Ramakrishna 🇮🇳

1.8K posts

Ramakrishna 🇮🇳 banner
Ramakrishna 🇮🇳

Ramakrishna 🇮🇳

@Ramakrishnanc74

ಲೋಕ ಸಮಸ್ತ ಸುಖಿನೋ ಭವಂತು

Bengaluru, India Katılım Temmuz 2014
34 Takip Edilen93 Takipçiler
Ramakrishna 🇮🇳
Ramakrishna 🇮🇳@Ramakrishnanc74·
🕉 ||ಶ್ರೀ ಗುರುಭ್ಯೋ ನಮಃ|| •••ನುಡಿಮುತ್ತು••• *ಗೆಜ್ಜೆ ಕಟ್ಟಿದ ಕಾಲಿನ ನಾದದ ಸದ್ದಿಗೆ, ಸಂತೆಯ ಗದ್ದಲವು ಸ್ತಬ್ದವಾಗಿದೆ.* ಗರಿಬಿಚ್ಚಿದ ನವಿಲಿನ ನಲಿವಿಗೆ, ಜಗತ್ತೇ ಮೂಕವಿಸ್ಮಿತವಾಗಿದೆ. *ಕುಣಿತಕ್ಕಿದೆ ಎಲ್ಲರನ್ನು ಎಲ್ಲವನ್ನು ಮರೆಸುವ-ಶಕ್ತಿ.* ಇಂದು *ಅಂತಾರಾಷ್ಟ್ರೀಯ ನೃತ್ಯ ದಿನ.*
ಕನ್ನಡ
0
0
0
3
Ramakrishna 🇮🇳
Ramakrishna 🇮🇳@Ramakrishnanc74·
*•••ನುಡಿಮುತ್ತು•••* _ನಮಗೆ ಮೂವರು ಮಿತ್ರರು..._ *ಪ್ರೀತಿಸುವವರು, ದ್ವೇಷಿಸುವವರು* ಮತ್ತು *ಕಡೆಗಣಿಸುವವರು.* ಪ್ರೀತಿಸುವವರು ಪ್ರೀತಿ ಕಲಿಸಿದರು, ದ್ವೇಷಿಸುವವರು ಎಚ್ಚರವಿರಲು ಕಲಿಸಿದರು, ಕಡೆಗಣಿಸುವವರು ಸ್ವಾವಲಂಬನೆ ಕಲಿಸಿದರು. *ಈ ಮೂವರನ್ನು ನಾವು ಸದಾ ಗೌರವದಿಂದ ಕಾಣಬೇಕು.*
ಕನ್ನಡ
0
1
3
113
Ramakrishna 🇮🇳
Ramakrishna 🇮🇳@Ramakrishnanc74·
🕉 ||ಶ್ರೀ ಗುರುಭ್ಯೋ ನಮಃ|| *•••ನುಡಿಮುತ್ತು•••* *ಯಾರೊಂದಿಗೂ ಸೋಲುವ ಭಯವಿಲ್ಲ.* ಯಾರೂಟ್ಟಿಗೂ ಗೆದ್ದು ಬೀಗುವ ಹಂಬಲವಿಲ್ಲ. *ಯಾರೊಟ್ಟಿಗೂ ಜಿದ್ದಿಗೆ ಬಿದ್ದು ಹಂಗಿಸುವ ಮನಸಿಲ್ಲ.* _ಹಾಗೆಯೇ..._ *ದೈವ ಕೊಟ್ಟಿರುವ ಈ ಜೀವಕ್ಕೆ ಅರ್ಥ ಘರ್ಬಿತವಾಗಿ ಬದುಕುವುದು ಬಿಟ್ಟರೆ ಇನ್ನಾವ ಇಚ್ಛೆಯೂ ಇಲ್ಲ.*
ಕನ್ನಡ
0
0
0
7
Ramakrishna 🇮🇳
Ramakrishna 🇮🇳@Ramakrishnanc74·
🕉 ||ಶ್ರೀ ಗುರುಭ್ಯೋ ನಮಃ|| •••ಶ್ಲೋಕ••• *ಮನೋಜವಂ ಮಾರುತ ತುಲ್ಯ ವೇಗಂ* *ಜಿತೇಂದ್ರಿಯಂ ಬುದ್ಧಮತಾಂ ವರಿಷ್ಟಂ |* *ವಾತಾತ್ಮಜಂ ವಾನರಯೂತ ಮುಖ್ಯಂ* *ಶ್ರೀರಾಮ ದೂತಂ ಶಿರಸಾ ನಮಾಮಿ ||* ನಾಡಿನ ಸಮಸ್ತ ಜನತೆಗೆ... *ಹನುಮ ಜಯಂತಿಯ ಶುಭಾಶಯಗಳು.* ------------------------------------
Ramakrishna 🇮🇳 tweet media
ಕನ್ನಡ
0
0
0
16
