Naveen G Kelaginmane

197 posts

Naveen G Kelaginmane

Naveen G Kelaginmane

@NGHK17

Katılım Mayıs 2017
24 Takip Edilen48 Takipçiler
Sabitlenmiş Tweet
Naveen G Kelaginmane
Naveen G Kelaginmane@NGHK17·
Anciently #arecanut is known with medicinal property and a major cash crop of #Karnataka. Affect of LEAF SPOT DECEASE has threatened the life of nearly 6 crore #Farmers and it's dependents. No solution yet. Scientific study and invention of solution needed in #malnad districts
Naveen G Kelaginmane tweet mediaNaveen G Kelaginmane tweet media
English
12
143
108
14K
Naveen G Kelaginmane
Naveen G Kelaginmane@NGHK17·
@IndiaPostOffice on 2nd of this month I parcel was booked by paying 47 rupees. Already 4 days passed. Still I haven't received it. On road, travelling distance is just 90 kms. May I know how many more days needed to deliver?
English
1
0
0
9
Naveen G Kelaginmane
Naveen G Kelaginmane@NGHK17·
@IndiaPostOffice I'm the nominee of my father's account. So after his demise, I submitted the required documents to close his accounts. More than a month has passed and still your officials have not completed the task. How much time is required for this simple work
English
1
0
0
14
Naveen G Kelaginmane
Naveen G Kelaginmane@NGHK17·
@IndiaPostOfficea speed post which is supposed to travel less than 200 kms (by road was booked on Thursday and the tracking is showing that "not delivered door was locked". We never locked the door. If a speed post can't be delivered in 3 days, then what's meaning of speed post
English
0
0
0
36
Naveen G Kelaginmane
Naveen G Kelaginmane@NGHK17·
#BCCI selectors always search for the bowlers who can bat, but now they need to search for some batsmen who can actually bat. #BGT2024
