ಹಿಂದಿಯನ್ನು ಸಂಪೂರ್ಣವಾಗಿ ಕೈಬಿಡಲಾಗಿದೆ ಎಂಬ ಅರ್ಥದ ಹೇಳಿಕೆಯು ಮಾಧ್ಯಮಗಳಲ್ಲಿ ಪ್ರಕಟವಾಗಿಲ್ಲ. ಪೂರ್ವಾಗ್ರಹ ಪೀಡಿತವಾಗಿ ಪ್ರಚಾರಕ್ಕಾಗಿ ಅರ್ಜಿ ಸಲ್ಲಿಸಲಾಗಿದೆ ಎಂದು ಕಿಡಿಕಾರಿದ ನ್ಯಾಯಾಲಯ. ಅರ್ಜಿ ವಜಾ.
೫೦ ಸಾವಿರ ರೂಪಾಯಿ ದಂಡ ವಿಧಿಸಿ, ಪಿಐಎಲ್ ವಜಾಗೊಳಿಸಿದ ಹೈಕೋರ್ಟ್. ದಂಡದ ಮೊತ್ತವನ್ನು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಎರಡು ವಾರಗಳಲ್ಲಿ ಪಾವತಿಸಲು ನಿರ್ದೇಶಿಸಿದ ನ್ಯಾಯಾಲಯ.
I have sent representation to @gssjodhpur , Union Culture Minister seeking declaration of “Immadi Pulikeshi Cave” at Badami as a National Monument and for comprehensive ASI-led preservation & research of Chalukya heritage. Time to honour our civilisational legacy with action. 🇮🇳 #Pulikeshi#Chalukya#Heritage
ಮೈಸೂರಿನಲ್ಲಿ ಏಪ್ರಿಲ್ ೪ ಮತ್ತು ೫ರಂದು ಐಪಿಎಲ್ ಫ್ಯಾನ್ ಪಾರ್ಕ್
ಸ್ಥಳ : ಜೆಎಸ್ಎಸ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾನಿಲಯ
IPL fan park in Mysuru on 4th & 5th April 2026.
Location : JSS Science and Technology University(SJCE)
ಮೈಸೂರಿನಲ್ಲಿ ಏಪ್ರಿಲ್ ೪ ಮತ್ತು ೫ರಂದು ಐಪಿಎಲ್ ಫ್ಯಾನ್ ಪಾರ್ಕ್
ಸ್ಥಳ : ಎಸ್‌ಬಿಆರ್‌ಆರ್ ಮಹಾಜನ ಪ್ರಥಮ ದರ್ಜೆ ಕಾಲೇಜು - ಜಯಲಕ್ಷ್ಮಿಪುರ
IPL fan park in Mysuru on 4th & 5th April 2026.
Location : SBRR Mahajana First grade college grounds - Jayalakshmipura
ಹವಾಮಾನದ ಮಾತುಕಥೆ ಮತ್ತೆ ಕಾಫಿ ಜೊತೆ, ಕನ್ನಡ ಹಾಡುಗಳನ್ನ ಹಾಡಿ ಸಂಭ್ರಮಿಸೋಣ...
ಇದೇ ಭಾನುವಾರ ( 8.3.26 ) ಸಂಜೆ 6.45 ರಿಂದ
📍ಆನೆ ಕಾಫಿ, ಜಯಲಕ್ಷ್ಮೀಪುರಂ, ಮೈಸೂರು
#ಮೈಸೂರು #Kannada#jaming#music
1910, wedding photo of sri kanteerava narsimharaja wodeyar and yuvarani kempu cheluvammanni urs of mysore kingdom. #wedding#royals#mysore#karnataka#india
ಬನ್ನಿ ಎಲ್ಲರೂ ಕಾಫಿ ಕುಡಿಯುತ್ತಾ ಹವಾಮಾನದ ಬಗ್ಗೆ ಮಾತಾಡೋಣ. .
ನನ್ನದೊಂದು ಸಣ್ಣ ಪ್ರಯತ್ನ , ನಿಮ್ಮೆಲ್ಲರ ಸಹಕಾರದೊಂದಿಗೆ ⛈️☔️
Weather Talk by RK Gowda on 8th March 2026 - 4:30 PM onwards.
Location : Aane Coffee , Mysuru
Registration Link : docs.google.com/forms/d/e/1FAI…
A borewell close to a heritage statue of Maharaja Sri Chanrajendra Wadiyar ( his birthday anniversary is on Feb 22) 🤦🏻♂️ Do you think the authorities have any brain !