Jayateerth Nadagouda ಜಯತೀರ್ತ ನಾಡಗೌಡ

20.5K posts

Jayateerth Nadagouda ಜಯತೀರ್ತ ನಾಡಗೌಡ banner
Jayateerth Nadagouda ಜಯತೀರ್ತ ನಾಡಗೌಡ

Jayateerth Nadagouda ಜಯತೀರ್ತ ನಾಡಗೌಡ

@jayateerthbn

Kannadiga Nativist. Contributor to https://t.co/feiCID6QPJ Interested in Consumer rights, Politics, Automobiles, Cricket,Federalism.

Bengaluru Katılım Nisan 2011
599 Takip Edilen2.3K Takipçiler
Sabitlenmiş Tweet
Jayateerth Nadagouda ಜಯತೀರ್ತ ನಾಡಗೌಡ
ನಮ್ಮದಲ್ಲದ ಬಾಶೆ, ನಮ್ಮದಲ್ಲದ ಬಾವನೇನಾ ನಮ್ಮದು ಅನ್ಕೊಂಡ್ರೆ ಊರಿನ ಬಾಗ್ಲಲ್ಲ ಕಾಡಿನ ಬಾಗಿಲು ಮುಚ್ಚಹೋಗುತ್ತೆ.
ಕನ್ನಡ
12
25
102
0
Naman Patil🏳️‍🌈
Naman Patil🏳️‍🌈@namaaaaaaaan·
What is ಖಜಾನೆ ಕಮಿಷನ್?
Jayateerth Nadagouda ಜಯತೀರ್ತ ನಾಡಗೌಡ@jayateerthbn

ನಮ್ಮ ತಾಯಿ ಪೆನ್ಶನ್ ಅನ್ನು ನಿಲ್ಲಿಸಿ 3ವರುಶವಾಗಿದೆ. @UnionBankTweets ಡಿಸ್ಬರ್ಸಲ್ ಪೋರ್ಶನ್ ಕಳೆದುಕೊಂಡು ಸತಾಯಿಸುತ್ತಿದ್ದಾರೆ.ಖಜಾನೆಯವರು ಮಾಹಿತಿ ನೀಡದೇ, 3 ವರ್ಶದ ಹಣವೂ ಇಲ್ಲದೇ,ಪೆನ್ಶನ್ ಇಲ್ಲದೇ ಕಶ್ಟ ಪಡುತ್ತಿದ್ದೇವೆ.ಮುಖ್ಯಮಂತ್ರಿಗಳ ಕಚೇರಿ,ಖಜಾನೆ ಕಮೀಶನರ್ ಗೂ ಬರೆದರೂ ಖಜಾನೆಯವರು ಸ್ಪಂದನೆ ಮಾಡುತ್ತಿಲ್ಲ @krishnabgowda

ಕನ್ನಡ
1
0
0
107
Jayateerth Nadagouda ಜಯತೀರ್ತ ನಾಡಗೌಡ
ಉರ್ದುಗೆ ಭಾರತ ಸರಕಾರ ೮೩೦ ಕೋಟಿ ನೀಡಿದಾಗ ಮೌನ, ಕರ್ನಾಟಕದಲ್ಲಿ ಕನ್ನಡ ಕಡ್ಡಾಯವೆಂದಾಗ ಪರಭಾಷಿಕರು ಕೋರ್ಟ್‌ಗೆ ಹೋದಾಗ ಮೌನ, ಕನ್ನಡ ಶಾಲೆಗಳು ಮುಚ್ಚಿದಾಗ ಮೌನ, ಕೇಂದ್ರ ಪರೀಕ್ಷೆಗಳಲ್ಲಿ ಕನ್ನಡ ಯಾಕಿಲ್ಲ ಎಂದಾಗ ಮೌನ, ನಮ್ಮ ಬ್ಯಾಂಕ್‌ನಲ್ಲಿ ಕನ್ನಡ ವ್ಯವಹರಿಸಿ ಎಂದರೆ ಸುಮ್ಮನಿದ್ದರು.ಅದೇ ಹಿಂದಿ ಗ್ರೇಡಿಂಗ್ ಆದರೆ ಆಕಾಶವೇ ಬಿದ್ದಂತೆ
ಕನ್ನಡ
1
33
85
1.7K
Jayateerth Nadagouda ಜಯತೀರ್ತ ನಾಡಗೌಡ
Most of Sanathanis dont want Sanathana language Kannada which is 3000 yrs old, but hail the high commands Hindi which is hardly 200 yrs old (very close 2 Urdu). Why no 3rd language in UP, Bihar, MP, Rajasthan ?? By the way union govt of India spent hundreds of crores to Urdu
Harish Kulkarni ಹರೀಶ ಕುಲಕರ್ಣಿ 🇮🇳@harishkrcr

