MLA Prasad Abbayya

2K posts

MLA Prasad Abbayya banner
MLA Prasad Abbayya

MLA Prasad Abbayya

@MLAAbbayyaINC

Hubli-Dharwad East-72 Constituency MLA: Chairman-GOK Slum Development Board | EX-Chairman-DBJLI Dev. Corp. GOK, Retweets are not Endorsement.

HUBBALLI Katılım Şubat 2024
186 Takip Edilen180 Takipçiler
MLA Prasad Abbayya retweetledi
Office of MLA Prasad Abbayya
Office of MLA Prasad Abbayya@AbbayyaFans·
ಇಂದು ವಿಶ್ವ ಆಹಾರ ದಿನ, ಹಸಿವಿನ ಹೋರಾಟದ ದಿನ, ಹಸಿವಿನಿಂದ ನರಳುವವರ ಪ್ರಮಾಣ ಕಡಿಮೆ‌ ಮಾಡಲು ಹಾಗೂ ಜನತೆಗೆ ಆಹಾರದ ಪ್ರಾಮುಖ್ಯತೆಯ ಅರಿವು ಮೂಡಿಸುವುದೇ ಈ 'ವಿಶ್ವ ಆಹಾರ ದಿನ'ದ ಮುಖ್ಯ ಆಶಯ. - @MLAAbbayyaINC #WorldFoodDay
Office of MLA Prasad Abbayya tweet media
ಕನ್ನಡ
0
8
9
157
MLA Prasad Abbayya retweetledi
Office of MLA Prasad Abbayya
Office of MLA Prasad Abbayya@AbbayyaFans·
On this World Anaesthesia Day, we would like to give our 'heartfelt thanks' to all the anesthesiologists for their passionate dedication and commitment to alleviate the suffering of mankind. Happy World Anaesthesia Day! - @MLAAbbayyaINC #WorldAnaesthesiaDay
Office of MLA Prasad Abbayya tweet media
English
0
8
8
183
MLA Prasad Abbayya
MLA Prasad Abbayya@MLAAbbayyaINC·
ಇಂದು ಮಡಿಕೇರಿ ನಗರದ ಮಲ್ಲಿಕಾರ್ಜುನ ಬಡಾವಣೆಗೆ ಸ್ಲಮ್ ಬೋರ್ಡ್ ಅಧಿಕಾರಿಗಳೋಂದಿಗೆ ಭೇಟಿನೀಡಿ ಸ್ಥಳೀಯ ಸಮಸ್ಯೆಗಳನ್ನು ಆಲಿಸಲಾಯಿತು.
MLA Prasad Abbayya tweet mediaMLA Prasad Abbayya tweet mediaMLA Prasad Abbayya tweet mediaMLA Prasad Abbayya tweet media
ಕನ್ನಡ
0
8
9
97
MLA Prasad Abbayya
MLA Prasad Abbayya@MLAAbbayyaINC·
ಇಂದು ಮಡಿಕೇರಿ ನಗರದ ತ್ಯಾಗರಾಜ ಸ್ಲಮ್ ಬಡಾವಣೆಗೆ ಸ್ಲಮ್ ಬೋರ್ಡ್ ಅಧಿಕಾರಿಗಳೊಂದಿಗೆ ಭೇಟಿನೀಡಿ ಸ್ಥಳೀಯ ಸಮಸ್ಯೆಗಳನ್ನು ಆಲಿಸಲಾಯಿತು. ಈ ಸಂದರ್ಭದಲ್ಲಿ ಮೇಯರ್ ಕಲಾವತಿ ಅವರು ಹಾಗೂ ಸ್ಲಮ್ ಬೋರ್ಡ್ ಅಧಿಕಾರಿಗಳು ಇದ್ದರು.
MLA Prasad Abbayya tweet mediaMLA Prasad Abbayya tweet mediaMLA Prasad Abbayya tweet mediaMLA Prasad Abbayya tweet media
ಕನ್ನಡ
0
9
10
99
MLA Prasad Abbayya retweetledi
Office of MLA Prasad Abbayya
Office of MLA Prasad Abbayya@AbbayyaFans·