English
0
0
0
24
Naveen G Kelaginmane
Naveen G Kelaginmane@NGHK17·
@BYRBJP ಗಾಂಧೀಜಿ ಸ್ವಚ್ಛತೆಯ ಮಹತ್ವ ಸಾರಿದರು. ಪ್ರಧಾನಿಗಳು ಸ್ವಚ್ಛ ಭಾರತ ಅಭಿಯಾನ ಜಾರಿಗೆ ತಂದು ಪಂಚಾಯತ್ ಗಳಿಗೂ ವಾಹನಗಳನ್ನು ನೀಡಿ ಹಳ್ಳಿಗಳಿಂದ ಪ್ಲಾಸ್ಟಿಕ್ ಸಂಗ್ರಹಿಸಿ ಎಂದರು. ಆದರೆ ಯಾರಿಗೂ ಆಸಕ್ತಿ ಇಲ್ಲದೆ ಇಡೀ ಯೋಜನೆ ಹಳ್ಳ ಹಿಡಿದಿದೆ. ಸರಿಪಡಿಸಲು ಯಾರಿಗೆ ಹೇಳಬೇಕೋ ಗೊತ್ತಿಲ್ಲ
ಕನ್ನಡ
0
0
0
6
B Y Raghavendra
B Y Raghavendra@BYRBJP·
ದಂಡಿ ಸತ್ಯಾಗ್ರಹ, ಕ್ವಿಟ್‌ ಇಂಡಿಯಾ, ಸ್ವದೇಶಿ ಚಳುವಳಿಯಂತಹ ಅನೇಕ ಹೋರಾಟಗಳ ರೂವಾರಿ, ಜೀವನದಲ್ಲಿ ಸತ್ಯ, ಅಹಿಂಸೆ, ಸ್ವಚ್ಛತೆಯ ಮಹತ್ವವನ್ನು ಸಾರಿದ ರಾಷ್ಟ್ರಪಿತ ಮಹಾತ್ಮ ಗಾಂಧಿ ಜಯಂತಿಯಂದು ಪ್ರಣಾಮಗಳು. #GandhiJayanthi
B Y Raghavendra tweet media
ಕನ್ನಡ
1
0
8
334
B Y Raghavendra
B Y Raghavendra@BYRBJP·
𝐓𝐨𝐝𝐚𝐲, 𝐈𝐧𝐝𝐢𝐚 𝐜𝐞𝐥𝐞𝐛𝐫𝐚𝐭𝐞𝐬 𝐚 𝐝𝐞𝐜𝐚𝐝𝐞 𝐨𝐟 𝐭𝐫𝐚𝐧𝐬𝐟𝐨𝐫𝐦𝐚𝐭𝐢𝐨𝐧—#𝟏𝟎𝐘𝐞𝐚𝐫𝐬𝐎𝐟𝐒𝐰𝐚𝐜𝐡𝐡𝐁𝐡𝐚𝐫𝐚𝐭! What started as PM @narendramodi’s mission to fulfill Mahatma Gandhi Ji’s dream of a Clean India, became a people-powered Jan Andolan. This isn’t just about keeping India clean—it’s about creating a healthier, stronger future for all. Go through this thread to see the journey from targets to triumphs. #NewIndia #SwachhBharat
B Y Raghavendra tweet media
English
3
1
7
1.9K
Naveen G Kelaginmane
Naveen G Kelaginmane@NGHK17·
@BYRBJP #SwachhtaHiSeva2024 ಎಂಬ ಮಾನ್ಯ ಪ್ರಧಾನಿಗಳ ಕರೆಗೆ ದೇಶ ಅಭೂತಪೂರ್ವ ಸ್ಪಂದನೆ ನೀಡುತ್ತಿದೆ. ಇದರಂಗವಾಗಿ ತಮ್ಮ ಕ್ಷೇತ್ರದ ಎಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಕಳೆದ ಹತ್ತುವರ್ಷಗಳಿಂದ ಜಾರಿಯಾಗಿದೆ ಉಳಿದಿರುವ ಹಳ್ಳಿಗಳ ಪ್ಲಾಸ್ಟಿಕ್ ಸಂಗ್ರಹಣಾ ಕೆಲಸವನ್ನು ಜಾರಿಗೆ ತರುವ ಪಣ ತೊಡಬಹುದೇ? ಪ್ರಧಾನಿ ಕಾರ್ಯಾಲಯಕ್ಕೆ ದೂರು ನೀಡಿಯೂ ಉಪಯೋಗವಾಗಿಲ್ಲ
ಕನ್ನಡ
0
0
0
85
B Y Raghavendra
B Y Raghavendra@BYRBJP·
