ಕಿರಣ್💛♥️

7K posts

ಕಿರಣ್💛♥️ banner
ಕಿರಣ್💛♥️

ಕಿರಣ್💛♥️

@KirankumarGR7

ಕನ್ನಡಿಗ 💛❤️...@imVkohli. ನ್ಯಾಯದ ಪರವಾದ ಮಾತುಗಳಿಗಿಂತ ಅನ್ಯಾಯದ ವಿರುದ್ಧದ ಮೌನ ಹೆಚ್ಚು ಅಪಾಯಕಾರಿ..... ಪ್ರಜಾಪ್ರಭುತ್ವವಿದು ಧೈರ್ಯವಾಗಿ ಪ್ರಶ್ನಿಸಿ 🙏

Bengaluru, India Katılım Temmuz 2020
42 Takip Edilen97 Takipçiler
Sabitlenmiş Tweet
ಕಿರಣ್💛♥️
ಕಿರಣ್💛♥️@KirankumarGR7·
Karnataka sanghis more dangerous than Uttar Pradesh's sanghis 🤡.
हिन्दी
1
1
21
4.7K
ಕಿರಣ್💛♥️
ಕಿರಣ್💛♥️@KirankumarGR7·
@kartikvaidya555 ಯಾಕೆ ನಿಮಗೆ 🥎🥎s ಇಲ್ವಾ ಕೇಳೋಕೆ ?? ಅದ್ಯಾಕೆ ಯಾವಾಗ್ಲೂ ಸಾಬ್ರುದು ನೆಕ್ಕೋಕೆ ಹೋಗೋದು ಚರ್ಚ್ ನೊರು ಸಿಗಲ್ವೆ ..! ಬರೀ ಕೋಲಾಟ ಆಡ್ಕೊಂಡು ಮಸೀದಿ ಮುಂದೆ ಹುಚ್ಚು ನಾಯಿ ತರ ಕುಣಿಯೋಕೆ ಮಾತ್ರ ಇರೋದ ನೀವು ???
ಕನ್ನಡ
1
0
0
12
Karthik
Karthik@kartikvaidya555·
@KirankumarGR7 But still didn’t have guts to question Congress MP for speaking Hindi. That is what he is upto.Kannada prema only in Chickpete ,not in Frazer Town.
English
1
0
0
9
ಕಿರಣ್💛♥️
ಕಿರಣ್💛♥️@KirankumarGR7·
ಪ್ರತಿಯೊಂದು ಮಾತು ಕೂಡ ಬಟ್ಟೆ ಸುತ್ತಿ ಹೊಡೆದ ಹಾಗಿದೆ..
ನಾರಾಯಣಗೌಡ್ರು.ಟಿ.ಎ | ‌Narayanagowdru T.A.@narayanagowdru

