Respected Team,
My Aadhaar name/DOB update (EID:02210153102784; Aadhaar last 4 digits: 4621) has been rejected multiple times. I visited the enrolment centre and submitted the following documents:
SSLC / 10th mark sheet
Birth certificate
Enrolment (EID) copy
Election Voter ID
ಬಹೆರೈನ್ ದ್ವೀಪದ ನಾರಾಯಣ ಗುರುಗಳು ಅನುಯಾಯಿಗಳು, ಶ್ರೀ ನಾರಾಯಣ ಕಲ್ಚರಲ್ ಸೊಸೈಟಿ, ಗುರುದೇವ ಸೋಶಿಯಲ್ ಸೊಸೈಟಿ ಮತ್ತು ಗುರು ಸೇವಾ ಸಮಿತಿ ಆಶ್ರಯದಲ್ಲಿ ಬಹೆರೈನ್ ನಲ್ಲಿ ಆಯೋಜಿಸಿದ ನಾರಾಯಣ ಗುರುಗಳ ಜಯಂತಿ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿ ಭಾರತದ ಮಾಜಿ ರಾಷ್ಟಪತಿಗಳಾದ ಶ್ರೀ ರಾಮ್ ನಾಥ ಕೋವಿಂದ್ ರವರೊಂದಿಗೆ ಪಾಲ್ಗೊಂಡೆನು...
@Madhu_Bangarapp ಮೊದಲು ನಮಗೇ ನೇಮಕಾತಿ ಆದೇಶ ಕೊಡಿ ಮಂತ್ರಿಗಳೇ.... ನಂತರ ಶುಭಾಶಯಗಳು ಹೇಳಿದರೆ ನಡಿಯತ್ತೆ. ಬಂಗಾರಪ್ಪ ಮಗನಾಗಿ ನೀವು ಆದೇಶ ಪ್ರತಿನ ಕೊಡೋ ಹಾಗೇ ಕಾಣುತ್ತಿಲ್ಲ. ನಮ್ಮ ಅಳಲನ್ನು ಅರಿಯುವ ಮನಸ್ಸಿಲ್ಲವೇ ಮಂತ್ರಿಗಳೇ....
13000 ಶಿಕ್ಷಕರ ಜೀವನಕ್ಕೆ ದಾರಿಯಾಗಿ...
ನೊಂದ ಶಿಕ್ಷಕನಿಂದ "ಶಿಕ್ಷಕರ ದಿನಾಚರಣೆಯ ಶುಭಾಶಯಗಳು"
@Madhu_Bangarapp #@ಸಿಎಂ ಸಿದ್ದರಮಯ್ಯ ಮಾನ್ಯ ಮುಖ್ಯಮಂತ್ರಿಗಳು ಕರ್ನಾಟಕ ಸರ್ಕಾರ
ಶಿಕ್ಷಣ ಸಚಿವರು ##ಮಧುಬಂಗಾರಪ್ಪ
#@GPSTR ಎಕ್ಸಾಮ್ ಬರೆದು ರಿಸಲ್ಟ್ ಬಂದು ವರ್ಷಗಳೆ ಕಳೆದರು,ಶಿಕ್ಷಕ ಆಕಾOಕ್ಷಿ ಗಳಿಗೆ ಇನ್ನೂ ಯಾಕೆ ಆದೇಶದ ಪ್ರತೀ ನೀಡುತ್ತಿಲ್ಲ ಸ್ವಾಮೀ ನಮ್ಮ ನೋವಿನ ಅಳಲು ಇನ್ನೂ ತಮಗೆ ಅರ್ಥ ಅಗಿಲ್ವಾ!!!? ನಿಮ್ಮ ಮನಸ್ಸಿನ ಸಿದ್ದಾಂತವಾದರು ಏನು ಹೇಳಿ !??