This “compulsory Hindi” for Kannada students is a FAKE narrative. I did my school & college in Karnataka state syllabus … but never learnt Hindi. I support encouraging third language learning with no fear of failure … but that doesn’t mean we spread fake narratives.

English
3
17
71
1.2K
Jayateerth Nadagouda ಜಯತೀರ್ತ ನಾಡಗೌಡ
@UnionBankTweets Your bank team in Vijayapura Branch lost disbursal portion of My mother's pension and not paying our pension and 3 year dues. @CMofKarnataka @krishnabgowda @RBI
Jayateerth Nadagouda ಜಯತೀರ್ತ ನಾಡಗೌಡ@jayateerthbn

ನಮ್ಮ ತಾಯಿ ಪೆನ್ಶನ್ ಅನ್ನು ನಿಲ್ಲಿಸಿ 3ವರುಶವಾಗಿದೆ. @UnionBankTweets ಡಿಸ್ಬರ್ಸಲ್ ಪೋರ್ಶನ್ ಕಳೆದುಕೊಂಡು ಸತಾಯಿಸುತ್ತಿದ್ದಾರೆ.ಖಜಾನೆಯವರು ಮಾಹಿತಿ ನೀಡದೇ, 3 ವರ್ಶದ ಹಣವೂ ಇಲ್ಲದೇ,ಪೆನ್ಶನ್ ಇಲ್ಲದೇ ಕಶ್ಟ ಪಡುತ್ತಿದ್ದೇವೆ.ಮುಖ್ಯಮಂತ್ರಿಗಳ ಕಚೇರಿ,ಖಜಾನೆ ಕಮೀಶನರ್ ಗೂ ಬರೆದರೂ ಖಜಾನೆಯವರು ಸ್ಪಂದನೆ ಮಾಡುತ್ತಿಲ್ಲ @krishnabgowda

English
0
1
4
53
Jayateerth Nadagouda ಜಯತೀರ್ತ ನಾಡಗೌಡ
ನಮ್ಮ ತಾಯಿ ಪೆನ್ಶನ್ ಅನ್ನು ನಿಲ್ಲಿಸಿ 3ವರುಶವಾಗಿದೆ. @UnionBankTweets ಡಿಸ್ಬರ್ಸಲ್ ಪೋರ್ಶನ್ ಕಳೆದುಕೊಂಡು ಸತಾಯಿಸುತ್ತಿದ್ದಾರೆ.ಖಜಾನೆಯವರು ಮಾಹಿತಿ ನೀಡದೇ, 3 ವರ್ಶದ ಹಣವೂ ಇಲ್ಲದೇ,ಪೆನ್ಶನ್ ಇಲ್ಲದೇ ಕಶ್ಟ ಪಡುತ್ತಿದ್ದೇವೆ.ಮುಖ್ಯಮಂತ್ರಿಗಳ ಕಚೇರಿ,ಖಜಾನೆ ಕಮೀಶನರ್ ಗೂ ಬರೆದರೂ ಖಜಾನೆಯವರು ಸ್ಪಂದನೆ ಮಾಡುತ್ತಿಲ್ಲ @krishnabgowda
ಕನ್ನಡ
1
20
79
3.6K
Jayateerth Nadagouda ಜಯತೀರ್ತ ನಾಡಗೌಡ
ಇವಾಗ ದಕ್ಷಿಣ ಆಫ್ರಿಕಾದ ಆಟದ ರಣತಂತ್ರವೇ ಭಾರತ ಮಾಡಬೇಕಲ್ಲವೇ ಜಾನಿ ಸರ್? ಚೇಸ್ ಮಾಡೋವಾಗ ನೋಡಿ ಹೇಗೆ ಮೊದಲು ಕ್ವಿಂಟನ್ ಸ್ಟ್ರೈಕ್ ಚೇಂಜ್ ಮಾಡಿ ಒಳ್ಳೆಯ ಫಾರಮ್ ಅಲ್ಲಿರೋ ಮಾರ್ಕ್ರಮ್ ಅವ್ರಿಗೆ ಹೆಚ್ಚು ಸ್ಟ್ರೈಕ್ ಕೊಟ್ಟು ಆಡ್ತಾ ಇರೋದು.ಅಭಿಶೇಕ್ ಕೂಡ ಇದನ್ನೇ ಮಾಡಬೇಕು.#StarNaKelu #WorldCup2026
ಕನ್ನಡ
0
0
6
78
Jayateerth Nadagouda ಜಯತೀರ್ತ ನಾಡಗೌಡ
@GooglePay Hope issue gets resolved this time and I get refund. None of my disputes are resolved by google pay ,till date, always its your server/SW faults.
Jayateerth Nadagouda ಜಯತೀರ್ತ ನಾಡಗೌಡ@jayateerthbn

