆಚ್ಚು ಮಕ್ಕಳು ಹುಟ್ಟುತ್ತಿರೋದು" ಅನ್ನೋ ಗಿಣಿಪಾಠ ನಡೀತಾ ಇರೋವಾಗ, ಆಂಧ್ರದವರು ಇದ್ಯಾಕೆ ಹಿಂಗ್ ಮಾಡ್ತಾ ಇದ್ದಾರೆ ಅನ್ಸಲ್ವಾ? enguru.blogspot.com/2026/05/blog-p…
ಕನ್ನಡ
1
5
17
690
ಪ್ರಶಾಂತ | Prashant retweetledi
Ganesh Chetan
Ganesh Chetan@ganeshchetan·
ಉದ್ಯಮಿಗಳ ಹಿತಾಸಕ್ತಿಯ ಬಗ್ಗೆ ಹೆಚ್ಚುವ ಕಾಳಜಿಯಿಂದ ಕನ್ನಡ ವಿರೋಧಿ ಕೆಲಸಗಳು ಹೆಚ್ಚಾಗಲಿವೆ. ಕನ್ನಡ ಪರ ಹೋರಾಟಕ್ಕೆ ಹೆಚ್ಚಿನ ಜವಾಬ್ದಾರಿ ಈಗ.
ಕನ್ನಡ
0
38
162
2.1K
ಪ್ರಶಾಂತ | Prashant retweetledi
Ganesh Chetan
Ganesh Chetan@ganeshchetan·
Restarting again after a long time. @bbprakaashana ಮಕ್ಕಳಿರಲವ್ವ ಮನೆ ತುಂಬಾ! ಇಡೀ ದೇಶ ಜನ್ಹಸಂಖ್ಯಾ ಸ್ಫೋಟದಿಂದ ನರಳ್ತಾ ಇರುವಾಗ, ನಮ್ಮ ನಾಡಿನ ಪ್ರತಿಶಾಲೆಯಲ್ಲೂ "ಭಾರತದ ಅತಿದೊಡ್ಡ ಸಮಸ್ಯೆ ಎಂದರೆ ಹೆಚ್ಚು ಮಕ್ಕಳು ಹುಟ್ಟುತ್ತಿರೋದು" ಅನ್ನೋ ಗಿಣಿಪಾಠ ನಡೀತಾ ಇರೋವಾಗ, ಆಂಧ್ರದವರು ಇದ್ಯಾಕೆ ಹಿಂಗ್ ಮಾಡ್ತಾ ಇದ್ದಾರೆ ಅನ್ಸಲ್ವಾ? enguru.blogspot.com/2026/05/blog-p…
ಕನ್ನಡ
1
24
116
3.7K
ಪ್ರಶಾಂತ | Prashant
#ಲೋ_ನವೀನ - ಮಂಡ್ಯ ಕನ್ನಡ ಕೇಳುವುದೇ ಒಂದು ಸೊಗಸು. - ಹಾಡುಗಳು ಚೆನ್ನಾಗಿವೆ. ಮುಖ್ಯವಾಗಿ ಸಾಹಿತ್ಯ ಸೆಳೆಯುತ್ತದೆ. ಒಟ್ಟಾರೆ ಚಿತ್ರ ಚೆನ್ನಾಗಿದೆ :)
ಕನ್ನಡ
0
1
4
66
ಪ್ರಶಾಂತ | Prashant retweetledi
ಆನಂದ್ ಗು_Anand G
ಜನರೆಲ್ಲಾ ಇಂಗ್ಲೀಷ್ ಮಾಧ್ಯಮದ ಬೆನ್ನುಹತ್ತಿದ್ದಾರೆ. ಅದಕ್ಕೇ ಸರ್ಕಾರವೂ ಇಂಗ್ಲೀಷ್ ಮಾಧ್ಯಮ ಶುರು ಮಾಡಿದೆ ಅನ್ನುವುದು ದೂರದೃಷ್ಟಿ ಇಲ್ಲದ ನಡೆ.. ಅವಿವೇಕ. ಸಮರ್ಥನೆಗೆ ಉಳ್ಳವರು, ಇಲ್ಲದವರು ಎನ್ನೋ ವಾದ ಮುಂದಿಡುವ ಸರ್ಕಾರ, ಕನ್ನಡ ಮಾಧ್ಯಮ ಕಲಿಕೆಯ ಸುಧಾರಣೆಗೆ ಏನು ಮಾಡಬೇಕು, ಏನಾದ್ರೂ ಮಾಡಬೇಕು ಎಂಬ ಆಲೋಚನೆ ಹೊಂದಿಲ್ಲದಿರುವುದು ಅಪರಾಧ!!
Madhu Bangarappa@Madhu_Bangarapp

