ರಾಮಕೃಷ್ಣ ಎಸ್ ಹೊನ್ನೇಗೌಡ

41 posts

ರಾಮಕೃಷ್ಣ ಎಸ್ ಹೊನ್ನೇಗೌಡ

ರಾಮಕೃಷ್ಣ ಎಸ್ ಹೊನ್ನೇಗೌಡ

@RamakrishnaSH1

ಪ್ರಜಾಕೀಯ

Katılım Ekim 2019
15 Takip Edilen1 Takipçiler
ರಾಮಕೃಷ್ಣ ಎಸ್ ಹೊನ್ನೇಗೌಡ
@nagashilpaaldur ಮೇಡಂ ನೀವು ಕಬ್ಬು , ಭತ್ತ , ರಾಗಿ, ಬೆಳೆದು ನೋಡಿ ಏನು ಖರ್ಚು ಬರುತ್ತೆ ಮತ್ತೆ ನಿಮಗೆ ಎಷ್ಟು ವಾಪಸ್ ಸಿಗುತ್ತೆ (ಬೆಳೆದು ಆದ ಮೇಲೆ) ಅಂತ ಗೊತ್ತಾಗುತ್ತೆ ನಾವು ಇಲ್ಲಿ ಕೂತು ಮಾತಾಡಬಹುದು ಆದ್ರೆ ವಾಸ್ತವ ಬೇರೆ ಅರ್ಥ ಮಾಡ್ಕೊಳ್ಳಿ
ಕನ್ನಡ
1
0
2
0
Shilpa Acharya
Shilpa Acharya@nagashilpaaldur·
ಅನ್ನದಾತ ದೇಶದ ಬೆನ್ನೆಲುಬು ಅವನಿಲ್ಲದೆ ನಾವಿಲ್ಲ. ಅಸಲಿ ರೈತರಿಗೆ #ರೈತ_ದಿನಾಚರಣೆಯ‌ ಶುಭಾಶಯಗಳು 😍🙏
Shilpa Acharya tweet media
ಕನ್ನಡ
5
7
94
0
ರಾಮಕೃಷ್ಣ ಎಸ್ ಹೊನ್ನೇಗೌಡ retweetledi
Upendra
Upendra@nimmaupendra·
ಉಪ್ಪಿ ಮಿಕ್ಕಿ ಹಾಗೂ ಗೆಳೆಯರು 800ಕೆ.ಜಿ ಕ್ಯಾರೇಟ್ ಹಾಗೂ 350 ಹೂಕೋಸು ಗಳನ್ನು 18000/- ರೂಪಾಯಿಗಳಿಗೆ ಚಿಕ್ಕಬಳ್ಳಾಪುರದ ರೈತರಾದ ಮುನಿ ವೆಂಕಟೇಶ್ ರವರಿಂದ ಖರೀದಿ ಮಾಡಿ ಸಂಕಷ್ಟದಲ್ಲಿರುವವರಿಗೆ ನೀಡಲು ತಲುಪಿಸಿರುತ್ತಾರೆ🙏
Upendra tweet mediaUpendra tweet media
ಕನ್ನಡ
24
144
2.8K
0
ರಾಮಕೃಷ್ಣ ಎಸ್ ಹೊನ್ನೇಗೌಡ retweetledi
Upendra
Upendra@nimmaupendra·
“ ಇತಿಹಾಸ ತಿಳಿಯದವನು ಇತಿಹಾಸ ಸ್ರಷ್ಠಿಸಲಾರ” ಎಂಬುದು ಡಾಕ್ಟರ್ ಅಂಬೇಡ್ಕರ್ ರವರ ಹೇಳಿಕೆ ಎಂಬುದು ತಿಳಿದಿರಲಿಲ್ಲ. ಯಾರೋ ಇಂಗ್ಲೀಷ್ ರವರ ಬರಹ ಎಂದು ತಿಳಿದು ತಪ್ಪು ಮಾತನಾಡಿದೆ. ದಯವಿಟ್ಟು ಕ್ಷಮಿಸಿ 🙏🙏🙏
ಕನ್ನಡ
288
318
5.6K
0
ರಾಮಕೃಷ್ಣ ಎಸ್ ಹೊನ್ನೇಗೌಡ retweetledi
Upendra
Upendra@nimmaupendra·
👇👇👇
Upendra tweet mediaUpendra tweet media
QME
54
221
2.2K
0
ರಾಮಕೃಷ್ಣ ಎಸ್ ಹೊನ್ನೇಗೌಡ retweetledi
Upendra
Upendra@nimmaupendra·
ರೈತರಿಂದ ನೇರವಾಗಿ ಕೊಂಡ ಟೊಮೇಟೋ ಇಂದು ವಿತರಣೆ 🙏