ಮಾನ್ಯ ರಾಜ್ಯಪಾಲರಾದ ಶ್ರೀ ತಾವರಚಂದ್ ಗೆಹ್ಲೋಟ್ ಅವರೇ, ಕರ್ನಾಟಕ ಸರ್ಕಾರಕ್ಕೆ ನೀವು ಬರೆದ ಪತ್ರದ ಕುರಿತ ಮಾಧ್ಯಮ ವರದಿಗಳನ್ನು ಗಮನಿಸಿದೆ. ರಾಜ್ಯದಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಗಳಲ್ಲಿ ತೃತೀಯ ಭಾಷೆಗೆ ಗ್ರೇಡಿಂಗ್ ನೀಡುವ ಸರ್ಕಾರದ ನಿರ್ಧಾರವನ್ನು ಮರುಪರಿಶೀಲಿಸುವಂತೆ ನೀವು ಹೇಳಿದ್ದೀರಿ. ನಿಮ್ಮ ಈ ಪತ್ರ, ಈ ಹಸ್ತಕ್ಷೇಪ ಒಕ್ಕೂಟ ವ್ಯವಸ್ಥೆಯನ್ನು ಅಣಕಿಸುವಂತೆ ಇದೆ. ನಿಮ್ಮ ಅಧಿಕಪ್ರಸಂಗವನ್ನು ಕರ್ನಾಟಕದ ಜನತೆ ಒಪ್ಪಿಕೊಳ್ಳುವುದಿಲ್ಲ. ರಾಜ್ಯಪಾಲರು ಸರ್ಕಾರದ ಪದನಿಮಿತ್ತ ಮುಖ್ಯಸ್ಥರು ಎಂಬುದನ್ನು ನೀವು ಮರೆತಿದ್ದೀರಿ. ನೀವು ನಮ್ಮಿಂದ ನೇರವಾಗಿ ಆಯ್ಕೆಯಾದ ಜನಪ್ರತಿನಿಧಿಯಲ್ಲ. ಒಂದು ಸರ್ಕಾರ ಬಹುಮತದೊಂದಿಗೆ ಸದೃಢವಾಗಿ ಕಾರ್ಯ ನಿರ್ವಹಿಸುತ್ತಿರುವಾಗ ದೈನಂದಿನ ಆಡಳಿತದಲ್ಲಿ ಮೂಗು ತೂರಿಸಲು ನಿಮಗೆ ಯಾವುದೇ ನೈತಿಕ ಅಧಿಕಾರವಿಲ್ಲ, ಸಾಂವಿಧಾನಿಕ ಹೊಣೆಗಾರಿಕೆಯಿಲ್ಲ. ಅದು ನಿಮ್ಮ ವ್ಯಾಪ್ತಿಯ ಕೆಲಸವೂ ಅಲ್ಲ. ರಾಜ್ಯದ ಶಿಕ್ಷಣ ವ್ಯವಸ್ಥೆಯಲ್ಲಿ ಕಾಲಕಾಲಕ್ಕೆ ಬದಲಾವಣೆ ಮಾಡುವ ಸಂವಿಧಾನಬದ್ಧ ಹಕ್ಕು ರಾಜ್ಯ ಸರ್ಕಾರಕ್ಕಿದೆ. ಸರ್ಕಾರ ಈಗ ಗ್ರೇಡಿಂಗ್ ವ್ಯವಸ್ಥೆ ಜಾರಿಗೆ ತರುತ್ತಿರುವುದಕ್ಕೆ ಸಾಕಷ್ಟು ಕಾರಣಗಳಿವೆ. ಇದರ ಸಾಧಕ ಬಾಧಕಗಳನ್ನು ನಮ್ಮ ಜನಪ್ರತಿನಿಧಿಗಳು ನೋಡಿಕೊಳ್ಳುತ್ತಾರೆ. ʻಬೆಂಗಳೂರು ಸ್ಥಳೀಯ ಭಾಷೆಗಳ ಸಂರಕ್ಷಣಾ ಸಂಘʻದವರು ನಿಮಗೆ ಕೊಟ್ಟಿದ್ದಾರೆ ಎನ್ನಲಾದ ಮನವಿಗೆ ತುರ್ತಾಗಿ ಪ್ರತಿಕ್ರಿಯಿಸಿರುವುದನ್ನು ಕೇಳಿ ಆಶ್ಚರ್ಯವಾಯಿತು. ಬೆಂಗಳೂರಿನಲ್ಲಿ ಇಂಥದ್ದೊಂದು ಸಂಘ ಇದೆ ಎಂಬುದೇ ನಮಗೆ ತಿಳಿದಿರಲಿಲ್ಲ. ಈ ರೀತಿಯ ನಾಟಕಗಳನ್ನು ನಾವು ಎಷ್ಟೋ ನೋಡಿದ್ದೇವೆ. ಇಂಥ ಕುತಂತ್ರಗಳು ಕರ್ನಾಟಕಕ್ಕೆ ಹೊಸದೇನೂ ಅಲ್ಲ. ಮರೆಯಲ್ಲಿ ನಿಂತು ಬಾಣ ಬಿಡುವ ಈ ಹೇಡಿಗಳು ಬೀದಿಗೆ ಬರಲಿ ಎಂದು ನಾವೂ ಕಾಯುತ್ತಿದ್ದೇವೆ. ರಾಜ್ಯಪಾಲರ ಹುದ್ದೆ ಎಂಬುದೇ ಪ್ರಜಾಪ್ರಭುತ್ವ ವ್ಯವಸ್ಥೆ ಒಳಗೆ ನುಸುಳಿಕೊಂಡಿರುವ ರಾಜಶಾಹಿ ವ್ಯವಸ್ಥೆಯ ಒಂದು ಪಳೆಯುಳಿಕೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರೇ ಪ್ರಭುಗಳು. ಇನ್ಯಾರೋ ಇಲ್ಲಿ ರಾಜರಂತೆ ಮೆರೆಯುವುದು ಸಾಧ್ಯವಿಲ್ಲ. ನಿಮ್ಮ ಈ ಅಧಿಕಪ್ರಸಂಗದ ಪತ್ರ ರಾಜ್ಯಪಾಲರ ವ್ಯವಸ್ಥೆ ನಮ್ಮ ದೇಶಕ್ಕೆ ಬೇಕೇ ಎಂಬ ಪ್ರಶ್ನೆಯನ್ನು ಮತ್ತೆ ಮುನ್ನೆಲೆಗೆ ತಂದಂತಾಗಿದೆ. ಜನರಿಂದ ಆಯ್ಕೆಯಾದ ಸರ್ಕಾರದ ದೈನಂದಿನ ಆಡಳಿತದ ತೀರ್ಮಾನದ ಕುರಿತು ಪತ್ರ ಬರೆಯಲು ನಿಮಗೆ ಯಾವುದೇ ಹಕ್ಕಿಲ್ಲ. ಒಂದು ವೇಳೆ ನೀವು ಸಾಮಾನ್ಯ ನಾಗರಿಕರಾಗಿ ಈ ಪತ್ರವನ್ನು ಬರೆದಿದ್ದರೆ, ಮೊದಲು ಉತ್ತರದ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ತ್ರಿಭಾಷಾ ನೀತಿ ಅನ್ವಯ ಕನ್ನಡವನ್ನು ಮೂರನೇ ಭಾಷೆಯನ್ನಾಗಿ ಅಲ್ಲಿನ ಮಕ್ಕಳಿಗೆ ಕಲಿಸಲು ಹೇಳಿ. ನಿಮಗೆ ಆ ಧೈರ್ಯವಿಲ್ಲದಿದ್ದರೆ ಕನ್ನಡಿಗರ ಹಿತಾಸಕ್ತಿಗೆ ವಿರುದ್ಧವಾಗಿ ಕರ್ನಾಟಕದ ನೆಲದಲ್ಲಿ ನಿಂತು ಮಾತನಾಡಬೇಡಿ. ತೃತೀಯ ಭಾಷೆಯ ಮೇಲಿನ ಪ್ರೇಮವನ್ನು ಉತ್ತರ ಭಾರತದ ರಾಜ್ಯಗಳಲ್ಲಿ ಉಕ್ಕಿ ಹರಿಸಿ. ಪಾಪ, ಅಲ್ಲಿನ ಮಕ್ಕಳು ಇದುವರೆಗೆ ಎರಡೇ ಭಾಷೆಗಳನ್ನು ಓದಿಕೊಂಡು ಬಂದಿದ್ದಾರೆ. ನೀವು ಹಿಂದಿ ಸಾಮ್ರಾಜ್ಯಶಾಹಿಯ ಲಾಬಿಯ ಪರವಾಗಿ ಮಾತನಾಡುತ್ತಿದ್ದೀರಿ ಎಂಬುದು ನಮಗೆ ಚೆನ್ನಾಗಿ ಗೊತ್ತಿದೆ. ಕನ್ನಡಿಗರು