ಶಿವಮೊಗ್ಗದ ಜಿಲ್ಲಾ ಪಂಚಾಯತ್ ನಜೀರ್ ಸಾಬ್ ಸಭಾಂಗಣದಲ್ಲಿ ಕೇಂದ್ರ ರೈಲ್ವೇ ಮತ್ತು ಜಲಶಕ್ತಿ ಖಾತೆ ರಾಜ್ಯ ಸಚಿವರಾದ ಶ್ರೀ ಸೋಮಣ್ಣ ಅವರ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ರೈಲ್ವೇ ಇಲಾಖೆಯ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಪಾಲ್ಗೊಂಡು ಈ ಕೆಳಕಂಡ ಕಾಮಗಾರಿಗಳ ಕುರಿತು ಸುದೀರ್ಘವಾಗಿ ಚರ್ಚೆ ನಡೆಸಲಾಯಿತು. 1. ಶಿವಮೊಗ್ಗ-ಶಿಕಾರಿಪುರ- ರಾಣೇಬೆನ್ನೂರು ಹೊಸ ರೈಲು ಮಾರ್ಗದ ಕಾಮಗಾರಿ ಕುರಿತು. 2. ಕೋಟೆಗಂಗೂರು ಕೋಚಿಂಗ್ ಡಿಪೋ ಮತ್ತು ಟರ್ಮಿನಲ್ ಕಾಮಗಾರಿ ಕುರಿತು. 3. ಭದ್ರಾವತಿ ಬಳಿಯ ಕಡದಕಟ್ಟೆ ಎಲ್.ಸಿ 34 ರಲ್ಲಿ ನಿರ್ಮಾಣವಾಗುತ್ತಿರುವ ರೈಲ್ವೇ ಮೇಲ್ಸೇತುವೆ ಕಾಮಗಾರಿ ಶೀಘ್ರ ಪೂರ್ಣಗೊಳಿಸುವ ಕುರಿತು. 4. ಸಾರ್ವಜನಿಕ ಬಳಕೆಗೆ ಮುಕ್ತವಾಗಿರುವ ರೈಲ್ವೇ ಮೇಲ್ಸೇತುವೆ ರಸ್ತೆಗಳನ್ನು ಅಭಿವೃದ್ಧಿಪಡಿಸುವುದು. 5. ಶಿವಮೊಗ್ಗ-ಬೀರೂರು ದ್ವಿಪಥ ರೈಲ್ವೇ ಹಳಿ ನಿರ್ಮಾಣ ಮಾಡುವ ಕುರಿತು. 6. ಶಿವಮೊಗ್ಗ ರೈಲ್ವೇ ನಿಲ್ದಾಣದಲ್ಲಿ VIP Lounge ಮೇಲ್ದರ್ಜೆಗೆರಿಸುವ ಕುರಿತು. 7. ವಿದ್ಯಾನಗರ ರೈಲ್ವೇ ಸ್ಟೇಷನ್ ಬಳಿ ರೈಲ್ವೇ ಕೆಳ ಸೇತುವೆ ನಿರ್ಮಾಣ ಮಾಡುವ ಕುರಿತು. 8. ಅಮೃತ್ ಭಾರತ್ ಯೋಜನೆಯಡಿ ರೈಲ್ವೇ ನಿಲ್ದಾಣಗಳ ಅಭಿವೃದ್ಧಿಗೆ ವೇಗ ನೀಡುವ ಕುರಿತು. 9. ಯಶವಂತಪುರ-ಶಿವಮೊಗ್ಗ ಮಾರ್ಗದಲ್ಲಿ ವಂದೇ ಭಾರತ್ ರೈಲು ಪರಿಚಯಿಸುವ ಕುರಿತು. 10. ಶಿವಮೊಗ್ಗ-ರೇಣಿಗುಂಟಾ-ಚೆನ್ನೈ ಮಾರ್ಗ ಮತ್ತೊಮ್ಮೆ ಪರಿಚಯಿಸುವ ಕುರಿತು. ಸೇರಿದಂತೆ ಜಿಲ್ಲೆಯ ಆರ್ಥಿಕತೆಗೆ ವೇಗ ನೀಡಲು ಹಾಗೂ ಉದ್ಯೋಗಾವಕಾಶ ಹೆಚ್ಚಿಸಲು ಮತ್ತು ಪ್ರವಾಸೋದ್ಯಮಕ್ಕೆ ಬಲ ತುಂಬುವ ಇನ್ನೂ ಅನೇಕ ಭವಿಷ್ಯದ ಯೋಜನೆಗಳ ಬಗ್ಗೆ ಸವಿಸ್ತಾರವಾಗಿ ತೆರೆದಿಟ್ಟು ಅಗತ್ಯ ಅನುದಾನ ಒದಗಿಸುವಂತೆ ಮನವಿ ಮಾಡಲಾಯಿತು. @VSOMANNA_BJP @BJP4Karnataka #AshwiniVaishnav #VSomanna #MinistryOfRailways #SWR #PMOIndia #NammaShivamogga #ShivamoggaNews #ShivamoggaDevelopment
B Y Raghavendra tweet mediaB Y Raghavendra tweet mediaB Y Raghavendra tweet mediaB Y Raghavendra tweet media
ಕನ್ನಡ
12
10
86
1.4K
Naveen G Kelaginmane
Naveen G Kelaginmane@NGHK17·
@BYRBJP #SwachhtaHiSeva2024 ಎಂಬ ಮಾನ್ಯ ಪ್ರಧಾನಿಗಳ ಕರೆಗೆ ದೇಶ ಅಭೂತಪೂರ್ವ ಸ್ಪಂದನೆ ನೀಡುತ್ತಿದೆ. ಇದರಂಗವಾಗಿ ತಮ್ಮ ಕ್ಷೇತ್ರದ ಎಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಕಳೆದ ಹತ್ತುವರ್ಷಗಳಿಂದ ಜಾರಿಯಾಗಿದೆ ಉಳಿದಿರುವ ಹಳ್ಳಿಗಳ ಪ್ಲಾಸ್ಟಿಕ್ ಸಂಗ್ರಹಣಾ ಕೆಲಸವನ್ನು ಜಾರಿಗೆ ತರುವ ಪಣ ತೊಡಬಹುದೇ? ಪ್ರಧಾನಿ ಕಾರ್ಯಾಲಯಕ್ಕೆ ದೂರು ನೀಡಿಯೂ ಉಪಯೋಗವಾಗಿಲ್ಲ
ಕನ್ನಡ
0
0
0
58
B Y Raghavendra
B Y Raghavendra@BYRBJP·
