Krishna Bajpai

41 posts

Krishna Bajpai banner
Krishna Bajpai

Krishna Bajpai

@RCKalaburagi

Official twitter handle of Regional Commissioner Office, Kalaburagi Division.

Kalaburagi, Karnataka Katılım Ekim 2022
18 Takip Edilen175 Takipçiler
Krishna Bajpai retweetledi
DIPR-KALABURAGI
DIPR-KALABURAGI@Kalaburgivarthe·
#NEGC Election ಈಶಾನ್ಯ ಕರ್ನಾಟಕ ಪದವೀಧರ ಚುನಾವಣೆ ಹಿನ್ನೆಲೆ #ಸಾಮಾನ್ಯ ವೀಕ್ಷಕ ಎಂ.ಮಹೇಶ್ವರ ರಾವ್ ಅವರು ವಿಜಯನಗರ ಜಿಲ್ಲೆಯ ಮತಗಟ್ಟೆಯೊಂದಕ್ಕೆ ಭೇಟಿ ನೀಡಿ ಮತದಾನ ಕಾರ್ಯ ಪರಿಶೀಲಿಸಿದರು @ECISVEEP @SpokespersonECI @DCKalaburagi @deokalaburagi @ceo_karnataka @KarnatakaVarthe @MiraskarRavi
DIPR-KALABURAGI tweet media
ಕನ್ನಡ
0
2
11
1.2K
Krishna Bajpai retweetledi
DIPR-KALABURAGI
DIPR-KALABURAGI@Kalaburgivarthe·
#NEGC Election ಈಶಾನ್ಯ ಕರ್ನಾಟಕ ಪದವೀಧರ ಚುನಾವಣೆ #ಬೆಳಿಗ್ಗೆ 10 ಗಂಟೆ ವರೆಗೆ ಕ್ಷೇತ್ರದಾದ್ಯಂತ ಶೇ.8 ರಷ್ಟು ಮತದಾನ #ಚುನಾವಣಾಧಿಕಾರಿಯಾಗಿರುವ @RCKalaburagi ಕೃಷ್ಣಾ ಭಾಜಪೇಯಿ ಹೇಳಿಕೆ @ECISVEEP @SpokespersonECI @deokalaburagi @DCKalaburagi @ceo_karnataka @MiraskarRavi @KarnatakaVarthe @SveepKalaburagi
DIPR-KALABURAGI tweet media
ಕನ್ನಡ
0
2
5
1K
Krishna Bajpai retweetledi
DIPR-KALABURAGI
DIPR-KALABURAGI@Kalaburgivarthe·
ಈಶಾನ್ಯ ಕರ್ನಾಟಕ ಪದವೀಧರ ಚುನಾವಣೆಗೆ ಮತದಾನ ಆರಂಭವಾಗಿದೆ. ಕಲಬುರಗಿ ಜಿಲ್ಲೆಯ ಶಹಾಬಾದ ಮತಗಟ್ಟೆ ಸಂ.16ರಲ್ಲಿ ಮತದಾರರಿಂದ ಮತದಾನ #ಜಿನುಗುತ್ತಿರುವ ಮಳೆ ನಡುವೆ ಕೊಡೆ ಹಿಡಿದುಕೊಂಡು ಬಂದು ಮತ ಚಲಾಯಿಸಿದ ಮತದಾರ ಪ್ರಭುಗಳು @ECISVEEP @SpokespersonECI @RCKalaburagi @deokalaburagi @DCKalaburagi @ceo_karnataka
ಕನ್ನಡ
1
2
20
1.3K
Krishna Bajpai retweetledi
DIPR-KALABURAGI
DIPR-KALABURAGI@Kalaburgivarthe·
ಈಶಾನ್ಯ ಕರ್ನಾಟಕ ಪದವೀಧರ ಕ್ಷೇತ್ರಕ್ಕೆ ಇದೇ ಜೂನ್ 3 ರಂದು ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆ ವರೆಗೆ ಮತದಾನ ನಡೆಯಲಿರುವ ಹಿನ್ನೆಲೆಯಲ್ಲಿ ರವಿವಾರ ಮಸ್ಟರಿಂಗ್ ಕಾರ್ಯ ಜಿಲ್ಲೆಯಾದ್ಯಂತ ಯಶಸ್ವಿಯಾಗಿ ನಡೆದಿದ್ದು, ಮತಗಟ್ಟೆಗೆ ಚುನಾವಣಾ ಸಿಬ್ಬಂದಿ ತಲುಪಿದ್ದಾರೆ @deokalaburagi ಬಿ.ಫೌಜಿಯಾ ತರನ್ನುಮ್ ಹೇಳಿಕೆ