ಸರ್ಕಾರಿ ಶಾಲೆಯ ಮಕ್ಕಳು ಇಂಗ್ಲಿಷ್‌ ಕಲಿಕೆಯ ವಿಷಯದಲ್ಲಿ ಹಿಂದೆ ಬೀಳಬಾರದು ಎಂಬ ಕಾರಣಕ್ಕೆ ರಾಜ್ಯ ಸರ್ಕಾರ ಸಾಕಷ್ಟು ಶ್ರಮವಹಿಸಿ, ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ದ್ವಿಭಾಷಾ ಮಾಧ್ಯಮವನ್ನು ಆರಂಭಿಸುತ್ತಿದೆ. ಅಂದರೆ ಕನ್ನಡದ ಜೊತೆಗೆ ಇಂಗ್ಲಿಷ್‌ನಲ್ಲಿಯೂ ಪಾಠ ಮಾಡಲಾಗುತ್ತದೆ. ಮೊದಲ ಹಂತವಾಗಿ ರಾಜ್ಯದ 15 ಜಿಲ್ಲೆಗಳಲ್ಲಿ ಈ ವರ್ಷದಿಂದಲೇ ದ್ವಿಭಾಷಾ ಮಾಧ್ಯಮ ಆರಂಭಗೊಳ್ಳುತ್ತಿದೆ. ಇದಕ್ಕಾಗಿ ಸರ್ಕಾರಿ ಪ್ರಾಥಮಿಕ ಶಾಲೆ 1, 55,950  ಶಿಕ್ಷಕರಿಗೆ ಅಂತಾರಾಷ್ಟ್ರೀಯ ಗುಣಮಟ್ಟದ  EMTT ತರಬೇತಿ ನೀಡಲಾಗಿದೆ. ಗ್ರಾಮೀಣ ಮಕ್ಕಳು ಧೈರ್ಯದಿಂದ ಇಂಗ್ಲಿಷ್‌ನಲ್ಲಿ ಮಾತನಾಡುವಂತಾಗಬೇಕೆಂಬುದೇ ನಮ್ಮ ಸರ್ಕಾರದ ಗುರಿ. ಕಳೆದ ಮೂರು ವರ್ಷಗಳಿಂದ ಸರ್ಕಾರಿ ಶಾಲೆಯನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಸರ್ಕಾರ ಅಗತ್ಯ ಎಲ್ಲಾ ಕ್ರಮ ತೆಗೆದುಕೊಂಡಿದೆ. #BilingualEducation #GovtSchools #EMTT #KannadaAndEnglish #MadhuBangarappa #GovtSchools  #3YearsOfNavaKarnataka #GuaranteeSarakara #EducationMinister #Governmentschollsofkarnataka #Shalashikshana

