Magadi Police Station - ಮಾಗಡಿ ಪೊಲೀಸ್ ಠಾಣೆ retweetledi
Magadi Police Station - ಮಾಗಡಿ ಪೊಲೀಸ್ ಠಾಣೆ
79 posts

Magadi Police Station - ಮಾಗಡಿ ಪೊಲೀಸ್ ಠಾಣೆ
@MagadiPS
Official account of Magadi Police Station. This account is not monitored 24x7. If you have emergency call 112. We do not take FIRs on this page
Magadi Karnataka Katılım Kasım 2022
48 Takip Edilen111 Takipçiler


ಇಂದು ಮಾಗಡಿ ಪೊಲೀಸ್ ಠಾಣಾ ಸರ ಹದ್ದಿನ ಪೆಟ್ರೋಲ್ ಬಂಕ್ ಗಳಲ್ಲಿ ಕೈಗೊಂಡಿರುವ ಭದ್ರತೆ ಮತ್ತು ಸುರಕ್ಷತೆಗಳ ಬಗ್ಗೆ ಪರಿಶೀಲಿಸಿ ಬ್ಯಾಂಕಿಗೆ ಹಣ ಜಮಾವಣೆ ಮಾಡಲು ಹೋಗುವ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಮಾಲೀಕರು ಮತ್ತು ಸಿಬ್ಬಂದಿಗಳಿಗೆ ಸೂಕ್ತ ಸೂಚನೆಗಳನ್ನು ನೀಡಲಾಯಿತು.@spblrsouth @DgpKarnataka



ಕನ್ನಡ
Magadi Police Station - ಮಾಗಡಿ ಪೊಲೀಸ್ ಠಾಣೆ retweetledi

Driving licence holders and vehicle owners are advised to update their mobile numbers on the Vahan and Sarathi portals to ensure their records remain accurate and up to date. Visit: vahan.parivahan.gov.in/mobileupdate sarathi.parivahan.gov.in #Parivahan #DigitalIndia #TransportServices

English

ಮಾಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಬಂದೂಕು ಪರವಾನಿಗೆದಾರರ, ಬಂದೂಕುಗಳನ್ನು ಪರಿಶೀಲನೆ ನಡೆಸಿ, ಬಂದೂಕು ಬಳಕೆ ಮತ್ತು ಸಂರಕ್ಷಣೆ ಬಗ್ಗೆ ಸೂಕ್ತ ಸೂಚನೆಗಳನ್ನು ನೀಡಲಾಯಿತು.@spblrsouth @DgpKarnataka


ಕನ್ನಡ

ಮಾನ್ಯ ಐಜಿಪಿ ಕೇಂದ್ರ ವಲಯ ರವರಾದ ಶ್ರೀ ಲಾಬುರಾಮ್ ಐಪಿಎಸ್ ರವರು ಮಾಗಡಿ ಪೊಲೀಸ್ ಠಾಣೆಯ ಪರಿವೀಕ್ಷಣೆ ನಡೆಸಿ ತನಿಖೆಯಲ್ಲಿನ ಪ್ರಕರಣಗಳು, ಠಾಣೆಯ ಸುತ್ತ ಮುತ್ತಲಿನ ಪರಿಸರ, ಕಡತ ಮತ್ತು ಜಪ್ತಿಯಾದ ವಾಹನಗಳನ್ನು ಪರಿಶೀಲನೆ ಮಾಡಿ ಪೊಲೀಸ್ ಅಧಿಕಾರಿಗಳು & ಸಿಬ್ಬಂದಿ ರವರುಗಳಿಗೆ ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು. @spblrsouth

ಕನ್ನಡ

ಮಾಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಾಗರಿಕ ಬಂದೂಕು ಹೊಂದಿರುವವರ ಪರವಾನಿಗೆ ಹಾಗೂ ಬಂದೂಕುಗಳನ್ನು ಪರಿಶೀಲಿಸಿ, ಬಂದೂಕು ಬಳಕೆ ಹಾಗೂ ಅದರ ಸಂರಕ್ಷಣೆಯ ಬಗ್ಗೆ ತಿಳುವಳಿಕೆ ನೀಡಲಾಯಿತು. @spblrsouth @112Ramanagara

ಕನ್ನಡ

ಮಾರುತಿ ಕಾಲೇಜಿನಲ್ಲಿ ಅಂತರಾಷ್ಟ್ರೀಯ ಮಾದಕ ವಸ್ತು ವಿರೋಧಿ ಮತ್ತು ಕಳ್ಳ ಸಾಗಾಣಿಕೆ ವಿರೋಧಿ ದಿನದ ಅಂಗವಾಗಿ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. @112Ramanagara @spblrsouth


ಕನ್ನಡ
Magadi Police Station - ಮಾಗಡಿ ಪೊಲೀಸ್ ಠಾಣೆ retweetledi

ಮಾಗಡಿ ಪೊಲೀಸ್ ಠಾಣೆಯಲ್ಲಿ ಬಕ್ರೀದ್ ಹಬ್ಬದ ಪ್ರಯುಕ್ತ ಶಾಂತಿ ಪಾಲನಾ ಸಭೆ ಕೈಗೊಂಡು, ಶಾಂತಿ ಹಾಗೂ ಸೌಹಾರ್ದತೆಯಿಂದ ಹಬ್ಬವನ್ನು ಆಚರಿಸಲು ಸೂಚಿಸಲಾಯಿತು.
@112Ramanagara @spramanagara @DgpKarnataka @


ಕನ್ನಡ
Magadi Police Station - ಮಾಗಡಿ ಪೊಲೀಸ್ ಠಾಣೆ retweetledi

@RaviRV46638046 @animalwelfareb1 @spramanagara @Dept_of_AHD @animalwelfare24 @RCBengaluru FIR has been Registered on the Same.
English
Magadi Police Station - ಮಾಗಡಿ ಪೊಲೀಸ್ ಠಾಣೆ retweetledi