Upendra tweet mediaUpendra tweet mediaUpendra tweet mediaUpendra tweet media
ಕನ್ನಡ
101
365
5.7K
0
ರಾಮಕೃಷ್ಣ ಎಸ್ ಹೊನ್ನೇಗೌಡ retweetledi
Upendra
Upendra@nimmaupendra·
For tomorrow’s distribution 🙏
Upendra tweet mediaUpendra tweet mediaUpendra tweet media
English
87
708
7.8K
0
ರಾಮಕೃಷ್ಣ ಎಸ್ ಹೊನ್ನೇಗೌಡ retweetledi
Upendra
Upendra@nimmaupendra·
ಈರುಳ್ಳಿ 3 ಸಾವಿರ ಕೇಜಿ ಮತ್ತು ಸಾರಿಗೆ ವೆಚ್ಚ ಸೇರಿ 37,000 ರೂ ಗೆ ತಂದು ಹಂಚುವುದರಲ್ಲೂ ಸಹಾಯ ಮಾಡಿದ ರೈತರು ಮಹೇಶ್ ಹಿರಿಯೂರು ಮತ್ತು ಸಂಗಡಿಗರಿಗೆ ಧನ್ಯವಾದಗಳು 🙏
Upendra tweet mediaUpendra tweet mediaUpendra tweet mediaUpendra tweet media
ಕನ್ನಡ
56
232
4.2K
0
ರಾಮಕೃಷ್ಣ ಎಸ್ ಹೊನ್ನೇಗೌಡ retweetledi
Upendra
Upendra@nimmaupendra·
ಮಂಜುನಾಥ್ ಬಿ. ಸಿ. 3,640 kg ಸಿಹಿ ಕುಂಬಳಕಾಯಿ 23,000 ರೂ ಗೆ ನೀಡಿ ಸಂಕಷ್ಟದಲ್ಲಿರುವ ಜನರಿಗೆ ಸಹಾಯಹಸ್ತ ಚಾಚಿದ್ದಾರೆ. ಧನ್ಯವಾದಗಳು 🙏🙏
Upendra tweet mediaUpendra tweet mediaUpendra tweet mediaUpendra tweet media
ಕನ್ನಡ
32
228
4K
0
ರಾಮಕೃಷ್ಣ ಎಸ್ ಹೊನ್ನೇಗೌಡ
@manjujb1 @JurnoAjit TRP ಗೋಸ್ಕರ ಬೇಕಾದ್ರೆ ಎಲ್ಲರನ್ನೂ ಅಡಮಾನ ಇಟ್ಟು ಸಂಭ್ರಮ ಮಾಡೋ ಸುದ್ದಿಮಾಧ್ಯಮ ಅಂದ್ರೆ ಇದು ಇನ್ನೊಂದಿದೆ ಇವರೆಲ್ಲ ಮಾನಮರ್ಯಾದೆ ಮಾರ್ಕೊಂಡು ನಮ್ಮ ಎಂಜಲು ಕಾಸು ತಿನ್ನುವ ನಾಲಾಯಾಕ್ಗಳು
ಕನ್ನಡ
0
0
0
0
ಮಂಜುನಾಥ್ ಜವರನಹಳ್ಳಿ
15ರಷ್ಟು ಕಾರ್ಮಿಕರ ದೇಹ ಸ್ಪೋಟದಿಂದ ಛಿದ್ರಛಿದ್ರವಾದ ನ್ಯೂಸ್ ಕೊಡುವಾಗಲೂ ಅದೇಗೆ ಸಂಭ್ರಮಿಸುತ್ತಿದ್ದಾರೆ ನೋಡಿ. ಇಂತಹ ಥರ್ಡ್ ಕ್ಲಾಸ್ ವರ್ತನೆಗೆ ಅದೇನೆನ್ನಬೇಕೋ ಗೊತ್ತಾಗುತ್ತಿಲ್ಲ #AsianetNews #shivamogga @JurnoAjit
ಮಂಜುನಾಥ್ ಜವರನಹಳ್ಳಿ tweet media
ಕನ್ನಡ
7
15
75
0