ಕೃಷ್ಣರಾಜ ಸಾಗರ ಜಲಾಶಯಕ್ಕೆ ಅಡಿಗಲ್ಲು ಹಾಕಿದ, ದೇಶದ ಮೊದಲ ಬೃಹತ್ ಜಲ ವಿದ್ಯುತ್ ಕೇಂದ್ರ ಸ್ಥಾಪಿಸಿದ,
ಮೈಸೂರು ವಿಶ್ವವಿದ್ಯಾಲಯ, ಮೈಸೂರು ಬ್ಯಾಂಕ್, ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪನೆಗೆ ಮುನ್ನುಡಿ ಬರೆದ,
ಮೈಸೂರು ಸಂಸ್ಥಾನದ ನಿರ್ಮಾತೃ, ಅಭಿವೃದ್ಧಿಯ ಹರಿಕಾರ 'ನಾಲ್ವಡಿ ಕೃಷ್ಣರಾಜ ಒಡೆಯರ್' ಅವರ ಪುಣ್ಯ ಸ್ಮರಣೆಯಂದು ಗೌರವ ನಮನಗಳು.
ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಪ್ರಮುಖ ವಿಷಯಗಳನ್ನು ಚರ್ಚಿಸುವ ಮೂಲಕ ಸಚಿವರ ಜವಾಬ್ದಾರಿಯನ್ನು ನಾನು ಆರಂಭಿಸಿದ್ದೇನೆ. ಇಲಾಖೆಯ ಕಾರ್ಯನಿರ್ವಹಣೆಯನ್ನು ಸುಧಾರಿಸುವ ಸವಾಲಿನ ಜವಾಬ್ದಾರಿ ನನ್ನ ಮೇಲಿದ್ದು, ಈ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ಹಾಗೂ ಯಶಸ್ವಿಯಾಗಿ ನಿರ್ವಹಿಸುತ್ತೆನೆ...!
@Madhu_Bangarapp ಮಾನ್ಯ ಶಿಕ್ಷಣಮಂತ್ರಿಗಳಾದ @madhubangarappaರವರೇ,ನಿಮಗೇ ಅಭಿನಂದನೆಗಳು, ಅಂತಿಮ ಘಟ್ಟಕ್ಕೆ ಬಂದು ನಿಂತಿರುವ ಶಿಕ್ಷಕರ ನೇಮಕಾತಿಯನ್ನು ಪೂರ್ಣಗೊಳಿಸಿ ಜೂನ್ ಅಂತ್ಯದೊಳಗೆ ಶಾಲೆಗೆ ನಿಯೋಜಿಸಿ ಈ 13,000+ ಅಭ್ಯರ್ಥಿಗಳಿಗೆ "ಉದ್ಯೋಗ ಭಾಗ್ಯ"ವನ್ನೂ ನೀಡಿಲು ಮನವಿ
ನನ್ನ ಪ್ರೀತಿಯ ಅಕ್ಕ ಶ್ರೀಮತಿ ಗೀತಾ ಶಿವರಾಜ್ ಕುಮಾರ್ ಹಾಗೂ ಭಾವನವರಾದ ಡಾ. ಶಿವರಾಜ್ ಕುಮಾರ್ ಅವರನ್ನು ಭೇಟಿ ಮಾಡುವ ಮೂಲಕ ಕೃತಜ್ಞತೆ ಸಲ್ಲಿಸಿದ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಶ್ರೀ ರಣದೀಪ್ ಸಿಂಗ್ ಸುರ್ಜೆವಾಲ್ ರವರಿಗೆ ನನ್ನ ಹೃತ್ಪೂರ್ವಕವಾದ ಧನ್ಯವಾದಗಳು.