Ray of hope...✨💫
Ray of hope...✨💫@simplelady_ash·
ಯಾರು ನಮ್ಮ ಬೆಲೆ ಅರಿಯದೆ ಕೇವಲ ತಮ್ಮ ಕೆಲಸಕ್ಕಾಗಿ ನಮ್ಮನ್ನು ಬಳಸಿಕೊಳ್ಳುತ್ತಾರೋ... ಅವರಿಗೆ ನಮ್ಮ ಮೌನ ಮತ್ತು ದೂರವೇ ಸರಿಯಾದ ಪಾಠ... ನಮ್ಮ ಸಮಯ ಮತ್ತು ಪ್ರೀತಿ ಕೇವಲ ಅದಕ್ಕೆ ಅರ್ಹರಾದವರಿಗೆ ಮಾತ್ರ ಇರಲಿ... #ಅಷ್ಟೇ...
Ray of hope...✨💫 tweet media
ಕನ್ನಡ
4
2
18
315
Ramakrishna 🇮🇳
Ramakrishna 🇮🇳@Ramakrishnanc74·
🕉 ||ಶ್ರೀ ಗುರುಭ್ಯೋ ನಮಃ|| *•••ನುಡಿಮುತ್ತು•••* *ಕನಸಿನ ಗೋಪುರ ಕಟ್ಟಿ ನಿರೀಕ್ಷೆಯಲ್ಲಿ ಬದುಕುವುದಕ್ಕಿಂತ,* *ಬದುಕು ಬಂದಂತೆ ಅನುಭವಿಸುತ್ತಾ ನೆಮ್ಮದಿ ಕಾಣುವುದು ಉತ್ತಮ.* _ಇಂದು_ *ಭಗವಾನ್ ಮಹಾವೀರ ಜಯಂತಿ.*
ಕನ್ನಡ
0
0
0
19
Ramakrishna 🇮🇳
Ramakrishna 🇮🇳@Ramakrishnanc74·
🕉 ||ಶ್ರೀ ಗುರುಭ್ಯೋ ನಮಃ|| *•••ನುಡಿಮುತ್ತು•••* *ಪ್ರತಿದಿನವೂ ಹೊಸ ವಿಷಯಗಳನ್ನು ಕಲಿಯೋಣ, ಪ್ರತಿಯೊಂದು ಕೆಲಸವನ್ನು ಆತ್ಮವಿಶ್ವಾಸದಿಂದ ಮಾಡೋಣ.* _ಹಾಗೆಯೇ..._ *ಜಗತ್ತನ್ನು ಬದಲಿಸಲು ನಾವು ಬಳಸಬಹುದಾದ ಅತ್ಯಂತ ಶಕ್ತಿಶಾಲಿ ಅಸ್ತ್ರವೆಂದರೆ "ಶಿಕ್ಷಣ".*
ಕನ್ನಡ
0
0
0
11
Ramakrishna 🇮🇳
Ramakrishna 🇮🇳@Ramakrishnanc74·
To become a wonderful person we must value our own people. Most Importantly people who care us. Good morning.
English
0
0
0
11
చిన్ను.....శ్రీ
చిన్ను.....శ్రీ@Srikant25436681·
Hello బ్రదర్ నీ దగ్గర లక్షలు ఉంటే నువ్వు లంజ అని పిలిచినా పలుకుతారు "! నీ దగ్గర రూపాయి లేకుంటే నువ్వు బంగారం అని పిలిచినా నీ గుద్ద మీద తన్ని వెళ్ళిపోతారు "!!
చిన్ను.....శ్రీ tweet media
తెలుగు
16
31
303
35.2K
Ramakrishna 🇮🇳
Ramakrishna 🇮🇳@Ramakrishnanc74·
🕉 ||ಶ್ರೀ ಗುರುಭ್ಯೋ ನಮಃ|| *•••ನುಡಿಮುತ್ತು•••* *ಯೋಜನೆ_ವಿಫಲವಾದರೂ, ಗುರಿ_ವಿಫಲವಾಗಬಾರದು.* _ಯೋಜನೆ ಬದಲಾಗಲಿ,_ *_ಆದರೆ..._* _ಗುರಿ ಎಂದಿಗೂ ಬದಲಾಗಬಾರದು._
ಕನ್ನಡ