DIPR-KALABURAGI tweet mediaDIPR-KALABURAGI tweet mediaDIPR-KALABURAGI tweet mediaDIPR-KALABURAGI tweet media
ಕನ್ನಡ
1
3
21
1K
Krishna Bajpai retweetledi
DIPR-KALABURAGI
DIPR-KALABURAGI@Kalaburgivarthe·
ಈಶಾನ್ಯ ಕರ್ನಾಟಕ ಪದವೀಧರ ಚುನಾವಣೆಗೆ ಸೋಮವಾರ ಮತದಾನ ನಡೆಯಲಿರುವ ಹಿನ್ನೆಲೆಯಲ್ಲಿ ಭಾನುವಾರ ಕಲಬುರಗಿ ನಗರದಲ್ಲಿ ಕಲಬುರಗಿ ಮಹಾನಗರ ಪಾಲಿಕೆ ಮತ್ತು ಕಲಬುರಗಿ ತಹಶೀಲ್ದಾರ ಕಚೇರಿ ಮಸ್ಟರಿಂಗ್ ಕೇಂದ್ರಕ್ಕೆ ಕ್ಷೇತ್ರದ ಚುನಾವಣಾಧಿಕಾರಿಯಾಗಿರುವ @RCKalaburagi ಕೃಷ್ಣ ಭಾಜಪೇಯಿ ಅವರು ಭೇಟಿ ನೀಡಿ ಮಸ್ಟರಿಂಗ್ ಕಾರ್ಯ ಪರಿಶೀಲಿಸಿದರು
DIPR-KALABURAGI tweet mediaDIPR-KALABURAGI tweet mediaDIPR-KALABURAGI tweet mediaDIPR-KALABURAGI tweet media
ಕನ್ನಡ
1
4
35
1.2K
Krishna Bajpai retweetledi
DIPR-KALABURAGI
DIPR-KALABURAGI@Kalaburgivarthe·
ಈಶಾನ್ಯ ಕರ್ನಾಟಕ ಪದವೀಧರ ಚುನಾವಣೆ ಹಿನ್ನೆಲೆ #ಕಲಬುರಗಿ ನಗರದ ನಗರೇಶ್ವರ ಬಾಲ‌ವಿಕಾಸ ಮಂದಿರ ಮತಗಟ್ಟೆ ಸಂ.27/ಬಿ ನಲ್ಲಿ ಮತದಾನಕ್ಕೆ ಸರದಿಯಲ್ಲಿ ನಿಂತಿರುವ ಪದವಿಧರ ಮತದಾರರು @ECISVEEP @SpokespersonECI @ceo_karnataka @RCKalaburagi @DCKalaburagi @deokalaburagi @KarnatakaVarthe @MiraskarRavi @SveepKalaburagi
ಕನ್ನಡ
0
3
12
915
Krishna Bajpai
Krishna Bajpai@RCKalaburagi·
Karnataka North East Graduates' Constituency Ballari District Voter Facilitation Centre Number
Krishna Bajpai tweet media
English
0
0
0
145
Krishna Bajpai
Krishna Bajpai@RCKalaburagi·
Karnataka North East Graduates' Constituency Kalaburagi Municipal Corporation Voter Facilitation Centre Number
Krishna Bajpai tweet media
Română
0
0
0
130
Krishna Bajpai
Krishna Bajpai@RCKalaburagi·
Karnataka North East Graduates' Constituency Raichuru District Voter Facilitation Centre Number.
Krishna Bajpai tweet media
Română
0
0
0
115
Krishna Bajpai
Krishna Bajpai@RCKalaburagi·
Karnataka North East Graduates' Constituency Koppal District Voter Facilitation Centre Number
Krishna Bajpai tweet media
English
0
0
0
100
Krishna Bajpai
Krishna Bajpai@RCKalaburagi·
