MysoreCity.in

30 posts

MysoreCity.in banner
MysoreCity.in

MysoreCity.in

@MysoreCity_In

https://t.co/t79G3N2VJh is your news, entertainment, music fashion website. We provide you with the latest breaking news and videos.

Mysore Katılım Haziran 2020
27 Takip Edilen23 Takipçiler
Chakravarty Sulibele
Chakravarty Sulibele@astitvam·
Without selling Chaddi Banyan Ambanis brought all on on stage😜😂
English
86
395
2.1K
60.7K
MysoreCity.in
MysoreCity.in@MysoreCity_In·
@astitvam And... 80 crore Indians still depend on free ration every month... Gareebi hat gaya? How can you claim that Modi eradicated poverty??? This kind of misleading statements will always create wrong impression about your stature.
English
0
0
0
77
MysoreCity.in
MysoreCity.in@MysoreCity_In·
@NaMoSunil2424 @publictvnews ಮೋದಿ ಸರ್ಕಾರ ಮೊದಲ ವರ್ಷವೇ ಯಾಕೆ ಭಾರತ ರತ್ನ ನೀಡಲಿಲ್ಲ????
ಕನ್ನಡ
1
0
0
17
NaMo Sunil
NaMo Sunil@NaMoSunil2424·
@publictvnews ಅಡ್ವಾಣಿಜಿಗೆ ಭಾರತ ರತ್ನ ಘೋಷಿಸಿದ ಮೇಲೆ ಸಿದ್ಧಗಂಗಾ ಸ್ವಾಮಿಜಿ ನೆನಪಾಗಿದ್ದಾರೆ. ಶ್ರೀಗಳಿಗೆ 20-30 ವರ್ಷಗಳ ಹಿಂದೆಯೇ ಭಾರತ ರತ್ನ ಸಿಗಬೇಕಿತ್ತು, ಶ್ರೀಗಳೂ ಆರೋಗ್ಯವಾಗಿದ್ದರು, ಆವಾಗ ಇವರು ಕೊಡಲಿಲ್ಲ. ಮೋದಿ ಸರ್ಕಾರದ ಮೊದಲನೇ ವರ್ಷವೇ 2015ರಲ್ಲಿ ಸಿದ್ಧಗಂಗಾ ಶ್ರೀಗಳಿಗೆ ಪದ್ಮ ಭೂಷಣ ಪ್ರಶಸ್ತಿ ನೀಡಲಾಯಿತು. #BhartRatna
ಕನ್ನಡ
1
0
3
266
PublicTV
PublicTV@publictvnews·
ಸಿದ್ದಗಂಗಾ ಶಿವಕುಮಾರ ಸ್ವಾಮೀಜಿಗೆ ‘ಭಾರತ ರತ್ನ’ ಕೊಡಿ ಅಂತಾ ಪತ್ರ ಬರೆದಿದ್ದೆವು: ಸಿದ್ದರಾಮಯ್ಯ – ಎಲ್‌.ಕೆ.ಅಡ್ವಾಣಿಗೆ ಭಾರತ ರತ್ನ ಕೊಡಲಿ ಬಿಡಿ ಪಾಪ, ಬೇಡ ಎಂದವರ‍್ಯಾರು? publictv.in/pz6f #Siddaramaiah #LKAdvani #Davanagere #ShivakumaraSwamiji #BharatRatna
ಕನ್ನಡ
51
65
388
22.9K
MysoreCity.in
MysoreCity.in@MysoreCity_In·
@CMofKarnataka ಬಿ ಎಂ ಟಿ ಸಿ ಪ್ರಯಾಣ ಸಂಪೂರ್ಣ ಉಚಿತ ಮಾಡಿ... Washington ಮಾದರಿಯಲ್ಲಿ.... ಬೆಂಗಳೂರು ನಗರದ ಸಂಚಾರ ದಟ್ಟಣೆ ನಿವಾರಣೆ ಆಗುತ್ತದೆ. #BMTC
ಕನ್ನಡ
0
0
0
354
CM of Karnataka
CM of Karnataka@CMofKarnataka·
ಜನ ಬದಲಾವಣೆಯ ನಿರೀಕ್ಷೆಯೊಂದಿಗೆ ಹೊಸ ಸರ್ಕಾರವನ್ನು ಚುನಾಯಿಸಿದ್ದಾರೆ. ಅವರ ಸಮಸ್ಯೆಗಳಿಗೆ ಸ್ಪಂದಿಸಿ ಅಧಿಕಾರಿಗಳು ಕೆಲಸ ಮಾಡಬೇಕು, ಬೆಂಗಳೂರು ನಗರದ ಸಂಚಾರ ದಟ್ಟಣೆ ನಿವಾರಣೆ ಕುರಿತು ಪ್ರತ್ಯೇಕ ಸಭೆ ನಡೆಸಲಾಗುವುದು, ಸಾಮಾಜಿಕ ಜಾಲತಾಣಗಳಲ್ಲಿ ಸಾಮರಸ್ಯವನ್ನು ಕದಡುವಂತಹ, ತೇಜೋವಧೆ ಮಾಡುವ, ಪ್ರಚೋದನಕಾರಿ ಪೋಸ್ಟ್‌ಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಳ್ಳಬೇಕು. ಮಾದಕ ವಸ್ತುಗಳ ಹಾವಳಿಯನ್ನು ತಡೆಗಟ್ಟಬೇಕು. ಹೊಯ್ಸಳ ಗಸ್ತುವಾಹನ ಸದಾ ಜಾಗೃತವಾಗಿರುವ ಮೂಲಕ ಅಪರಾಧಗಳನ್ನು ತಡೆಗಟ್ಟಬೇಕು. @siddaramaiah 2/4
