ಕೈಲಾಸ್ ಮೌರ್ಯ

56 posts

ಕೈಲಾಸ್ ಮೌರ್ಯ

ಕೈಲಾಸ್ ಮೌರ್ಯ

@KailashMatari

ಉಪಾಧ್ಯಕ್ಷರು ಅಂಬೇಡ್ಕರ್ ಯುವ ಸೇನೆ ಮುಧೋಳ್ ಜೈಭೀಮ್✊

Katılım Mart 2024
218 Takip Edilen21 Takipçiler
ಕೈಲಾಸ್ ಮೌರ್ಯ
ಮಲ್ಕೇಡ್ ನಗರದ ಚಿತ್ತಾಪುರ ರೋಡ್ ವೃತ್ತದ high mast lights ಚಾಲ್ತಿಯಲ್ಲಿರುವುದಿಲ್ಲ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗುತ್ತಿದೆ. ಆದ್ದರಿಂದ ದಯವಿಟ್ಟು ಪುರಸಭೆ ಅಧಿಕಾರಿಗಳಿಗೆ ತಿಳಿಸಬೇಕಾಗಿ ವಿನಂತಿ @osd_cmkarnataka @DCKalaburagi @PriyankKharge @SWDGoK @DrVaishnavi14
ಕೈಲಾಸ್ ಮೌರ್ಯ tweet mediaಕೈಲಾಸ್ ಮೌರ್ಯ tweet media
ಕನ್ನಡ
1
1
3
1.1K
ಕೈಲಾಸ್ ಮೌರ್ಯ
ಸೇಡಂ ನಗರದ ವಾಣಿಜ್ಯ ಮಳಿಗೆಗಳನ್ನು ಕೋಟ್ಯಾಂತರ ರೂಪಾಯಿಯ ಅನುದಾನದಲ್ಲಿ ಕಟ್ಟಡಗಳು ನಿರ್ಮಾಣ ಮಾಡಿದರೂ ಕೂಡಾ ಸಾರ್ವಜನಿಕರಿಗೆ ಮತ್ತು ಟೆಂಡರ್ ಕರರಿಗೆ ಹಸ್ತಾಂತರಿಸದಿರುವ ಕಟ್ಟಡಗಳು. ಇವುಗಳ ಉಪಯೋಗಕ್ಕೆ ಅವಕಾಶ ಮಾಡಿಕೊಡಬೇಕು @osd_cmkarnataka @DCKalaburagi @DrVaishnavi14 @PriyankKharge @SWDGoK @S_PrakashPatil
ಕೈಲಾಸ್ ಮೌರ್ಯ tweet mediaಕೈಲಾಸ್ ಮೌರ್ಯ tweet media
ಕನ್ನಡ
1
0
0
62
ಸಮಾಜ ಕಲ್ಯಾಣ ಇಲಾಖೆ
ನಮಸ್ಕಾರ, ಈ ವಿಷಯವು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ವ್ಯಾಪ್ತಿಗೆ ಬರುವುದರಿಂದ, ಅಗತ್ಯ ಕ್ರಮಕ್ಕಾಗಿ ನಾವು @rdprgok ಅನ್ನು ಟ್ಯಾಗ್ ಮಾಡುತ್ತಿದ್ದೇವೆ. ಹೆಚ್ಚಿನ ಸಹಾಯಕ್ಕಾಗಿ ದಯವಿಟ್ಟು ದೂರವಾಣಿ 8277506000 ಸಂಖ್ಯೆಯನ್ನು ಸಂಪರ್ಕಿಸಿ ಅಥವಾ diregov.rdpr@gov.in ಗೆ ಇ-ಮೇಲ್ ಮಾಡಿ. ವಂದನೆಗಳು #SocialWelfare_Karnataka
ಕನ್ನಡ
1
0
1
482
ಕೈಲಾಸ್ ಮೌರ್ಯ
ಸೇಡಂ ತಾಲೂಕಿನ ಸಿಲಾರ-ಕೋಟ್ ಗ್ರಾಮದಲ್ಲಿ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕ‌ರ್ ಅವರ ಪುತ್ಥಳಿ ಎದುರುಗಡೆಬೇಸಿಗೆಯಲ್ಲೇ ಕೆಸರುಗದ್ದೆಯಾಗಿ ಹೊಲಸು ನೀರುರಸ್ತೆಯುಊರಿನಲ್ಲಿಮುಖ್ಯ ರಸ್ತೆಯಾಗಿದ್ದುವಾಹನಗಳುಓಡಾ ಡುವಾಗನೀರೆಲ್ಲ ಸುಮಾರು 30 ಬಾರಿ ಮನವಿ ಮಾಡಿದರುಕೂಡ ಗ್ರಾಮಪಂಚಾಯತ್ ಅಧಿಕಾರಿ ರಾಮಪ್ಪ ಕ್ಯಾರೆ
ಕೈಲಾಸ್ ಮೌರ್ಯ tweet mediaಕೈಲಾಸ್ ಮೌರ್ಯ tweet mediaಕೈಲಾಸ್ ಮೌರ್ಯ tweet mediaಕೈಲಾಸ್ ಮೌರ್ಯ tweet media
ಕನ್ನಡ
2
0
2
516
ಸಮಾಜ ಕಲ್ಯಾಣ ಇಲಾಖೆ
ಸಮಾಜ ಕಲ್ಯಾಣ ಇಲಾಖೆ@SWDGoK