ಸರಳತೆ, ಪ್ರಾಮಾಣಿಕತೆಯಿಂದ ರಾಷ್ಟ್ರಪತಿ ಹುದ್ದೆಯ ಘನತೆಯನ್ನು ಹೆಚ್ಚಿಸಿದ ಮಹಾನ್ ಚೇತನ, ಮಿಸೈಲ್ ಮ್ಯಾನ್ ಆಫ್ ಇಂಡಿಯಾ ಎಂದೇ ಪ್ರಸಿದ್ಧರಾದ ಡಾ. ಎಪಿಜೆ ಅಬ್ದುಲ್ ಕಲಾಂ ಅವರ ಜನ್ಮದಿನದಂದು ಅಗಣಿತ ನಮನಗಳು. ಕಲಾಂ ಅವರ ಸರಳ ಹಾಗೂ ಆದರ್ಶಯುತ ಜೀವನ ಸಮಾಜಕ್ಕೆ ಸದಾ ಮಾದರಿ. - @MLAAbbayyaINC #APJAbdulKalam #WorldStudentsDay
Office of MLA Prasad Abbayya tweet media
ಕನ್ನಡ
0
8
10
93
MLA Prasad Abbayya retweetledi
Office of MLA Prasad Abbayya
Office of MLA Prasad Abbayya@AbbayyaFans·
ರಂಗಭೂಮಿಯಲ್ಲಿ ತಮ್ಮದೇ ಚಾಪು ಮೂಡಿಸಿ, ರಂಗಭೂಮಿಯ ಹಿರಿಮೆಯನ್ನು ಹೆಚ್ಚಿಸಿದ ಅತ್ಯಂತ ಆತ್ಮೀಯ ಹಿರಿಯ ಕಲಾವಿದರಾದ ಶ್ರೀ ರಾಜು ತಾಳಿಕೋಟಿ ಅವರ ನಿಧನ ಮನಸ್ಸಿಗೆ ನೋವುಂಟು ಮಾಡಿದೆ, ಅವರ ನಿಧನದಿಂದ ರಂಗಭೂಮಿ ಕಲೆ ಬಡವಾಗಿದೆ, ಕಲಾ ಶಾರದೆ ಅವರ ಆತ್ಮಕ್ಕೆ ಶಾಂತಿ ಕರುಣಿಸಲಿ. - @MLAAbbayyaINC #KaliyugadaKudukaRajuTalikoti
Office of MLA Prasad Abbayya tweet media
ಕನ್ನಡ
0
8
8
94
MLA Prasad Abbayya
MLA Prasad Abbayya@MLAAbbayyaINC·
ಹುಬ್ಬಳ್ಳಿ-ಧಾರವಾಡ ಪೂರ್ವ-72 ವಿಧಾನಸಭಾ ಕ್ಷೇತ್ರದ ಮಂಟೂರ ರಸ್ತೆಯಲ್ಲಿ ನಿರ್ಮಿಸಲಾಗುತ್ತಿರುವ ಆಶ್ರಯ ಮನೆಗಳ ಅಂತಿಮ ಹಂತದ ಕಾಮಗಾರಿಗಳನ್ನು ಇಂದು ಪರಿವೀಕ್ಷಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಸ್ಲಮ್ ಬೋರ್ಡ್ ಅಧಿಕಾರಿಗಳು, ಸ್ಥಳೀಯ ಮುಖಂಡರು ಇದ್ದರು.
MLA Prasad Abbayya tweet mediaMLA Prasad Abbayya tweet mediaMLA Prasad Abbayya tweet media
ಕನ್ನಡ
0
8
8
69
MLA Prasad Abbayya retweetledi
Office of MLA Prasad Abbayya
Office of MLA Prasad Abbayya@AbbayyaFans·
ದುರ್ಗ ಎಂದರೆ ವೀರ ಮದಕರಿ ನಾಯಕ ಎನ್ನುವಷ್ಟರ ಮಟ್ಟಿಗೆ ಉತ್ತಮ ಆಡಳಿತ ಕೊಟ್ಟು, ಶತ್ರು ಸೈನ್ಯಕ್ಕೆ ಸಿಂಹಸ್ವಪ್ನವಾಗಿ ಕಾಡಿದ್ದ ಗಂಡುಗಲಿ ಮದಕರಿ ನಾಯಕ ಅವರ ಜನ್ಮದಿನದಂದು ಗೌರವಪೂರ್ವಕ ನಮನಗಳು. - @MLAAbbayyaINC #VeeraMadakariNayaka
Office of MLA Prasad Abbayya tweet media
ಕನ್ನಡ
0
8
11
120
MLA Prasad Abbayya
MLA Prasad Abbayya@MLAAbbayyaINC·
ಸರಳತೆ, ಸೌಮ್ಯ ಸ್ವಭಾವಕ್ಕೆ ಹೆಸರಾದ ರಾಜ್ಯ ವಿಧಾನಸಭೆಯ ಸಭಾಧ್ಯಕ್ಷರು ಶ್ರೀ @utkhader ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ದೇವರು ನಿಮಗೆ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯವನ್ನು ಕರುಣಿಸಲಿ ಎಂದು ಹಾರೈಸುತ್ತೇನೆ.
MLA Prasad Abbayya tweet media
ಕನ್ನಡ
