ಚಕ್ರವ್ಯೂಹ

8.2K posts

ಚಕ್ರವ್ಯೂಹ banner
ಚಕ್ರವ್ಯೂಹ

ಚಕ್ರವ್ಯೂಹ

@PowerofAppu

MB

Katılım Ocak 2024
535 Takip Edilen452 Takipçiler
ಚಕ್ರವ್ಯೂಹ retweetledi
PRK Productions
PRK Productions@PRK_Productions·
Celebrating 14 years of #AnnaBond - A story of love, loss & ruthless revenge🔥 ಪೂರ್ಣಿಮಾ ಎಂಟರ್ಪ್ರೈಸಸ್ ನಿರ್ಮಾಣದಲ್ಲಿ ತೆರೆಕಂಡ ಚಿತ್ರ 'ಅಣ್ಣ ಬಾಂಡ್' ಬಿಡುಗಡೆಗೊಂಡು ಇಂದಿಗೆ 14 ವರ್ಷಗಳು. Released on 01-05-2012 #DrPuneethRajkumar #Priyamani Directed by @suri_ramaswamy  #14YearsForAnnaBond
PRK Productions tweet media
3
58
497
3.9K
ಚಕ್ರವ್ಯೂಹ retweetledi
Prajwal
Prajwal@RockstarPraju7·
14 years for Appu-Suri combo's elite movie Annabond🔥 First film of Appu which I watched in theatre❤️ One of the most hyped movies & the amount of craze that bike had was insane🔥 #DrPuneethrajkumar
English
1
24
169
1.8K
ಚಕ್ರವ್ಯೂಹ retweetledi
Suhas Duga
Suhas Duga@SuhasDuga·
ಅಂದು ಇಡೀ ಬೆಂಗಳೂರನ್ನು ಕೇಂದ್ರಾಡಳಿತ ಪ್ರದೇಶ ಆಗುವುದನ್ನು ತಪ್ಪಿಸಲು ಅಣ್ಣಾವ್ರು ತಮ್ಮ ಪ್ರಾಣದ ಹಂಗು ತೊರೆದು ಉಪವಾಸ ಸತ್ಯಾಗ್ರಹ ಮಾಡಲು ಮುಂದಾಗಿದ್ದರು. ಅಂತಹವರನ್ನೂ ಸ್ಮರಿಸಲು ಕೇವಲ ೨.೫ ಎಕರೆ ಅಲ್ಲ, ಇಡೀ ಕಂಠೀರವ ಸ್ಟುಡಿಯೋ ಅನ್ನು ಅಣ್ಣಾವ್ರ ಸ್ಮಾರಕಕ್ಕಾಗಿ ಮೀಸಲು ಇಡಬೇಕು. ಈ ಕುರಿತು ಎಲ್ಲಾ ಕನ್ನಡಿಗರು ಧ್ವನಿ ಎತ್ತಿ.
ಕನ್ನಡ
13
236
965
18.1K
ಚಕ್ರವ್ಯೂಹ retweetledi
Nikhil Kumar
Nikhil Kumar@Nikhil_Kumar_k·
ರಾಜ್‌ಕುಮಾರ್ ಎಂದರೆ ಕೇವಲ ಒಬ್ಬ ನಟರಲ್ಲ, ಅವರು ಆರು ಕೋಟಿ ಕನ್ನಡಿಗರ ಭಾವನೆ. ಕೋಟಿ ಕನ್ನಡಿಗರ ಆರಾಧ್ಯ ದೈವ ಅಣ್ಣಾವ್ರ ಬಗ್ಗೆ ಹಗುರವಾಗಿ ಮಾತನಾಡುವುದು ನಿಮ್ಮ ಅಹಂಕಾರದ ಪರಮಾವಧಿ. ಗೋಕಾಕ್ ಚಳವಳಿಯ ಮೂಲಕ ಕನ್ನಡಕ್ಕೆ ಅಸ್ಮಿತೆ ತಂದುಕೊಟ್ಟ ಧೀಮಂತ ವ್ಯಕ್ತಿತ್ವದ ಬಗ್ಗೆ ಟೀಕಿಸುವ ಮೊದಲು ಇತಿಹಾಸ ತಿಳಿದುಕೊಳ್ಳಿ. ಸಾರ್ವಜನಿಕ ಜೀವನದಲ್ಲಿ ಟೀಕೆಗಳು ಸಹಜ, ಆದರೆ ಅವುಗಳಿಗೆ ಒಂದು ಘನತೆ ಇರಬೇಕು. ನಮ್ಮ ಕುಟುಂಬದ ಮೇಲಿನ ವೈಯಕ್ತಿಕ ದಾಳಿ ಅಥವಾ ಸೋಲು-ಗೆಲುವಿನ ಮಾತುಗಳನ್ನು ನಾವು ಸದಾ ವಿನಮ್ರತೆಯಿಂದಲೇ ಸ್ವೀಕರಿಸುತ್ತೇವೆ. ಪ್ರಜಾಪ್ರಭುತ್ವದಲ್ಲಿ ಅಂತಿಮ ತೀರ್ಪುಗಾರರು ಜನರೇ ಹೊರತು, ಸಮಾಜದಲ್ಲಿ ದ್ವೇಷ ಬಿತ್ತುವ ವ್ಯಕ್ತಿಗಳಲ್ಲ. ಸಂಸ್ಕಾರ ಮನೆಯಿಂದ ಬರಬೇಕು, ಟೀಕೆಗಳು ಜನರ ಪ್ರೀತಿಯ ಅಡಿಪಾಯದ ಮೇಲಿರಬೇಕು; ಕೇವಲ ಪ್ರಚಾರದ ಹಪಾಹಪಿಯಿಂದಲ್ಲ! ಹೆಸರಿನಲ್ಲಿ ಅಹಿಂಸೆ ಇರಬಹುದು, ಆದರೆ ನಿಮ್ಮ ಪ್ರತಿಯೊಂದು ಮಾತೂ ಕನ್ನಡಿಗರ ಭಾವನೆಗಳಿಗೆ ಮಾಡುವ ಹಿಂಸೆ!
Nikhil Kumar tweet media
ಕನ್ನಡ
24
99
520
16.9K
ಚಕ್ರವ್ಯೂಹ retweetledi
Dhruva Sarja
Dhruva Sarja@DhruvaSarja·
A Legacy of brothers🔥 Edhu Namma Kannada Industry !! Jai Hanuman ❤️🙏
Indonesia
202
690
2.1K
142.4K
Param
Param@aNostalgic90s·
Really enjoyed it 😂🤣 They could’ve explored even more with this idea. Kudos to @srinidhi_Blore for a fresh, engaging web series. Cheers to @daali_pictures for backing such team. Field set for 2nd season..🙂‍↔️ Add it on #Letterboxd ASAP! #JERAX #Webseries
Param tweet media
English
2
10
122
2.7K
Jenny
Jenny@Jennnyyyyyy·
What is the weight of Lion? 🤔 Difficulty - Medium Pro 🤠
Jenny tweet media
English
71.4K
1.6K
33.7K
14.1M
ಚಕ್ರವ್ಯೂಹ retweetledi
Royal Challengers Bengaluru
Royal Challengers Bengaluru@RCBTweets·
ನಟ ಸಾರ್ವಭೌಮ, ಕರ್ನಾಟಕ ರತ್ನ, ಬಂಗಾರದ ಮನುಷ್ಯ, ಡಾ. ರಾಜ್ ಕುಮಾರ್ ಅವರ ಜನ್ಮದಿನದ ಸವಿನೆನಪು. ♥️ "ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು" ಎಂದು ಹೇಳಿದ ನಮ್ಮ "ರಾಜ್" ಅವರಿಗೆ ರಾಜ ನಮನ. 👑 Honouring the legacy of Dr. Rajkumar, a true icon of Indian and Kannada cinema whose presence, voice and spirit continue to inspire generations. Forever our Annavru. 🙏 #ಕರುನಾಡದಿಗ್ಗಜರು #PlayBold #ನಮ್ಮRCB
Royal Challengers Bengaluru tweet media
70
1.1K
7.9K
81.7K
ಚಕ್ರವ್ಯೂಹ
ಚಕ್ರವ್ಯೂಹ@PowerofAppu·
ಸಿನಿಮಾ ಜಗತ್ತಿನ ಪರಮಾತ್ಮ 🔥 ಜನ್ಮದಿನದ ಶುಭಾಶಯಗಳು #DrRajkumar
ಕನ್ನಡ
2
17
140
913