ಕನ್ನಡಿಗ ದೇವರಾಜ್

1.9K posts

ಕನ್ನಡಿಗ ದೇವರಾಜ್ banner
ಕನ್ನಡಿಗ ದೇವರಾಜ್

ಕನ್ನಡಿಗ ದೇವರಾಜ್

@sgowda79

ಕನ್ನಡನಾಡಿನ ಕನ್ನಡಿಗ ಕಣ್ಣಿಗೆ ಕಾಣಲಿ ಕನ್ನಡ ಕಿವಿಗೆ ಬಿಳಲಿ ಕನ್ನಡ ಹುಟ್ಟಿದ್ದು ಕನ್ನಡಿಗನಾಗಿ ಸಾಯುವುದು ಕನ್ನಡಿಗನಾಗಿ

Katılım Kasım 2014
73 Takip Edilen1.9K Takipçiler
ಕನ್ನಡಿಗ ದೇವರಾಜ್
ಹಿಂದೂ ದೇವರುಗಳಿಗೆ ಅವಮಾನ 😡 ದೇವರಲ್ಲಿ ಕಸನಾ, ಕಸದಲ್ಲಿ ದೇವರಾ 😭
ಕನ್ನಡ
0
1
12
442
ಕನ್ನಡಿಗ ದೇವರಾಜ್
ವಲಸಿಗರು ಬೆಂಗಳೂರಿನ ಫುಟ್ ಪಾತ್ ಆಕ್ರಮಿಸಿಕೊಂಡು ಸಾರ್ವಜನಿಕರಿಗೆ ತೊಂದರೆ ಕೊಡುತ್ತಿದ್ದಾರೆ
ಕನ್ನಡ
6
41
187
5.4K
ಕನ್ನಡಿಗ ದೇವರಾಜ್
ವಲಸಿಗರ ಹಾವಳಿ ಹೆಚ್ಚಾಗಿದೆ ಸರ್ಕಾರಿ ಕಛೇರಿಗೆ ನುಗ್ಗಿ ಕನ್ನಡ ಮಾತಾಡದೆ ಸರ್ಕಾರಿ ಅಧಿಕಾರಿಗೆ ಧಮ್ಕಿ ಹಾಕುತ್ತಿದ್ದಾಳೆ
ಕನ್ನಡ
139
258
1K
79.1K
ಕನ್ನಡಿಗ ದೇವರಾಜ್
ನಮ್ ಏರಿಯಾದಲ್ಲಿ ಸುಮಾರು ಎರಡು ಗಂಟೆಯಿಂದ ಕರೆಂಟ್ ಇಲ್ಲ, 1912 ನಂಬರ್ ಗೆ ದೂರು ಕೊಡಲು ಫೋನ್ ಮಾಡಿದರೆ ಸಂಪರ್ಕಕ್ಕೆ ಸಿಗುವುದಿಲ್ಲ @NammaBESCOM
ಕನ್ನಡಿಗ ದೇವರಾಜ್ tweet media
ಕನ್ನಡ
5
1
17
954
ಕನ್ನಡಿಗ ದೇವರಾಜ್
@MalliMalikarjun @blrcitytraffic @ICCCBengaluru ಕೆಜಿಎಫ್, ಕಾಂತಾರ ಬಿಟ್ರೆ ಯಾವ ಕನ್ನಡ ಸಿನಿಮಾ ದೊಡ್ಡ ಮಟ್ಟದಲ್ಲಿ ಆಂಧ್ರದಲ್ಲಿ ಬಿಡುಗಡೆಯಾಗಿದೆ. ಇಲ್ಲಿ ತೆಲುಗಿನ ಸಣ್ಣ ಸಿನಿಮಾಗಳು ನೂರಾರು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತದೆ. ಅಲ್ಲಿ ಟಿಕೆಟ್ ದರ 100 ರಿಂದ 200 ರೂ ಇದ್ರೆ. ಇಲ್ಲಿ ಸಾವಿರ ರೂಪಾಯಿಗೂ ಅಧಿಕ ಕರ್ನಾಟಕದ ಹಣ ಲೂಟಿ ಹೊಡೆಯುತ್ತಿದ್ದಾರೆ ಕಣೋ ಗುಬಾಲ್
ಕನ್ನಡ
2
0
6
863
Mallikarjanu N
Mallikarjanu N@MalliMalikarjun·
@sgowda79 @blrcitytraffic @ICCCBengaluru ಕನ್ನಡದ ಹೆಸರಿನಲ್ಲಿ ದ್ವಿಶಾ ಬಿತ್ತುವ ನಿಮ್ಮಂತವರನ್ನ ಮೊದಲು ಒಳಗಾಗಬೇಕು ಅವಾಗ ಎಲ್ಲ ಸರಿ ಹೋಗುತ್ತೆ ಕನ್ನಡದ ಸಿನಿಮಾ ಆಂಧ್ರಪ್ರದೇಶದಲ್ಲಿ ನಡೆಯೋದಿಲ್ವಾ ಅಲ್ಲಿ ಅವರು ನಿಂತರಾನೇ ಮಾಡ್ತಾರ 🤔