0
10
14
145
MLA Prasad Abbayya
MLA Prasad Abbayya@MLAAbbayyaINC·
ನನ್ನ ಮನೆಯ ಮದುವೆ ಸಮಾರಂಭಕ್ಕೆ ಶುಭ ಕೋರಲು ಹಾಗೂ ಉತ್ತರ ಕರ್ನಾಟಕ ಪ್ರವಾಸ ಅಂಗವಾಗಿ ಇಂದು ಹುಬ್ಬಳ್ಳಿಗೆ ಆಗಮಿಸಿದ ಮಾನ್ಯ ಗೃಹ ಸಚಿವರಾದ ಶ್ರೀ ಡಾ.ಜಿ.ಪರಮೇಶ್ವರ ಹಾಗೂ ವಸತಿ ಸಚಿವರಾದ ಶ್ರೀ ಬಿ.ಜೆಡ್.ಜಮೀರ್ ಅಹ್ಮದ್ ಅವರನ್ನು ಆತ್ಮೀಯವಾಗಿ ಸ್ವಾಗತಿಸಲಾಯಿತು.
MLA Prasad Abbayya tweet mediaMLA Prasad Abbayya tweet mediaMLA Prasad Abbayya tweet media
ಕನ್ನಡ
0
10
15
144
MLA Prasad Abbayya retweetledi
Office of MLA Prasad Abbayya
Office of MLA Prasad Abbayya@AbbayyaFans·
ಹೆಣ್ಣು ಮಕ್ಕಳ ಹಕ್ಕುಗಳನ್ನು ಪ್ರೋತ್ಸಾಹಿಸುವುದು ಮತ್ತು ಲಿಂಗ ತಾರತಮ್ಯವನ್ನು ದೂರ ಮಾಡುವುದು ಎಲ್ಲರ ಜವಾಬ್ದಾರಿ. ಶಿಕ್ಷಣ, ಅವಕಾಶ, ಪ್ರೋತ್ಸಾಹದಲ್ಲಿ ಯಾವುದೇ ಅಸಮಾನತೆ ಮಾಡದೇ ಸಮಾನವಾಗಿ ನೋಡೋಣ. ಹೆಣ್ಣು ಮಕ್ಕಳು ಎದುರಿಸುತ್ತಿರುವ ಸಮಸ್ಯೆಗಳ ಪರಿಹಾರಕ್ಕೆ ಕೈ ಜೋಡಿಸೋಣ. - @MLAAbbayyaINC #InternationalDayoftheGirlChild
Office of MLA Prasad Abbayya tweet media
ಕನ್ನಡ
0
8
9
83
MLA Prasad Abbayya retweetledi
Office of MLA Prasad Abbayya
Office of MLA Prasad Abbayya@AbbayyaFans·
ಕನ್ನಡ ಸಾಹಿತ್ಯ, ಕಲೆ, ಸಾಂಸ್ಕ್ರತಿಕ ಸೊಗಡನ್ನು ಜಗದಗಲಕ್ಕೆ ಪರಿಚಯಿಸಿದ ಶ್ರೇಷ್ಠ ಚೇತನ, ಕಡಲ ತಡಿಯ ಭಾರ್ಗವ ಎಂದೇ ಖ್ಯಾತರಾದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಲೇಖಕರಾದ ಕೋಟ ಶಿವರಾಮ ಕಾರಂತ ಅವರ ಜನ್ಮದಿನದ ಸ್ಮರಣೆಯಂದು ಅನಂತ ಪ್ರಣಾಮಗಳು. - @MLAAbbayyaINC #ಶಿವರಾಮಕಾರಂತ
Office of MLA Prasad Abbayya tweet media
ಕನ್ನಡ
0
8
8
104
MLA Prasad Abbayya retweetledi
Office of MLA Prasad Abbayya
Office of MLA Prasad Abbayya@AbbayyaFans·
ಇಂದು "ವಿಶ್ವ ಅಂಚೆ ದಿನ". ಜನರೊಂದಿಗೆ ಸಂವಹನದ ಸಾಧ್ಯತೆಯನ್ನು ತೋರಿಸಿಕೊಟ್ಟ ಅಂಚೆ ಇಲಾಖೆ ಹಾಗೂ ಅಂಚೆಯಣ್ಣನನ್ನು ನೆನೆಯೋಣ. ಎಲ್ಲ ಅಂಚೆ ಸಿಬ್ಬಂದಿಗಳಿಗೆ ವಿಶ್ವ ಅಂಚೆ ದಿನದ ಶುಭಾಶಯಗಳು. - @MLAAbbayyaINC #WorldPostalDay
Office of MLA Prasad Abbayya tweet media
ಕನ್ನಡ
0
9
11
142
MLA Prasad Abbayya
MLA Prasad Abbayya@MLAAbbayyaINC·
ಕೆಪಿಸಿಸಿ ಮಾಜಿ ಅಧ್ಯಕ್ಷರು ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವರಾದ ಶ್ರೀ ದಿನೇಶ್ ಗುಂಡೂರಾವ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು.
MLA Prasad Abbayya tweet media
ಕನ್ನಡ
0
8
11
78