MassKicchaAbhimani X retweetledi
MassKicchaAbhimani X
1.5K posts

MassKicchaAbhimani X
@KicchaMassFan
🔥 Born With Swag, Raised With Respect. 💯 Blood Type: Kiccha Positive 👑 Forever Loyal To @KicchaSudeep
Katılım Temmuz 2025
45 Takip Edilen12 Takipçiler
MassKicchaAbhimani X retweetledi

ಕನ್ನಡ ವಿರೋಧಿ ವಿದ್ಯಾ ಮಲ್ನಾಡ್ ಅವರೇ
ಹಿಂದಿ ಹೇರಿಕೆಯನ್ನ ಸಮರ್ಥಿಸೋದನ್ನ
ನಿಲ್ಲಿಸಿ
#vidyamalnad #guaranteenewskannada #kannada #karnataka #stophindiimposition
ಕನ್ನಡ
MassKicchaAbhimani X retweetledi
MassKicchaAbhimani X retweetledi

ಹಿಂದಿಯವರು ಇಲ್ಲಿ 10 ವರ್ಷ ಇದ್ದರೂ ಕನ್ನಡ ಕಲಿಯುವುದಿಲ್ಲ.🙂
ನಾವು ಮುಂದೆ ಯಾವಾಗಲಾದರೂ ಉತ್ತರ ಭಾರತಕ್ಕೆ ಹೋಗಬಹುದು ಅನ್ನೋದಕ್ಕಾಗಿ ಈಗಲೇ ಹಿಂದಿ ಕಲಿಯಬೇಕೆ?
ಮುಂದೆ ಒಂದು ದಿನ ಕೆಲಸಕ್ಕೆ ಹೈದರಬಾದ್ ಹೋಗ್ಬೇಕು ಅಂತ ತೆಲುಗು ಪಠ್ಯ ನಮ್ಮ ಹುಡುಗರು ಕಲಿತಾರ? ಇಲ್ಲ ಅಷ್ಟೇ
ಹಿಂದಿ ಕೂಡ ಬೇಡ
#Karnataka
ಕನ್ನಡ
MassKicchaAbhimani X retweetledi
MassKicchaAbhimani X retweetledi
MassKicchaAbhimani X retweetledi

ಹುಸಿ ರಾಷ್ಟ್ರೀಯತೆ ಹೆಸರಿನಲ್ಲಿ ಕನ್ನಡಿಗರನ್ನು ದಿಕ್ಕು ತಪ್ಪಿಸುತ್ತಿದ್ದ ವಿದ್ಯಾ ಮಲ್ನಾಡ್ ಅವರಿಗೆ ಸರಿಯಾಗಿ ತಿರುಗೇಟು ಕೊಟ್ಟ, "ನಮ್ಮ ನಾಡು ನಮ್ಮ ಆಳ್ವಿಕೆ"ಯ ಸದಸ್ಯರೂ ಹಾಗೂ "ಕರ್ನಾಟ ಬಲ" ಪುಟದ ಭುವನೇಶ್ ಅವರು. @karnatabala
#ಹಿಂದಿ_ಪರೀಕ್ಷೆ_ನಿಲ್ಲಿಸಿ
#StopHindiExams
#TwoLanguagePolicy
#ನಮ್ಮನಾಡು_ನಮ್ಮಆಳ್ವಿಕೆ
ಕನ್ನಡ
MassKicchaAbhimani X retweetledi

@SuhasDuga @KannadigaSpeaks ಯಾರಿವಳು? ಎಲ್ಲ ರಾಜ್ಯದವರು ಬೆಂಗಳೂರಿಗೆ ಕೆಲಸ ಹುಡುಕಿಕೊಂಡು ಬರುತ್ತಿದ್ದಾರೆ. ಸೋ ಈ ಅಂಡುಭಕ್ತಿಯ ಲಾಜಿಕ್ ಪ್ರಕಾರ ಎಲ್ಲ ರಾಜ್ಯದವರು ಕನ್ನಡವನ್ನು ಕಡ್ಡಾಯವಾಗಿ ಕಲಿಯಬೇಕು.
ನಮ್ಮ ರಾಜ್ಯದವರು ಬೇರೆ ರಾಜ್ಯಕ್ಕೆ ಹೋಗಿ ಅಲ್ಲಿನ ಭಾಷೆ ಕಲಿತು ಕೆಲಸ ಮಾಡುತ್ತಿದ್ದಾರೆ. ಕನ್ನಡಿಗರು ಬೇರೆ ಭಾಷೆಯನ್ನು ಕಲಿಯುವುದರಲ್ಲಿ ನಿಸ್ಸಿಮರು.
ಕನ್ನಡ