ರಾಮಕೃಷ್ಣ ಎಸ್ ಹೊನ್ನೇಗೌಡ retweetledi
Pavan Wadeyar
Pavan Wadeyar@PavanWadeyar·
ನಮ್ಮ "ಮಾತೃ ಭಾಷೆ" ಕನ್ನಡ. ಭಾಷೆಗೆ ಮಾತೃ ಸ್ಥಾನ ಕೊಟ್ಟಮೇಲೆ. ಅದನ್ನು ಕಡೆಗಣಿಸುವುದು ಹೆತ್ತ ತಾಯಿಯನ್ನು ನಿರ್ಲಕ್ಷಿಸಿದಷ್ಟೇ ಪಾಪ. #stopHindiImposition #ಹಿಂದಿಹೇರಿಕೆನಿಲ್ಲಿಸಿ
ಕನ್ನಡ
29
488
3.3K
0
ರಾಮಕೃಷ್ಣ ಎಸ್ ಹೊನ್ನೇಗೌಡ
ಮೊದಲು ಮಾನವನಾಗು ಆಮೇಲೆ ಭಕ್ತನಾಗುವೆಯಂತೆ ಸಾಮಾನ್ಯನಿಗೆ ಒಂದು ಕಾನೂನು ರಾಜಕಾರಣಿಗಳಿಗೆ (ಪ್ರಜಾಸೇವಕರಿಗೆ) ಒಂದು ಕಾನೂನು ಪ್ರಜಾಸೇವಕರು ಅನ್ನೋದು ಎಲ್ಲಿದೆ ರಾಜ ಕಾರಣಿಗಳೆ ಇರೋವಾಗ ಪ್ರಜೆಗಳ ಸೇವೆ ಎಲ್ಲಿ ಬಂತು
ರಾಮಕೃಷ್ಣ ಎಸ್ ಹೊನ್ನೇಗೌಡ tweet media
ಕನ್ನಡ
0
0
0
0
ರಾಮಕೃಷ್ಣ ಎಸ್ ಹೊನ್ನೇಗೌಡ
@Kanagalogy @IndianExpress ಅಂಧ ಭಕ್ತಿ ಅನ್ನೋದು ಎಲ್ಲೆ ಮೀರಿ ಕುಣಿಯುತ್ತದೆ ಯಾರೇ ಆಗಲಿ ತಪ್ಪು ತಪ್ಪೇ ಬೇರೆ ಮೀಡಿಯಾಗಳು ಎಲ್ಲಿ ಹೋದವು ಥೂ ಅವರ ಸಂಪಾದನೆ ಆಸೆಗೆ ಇನ್ನೊಬ್ಬರ ಕಾಲು ನೆಕ್ಕುವ ಮೀಡಿಯಾಗಳು 😠😠😠😠👏👏🙊🙈🙉
ಕನ್ನಡ
0
0
0
0
ರಾಮಕೃಷ್ಣ ಎಸ್ ಹೊನ್ನೇಗೌಡ retweetledi
Prathap ಕಣಗಾಲ್💛❤️
ಈಗ ಏನು ಮಾಡ್ತೀರಾ ಯೆಡ್ಯೂರಪ್ಪನವರೇ? ಪವರ್ ಟಿವಿ ರಾತ್ರೋ ರಾತ್ರಿ ಬೀಗ ಹಾಕ್ಸಿದ್ರಿ, ಈಗ @IndianExpress ಅಲ್ಲೇ ಬಂದಿದೆ, ಪ್ರೆಸ್ ಮುಚ್ಚುಸ್ತೀರ? ಉಳಿದ ನ್ಯೂಸ್ ಚಾನೆಲ್'ಗಳು ಈಗಲಾದ್ರೂ ಬಾಯಿಬಿಡ್ತಾರ ಇಲ್ಲ ಈಗಲೂ ನಾಟಕ ಆಡ್ತೀರಾ? ಭಕ್ತರು ಬೇಕಾದ್ರೆ BSY'ಗೆ ಮಕ್ಕಳೇ ಇಲ್ಲ ಇನ್ನು ಮೊಮ್ಮಗ ಎಲ್ಲಿ ಅಂದರೂ ಆಶ್ಚರ್ಯ ಇಲ್ಲ.
Prathap ಕಣಗಾಲ್💛❤️ tweet media
ಕನ್ನಡ
7
41
172
0
ರಾಮಕೃಷ್ಣ ಎಸ್ ಹೊನ್ನೇಗೌಡ retweetledi
Upendra
Upendra@nimmaupendra·
Please share this with non-Kannadigas.... #prajaakeeya #upp #UPPforKARNATAKA #Upendra #uppi #ಪ್ರಜಾಕೀಯ #ಉಪೇಂದ್ರ #ಯು_ಪಿ_ಪಿ #ಬದಲಾವಣೆಗಾಗಿ_ಪ್ರಜಾಕೀಯ
Upendra tweet mediaUpendra tweet mediaUpendra tweet media
English
7
116
633
0