Mysuru_Days

3.9K posts

Mysuru_Days banner
Mysuru_Days

Mysuru_Days

@Mysuru_Days

Mysuru Katılım Haziran 2018
195 Takip Edilen1.4K Takipçiler
Mysuru_Days retweetledi
Mamata Banerjee
Mamata Banerjee@MamataOfficial·
Saddened by the news of the demise of film actress Sreela Majumdar today afternoon. Sreela was a noted and powerful actress who played outstanding roles in several significant Indian films. It is a big loss for Bengal film industry and we shall miss her stellar presence. My condolences to her family.
English
209
517
1.8K
136.6K
Mysuru_Days
Mysuru_Days@Mysuru_Days·
ಮೈಸೂರಿನ ಶಕ್ತಿಧಾಮಕ್ಕೆ ನಟ ಶಿವರಾಜ್‌ ಕುಮಾರ್ ದಂಪತಿ ಭೇಟಿ. ಶಕ್ತಿಧಾಮದ ನಿರ್ವಹಣೆ ಕುರಿತು ಧರ್ಮದರ್ಶಿಗಳೊಂದಿಗೆ ಸಭೆ ನಡೆಸಿದ ಶಿವರಾಜ್ ಕುಮಾರ್-ಗೀತಾ ದಂಪತಿ. 150 ಮಕ್ಕಳ ಶಿಕ್ಷಣಕ್ಕೆ ಪುನೀತ್ ರಾಜ್ ಕುಮಾರ್ ಆಸರೆಯಾಗಿದ್ದರು. ಪುನೀತ್ ರಾಜ್ ಕುಮಾರ್ ನಿಧನ ನಂತರ ಪ್ರಥಮ ಬಾರಿಗೆ ಶಕ್ತಿಧಾಮಕ್ಕೆ ಶಿವರಾಜ್ ಕುಮಾರ್ ದಂಪತಿ ಭೇಟಿ ನೀಡಿದ್ದಾರೆ
Mysuru_Days tweet media
ಕನ್ನಡ
0
0
12
0
Mysuru_Days
Mysuru_Days@Mysuru_Days·
ಸ್ವಚ್ಛತೆಯಲ್ಲಿ ದೇಶದ ನಂ.1 ಸ್ವಾವಲಂಬಿ ನಗರ (10 ಲಕ್ಷ ಜನಸಂಖ್ಯೆ ಒಳಗಿನ ನಗರ ವಿಭಾಗ) ಪ್ರಶಸ್ತಿ ಸೇರಿದಂತೆ 4 ಸ್ವಚ್ಛತಾ ಪ್ರಶಸ್ತಿ ಮುಡಿಗೇರಿಸಿಕೊಂಡ ಸಾಂಸ್ಕೃತಿಕ ನಗರಿ ಮೈಸೂರು
Mysuru_Days tweet media
ಕನ್ನಡ
0
1
22
0
Mysuru_Days
Mysuru_Days@Mysuru_Days·
ಕನ್ನಡ ರಾಜ್ಯೋತ್ಸವದ ಶುಭಾಶಯಗಳು...
Mysuru_Days tweet media
ಕನ್ನಡ
1
1
6
0
Mysuru_Days
Mysuru_Days@Mysuru_Days·
ನಾಡಿನ ಅಧಿದೇವತೆ ತಾಯಿ ಚಾಮುಂಡೇಶ್ವರಿ ದೇವಾಲಯ ಆವರಣದಲ್ಲಿ ನಟ ಪುನೀತ್ ರಾಜ್ ಕುಮಾರ್ ಅವರಿಗೆ ಅಂತಿಮ ನಮನ... PC: Yashas Atreya
Mysuru_Days tweet media
ಕನ್ನಡ
1
0
7
0
Mysuru_Days
Mysuru_Days@Mysuru_Days·
ಹುಣಸೂರು: ನಾಗರಹೊಳೆ ಅರಣ‍್ಯದಂಚಿನ ನೇರಳಕುಪ್ಪೆ ಗ್ರಾಮದಲ್ಲಿ ಹುಲಿ ದಾಳಿಗೆ ಹಸು ಬಲಿ mysurudays.com/tiger-attacks-… via @Mysore News Daily
ಕನ್ನಡ
0
0
1
0
Mysuru_Days
Mysuru_Days@Mysuru_Days·
ಮೈಸೂರು: ಮದುವೆ ಮನೆಯಲ್ಲೂ ಪುನೀತ್ ರಾಜ್‍ ಕುಮಾರ್’ಗೆ ಶ್ರದ್ಧಾಂಜಲಿ mysurudays.com/shraddhanjali-… via @Mysore News Daily
ಕನ್ನಡ
0
0
2
0
Mysuru_Days
Mysuru_Days@Mysuru_Days·
ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಇಂದು (ಅ.31) ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳ ವಿವರ mysurudays.com/cultural-event/ via @Mysore News Daily
ಕನ್ನಡ
0
0
0
0
Mysuru_Days
Mysuru_Days@Mysuru_Days·
ರೋಹಿಣಿ ಸಿಂಧೂರಿ ಅವಧಿಯಲ್ಲಿ ಖರೀದಿಸಿದ ಬಟ್ಟೆ ಬ್ಯಾಗ್ ವಿಚಾರವಾಗಿ ಕೆ.ಆರ್.ನಗರ ಪುರಸಭೆಯಲ್ಲಿ ಜೆಡಿಎಸ್-ಕಾಂಗ್ರೆಸ್ ಸದಸ್ಯರ ನಡುವೆ ಜಟಾಪಟಿ mysurudays.com/kr-nagar-town-… via @Mysore News Daily @SaRa_Mahesh_JDS @Jds_news
ಕನ್ನಡ
0
0
1
0
Mysuru_Days
Mysuru_Days@Mysuru_Days·
ಮುಂದಿನ ಕುಂಭಮೇಳದೊಳಗೆ ತಿರುಮಕೂಡಲಿನ ಶ್ರೀ ಅಗಸ್ತ್ಯೇಶ್ವರಸ್ವಾಮಿ ದೇವಸ್ಥಾನ ಕಾಮಗಾರಿ ಪೂರ್ಣ : ಶಾಸಕ ಎಸ್.ಎ. ರಾಮದಾಸ್ mysurudays.com/mla-s-a-ramdas… via @Mysore News Daily @ramadassmysuru
ಕನ್ನಡ
0
0
6
0
Mysuru_Days
Mysuru_Days@Mysuru_Days·
ಮೈಸೂರಿನಲ್ಲಿ ಇಂದು (ಅ.30) ನಡೆಯಲಿರುವ ಸಾಂಸ್ಕೃತಿ ಕಾರ್ಯಕ್ರಮಗಳ ಸಂಪೂರ್ಣ ವಿವರ mysurudays.com/cultural-event… via @Mysore News Daily
ಕನ್ನಡ
0
0
2
0
Mysuru_Days
Mysuru_Days@Mysuru_Days·
ಬೇರ್ಯ-ಸಾಲಿಗ್ರಾಮ ರಸ್ತೆ ಕಾಮಗಾರಿ ಸಂದರ್ಭ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ ಪರಿಹಾರ ವಿತರಿಸಿದ ಶಾಸಕ ಸಾ.ರಾ. ಮಹೇಶ್ mysurudays.com/distribution-o… via @Mysore News Daily
ಕನ್ನಡ
0
0
1
0
Mysuru_Days
Mysuru_Days@Mysuru_Days·
ಮೈಸೂರಿನ ಈ ಮಗುವಿನ ಜೀವ ಉಳಿಸಲು ಬೇಕಿದೆ 25 ಲಕ್ಷ ರೂ. : ಸಹೃದಯಿ ದಾನಿಗಳು ನೆರವಿನ ಹಸ್ತ ಚಾಚಿ mysurudays.com/appeal-for-ass… via @Mysore News Daily
ಕನ್ನಡ
0
0
3
0
Mysuru_Days
Mysuru_Days@Mysuru_Days·
ಮುಂದಿನ ದಿನಗಳಲ್ಲಿ ಜೆಡಿಎಸ್ ಪಕ್ಷವೇ ಇಲ್ಲದಂತಾಗುತ್ತದೆ : ಪಿರಿಯಾಪಟ್ಟಣ ಮಾಜಿ ಶಾಸಕ ಕೆ. ವೆಂಕಟೇಶ್ mysurudays.com/former-mla-ven… via @Mysore News Daily
ಕನ್ನಡ
0
0
1
0
Mysuru_Days
Mysuru_Days@Mysuru_Days·
ಹುಣಸೂರು: ಮಳೆ ಹಾನಿ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಲು ಶಾಸಕ ಎಚ್.ಪಿ. ಮಂಜುನಾಥ್ ಅಧಿಕಾರಿಗಳಿಗೆ ನಿರ್ದೇಶನ mysurudays.com/mla-h-p-manjun… via @Mysore News Daily
ಕನ್ನಡ
0
0
0
0