Karnataka North East Graduates' Constituency Yadgiri District Voter Facilitation Centre Number
Krishna Bajpai tweet media
English
0
0
0
89
Krishna Bajpai
Krishna Bajpai@RCKalaburagi·
Karnataka North East Graduates' Constituency Bidar District Voter Facilitation Centre Number
Krishna Bajpai tweet media
English
0
1
2
555
Krishna Bajpai
Krishna Bajpai@RCKalaburagi·
Karnataka North East Graduates' Constituency Vijayanagar District Voter Facilitation Centre Number
Krishna Bajpai tweet media
English
0
0
0
69
Krishna Bajpai retweetledi
DIPR-KALABURAGI
DIPR-KALABURAGI@Kalaburgivarthe·
ಈಶಾನ್ಯ ಕರ್ನಾಟಕ ಪದವೀಧರ ಚುನಾವಣೆ ಹಿನ್ನೆಲೆ #ಕಲಬುರಗಿ ಜಿಲ್ಲೆಯಾದ್ಯಂತ ಮತದಾರರಿಗೆ ಮತಗಟ್ಟೆ ಸಂಖ್ಯೆ, ಕ್ರಮ ಸಂಖ್ಯೆ & ಇನ್ನಿತರೆ ವಿಷಯಗಳ ಮಾಹಿತಿಯನ್ನು ಪಡೆಯಲು ತಾಲೂಕುವಾರು ಸಹಾಯವಾಣಿ ಕೇಂದ್ರ ಸ್ಥಾಪಿಸಿದ್ದು, ಮತದಾರರು ಕರೆ ಮಾಡಿ ಮಾಹಿತಿ ಪಡೆಯಬಹುದಾಗಿದೆ @deokalaburagi ಬಿ.ಫೌಜಿಯಾ ತರನ್ನುಮ್ ಹೇಳಿಕೆ @ECISVEEP
DIPR-KALABURAGI tweet media
ಕನ್ನಡ
1
3
15
1.1K
Krishna Bajpai retweetledi
DIPR-KALABURAGI
DIPR-KALABURAGI@Kalaburgivarthe·
ಈಶಾನ್ಯ ಕರ್ನಾಟಕ ಪದವೀಧರ ಕ್ಷೇತ್ರ ಚುನಾವಣೆ ಮತ ಎಣಿಕೆ ಜೂನ್ 6 ರಂದು ನಡೆಯಲಿರುವ ಹಿನ್ನೆಲೆಯಲ್ಲಿ ಇತ್ತೀಚೆಗೆ ಕ್ಷೇತ್ರದ ಚುನಾವಣಾಧಿಕಾರಿ @RCKalaburagi ಕೃಷ್ಣ ಭಾಜಪೇಯಿ & @deokalaburagi ಬಿ.ಫೌಜಿಯಾ ತರನ್ನುಮ್ ಅವರ ಸಮಕ್ಷಮದಲ್ಲಿ ಕಲಬುರಗಿ ಡಿ.ಸಿ ಕಚೇರಿ ಸಭಾಂಗಣದಲ್ಲಿ ಮತ ಎಣಿಕೆ ಅಧಿಕಾರಿ-ಸಿಬ್ಬಂದಿಗಳಿಗೆ ತರಬೇತಿ ಆಯೋಜಿಸಲಾಗಿತ್ತು
DIPR-KALABURAGI tweet mediaDIPR-KALABURAGI tweet media
ಕನ್ನಡ
1
3
19
821
Krishna Bajpai retweetledi
DIPR-KALABURAGI
DIPR-KALABURAGI@Kalaburgivarthe·
ಈಶಾನ್ಯ ಕರ್ನಾಟಕ ಪದವೀಧರ ಕ್ಷೇತ್ರಕ್ಕೆ ಇದೇ ಜೂ.3ರಂದು ಮತದಾನ ನಡೆಯಲಿದ್ದು, ಪೋಸ್ಟಲ್ ಬ್ಯಾಲೆಟ್ ಮೂಲಕ ಪ್ರಾಶಸ್ತ್ಯದ ಮತ ನೀಡಲು ಅವಕಾಶವಿದ್ದು, ಸಾಮಾನ್ಯ ಚುನಾವಣೆಗ್ಗಿಂತ ಇದು ಭಿನ್ನವಾಗಿದೆ. ಮತದಾನ ಕೇಂದ್ರದಲ್ಲಿ @SpokespersonECI ನೀಡುವ ನೇರಳೆ ಬಣ್ಣದ ಸ್ಕೆಚ್ ಪೆನ್ನಿನಿಂದ ಮಾತ್ರ ಆದ್ಯತಾ ಮತ ನಮೂದಿಸಬೇಕು #ಕೃಷ್ಣ ಭಾಜಪೇಯಿ ಹೇಳಿಕೆ
DIPR-KALABURAGI tweet mediaDIPR-KALABURAGI tweet mediaDIPR-KALABURAGI tweet media
ಕನ್ನಡ
1
2
5
403