ಕರ್ನಾಟಕದ ಅಭಿವೃದ್ಧಿಗಾಗಿ, ರಾಜ್ಯಾದ್ಯಂತ ಕಾಂಗ್ರೆಸ್ ನ ಪರವಾಗಿ
@BCNagesh_bjp ಸರ್ ದಯವಿಟ್ಟು 6-8 ಪ್ರಕ್ರಿಯೆಯನ್ನು ಬೇಗ ಮುಗಿಸಿಕೊಡಿ ಅದರ ಬಗ್ಗೆ ತಿಳಿಸಿಕೊಡಿ ಕ್ಷಣ ಕ್ಷಣವೂ ನಿಮ್ಮ ಟ್ವಿಟರ್ ನೋಡೋ ಹಾಗಾಗಿದೆ.ಏನಾದ್ರು ವಿಷಯ ಬಂತಾ ಅಂತಾ...
ದಯಮಾಡಿ ಬೇಗ ನಮಗೆ ಸೇವೆಗೆ ಸೇರಿಸಿಕೊಳ್ಳಿ,
15,000 ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ (6-8) ನೇಮಕಾತಿ ಸಂಬಂಧಿಸಿದಂತೆ 1:1 ಮುಖ್ಯ ಆಯ್ಕೆ ಪಟ್ಟಿಯನ್ನು ಇಂದು 4 ಗಂಟೆ ನಂತರ ಇಲಾಖೆಯ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುವುದು.
@BSBommai
ಶಾಲಾ-ಕಾಲೇಜುಗಳಿಗೆ ತೆರಳಲು ಸಾರಿಗೆ ನಿಗಮದ ಬಸ್‌ಗಳನ್ನು ಅವಲಂಬಿಸಿರುವ ವಿದ್ಯಾರ್ಥಿಗಳ ಅನುಕೂಲಕ್ಕಾಗಿ 'ಮಕ್ಕಳ ಬಸ್' ಯೋಜನೆ ಆರಂಭ.
₹100 ಕೋಟಿ ವೆಚ್ಚದಲ್ಲಿ 1 ಸಾವಿರ ಹೊಸ ಕಾರ್ಯಾಚರಣೆ. ಹೆಚ್ಚುವರಿಯಾಗಿ 2 ಲಕ್ಷ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ.
#ಜನಸ್ನೇಹಿಬಜೆಟ್
#BharavaseyaBudget2023
ಕಳೆದ ಡಿಸೆಂಬರ್ 26 ರಂದು ಬೆಳಗಾವಿಯಲ್ಲಿ ನಡೆದ ವಿಧಾನಸಭೆಯ ಅಧಿವೇಶನದಲ್ಲಿ (ಲೋಕೋಪಯೋಗಿ(PWD) ಇಲಾಖೆಯ ಕಿರಿಯ ಇಂಜಿನಿಯರ್ ಗಳ ಪಟ್ಟಿ ಕೆಪಿಎಸ್ಸಿ ಯಿಂದ ಬಿಡುಗಡೆಯಾಗದಿರುವ ಬಗ್ಗೆ ಪ್ರಸ್ತಾಪಿಸಿದ್ದೆ.
ಇಂದು ಲೋಕೋಪಯೋಗಿ (PWD) ಇಲಾಖೆಯ ಕಿರಿಯ ಇಂಜಿನಿಯರ್ ಗಳ ಪಟ್ಟಿಯನ್ನು ಕೆಪಿಎಸ್‌ಸಿ ಪ್ರಕಟಿಸಿದೆ.
ಪ್ರೀತಿಯ ಕನ್ನಡಿಗರೇ ವಿವೋ ಪ್ರೋ ಕಬಡ್ಡಿ ನೋಡೋಕೆ ಮತ್ತೆ ನಮ್ಮ ಬುಲ್ಸ್ ಗಳಿಗೆ ಚಿಯರ್ ಮಾಡೋದಕ್ಕೆ ನಾನುಬರ್ತಾ ಇದ್ದೀನಿ ನೀವು ಕೂಡ ಬನ್ನಿ ಮಸ್ತ್ ಮಜಾ ಮಾಡೋಣ ನಮ್ಮ ಗೂಳಿಗಳಿಗೆ ತಾಕತ್ತು ತುಂಬೋಣ
#fullchargemaadi#nammabulls#vivoProKabaddiLeague