ಕನ್ನಡ
93
94
1K
171.8K
MysoreCity.in retweetledi
CM of Karnataka
CM of Karnataka@CMofKarnataka·
ಭಾರತ ರತ್ನ ಮಾಜಿ ಪ್ರಧಾನ ಮಂತ್ರಿಗಳಾದ ಶ್ರೀ ಅಟಲ್ ಬಿಹಾರಿ ವಾಜಪೇಯಿ ರವರ ಕಂಚಿನ ಪ್ರತಿಮೆ ಹಾಗೂ ಉದ್ಯಾನವನ ಉದ್ಘಾಟನಾ ಕಾರ್ಯಕ್ರಮ, ಬೆಂಗಳೂರು twitter.com/i/broadcasts/1…
ಕನ್ನಡ
5
16
195
11.6K
MysoreCity.in
MysoreCity.in@MysoreCity_In·
@News18Kannada ಕನ್ನಡದಲ್ಲಿ ಪ್ರಿಂಟ್ ಮಾಡಿದ್ದರೆ ಮತ್ತೂ ಚೆನ್ನಾಗಿರುತ್ತಿತ್ತು
ಕನ್ನಡ
0
0
0
0
MysoreCity.in
MysoreCity.in@MysoreCity_In·
@mysurucitycorp ಯಾವ ಕಾಮಗಾರಿಯ ಗುದ್ದಲಿ ಪೂಜೆ?
ಕನ್ನಡ
0
0
0
0
ಮೈಸೂರು ಮಹಾನಗರ ಪಾಲಿಕೆ Mysuru City Corporation
ಇಂದು ದಿನಾಂಕ:-12/07/2022 ಚಾಮುಂಡೇಶ್ವರಿ ಕ್ಷೇತ್ರದ ಶಾಸಕರಾದ ಶ್ರೀ ಜಿ ಟಿ ದೇವೇಗೌಡ ರವರು ಜಯದೇವನಗರದಲ್ಲಿ ಗುದ್ದಲಿ ಪೂಜೆ ಕಾಮಗಾರಿ ನೆರವೇರಿಸಿದರು. ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಆಯುಕ್ತರಾದ ಶ್ರೀ ಲಕ್ಷ್ಮೀಕಾಂತ ರೆಡ್ಡಿ, ಹಾಗೂ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.
ಮೈಸೂರು ಮಹಾನಗರ ಪಾಲಿಕೆ Mysuru City Corporation tweet media
ಕನ್ನಡ
1
2
12
0
MysoreCity.in
MysoreCity.in@MysoreCity_In·
@Jaggesh2 ಕ್ಷೇತ್ರ ಅಥವಾ ಮಠದ ಮಾಹಿತಿ ತಿಳಿಸಿದ್ದರೆ ಇನ್ನೂ ಉತ್ತಮವಾಗಿರುತ್ತೆ..
ಕನ್ನಡ
0
0
0
0
S A Ramadass ( Modi ka Parivar )
S A Ramadass ( Modi ka Parivar )@ramadassmysuru·
#NHAI successfully completes 75Km continuous Bituminous concrete in Single Lane on NH-53 b/w Amravati & Akola in a record time of 105 hrs & 33 mins. Congratulations to NHAI for this Record. @nitin_gadkari
S A Ramadass ( Modi ka Parivar ) tweet mediaS A Ramadass ( Modi ka Parivar ) tweet mediaS A Ramadass ( Modi ka Parivar ) tweet mediaS A Ramadass ( Modi ka Parivar ) tweet media
English
1
1
8
0
Bhaskar Rao
Bhaskar Rao@Nimmabhaskar22·
Traveling by metro between National college and Yeshwantpur…absolutely empty at peak hour…. Why don’t people use, despite high investment, two wheelers still choke road and parking…. Policy, Implementation and planning paralysis???
English
487
337
3.1K
0
MysoreCity.in retweetledi
CM of Karnataka
CM of Karnataka@CMofKarnataka·
ವಿಧಾನ ಪರಿಷತ್ತಿನ ಮಾಜಿ ಸಭಾಪತಿ ಡಿ.ಹೆಚ್.ಶಂಕರಮೂರ್ತಿ ಅವರು ಇಂದು ಮುಖ್ಯಮಂತ್ರಿ @BSBommai ಅವರನ್ನು ಸೌಹಾರ್ದಯುತವಾಗಿ ಭೇಟಿ ಮಾಡಿ ಮಾತುಕತೆ ನಡೆಸಿದರು. ಶಾಸಕರಾದ ಆಯನೂರು ಮಂಜುನಾಥ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಡಿ.ಎನ್.ಜೀವರಾಜ್ ಮತ್ತಿತರರು ಉಪಸ್ಥಿತರಿದ್ದರು.
CM of Karnataka tweet media
ಕನ್ನಡ
4
5
199
0