@GooglePayIndia many times it is happening that money gets debited from Bank account and beneficiary doesnt get it credited. Even after complaining, you send stereotype responses and not solve. In the end customers pay double. You owe to payback for fault of your servers,nonsense

English
0
0
0
25
Google Pay India
Google Pay India@GooglePayIndia·
@jayateerthbn Regret the inconvenience, Jayateerth. We can help you resolve this better on chat. Please follow us so we can DM you about the same. Thank you. - Tisha
English
1
0
0
41
Jayateerth Nadagouda ಜಯತೀರ್ತ ನಾಡಗೌಡ retweetledi
Harish Itagi
Harish Itagi@HarishSItagi·
No one migrates to Bengaluru in desire of contributing to the welfare of the city. It is solely for their personal development and better opportunities. On migration, it is paramount that they learn and respect language of the land.
English
330
231
1.9K
76.3K
Jayateerth Nadagouda ಜಯತೀರ್ತ ನಾಡಗೌಡ retweetledi
Amarnath Shivashankar
Amarnath Shivashankar@Amara_Bengaluru·
ಹಕ್ಕೊತ್ತಾಯ ದಿನ 55: ✅ಬೆಂಗಳೂರಿನ ರಸ್ತೆಗಳಲ್ಲಿನ ಹೊಂಡಗಳನ್ನು ಮುಚ್ಚಿರಿ, ಹೊಸದಾಗಿ ಟಾರ್ ಹಾಕಿ. ✅ರಸ್ತೆಗಳನ್ನು ಕಸಮುಕ್ತ ಮಾಡಿ. ✅ಬೀದಿ ನಾಯಿ ಹಾವಳಿ ನಿಲ್ಲಿಸಿ. ✅ಸಾರ್ವಜನಿಕ ಶೌಚಾಲಯಗಳನ್ನು ಹೆಚ್ಚಿಸಿ. ✅ಮಳೆ ನೀರು ಉಳಿಸಿ.ಮೋರಿಗಳನ್ನ ಸರಿಪಡಿಸಿ. ✅ಪಾಲಿಕೆ ಚುನಾವಣೆ ನಡೆಸಿ. #ಬೆಂಗಳೂರು_ಉಳಿಸಿ @CMofKarnataka @siddaramaiah @DKShivakumar @BBMPofficial @osd_cmkarnataka @BBMPCOMM
ಕನ್ನಡ
1
36
131
1.2K
Jayateerth Nadagouda ಜಯತೀರ್ತ ನಾಡಗೌಡ
First go and read RBI guidelines. BTW, Karnataka is the first to introduce the banking to all illiterates like you, we have Canara Bank, Vijaya Bank, Corporation Bank, State Bank of Mysuru,Syndicate Bank, and The Karnataka Bank. Stop this non-sense!
English
0
2
7
161