ಕನ್ನಡ
4
11
43
907
ಪ್ರಶಾಂತ | Prashant
@VrlltdOfficial ಬೆಂಗಳೂರಿನಿಂದ ಧಾರವಾಡಕ್ಕೆ ಹೋಗುವ ಬಸ್ಸಿನಲ್ಲಿ "ಹಿಂದಿಯಲ್ಲಿ" ಆಟೋಮೇಟೆಡ್ ಮೆಸೇಜ್ ಕೊಡ್ತಿರಲ್ಲಾ! ಹುಚ್ಚು ಹಿಡಿದಿಯಾ ನಿಮಗೆ?! ಜೊತೆಗೆ ಬೆಂಗಳೂರಿನ VRL ನಿಲ್ದಾಣದ ಬೋರ್ಡಗಳಲ್ಲಿ ಹಿಂದಿ ಬಳಕೆ ಯಾಕೆ?! #ಹಿಂದಿಹೇರಿಕೆನಿಲ್ಲಿಸಿ
ಕನ್ನಡ
0
1
2
31
ಪ್ರಶಾಂತ | Prashant retweetledi
ಕರವೇ (KRV)
ಕರವೇ (KRV)@karave_KRV·
ರಾಜ್ಯದ ಹಿತಾಸಕ್ತಿ ಕಾಪಾಡಲು ಬೇಕಿದೆ ಸದೃಢ ಪ್ರಾದೇಶಿಕ ಪಕ್ಷ.. ಹೊಸ ಕಾಲ ಬಂದಿದೆ. ಬದಲಾವಣೆಯ ಪರ್ವ ಮುಂದಿದೆ! #ಕರವೇಸಾಮಾಜಿಕಜಾಲತಾಣ #ಕರವೇಹೋರಾಟಗಳು #ಕನ್ನಡ #ಕರವೇ #karave #krv #ಬೆಂಗಳೂರು #bangalore #ಕನ್ನಡನಾಡುಕನ್ನಡಿಗರಿಗೆ #voiceofkannadigas
ಕರವೇ (KRV) tweet media
ಕನ್ನಡ
30
66
205
7.1K
ಪ್ರಶಾಂತ | Prashant
No need of 3rd language. State language and English is sufficient whichever board is in concern. Intention of 3 language formula is to push Hindi (directly or indirectly) in non Hindi Indian states.
Vaitheeswaran K@vaitheek

Here's a simple solution for this 3rd language issue under NEP. CBSE can create an online pool of teachers for all langauges. Students across India can learn 3rd language online from such certified teachers. Opposing 3rd language helps politics, but not students. @EduMinOfIndia

English
0
3
5
76
ಪ್ರಶಾಂತ | Prashant
Reason: lobby of English medium cartels wherein politicians are integral part of it! Gov of Karnataka don't have any vision on building strong education system based on Kannada medium of instruction.
Adwiteeya@adwiteeyaamoda

@ravikeerthi22 I will give reasons. 1. English is seen as gateway to prosperity 2. Govt stopped hiring good teachers 3. Dedicated teachers are missing compared to olden days. 4. Locals don't have a say in getting good teachers.

English
0
1
3
76
ಪ್ರಶಾಂತ | Prashant retweetledi
ಕರವೇ (KRV)
ಕರವೇ (KRV)@karave_KRV·
ನಮ್ಮ ಭಾಷೆ ಗೊತ್ತಿಲ್ಲದವರಿಗೆ ಉದ್ಯೋಗ ಸಿಗುತ್ತದೆ, ಆದರೆ ನಮ್ಮ ಭಾಷೆ ಗೊತ್ತಿರುವವರಿಗೆ ಅವಕಾಶ ಸಿಗೋದಿಲ್ಲ... ಈ ವ್ಯವಸ್ಥೆ ಯಾರಿಗಾಗಿ? ಹೊಸ ಕಾಲ ಶುರುವಾಗಿದೆ! ಬದಲಾವಣೆಯ ದಾರಿ ತೆರೆದಿದೆ! #ಕರವೇಸಾಮಾಜಿಕಜಾಲತಾಣ #ಕರವೇಹೋರಾಟಗಳು #ಕರವೇ #karave #krv #ಬೆಂಗಳೂರು #bangalore #ಕನ್ನಡನಾಡುಕನ್ನಡಿಗರಿಗೆ #voiceofkannadigas
ಕರವೇ (KRV) tweet media
ಕನ್ನಡ
4
45
115
1.1K
ಪ್ರಶಾಂತ | Prashant retweetledi
Ganesh Chetan
Ganesh Chetan@ganeshchetan·
Kannadiga politicians must do what is in the interests of Kannadigas and not what is politically correct and acceptable to the liberal media.
English
3
49
254
2.4K
ಪ್ರಶಾಂತ | Prashant retweetledi
Jayateerth Nadagouda ಜಯತೀರ್ತ ನಾಡಗೌಡ
ARAIನ ಎಲ್ಲ ಹುದ್ದೆಗಳಲ್ಲಿ ನಮ್ಮ ರಾಜ್ಯದವರೇ(ಕನ್ನಡಿಗ,ತುಳುವ, ಕೊಡವ)ಇರುವಂತೆ ನೋಡಿಕೊಳ್ಳಿ, ಪುನೆಯಲ್ಲಿರುವ ARAI ನಲ್ಲಿ ಒಬ್ಬ ಹೊರರಾಜ್ಯದವರು ಇರದಂತೆ ನೋಡಿಕೊಂಡಿದ್ದಾರೆ. @JanataDal_S @Nikhil_Kumar_k @hd_kumaraswamy
Janata Dal Secular@JanataDal_S