ಔದಾರ್ಯವಂತರು. ನಮ್ಮ ನೆಲದಲ್ಲಿ ನಿಮಗೆ ಐಶಾರಾಮಿ ವ್ಯವಸ್ಥೆ ಕಲ್ಪಿಸಿಕೊಟ್ಟಿದ್ದೇವೆ. ಕನ್ನಡಿಗರ ತೆರಿಗೆ ದುಡ್ಡಿನಲ್ಲಿ ರಾಜಭವನ ನಡೆಯುತ್ತಿದೆ. ತಿಂದ ಮನೆಗೆ ಕನ್ನ ಹಾಕುವುದು ತರವಲ್ಲ. ಇದೇ ಅಧಿಕಪ್ರಸಂಗವನ್ನು ಮುಂದುವರೆಸಿದರೆ ರಾಜ್ಯಪಾಲರೇ, ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ ಎಂದು ನಾವು ಹೇಳಬೇಕಾಗುತ್ತದೆ. ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ನೀವು ಬರೆದಿರುವ ಪತ್ರವನ್ನು ಕೂಡಲೇ ಹಿಂದಕ್ಕೆ ಪಡೆಯಿರಿ. ಸರ್ಕಾರ ಶಿಕ್ಷಣ ತಜ್ಞರ ಅಭಿಪ್ರಾಯ ಪಡೆದು ಗ್ರೇಡಿಂಗ್ ವ್ಯವಸ್ಥೆ ಜಾರಿಗೆ ತಂದಿದೆ. ದಶಕಗಳಿಂದ ಕನ್ನಡದ ಜನತೆಯನ್ನುಕಾಡುತ್ತಿದ್ದ ಶಾಪ ವಿಮೋಚನೆಯಾಗಿದೆ. ಒಂದು ವೇಳೆ ಇದನ್ನು ಜಾರಿಗೆ ತರುವುದನ್ನು ತಡೆಯಲು ಯಾರೇ ಯತ್ನಿಸಿದರೂ ಕರ್ನಾಟಕದಲ್ಲಿ ಧಗಧಗಿಸುವ ಕ್ರಾಂತಿಯ ಜ್ವಾಲೆ ಹೊತ್ತಿಕೊಳ್ಳಲಿದೆ. ಮಾನ್ಯ ರಾಜ್ಯಪಾಲರೇ, ನಿಮ್ಮ ಕೆಲಸ ನೀವು ನೋಡಿಕೊಳ್ಳಿ. ಹಿಂಬಾಗಿಲಿನಲ್ಲಿ ಬಂದು ಆಡಳಿತ ಮಾಡುವ ಯತ್ನ ಮಾಡಬೇಡಿ, ನಿಮಗೆ ಆ ಅಧಿಕಾರವನ್ನು ಕರ್ನಾಟಕದ ಜನತೆ ಕೊಟ್ಟಿಲ್ಲ. ರಾಜಭವನದಲ್ಲಿ ನಿಮ್ಮ ಉಪಚಾರಕ್ಕೆ ಏನಾದರೂ ಕೊರತೆಯಾಗಿದ್ದರೆ ಕೇಳಿ, ವ್ಯವಸ್ಥೆ ಮಾಡಿಕೊಡೋಣ. ಬೇರೆ ಉಸಾಬರಿಯನ್ನು ನಮ್ಮ ಜನಪ್ರತಿನಿಧಿಗಳು ನೋಡಿಕೊಳ್ಳುತ್ತಾರೆ. ನಮಸ್ಕಾರಗಳು (ಟಿ.ಎ.ನಾರಾಯಣಗೌಡ) ರಾಜ್ಯಾಧ್ಯಕ್ಷರು ಕರ್ನಾಟಕ ರಕ್ಷಣಾ ವೇದಿಕೆ

ಕನ್ನಡ
1
0
1
25
ಕಿರಣ್💛♥️
ಕಿರಣ್💛♥️@KirankumarGR7·
Look at his noutanki after he received the photo phrame..
