
ಆ ದೇವರಿಗೆ ಏನೋ ನಮ್ಮ ಸ್ವಾಮಿಗಳ ಸಹಾಯ ಬೇಕೋ. ಅದಕ್ಕೆ ಕರೆದು ಕೊಂಡ 😔😔😔
Puneeth Rajkumar Online®@PowerStarPunith
ತಮ್ಮ ಜೀವನವನ್ನೇ ಸಿದ್ದಗಂಗಾ ಮಠ ಮತ್ತು ಸಮಾಜದ ಉನ್ನತಿಗಾಗಿ ಲಕ್ಷಾಂತರ ಜನರಿಗೆ ವಿದ್ಯಾಜ್ಞಾನಾರ್ಜನೆ ಮತ್ತು ಹಸಿದವರಿಗೆ ಅನ್ನದಾಸೋಹದ ಮೂಲಕ ಮನುಕುಲಕ್ಕೆ ಮಾದರಿಯಾಗಿದ್ದ ನಡೆದಾಡುವ ದೇವರು ಡಾ|ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಯವರು ಶಿವೈಕ್ಯರಾಗಿರುವುದು ಇಡೀ ವಿಶ್ವಕ್ಕೆ ತುಂಬಲಾಗದ ನಷ್ಟವಾಗಿದೆ #ಮತ್ತೆಹುಟ್ಟಿಬನ್ನಿನಡೆದಾಡುವದೇವರೇ
ಕನ್ನಡ