ಕೇಂದ್ರ ರೈಲ್ವೇ ಮತ್ತು ಜಲಶಕ್ತಿ ಖಾತೆ ರಾಜ್ಯ ಸಚಿವರಾದ ಶ್ರೀ ಸೋಮಣ್ಣ ಅವರು ಇಂದು ಶಿವಮೊಗ್ಗ - ಶಿಕಾರಿಪುರ - ರಾಣೆಬೆನ್ನೂರು ನೂತನ ರೈಲ್ವೇ ಮಾರ್ಗದ ಕಾಮಗಾರಿಯನ್ನು ಶಿಕಾರಿಪುರದ ಹಾರೇಗೊಪ್ಪ ಬಳಿ ವೀಕ್ಷಣೆ ಮಾಡಿ, ಕಾಮಗಾರಿಯ ಗುಣಮಟ್ಟ ಹಾಗೂ ವೇಗ ಹೆಚ್ಚಿಸಿ ಕಾಲಮಿತಿಯೊಳಗೆ ಯೋಜನೆ ಜಾರಿಗೆ ತರುವಂತೆ ಸ್ಥಳದಲ್ಲಿದ್ದ ರೈಲ್ವೇ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಸೂಚಿಸಿದರು. @VSOMANNA_BJP @RailMinIndia
B Y Raghavendra tweet mediaB Y Raghavendra tweet mediaB Y Raghavendra tweet mediaB Y Raghavendra tweet media
ಕನ್ನಡ
4
5
51
976
Naveen G Kelaginmane
Naveen G Kelaginmane@NGHK17·
@BYRBJP @VSOMANNA_BJP @RailMinIndia #SwachhtaHiSeva2024 ಎಂಬ ಮಾನ್ಯ ಪ್ರಧಾನಿಗಳ ಕರೆಗೆ ದೇಶ ಅಭೂತಪೂರ್ವ ಸ್ಪಂದನೆ ನೀಡುತ್ತಿದೆ. ಇದರಂಗವಾಗಿ ತಮ್ಮ ಕ್ಷೇತ್ರದ ಎಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಕಳೆದ ಹತ್ತುವರ್ಷಗಳಿಂದ ಜಾರಿಯಾಗಿದೆ ಉಳಿದಿರುವ ಹಳ್ಳಿಗಳ ಪ್ಲಾಸ್ಟಿಕ್ ಸಂಗ್ರಹಣಾ ಕೆಲಸವನ್ನು ಜಾರಿಗೆ ತರುವ ಪಣ ತೊಡಬಹುದೇ? ಪ್ರಧಾನಿ ಕಾರ್ಯಾಲಯಕ್ಕೆ ದೂರು ನೀಡಿಯೂ ಉಪಯೋಗವಾಗಿಲ್ಲ
ಕನ್ನಡ
0
0
0
20
B Y Raghavendra
B Y Raghavendra@BYRBJP·
ಶಿವಮೊಗ್ಗ ಜಿಲ್ಲೆಯ ರೈಲ್ವೆ ಅಭಿವೃದ್ಧಿ ಕಾಮಗಾರಿಗಳ ವೀಕ್ಷಣೆ ಹಾಗೂ ರೈಲ್ವೆ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆಗೆ ಕೇಂದ್ರ ರೈಲ್ವೆ ರಾಜ್ಯ ಸಚಿವರಾಗಿ ಮೊಟ್ಟಮೊದಲ ಬಾರಿಗೆ ಶಿವಮೊಗ್ಗ ಜಿಲ್ಲೆಗೆ ಆಗಮಿಸುತ್ತಿರುವ ಸನ್ಮಾನ್ಯ ಶ್ರೀ ವಿ.ಸೋಮಣ್ಣ ಅವರಿಗೆ ಹೃತ್ತೂರ್ವಕ ಸ್ವಾಗತ. @VSOMANNA_BJP @RailMinIndia
B Y Raghavendra tweet media
ಕನ್ನಡ
5
2
88
1.2K
Naveen G Kelaginmane
Naveen G Kelaginmane@NGHK17·
ಪಂಚಾಯತ್ ಅಧಿಕಾರಿಯೇ ನೇರವಾಗಿ ಹೇಳುತ್ತಾರೆ ಕಟ್ಟಡ ನಿರ್ಮಾಣ ಸಾಮಗ್ರಿಗಳ ಸರಬರಾಜಿನಲ್ಲಿ ವಿಳಂಬವಾಗಿದೆ ಅಂತ. ಒಂದು ಸರ್ಕಾರಿ ವ್ಯವಸ್ಥೆಗೆ ತ್ಯಾಜ್ಯ ವಿಲೇವಾರಿ ಕಟ್ಟಡ ನಿರ್ಮಾಣಕ್ಕೆ ನಾಲ್ಕು ವರ್ಷಗಳು ಬೇಕೆ? ಅದೂ ಈಗಾಗಲೇ 6.6 ಲಕ್ಷ ಹಣ ಬಳಕೆಯಾದ ಮೇಲೆ. ಇದು ರಾಜ್ಯದ ಹೆಚ್ಚಿನ ಗ್ರಾಪಂ ಗಳ ಕತೆ ಅಂದರೆ ತಪ್ಪಲ್ಲ. ಇಲಾಖೆ ಇತ್ತ ಗಮನಹರಿಸಲಿ
Naveen G Kelaginmane tweet media
ಕನ್ನಡ
0
1
1
37
Naveen G Kelaginmane
Naveen G Kelaginmane@NGHK17·