𝐒𝐢𝐝𝐝@sidd_sharma01

𝐒𝐚𝐦𝐞 𝐒𝐜𝐫𝐢𝐩𝐭 𝐄𝐯𝐞𝐫𝐲𝐭𝐢𝐦𝐞, 𝐄𝐯𝐞𝐫𝐲𝐰𝐡𝐞𝐫𝐞 ✍️ The level of stage management and draining of #TaxPayers Money with both the hands is his signature style!!! 1. Why should a #NonBiological Indian PM have a road show with the #SpanishPM in Gujarat 2. A person handed over a portrait of #Sanchez to him during his road show in Gujarat in Oct’24 - He seemed to be a huge fan on Sanchez 3. They spot a specially abled child on a wheelchair (specially & strategically placed - Not even sparing people with special abilities) Kindness and gratitude just makes them to stop the convoy and meet the child out of their overflowing humbleness #FourthLargestEconomy #FourTrillionEconomy for all this BS P.S - Also, don’t forget to see those billboards along the roadside Blessed are We - For we have a #BisGuru #RoadShows #TaxPayersMoney #DrainMoney #Tamasha #CSKvsPBKS #राघव_चड्ढा

English
0
0
0
4
ಕಿರಣ್💛♥️ retweetledi
Mr Vicki
Mr Vicki@ParamaTapasvii·
ಅದು ಕೇವಲ ಒಂದು ಯುದ್ಧದ ಗೆಲುವಲ್ಲ ನಮ್ಮ ಗುರುತಿನ ಉಳಿವು. ಕನ್ನಡದ ನೆಲ, ನಮ್ಮ ಪರಂಪರೆ, ನಮ್ಮ ಅಸ್ತಿತ್ವ ಉಳಿದದ್ದು ಆ ವ ನಮ್ಮ ಪೂರ್ವಜರ ಶೌರ್ಯಕ್ಕೆ ನಮನ 🙏 ನಮ್ಮ ನಾಡಿನ ಗೌರವಕ್ಕೆ ಜಯಘೋಷ 💛❤️ ಇಮ್ಮಡಿ ಪುಲಿಕೇಶಿ ವಿಜಯೋತ್ಸವ ದಿನದ ಶುಭಾಶಯಗಳು. #ಕನ್ನಡಿಗರ_ವಿಜಯದಿನ #VictoryOverNorth #ProudKannadiga #KannadaHistory
ಕನ್ನಡ
0
25
73
581
Alan
Alan@cbe_sam·
Meanwhile, Education Qualification of DMK Ministers... P.Murthy - 12th R.Gandhi - 10th K.N. Nehru - 12th Senthil Balaji- 12th Senchi Mastan- 8th Shekhar Babu - 10th Tha. Mo.Anparasan- 11th KKSSR Ramachandran - 8th Anitha Radhakrishnan - 10th
Alan tweet media
English
170
816
2.9K
45.6K
ಕಿರಣ್💛♥️
ಕಿರಣ್💛♥️@KirankumarGR7·
@Ahindavadi @glb_kannadiga ಗೋದ್ಯಾ ಮಲ್ನಾಡ್ ಗೆ ಅಂತಾನೆ ಒಂದು ಮಿನಿಸ್ಟ್ರಿ open ಮಾಡಿಬಿಟ್ಟಿdira 😅😅😅
ಕನ್ನಡ
0
0
0
8
ಅಹಿಂದವಾದಿ
@glb_kannadiga ಯತ್ನಾಳ್-CM ಪ್ರತಾಪ್ ಸಿಂಹ-DCM ಸಿಟಿ ರವಿ- ಎಣ್ಣೆ Minister ಶೋಭಕ್ಕ- ಹಿಂದಿ ಅಭಿವೃದ್ದಿ ಮಂತ್ರಿ ವಿಜೇಂದ್ರ- ವರ್ಗಾವಣೆ ಮಂತ್ರಿ ಚಕ್ಕು ಮಾಮ- Education Minister ವಿದ್ಯಾ ಮಲ್ನಾಡ್- Tansgenders Development minister ಇನ್ನೂ ಈ ಕ್ಯಾಬಿನೆಟ್ expansion ಅಥವಾ ಖಾತೆ ಬದಲಾವಣೆ ಮಾಡೋಂಗಿದ್ರೆ ಮಾಡ್ರಪಾ..
ಕನ್ನಡ
4
0
20
770
ಸಂಪತ್ ಕುಮಾರ್
This is the beginning of end of his political career. He’ll get trashed if he gets ticket in 2028.
