Raghav U V
469 posts

Raghav U V
@Raghavuv2
®Nothing to say^°™
CHIKMAGALUR, KARNATAKA Katılım Mayıs 2019
382 Takip Edilen59 Takipçiler

@SonySportsNetwk Sony BBC Earth also needed in kannada @SonyBBCEarth
English

From April 1, your favourite sports across the globe come alive in Kannada ✨
📞 Contact your Cable or DTH operator to subscribe! 📺
#SonySportsNetwork

English

@Amara_Bengaluru ಮುಂದೆ ಅನಿಮಲ್ ಪ್ಲಾನೆಟ್ ಮತ್ತು ನಾಟ್ ಜಿಯೋ ವೈಲ್ಡ್ ಚಾನೆಲ್ ಸಹ ಕನ್ನಡದಲ್ಲಿ ಬರಬೇಕು
ಕನ್ನಡ

ಕನ್ನಡದಲ್ಲಿ ಕ್ರೀಡೆ ಆಧಾರಿತ ಮನರಂಜನೆ ವಾಹಿನಿಗಳು ಬರಬೇಕು ಅಂತ ನಾವು ಅನೇಕ ವರ್ಷಗಳು ಮನವಿ ಮಾಡಿದೆವು. ಇದರ ಪ್ರತಿಫಲವಾಗಿ ಮೊದಲಿಗೆ ಸ್ಟಾರ್ ಸ್ಪೋರ್ಟ್ಸ್ ಕನ್ನಡ ವಾಹಿನಿ ಬಂತು. ಸೋನಿ ಸಂಸ್ಥೆಯನ್ನು ಕೂಡ ಈ ರೀತಿಯ ಕನ್ನಡ ವಾಹಿನಿ ಕೊಡುವಂತೆ ಮನವಿ ಮಾಡುತ್ತಲೇ ಇದ್ದೆವು. ಇದೀಗ ಕನ್ನಡದಲ್ಲಿ ತಮ್ಮ ವಾಹಿನಿ ಶುರು ಮಾಡುತ್ತಿದ್ದಾರೆ. ಕನ್ನಡದಲ್ಲಿ ಎಲ್ಲ ಬಗೆಯ ಮನರಂಜನೆ ಸಿಗಬೇಕು ಅನ್ನುವ ವಿಚಾರ ಹಲವೆಡೆ ಸಾಕಾರಗೊಳ್ಳುತ್ತಿದೆ. ಯಾವ ಕ್ಷೇತ್ರದಲ್ಲಿಯಾದರು ಸರಿ ಕನ್ನಡದಲ್ಲಿ ಸೇವೆ ಸೌಲಭ್ಯಗಳು ಸಿಗಬೇಕು. ಇದೇ ಕನ್ನಡಿಗರಣದ ಮುಖ್ಯ ಉದ್ದೇಶ.
@KannadaGrahaka

ಕನ್ನಡ

@astrosumitbajaj Name -Raghav
DOB -18/02/2000
TIME -1:20 PM
PLACE - CHIKMAGALUR, KARNATAKA
#astrosumitbajaj
Filipino

Today for next hour or so after 7PM, you may provide your Date, Time & Place of birth here.
Use hashtag #astrosumitbajaj on commenting and RT for quick response.
Will try to give a one-liner prediction based on horoscope whatever possible for me.
#Astrology
English

@UIDAI @GoI_MeitY @AshwiniVaishnaw @JitinPrasada @SecretaryMEITY @NeGD_GoI @mygovindia @PIB_India @_DigitalIndia To change photo
English

Digital Identity Reimagined!
A smarter and safer way to verify your identity—Aadhaar App will be dedicated to the nation today.
#Aadhaar #UIDAI #AadhaarApp #DedicationtotheNation #DigitalIdentity #DigitalIndia #DigitalIdentityReimagined

English

@JioCare @MobiKwikSWAT @MobiKwik Why I have not got the cashback as mentioned in my Jio app,i need to get 100rs cashback, but I received only 5rs cash back



English

If you're seeing this on the 26th/27th of November, this is a sign! Tonight, while you sleep EVERYTHING in your life is about to change. Your life will instantly be 100 times better! Do NOT risk the skip, because when you wake up you'll have a message on your phone. The one you've been waiting for is ready.
Put '888'!!!
English

@narasimhabhat3 @madhumaiya ಪೋಸ್ಟ್ ಮೂಲಕ 51ರೂ ಗಿಂತ ಹೆಚ್ಚಿನ ಮೊತ್ತವನ್ನು EMO ಮಾಡಿದರೆ ನಿಮ್ಮ ಮನೆಗೆ ಪ್ರಸಾದ ತಲುಪುತ್ತದೆ
ಕನ್ನಡ

ಕುಕ್ಕೆ ಸುಬ್ರಹ್ಮಣ್ಯ : ವರ್ಷದಲ್ಲಿ ಒಂದೇ ಬಾರಿ ತೆಗೆಯುವ ’ಮೂಲಮೃತ್ತಿಕಾ ಪ್ರಸಾದ’ ಇಂದು ತೆಗೆಯಲಾಯಿತು.
ನಾಗಾರಾಧನೆಯ ಪುಣ್ಯ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಇಂದು ಶ್ರೀ ಕ್ಷೇತ್ರದ ಪವಿತ್ರ ಮಹಾಪ್ರಸಾದ ಮೂಲಮೃತ್ತಿಕೆ (ಹುತ್ತದ ಮಣ್ಣು)ನ್ನು ತೆಗೆಯಲಾಯಿತು. ಶ್ರೀ ದೇವಳದ ಗರ್ಭಗುಡಿಯಿಂದ ದೇವಳದ ಪ್ರಧಾನ ಅರ್ಚಕರು ವಿವಿಧ ವೈದಿಕ ವಿದಿವಿಧಾನಗಳೊಂದಿಗೆ ಮುಂಜಾನೆಯ ಶುಭ ಮುಹೂರ್ತದಲ್ಲಿ ಮೂಲಪ್ರಸಾದ ತೆಗೆದರು.
ಕ್ಷೇತ್ರದ ಮೂಲಸ್ಥಾನವಾದ ಗರ್ಭಗುಡಿಯಿಂದ ಈ ಮೃತ್ತಿಕಾ ಪ್ರಸಾದವನ್ನು ದೇವಳದ ಪ್ರಧಾನ ಅರ್ಚಕರು ತೆಗೆದು ಭಕ್ತಾಧಿಗಳಿಗೆ ನೀಡಿದರು. ಇದು ಮೂಲಸ್ಥಾನವಾದ ಕುಕ್ಕೆ ಸುಬ್ರಹ್ಮಣ್ಯ ದೇವಳದ ಗರ್ಭಗುಡಿಯಿಂದ ತೆಗೆಯುವ ಕ್ಷೇತ್ರದ ಅತ್ಯಂತ ಪವಿತ್ರ ಮಹಾಪ್ರಸಾದ. ಯಾವುದೇ ದೇವಳದಲ್ಲಿ ಕೂಡಾ ಇಂತಹ ಪ್ರಸಾದ ದೊರಕುವುದಿಲ್ಲ. ಇದು ಕುಕ್ಕೆ ಕ್ಷೇತ್ರದಲ್ಲಿ ಮಾತ್ರ ಭಕ್ತರಿಗೆ ದೊರಕುವುದು ವಿಶೇಷ.
ಮೂಲಮೃತ್ತಿಕಾ ಪ್ರಸಾದವನ್ನು ವರ್ಷದಲ್ಲಿ ಒಂದೇ ಬಾರಿ ತೆಗೆಯಲಾಗುವುದು.ಈ ಮೃತ್ತಿಕಾ ಪ್ರಸಾದವು ರೋಗ ನಿರೋಧಕ, ಸಂತಾನ ಕಾರಕ ಮತ್ತು ಚರ್ಮರೋಗಗಳ ಪರಿಹಾರಕ್ಕೆ ದಿವ್ಯ ಔಷಧ. ಕ್ಷೇತ್ರದ ಈ ಮುಖ್ಯ ಪ್ರಸಾದವನ್ನು ಶುಭ ಕಾರ್ಯಗಳ ಒಳಿತಿಗೂ, ವ್ಯಾದಿಗಳ ನಿವಾರಣೆಗೂ ಭಕ್ತ ಜನರು ಕೊಂಡೊಯ್ಯುತ್ತಾರೆ.ಇದನ್ನು ತೀರ್ಥದಲ್ಲಿ ಸೇವಿಸುವುದರ ಮೂಲಕ ಅಥವಾ ಶರೀರಕ್ಕೆ ರಕ್ಷೆಯಾಗಿ ಕಟ್ಟಿಕೊಳ್ಳುವುದರ ಮೂಲಕ ಭಕ್ತಾಧಿಗಳು ಈ ಪ್ರಸಾದವನ್ನು ತಮ್ಮೊಳಗೆ ಧಾರಣೆ ಮಾಡುತ್ತಾರೆ. ಆದರೆ ಇದನ್ನು ಶರೀರದಲ್ಲಿ ಇರಿಸಿಕೊಂಡಾಗ ಅಪವಿತ್ರವಾಗದಂತೆ ತಡೆಯುವುದು ಮಾತ್ರ ಅತ್ಯಂತ ಪ್ರಮುಖವಾದ ಅಂಶವಾಗಿದೆ.🙏🏻

ಕನ್ನಡ


