ನಾಗಮಂಗಲ-ತುರುವೇಕರೆ ಮಧ್ಯೆ ARAI ಘಟಕ ಸ್ಥಾಪನೆಯಿಂದ ಹತ್ತಾರು ಕಾರ್ಖಾನೆಗಳು ಬರಲಿದ್ದು, 20 ಸಾವಿರಕ್ಕೂ ಹೆಚ್ಚು ಉದ್ಯೋಗ ಸೃಷ್ಟಿಯಾಗಲಿದೆ. - ಶ್ರೀ @hd_kumaraswamy, ಕೇಂದ್ರ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರು

ಕನ್ನಡ
1
2
10
126
ಪ್ರಶಾಂತ | Prashant retweetledi
ಪ್ರಶಾಂತ | Prashant retweetledi
ಕರವೇ (KRV)
ಕರವೇ (KRV)@karave_KRV·
ಕನ್ನಡನಾಡಿನಲ್ಲಿ ಹುಟ್ಟಿ ಬೆಳೆದರೂ ಉದ್ಯೋಗಕ್ಕಾಗಿ ನಮ್ಮದಲ್ಲದ ಭಾಷೆ ಕಲಿಯಬೇಕು! ಇದು ನ್ಯಾಯವೇ? ನಮ್ಮ ಹಕ್ಕು ಸ್ಥಾಪನೆಗೆ ನಮ್ಮದೇ ಶಕ್ತಿ ಬೇಕು ! ಹೊಸ ಕಾಲ ಶುರುವಾಗಿದೆ! ಬದಲಾವಣೆಯ ದಾರಿ ತೆರೆದಿದೆ! #ಕರವೇಸಾಮಾಜಿಕಜಾಲತಾಣ #ಕರವೇಹೋರಾಟಗಳು #ಕನ್ನಡ #ಕರವೇ #karave #krv #ಕನ್ನಡನಾಡುಕನ್ನಡಿಗರಿಗೆ #voiceofkannadigas
ಕರವೇ (KRV) tweet media
ಕನ್ನಡ
10
56
132
1.4K
ಪ್ರಶಾಂತ | Prashant retweetledi
ಕರವೇ (KRV)
ಕರವೇ (KRV)@karave_KRV·
ಪ್ರತಿ ಚುನಾವಣೆಯಲ್ಲೂ ಆಶ್ವಾಸನೆಗಳ ಸುರಿಮಳೆ... ಆದರೆ ಕನ್ನಡಿಗನ ಬದುಕಿನಲ್ಲಿ ಬದಲಾವಣೆ ಎಲ್ಲಿ?ಅವರನ್ನು ಇನ್ನೂ ನಂಬೀರಾ? ಅಥವಾ ಹೊಸ ದಾರಿ ಹುಡುತ್ತೀರಾ? ಹೊಸ ಕಾಲ ಶುರುವಾಗಿದೆ! ಬದಲಾವಣೆಯ ದಾರಿ ತೆರೆದಿದೆ! #ಕರವೇಸಾಮಾಜಿಕಜಾಲತಾಣ #ಕರವೇಹೋರಾಟಗಳು #ಕನ್ನಡ #ಕರವೇ #karave #krv #ಕನ್ನಡನಾಡುಕನ್ನಡಿಗರಿಗೆ #voiceofkannadigas
ಕರವೇ (KRV) tweet media
ಕನ್ನಡ
8
28
92
970
ಪ್ರಶಾಂತ | Prashant retweetledi
ರವಿ ಕೀರ್ತಿ ಗೌಡ
Fining students for speaking in Kannada is a punishable offence, says Kannada Development Authority chairman Kannada Development Authority (KDA) chairman Purushottama Bilimale has expressed objection to private school managements fining students for speaking in Kannada on the school campus in the State, alleging that this is not only an anti-educational measure, but also a violation of the constitutional rights of the children. thehindu.com/news/cities/ba…
English
7
46
228
9.8K