Lokesh Kayarga

2.2K posts

Lokesh Kayarga

Lokesh Kayarga

@Kayarga_VK

Journalist, Kannadiga, believes in humanism. Views personal, retweets are not endorsements.

Bangalore, India Katılım Haziran 2016
1K Takip Edilen1.3K Takipçiler
Lokesh Kayarga retweetledi
Vishweshwar Bhat
Vishweshwar Bhat@VishweshwarBhat·
ವಿಶ್ವವಾಣಿ ಸಮೂಹದ ಬಗ್ಗೆ ಒಂದು ಸಣ್ಣ ಝಲಕ್ !
Vishweshwar Bhat tweet media
ಕನ್ನಡ
4
3
35
1.8K
Lokesh Kayarga retweetledi
Vishweshwar Bhat
Vishweshwar Bhat@VishweshwarBhat·
Vishwavani Page 1 today
Vishweshwar Bhat tweet media
English
3
2
5
1K
Lokesh Kayarga retweetledi
Vishweshwar Bhat
Vishweshwar Bhat@VishweshwarBhat·
Vishwavani Front Pages today
Vishweshwar Bhat tweet mediaVishweshwar Bhat tweet mediaVishweshwar Bhat tweet media
English
6
8
74
6.1K
Lokesh Kayarga retweetledi
Ratnaprabha
Ratnaprabha@Ratnaprabha_IAS·
Attention BSNL: I am writing this with a very heavy heart. Though all my friends moved on to other service providers somehow my loyalty to govt I stuck to BSNL despite several connectivity issues while traveling. Since 3 days my cell is not functioning. Customer care says press 2
English
62
32
295
50.6K
Lokesh Kayarga
Lokesh Kayarga@Kayarga_VK·
ಹಾಡುಪಾಡು' ಆಂದೋಲನದ ಭಾನುವಾರದ ಸಂಚಿಕೆ. ಇದರ ರೂವಾರಿಯಾಗಿ 'ಹಾಡುಪಾಡು ರಾಮು' ಎಂದೇ ಗುರುತಿಸಿಕೊಂಡ ರಾಮಸ್ವಾಮಿ ಮೈಸೂರಿನ ನೂರಾರು ಪತ್ರಕರ್ತರಿಗೆ, ಉದಯೋನ್ಮುಖ ಲೇಖಕರಿಗೆ ಬೆಳಕಾದವರು. @Andolanadigital @UmeshaTweetsAKB @ravkoti,@RajeevaVK 'ಹಾಡುಪಾಡು ರಾಮು’ ಇನ್ನಿಲ್ಲ andolana.in/breaking-news/…
ಕನ್ನಡ
0
1
1
121
Lokesh Kayarga
Lokesh Kayarga@Kayarga_VK·
ಬಂಡೀಪುರ ಹುಲಿ ಯೋಜನೆಗೆ ಸುವರ್ಣ ಸಂಭ್ರಮ- ಆಂದೋಲನ‌ ವಿಶೇಷ ಪುಟ.
Lokesh Kayarga tweet media
ಕನ್ನಡ
1
3
31
1.1K
Lokesh Kayarga
Lokesh Kayarga@Kayarga_VK·
@mepratap ವಿಜಯ ನಗರ ನಾಲ್ಕನೇ ಹಂತಕ್ಕೆ ಹೊಂದಿಕೊಂಡ ದೀಪಾ ಸ್ಕೂಲ್ ರಸ್ತೆಯಲ್ಲಿರುವ ಆಲ್ ಫೈನ್ ಲೇಜೌಟ್ ಗೆ 50 ಮೀಟರ್ ದೂರದಲ್ಲಿ ಕಬಿನಿ ನೀರಿನ ಸಂಪರ್ಕವಿದೆ. ಪೈಪ್ಲೈನ್ ಸಿದ್ದವಿರುವ ಈ ಬಡಾವಣೆಗೆ ದಯವಿಟ್ಟು ಕಬಿನಿ ನೀರಿನ ಸಂಪರ್ಕ ಕೊಡಿಸಿ. ಪ್ಲೋರೈಡ್ ಮಿಶ್ರಿತ ಬೋರ್ ವೆಲ್ ನೀರು ಎಲ್ಲರ ಆರೋಗ್ಯವನ್ನು ಕೆಡಿಸುತ್ತಿದೆ.
ಕನ್ನಡ
0
0
1
72
Prathap Simha
Prathap Simha@mepratap·
ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಬರುವ ಮುಡಾ ಬಡಾವಣೆಗಳಿಗೆ ಕಬಿನಿಯಿಂದ 120 MLD ನೀರು ತರುವ ಯೋಜನೆಯನ್ನು ಅನುಮೋದನೆಗಾಗಿ ಮುಂದಿನ ಕ್ಯಾಬಿನೆಟ್ ಸಭೆಗೆ ತರುವ ಪ್ರಯತ್ನ ಮಾಡುತ್ತಿದ್ದೇನೆ. ನಿಮ್ಮ ಆಶೀರ್ವಾದವಿರಲಿ.
Prathap Simha tweet media
ಕನ್ನಡ
13
28
379
17.9K
Lokesh Kayarga
Lokesh Kayarga@Kayarga_VK·
@D_Roopa_IPS ಅನೇಕರ ಸಂಸಾರ ಮುರಿದಿರುವ ಬಗ್ಗೆ ನಿಮಗೂ ಸಿಂಪತಿ ಇರಲಿ ಎನ್ನುವ ನೀವು ವರ್ಗಾವಣೆ ವಿಷಯದಲ್ಲಿ ರೋಹಿಣಿ ಅವರಿಗೆ ನೆರವು ನೀಡಲು ಮುಂದಾಗಿದ್ದೇಕೆ...? ಆಗ ನಿಮಗೆ ಅವರ 'ಇತಿಹಾಸ' ಗೊತ್ತಿರಲಿಲ್ಲವೇ.. ನೀವು ಒಬ್ಬ ಹೆಣ್ಣಾಗಿ ಇನ್ನೊಬ್ಬ ಹೆಣ್ಣಿನ ತೇಜೋವಧೆ ಮಾಡಿದ್ದೀರಿ.‌ ..ಏನಂತೀರಿ...?
ಕನ್ನಡ
0
0
1
457
Lokesh Kayarga
Lokesh Kayarga@Kayarga_VK·
ಅತ್ತ ದರಿ ಇತ್ತ ಹುಲಿ..ಇದು ಬಂಡೀಪುರ ಕಾಡಂಚಿನ ನಿವಾಸಿಗಳ ಸ್ಥಿತಿ. ನಮ್ಮನ್ನು ಸ್ಥಳಾಂತರಿಸಿ ಬೇರೆ ಜಾಗ ಕೊಡಿ ಎಂಬ ಇವರ ಬೇಡಿಕೆಯನ್ನು ಸರಕಾರ ಗಂಭೀರವಾಗಿ ಪರಿಗಣಿಸಬೇಕಾಗಿದೆ. @aranya_kfd_k @aranya_kfd @ifs_yedukondalu @CMofKarnataka @IFS_Karnataka youtu.be/Sqs-dvglx7Y
YouTube video
YouTube
ಕನ್ನಡ
0
1
2
0
Lokesh Kayarga retweetledi
Andolana
Andolana@Andolanadigital·
JDS ಗೆ ವೈ.ಎಸ್.ವಿ ದತ್ತ ವಿದಾಯ, ಕಾಂಗ್ರೆಸ್‌ ಸೇರಲು ನಿರ್ಧಾರ - Andolana News: Kannada Latest News, ಆಂದೋಲನ ಸುದ್ಧಿ - KANNADA NEWS Headlines, Latest Kannada News, Kannada Breaking News Today, Online Kannada News and LIVE Updates |Andolana #ವೈಎಸ್‌ವಿದತ್ತ andolana.in/politics/jds-y…
Andolana tweet media
Eesti
0
1
3
0
Lokesh Kayarga retweetledi
Andolana
Andolana@Andolanadigital·
ಲಾರಿ ಡಿಕ್ಕಿ; ಬಂಡೀಪುರ ಹೆದ್ದಾರಿಯಲ್ಲಿ ಕಾಡಾನೆ ಸಾವು - Andolana News: Kannada Latest News, ಆಂದೋಲನ ಸುದ್ಧಿ - KANNADA NEWS Headlines, Latest Kannada News, andolana.in/breaking-news/…
Andolana tweet media
Eesti
2
6
13
0
Lokesh Kayarga
Lokesh Kayarga@Kayarga_VK·
@aranya_kfd @DCMysuru @CMofKarnataka Leopards r appearing frequently in Mys area.16 leopards hve bn captured in six months. A leopard was caught in the heart of Krishnaraja town on Friday.ಕೆ.ಆರ್.‌ ನಗರದಲ್ಲಿ ಬೈಕ್‌ ಸವಾರನ ಮೇಲೆ ಎರಗಿದ ಚಿರತೆ andolana.in/districts/k-r-…
English
0
0
0
0
Lokesh Kayarga
Lokesh Kayarga@Kayarga_VK·
ಮಹಾರಾಣಿ ವಿಜ್ಞಾನ ಕಾಲೇಜು ಗೋಡೆ ಕುಸಿತ, ಸ್ವಲ್ಪದರಲ್ಲೇ ತಪ್ಪಿದ ದುರಂತ andolana.in/districts/mysu…
ಕನ್ನಡ
0
0
0
0