English
4
5
34
1.5K
ಕನ್ನಡಿಗ | 𝐊𝐚𝐧𝐧𝐚𝐝𝐢𝐠𝐚
💔 ನಮ್ಮ ಅಸ್ಮಿತೆಯ ಅಡಿಪಾಯವನ್ನೇ ಸುಡುತ್ತಿದ್ದಾರೆ! ಕನ್ನಡಿಗರೇ, ಎಚ್ಚೆತ್ತುಕೊಳ್ಳಿ! ಇವತ್ತು ಕಣ್ಣೀರು ಬರುವಂತಹ ದೃಶ್ಯವೊಂದು ನಮ್ಮ ಕಣ್ಮುಂದೆ ಇದೆ. ನಮ್ಮ ಸಂಸ್ಕೃತಿ, ನಮ್ಮ ಪರಂಪರೆ, ನಮ್ಮ ಹೆಮ್ಮೆಯ ಅಡಿಪಾಯಕ್ಕೆ ಬೆಂಕಿ ಇಡಲಾಗುತ್ತಿದೆ. ಇದು ಬರೀ ಕಲ್ಲು-ಮಣ್ಣಿನ ಕಟ್ಟಡಕ್ಕೆ ಬಿದ್ದ ಬೆಂಕಿಯಲ್ಲ, ಇದು ನಮ್ಮ ಭಾಷೆಯ ಆತ್ಮಕ್ಕೆ, ನಮ್ಮ ಹಿರಿಯರ ವಿಚಾರಧಾರೆಗೆ ಇಟ್ಟ ಬೆಂಕಿ! 📜 ಕವಿರಾಜಮಾರ್ಗ, ವಚನ ಸಾಹಿತ್ಯ, ಬಸವಣ್ಣ, ಕುವೆಂಪು, ರಾಜ್‌ಕುಮಾರ್... ಇವರೆಲ್ಲಾ ಬರೀ ಹೆಸರುಗಳಲ್ಲ, ಇವು ನಮ್ಮ ಅಸ್ಮಿತೆಯ ತೂಗುದೀಪಗಳು. ಇವರ ವಿಚಾರಗಳನ್ನು, ಇವರ ಸಾಹಿತ್ಯವನ್ನು ಸುಟ್ಟುಹಾಕಲು ಹೊರಟಿರುವ ಈ ಶಕ್ತಿಗಳು ಯಾರು? RSS ಮತ್ತು BJP ಮತ್ತು ಇವರ ಅಂಧ ಭಕ್ತರು. ಧರ್ಮದ ಹೆಸರಿನಲ್ಲಿ ವಿಭಜನೆ ಮಾಡಿ, ರಾಜಕೀಯ ಲಾಭಕ್ಕಾಗಿ ನಮ್ಮ ಇತಿಹಾಸವನ್ನೇ ಸುಡಲು ಹಿಂಜರಿಯದ ಇವರು ಕನ್ನಡನಾಡಿನ ನಿಜವಾದ ಕಂಟಕಗಳು. 🚫 ದ್ವಿಭಾಷಾ ನೀತಿಯನ್ನ ವಿರೋಧಿಸಿ, ನಮ್ಮ ಮಕ್ಕಳ ಮೇಲೆ ಬಲವಂತವಾಗಿ ಮೂರನೇ ಭಾಷೆಯನ್ನ ಹೇರುತ್ತಿರುವ ಈ ಶಕ್ತಿಗಳ ಹಿಂದಿರೋ ಷಡ್ಯಂತ್ರವನ್ನ ಗುರುತಿಸಿ. ಇವರಿಗೆ ಕನ್ನಡದ ಬಗ್ಗೆ ಪ್ರೀತಿಯಿಲ್ಲ, ಕೇವಲ ಹಿಂದಿ ಮತ್ತು ದೆಹಲಿ ಧಣಿಗಳ ಗುಲಾಮಗಿರಿ ಮಾತ್ರ ಗೊತ್ತು. ನಮ್ಮ ನೆಲದಲ್ಲಿ ನಮ್ಮ ಭಾಷೆಗೆ ಸಾರ್ವಭೌಮತ್ವ ಇಲ್ಲದಿದ್ದರೆ, ನಮ್ಮ ಅಸ್ಮಿತೆಗೆ ಬೆಲೆ ಎಲ್ಲಿದೆ? ಕನ್ನಡಿಗರೇ, ನೀವು ಏನಾದರೂ ಅಂದುಕೊಳ್ಳಿ, ಬರೆದಿಟ್ಟುಕೊಂಡುಬಿಡಿ... ಈ ವಿಷಕಾರಿ ಚಿಂತನೆಗಳಿಂದ ನಮ್ಮ ಕನ್ನಡನಾಡನ್ನ ರಕ್ಷಿಸೋದು ಪ್ರತಿಯೊಬ್ಬ ಕನ್ನಡಿಗನ ಪರಮೋಚ್ಚ ಕರ್ತವ್ಯ. ಧರ್ಮದ ಹೆಸರಿನಲ್ಲಿ ಬಡಿದಾಡುವ ಬೇವರ್ಸಿಗಳ ಮಾತು ಕೇಳಿ ನಮ್ಮ ಒಗ್ಗಟ್ಟನ್ನ ಮುರಿಯಬೇಡಿ. ನಮ್ಮ ಪರಂಪರೆ, ನಮ್ಮ ಸಾಹಿತ್ಯ, ನಮ್ಮ ಭಾಷೆ - ಇದೇ ನಮ್ಮ ಬಲ. ಬನ್ನಿ ಕನ್ನಡಿಗರೆಲ್ಲಾ ಒಂದಾಗಿ, ನಮ್ಮ ಅಮ್ಮನ್ನಡ ನೆಲದ ಸಾರ್ವಭೌಮತ್ವವನ್ನ ಉಳಿಸಿಕೊಳ್ಳೋಣ. ನಮ್ಮ ಮಕ್ಕಳ ಭವಿಷ್ಯಕ್ಕಾಗಿ, ನಮ್ಮ ಅಸ್ಮಿತೆಯ ರಕ್ಷಣೆಗಾಗಿ ಹೋರಾಡೋಣ. #ಕನ್ನಡ #ಕರ್ನಾಟಕ #ಕನ್ನಡಅಸ್ಮಿತೆ #ರಕ್ಷಿಸಿ #ಒಗ್ಗಟ್ಟೇಬಲ #StopHindiImposition #SaveKannadaHeritage
ಕನ್ನಡ
7
45
121
1.3K
ಕಿರಣ್💛♥️
ಕಿರಣ್💛♥️@KirankumarGR7·
@zoo_bear Hello ಚಪಾತಿ @Tejasvi_Surya ಎಲ್ಲೋ ಇದಾನೆ ನಿಮ್ಮ @narendramodi ?? ಜನಗಳು ಊಟ ನೀರು ಬಿಟ್ಟು ತಮ್ಮ ಮನೆಯವರ ಮೂರೊತ್ತಿನ ಕೂಳಿಗೆ ಕೆಲಸ ಮಾಡಲು ಆಟೋ ಗೆ ಗ್ಯಾಸ್ ಇಲ್ಲ ಅದನ್ನ ಕೊಡ್ಸೋ ತಾಕತ್ತು idiya ನಿಮಗೆ ??
ಕನ್ನಡ
1
0
2
156
Mohammed Zubair
Mohammed Zubair@zoo_bear·
Bengaluru: Drivers queue up at Kengeri fearing scarcity of Auto LPG.
Mohammed Zubair tweet mediaMohammed Zubair tweet mediaMohammed Zubair tweet media
Indonesia
326
1.6K
6.2K
275.9K
ಕಿರಣ್💛♥️ retweetledi
ರಣವಿಕ್ರಮ🚩
ಇವತ್ತು April 03 ಕೊಳೆತೋಗಿರೋ ತೊರಡು ದಿನದ ಹಾರ್ದಿಕ ಶುಭಾಶಯಗಳು 🙂 ಅಷ್ಟೇ ಫ್ರೆಂಡ್ಸ್ 🙏
Hemdharpan/ಹೇಮ್ ಧರ್ಪಣ್@Hemdharpan

Feb 19 ಮಾಡೋ ಹಬ್ಬ ಹೊಸತೊರಡಾದರೇ Nov 01 ಮಾಡೋ ಆಚರಣೆ ಹಳೆತೊರಡು 🙂 ಅಷ್ಟೇ ಫ್ರೆಂಡ್ಸ್ 🙏🏽

ಕನ್ನಡ
3
14
67
1.9K
ಕಿರಣ್💛♥️
ಕಿರಣ್💛♥️@KirankumarGR7·
@himantabiswa 5 ವರ್ಷದಿಂದ ಓಡದೇ ಇದ್ದೋನು ಎಲೆಕ್ಷನ್ ಗೆ ಓಡ್ತಾವ್ನೆ ಸಿಸ್ಯಾ😅😅
ಕನ್ನಡ
0
0
1
11
Bhau®
Bhau®@Bhau_wapis·
Caption Contest ....
Bhau® tweet media
English
231
35
202
12.9K