ಈ ಮೇಡಂ ಲಾಜಿಕ್ ಪ್ರಕಾರ ಬಂದ್ರೆ, ನಾರ್ತ್ ಇಂಡಿಯದಿಂದ ಕರ್ನಾಟಕಕ್ಕೆ ಬಂದು ಕೆಲಸ ಮಾಡುತ್ತಿರುವವರು ಕನ್ನಡ ಕಲಿತು ಬಂದಿರೋದು ಅಲ್ವಾ.
Suhas Duga@SuhasDuga
‘ದೇಶ ಸುತ್ತಿನೋಡು, ಕೋಶ ಓದಿ ನೋಡು’ ಕೇಳಿದ್ದೇವೆ ಇದ್ಯಾವುದೋ ‘ಭಾಷೆ ಕಲಿತು ನೋಡು’😭ಯಾವ WhatsApp Group ಅಲ್ಲಿ Sher ಆಗಿತ್ತಪ್ಪ😅 ಹಿಂದಿ ಓದಿದವನಾಗಿ ಹೇಳುತ್ತಿದ್ದೇನೆ ನಮಗೆ ಹಿಂದಿಯಿಂದ ಒಂಚೂರು ಉಪಯೋಗ ಆಗಿಲ್ಲ. ನಮಗೆ ಹಿಂದಿ ಬೇಡ..!
ಕನ್ನಡ
MassKicchaAbhimani X retweetledi

ಬೇಲಿನೇ ಎದ್ದು ಹೊಲ ಮೆಯ್ದಂಗೆ...ಇವರು ಮಾಡುತ್ತಿರುವುದೇನು.
ಹಿಂದಿ/ಉರ್ದು ನಲ್ಲಿ ಯಾಕೆ ಅನೌನ್ಸ್ ಮಾಡುತ್ತಿದ್ದಾರೆ?
@BMTC_BENGALURU
ಕನ್ನಡ
MassKicchaAbhimani X retweetledi

ಸಂಪೂರ್ಣ ನಂದಿನಿ ಹಾಲಿನ ಪ್ಯಾಕೆಟ್
ನಕಲಿ ಮಾಡಿ ಇನ್ನೊಂದು ಹೆಸರಲ್ಲಿ
ಮಾರಾಟ.
ಜನರಿಗೆ ಗೊಂದಲ ಮೂಡಿಸುವ ಪ್ರಯತ್ನ ಜೊತೆಗೆ ನಂದಿನಿ ಬ್ರಾಂಡ್ ಹಾಳು ಆಗಬಹುದು.
ಇದೆಲ್ಲಿ ಮಾಹಿತಿ ಇಲ್ಲ
ಕೂಡಲೇ ಪ್ರಾರಂಭದಲ್ಲೇ ಕ್ರಮ ಜರುಗಿಸಿ.
ಅಥವಾ ಇದು ತಮ್ಮ ಗಮನದಲ್ಲಿ ಇದಿಯೇ?
@kmfnandinimilk
@DKSureshINC
@BlrCityPolice
@osd_cmkarnataka

ಕನ್ನಡ
MassKicchaAbhimani X retweetledi
MassKicchaAbhimani X retweetledi

ಕನ್ನಡಿಗರಾಗಿರಲು ನಾವು ಯೋಗ್ಯರೇ?
The drama of anti Kannada elements
#TwoLanguagePolicy #Kannada #KannadaLanguagePlanning #KannadigaKunal
Euskara
MassKicchaAbhimani X retweetledi
MassKicchaAbhimani X retweetledi
MassKicchaAbhimani X retweetledi

Chandanavana Critics Awards 2026
Best Female Singer - Sanvi Sudeep
Congratulations @iamsanvisudeep 👏
@KicchaSudeep
#kiccha48 #Kicchasudeep

English