ಸ್ವಚ್ಛ ಭಾರತ ಪರಿಕಲ್ಪನೆಗೆ ಹಣ ಖರ್ಚಾಗುತ್ತಿದೆ ಬಿಟ್ಟರೆ ಅದರ ಪ್ರತಿಫಲ ಶೂನ್ಯ. ಶಿವಮೊಗ್ಗ ಜಿಲ್ಲೆಯ, ಸಾಗರದ ಹಿರೆಬಿಲಗುಂಜಿ ಪಂಚಾಯತ್ ಅಧಿಕಾರಿಗಳಿಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಆದಷ್ಟು ಬೇಗ ಕಸ ಸಂಗ್ರಹಣೆಯ ವ್ಯವಸ್ಥೆಯನ್ನು ಕಾರ್ಯರೂಪಕ್ಕೆ ತರುವಂತೆ ಇಲಾಖೆಯಾದರೂ ಕಾರ್ಯಪ್ರವೃತ್ತವಾಗಲಿ.... @PriyankKharge
Naveen G Kelaginmane tweet media
ಕನ್ನಡ
0
1
1
44
Naveen G Kelaginmane
Naveen G Kelaginmane@NGHK17·
@BYRBJP ಸರ್, ಹಳ್ಳಿಗಳಲ್ಲಿ ಇರುವ ಜೀವಂತ ಕೆರೆಗಳು ಇಂದು ಹೂಳು ತುಂಬಿಕೊಂಡ ಕಾರಣದಿಂದ ನೀರಿನ ಸೆಲೆಗಳು ಬತ್ತಿ ಹೋಗುತ್ತಿವೆ. ಅನೇಕ ಊರುಗಳಲ್ಲಿ ಇರುವ ಇಂತಹ ಕೆರೆಗಳನ್ನು ಸರಿಪಡಿಸುವತ್ತಲೂ ದಯವಿಟ್ಟು ಗಮನ ಹರಿಸಿ. ಈ ಕೆಲಸ ಮಲೆನಾಡ ಹಳ್ಳಿಗಳ ಜಲಕ್ಷಾಮ ನಿವಾರಣೆಗೆ ಸಹಕಾರಿಯಾಗಬಲ್ಲದು. ಹಾಗಂತ ಇದನ್ನು ಕೇವಲ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಮಾಡೋದು ಕಷ್ಟ
ಕನ್ನಡ
0
0
0
10
Naveen G Kelaginmane
Naveen G Kelaginmane@NGHK17·
@MoPNG_eSeva I asked above doubts in general. Not linked with previous complaint. Because I face this issue repeatedly... So once if I get a confirmation, that will be really helpful...
English
0
0
0
7
MoPNG e-Seva
MoPNG e-Seva@MoPNG_eSeva·
@NGHK17 Dear Naveen, We are working on your concern issue and will update you about the status of your complaint. Request you to be patient.
English
1
0
0
16
Naveen G Kelaginmane
Naveen G Kelaginmane@NGHK17·
@IndianOilcl I need clarification for 2 doubts. 1. Maximum how many days a dealer can take to deliver the refilled cylinders from the date of order? 2. Should they deliver to the door steps even in the villages at free of cost?
English
1
0
0
16
Naveen G Kelaginmane
Naveen G Kelaginmane@NGHK17·
@IndianOilcl cylinder delivery persons are collecting extra delivery charge. Because I denied to pay it separately, they are not delivering the cylinder. I ordered on 30th of January. So please rectify the issue and make arrangements to deliver the cylinder.
English
1
0
0
12