ಕನ್ನಡ
2
3
14
941
ಕನ್ನಡಿಗ ದೇವರಾಜ್
ರಸ್ತೆಯಲ್ಲಿ ಆಟೋ, ಕಾರು ಪಾರ್ಕಿಂಗ್ ಮಾಡಿಕೊಂಡು ಸಾರ್ವಜನಿಕರಿಗೆ ತೊಂದರೆ ಕೊಡುತ್ತಿದ್ದಾರೆ. KA02AC2563 ಆಟೋ ನಂಬರ್ KA03NE2430 ಕಾರ್ ನಂಬರ್ @blrcitytraffic ಆರ್ ಟಿ ನಗರ, 108 ಬಸ್ಸು ನಿಲ್ದಾಣದಲ್ಲಿ
ಕನ್ನಡ
12
39
204
13.1K
ಕನ್ನಡಿಗ ದೇವರಾಜ್
ಈ ಹೋಟೆಲ್ ನವನು ಕೊಳಚೆ ನೀರನ್ನು ರಸ್ತೆಗೆ ಬಿಟ್ಟು ಸಾರ್ವಜನಿಕರಿಗೆ ತೊಂದರೆ ಕೊಡುತ್ತಿದ್ದಾನೆ ಪ್ರತಿ ದಿನ. @ICCCBengaluru @blrcitytraffic @GBA_office @osd_cmkarnataka @KarnatakaVarthe ಜಯ ಚಾಮರಾಜೇಂದ್ರ ನಗರ ಮುನಿರೆಡ್ಡಿ ಪಾಳ್ಯ.
ಕನ್ನಡ
12
114
552
28.2K
ಕನ್ನಡಿಗ ದೇವರಾಜ್
ಫುಟ್ ಪಾತ್ ಜಾಗದಲ್ಲಿ ಅಕ್ರಮವಾಗಿ ಹಾಕಿದ ಶೆಡ್ ಗಳನ್ನು ತೆಗೆಸಲು ಪೊಲೀಸ್ ನವರಿಗೆ ಮಾಹಿತಿ ಕೊಟ್ಟಿದ್ದೆ. ಪೊಲೀಸ್ ನವರು ಅಲ್ಲಿಂದ ತೆರವುಗೊಳಿಸಿದ್ದಾರೆ. ಅಕ್ರಮ ವಲಸಿಗರನ್ನು ಓಡಿಸಿ ಕರ್ನಾಟಕ ಉಳಿಸಿ
ಕನ್ನಡ
1
5
35
448
ಕನ್ನಡಿಗ ದೇವರಾಜ್
ಬೆಳಗ್ಗೆ ಸಂಬಂಧಪಟ್ಟವರಿಗೆ X ನಲ್ಲಿ ದೂರು ಕೊಟ್ಟಿದೆ ಈಗ ಬಂದು ರಿಪೇರಿ ಮಾಡುತ್ತಿದ್ದಾರೆ. ನಮಗೆ ಯಾಕೆ ಬೇಕು ನಮಗೂ ಅದಕ್ಕೂ ಸಂಬಂಧವಿಲ್ಲ ಯಾರೋ ಬಂದು ಸರಿ ಪಡಿಸುತ್ತಾರೆ ಎನ್ನುವುದು ಬಿಟ್ಟು. ನಮ್ಮ ಊರುಗಳಲ್ಲಿ, ರಸ್ತೆಗಳಲ್ಲಿ ಸಮಸ್ಯೆಯಾದರೆ ನಾವುಗಳೇ ಮುಂದೆ ಬಂದು ಅದನ್ನು ದೂರು ಕೊಟ್ಟು ಪ್ರಶ್ನೆ ಮಾಡಿದ್ದರೆ ಎಲ್ಲವು ಬದಲಾವಣೆಯಾಗುತ್ತದೆ.
ಕನ್ನಡ
0
4
19
364
ಕನ್ನಡಿಗ ದೇವರಾಜ್
ಮೈಸೂರಿನ ಮಹಾರಾಣಿ ಕೆಂಪನಂಜಮ್ಮಣ್ಣಿ ಅವರು ಕೆ.ಆರ್.ಎಸ್(ಕೃಷ್ಣರಾಜ ಸಾಗರ) ಅಣೆಕಟ್ಟು ನಿರ್ಮಾಣಕ್ಕೆ ತಮ್ಮ ವೈಯಕ್ತಿಕ ಒಡವೆ ಮಾರಿ ಆರ್ಥಿಕ ನೆರವು ನೀಡಿದ ಮಹಾನ್ ಚೇತನ.ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಲಾದ ಈ ಅಣೆಕಟ್ಟು,ಮೈಸೂರು ಮತ್ತು ಮಂಡ್ಯ ಭಾಗದ ರೈತರಿಗೆ ಹಾಗೂ ಜನರಿಗೆ ಕುಡಿಯುವ ನೀರನ್ನು ಒದಗಿಸುವಲ್ಲಿ ಐತಿಹಾಸಿಕ ಪಾತ್ರ ವಹಿಸಿದೆ.
ಕನ್ನಡಿಗ ದೇವರಾಜ್ tweet media
ಕನ್ನಡ
1
15
67
749