@KailashMatari @osd_cmkarnataka @S_PrakashPatil @DCKalaburagi ನಮಸ್ಕಾರ. ಈ ವಿಷಯಕ್ಕೆ ಸಂಬಂಧಿಸಿದಂತೆ, ಅಗತ್ಯ ಕ್ರಮಕ್ಕಾಗಿ ನಾವು @DCKalaburagi ಅವರನ್ನು ಟ್ಯಾಗ್ ಮಾಡುತ್ತಿದ್ದೇವೆ. ವಂದನೆಗಳು #SocialWelfare_Karnataka

QME
1
0
0
98
ಕೈಲಾಸ್ ಮೌರ್ಯ
ಸೇಡಂ ನ ಉಡಿಗಿ ಕ್ರಾಸ್ ಬಳಿ ನಡೆಯುತ್ತಿರುವ ತರಕಾರಿಯ ವ್ಯವಹಾರದಿಂದ ಜನ ಸೇರುತ್ತಿರುವ ಕಾರಣ ರಸ್ತೆ ಮಾರ್ಗದಲ್ಲಿ ಸಂಚರಿಸುತ್ತಿರುವವರಿಗೆ ತೊಂದರೆ ಆಗುತ್ತಿದ್ದು, ಇಲ್ಲಿಯವರೆಗೆ ಹಲವಾರು ಅಪಘಾತಗಳು ಆಗಿವೆ. ಮತ್ತು ತರಕಾರಿ ಧೂಳುಬರಿತ .ಇಂತಹ ತರಕರಿ ದೇಹಕ್ಕೆ ಪರಿಣಾಮಕಾರಿ @SWDGoK @osd_cmkarnataka @S_PrakashPatil @DCKalaburagi
ಕೈಲಾಸ್ ಮೌರ್ಯ tweet mediaಕೈಲಾಸ್ ಮೌರ್ಯ tweet media
ಕನ್ನಡ
2
0
0
376
ಕೈಲಾಸ್ ಮೌರ್ಯ
ದಿನಾಂಕ 06/11/2025 ರಂದು ಸಮಯ ಬೆಳಗ್ಗೆ 9 ಗಂಟೆಗೆ ಸೇಡಂ ತಾಲ್ಲೂಕಿನ ತೇಲ್ಕರು ಗ್ರಾಮಕ್ಕೆ ಬರಬೇಕು ಆದ ಬಸ್ಸು ತಡವಾಗಿ ಬಂದಿದ್ದಕ್ಕೆ ಶಾಲಾ ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಪ್ರಶ್ನೆ ಮಾಡಿದ್ದಕ್ಕೆ ಬಸ್ಸ ಡ್ರೈವರ್ ಹಾಗೂ ಕಂಡಕ್ಟರ್ ರವರು ಅಸಭ್ಯವಾಗಿ ವರ್ತಿಸಿ ನಡೆದು ಕೊಂಡಿರುತ್ತಾರೆ ಮುಂದಿನ ಸೂಕ್ತ ಕ್ರಮಕಾಗಿ ತಮ್ಮ ಗಮನಕೆ
ಕೈಲಾಸ್ ಮೌರ್ಯ tweet media
ಕನ್ನಡ
0
0
0
113
ಕೈಲಾಸ್ ಮೌರ್ಯ
ತಾಲೂಕಿನ ಕಿಷ್ಟಪೂರ ಗ್ರಾಮದಿಂದ ವಿದ್ಯಾರ್ಥಿಗಳಿಗೆ ಶಾಲಾ ಕಾಲೇಜ್ ಮತ್ತು ಸಾರ್ವಜನಿಕರಿಗೆ ದಿನನಿತ್ಯದ ಕೆಲಸಕ್ಕೆ ಹೋಗಲು ಬಸ್ಸಿನ ವ್ಯವಸ್ಥೆ ಇರುವುದಿಲ್ಲ ಕಾರಣ ಮುಂಜಾನೆ ಮತ್ತು ಸಾಯಂಕಾಲ ಬಸ್ ವ್ಯವಸ್ಥೆ ಕಲ್ಪಿಸಿಕೊಡಬೇಕಾಗಿ ವಿನಂತಿ ,@osd_cmkarnataka @DCKalaburagi @KKsrtc92641 @S_PrakashPatil @DrVaishnavi14
ಕೈಲಾಸ್ ಮೌರ್ಯ tweet media
ಕನ್ನಡ
1
0
0
181