0
0
1
17
ಮರೆಯದ ನೆನಪು ಬರದೇ ನಾನಿಲ್ಲಿ
ನೊಣಗಳು ಸುಂದರವಾದ ದೇಹವನ್ನು ಬಿಟ್ಟು ಗಾಯದ ಮೇಲೆಯೇ ಕುಳಿತುಕೊಳ್ಳುವ ಹಾಗೆ, ಕೆಲವರು ನಮ್ಮಲ್ಲಿರುವ ಸದ್ಗುಣಗಳನ್ನು ತಳ್ಳಿಹಾಕಿ ಲೋಪದೋಷಗಳನ್ನು ಮಾತ್ರ ಹುಡುಕುತ್ತಾರೆ
ಕನ್ನಡ
2
1
9
508
Ramakrishna 🇮🇳
Ramakrishna 🇮🇳@Ramakrishnanc74·
*•••ನುಡಿಮುತ್ತು•••* *"ಆಸೆ" ಕಳೆದುಕೊಂಡರೆ ಬದುಕಬಹುದು* ಆದರೆ *"ಆಸಕ್ತಿ" ಕಳೆದುಕೊಂಡರೆ ಬದುಕಿನ ಮಾರ್ಗವೇ ಕಳೆದುಹೋಗಬಹುದು.* _ಆದ್ದರಿಂದ..._ *ಬದುಕಿನಲ್ಲಿ ಆಸೆ ಕಳೆದುಕೊಂಡಿರೂ ಪರವಾಗಿಲ್ಲ, ಆಸಕ್ತಿಯನ್ನು ಕಳೆದುಕೊಳ್ಳಬೇಡಿ.* _ಇಂದು_ *ಸಂತ ತುಕಾರಾಮ್ ಅವರ ಪುಣ್ಯತಿಥಿ.*
ಕನ್ನಡ
0
0
0
18
Ramakrishna 🇮🇳
Ramakrishna 🇮🇳@Ramakrishnanc74·
🕉 ||ಶ್ರೀ ಗುರುಭ್ಯೋ ನಮಃ|| ||ಓ೦ ಗ೦ ಗಣಪತಯೇ ನಮಃ|| -------------------------------- *•••ನುಡಿಮುತ್ತು•••* *ವಸ್ತುಗಳನ್ನು ಬಳಸಿ, ಮನುಷ್ಯರನ್ನಲ್ಲ.* *ಮನುಷ್ಯರನ್ನು ಪ್ರೀತಿಸಿ, ವಸ್ತುಗಳನ್ನಲ್ಲಾ.* ----------------------------------
ಕನ್ನಡ
0
0
0
19
ಕನ್ನಡತಿ
ಕನ್ನಡತಿ@Kannadati__0606·
ಹೆಸರೇಕೆ ಬೇಕು ಕಣ್ಣಿನ ಕರೆಯೋಲೆಗೆ...??? ನಗುವೊಂದು ಸಾಕಾಗದೆ ಸಮ್ಮತಿಗೆ...??? ಕಥೆ ಕವನಗಳೇಕೆ ಬೇಕು ಸಂಭಾಷಣೆಗೆ...??? ಮೌನವೇ ಭಾಷೆಯಲ್ಲವೇ ಒಲವಿನ ಕಣ್ಣಾಮುಚ್ಚಾಲೆಗೆ..!!?? 💌♥️
ಕನ್ನಡತಿ tweet media
ಕನ್ನಡ
4
0
12
325
Ramakrishna 🇮🇳
Ramakrishna 🇮🇳@Ramakrishnanc74·
🕉 ||ಶ್ರೀ ಗುರುಭ್ಯೋ ನಮಃ|| --- •••ನುಡಿಮುತ್ತು••• *ಚೆನ್ನಮ್ಮ ಅವರು ಸ್ವತಂತ್ರ ಭಾರತದ ಕನಸು ಕಂಡಿದ್ದರು, ಈಗ ನಾವು ಅದನ್ನು ಅನುಭವಿಸುತ್ತಿದೆವೆ.* ಈಗ ನಾವು *"ವಿಶ್ವಗುರು"ವನ್ನಾಗಿ* ಮಾಡಿ ಅವರ ಕನಸು ಸಾರ್ಥಕಗೊಳಿಸೋಣ. - ಇಂದು *ಕಿತ್ತೂರು ರಾಣಿ ಚೆನ್ನಮ್ಮ ಅವರ ಪುಣ್ಯಸ್ಮರಣೆ.*
Ramakrishna 🇮🇳 tweet media
ಕನ್ನಡ
0
0
0
25
Ramakrishna 🇮🇳
Ramakrishna 🇮🇳@Ramakrishnanc74·
*•••ನುಡಿಮುತ್ತು •••* *ಗತಕಾಲದ ವೈಭವವನ್ನು ನೆನೆಯುತ್ತಾ, ಭವಿಷ್ಯದ ಬಲಿಷ್ಠ ಭಾರತವನ್ನು ಕಟ್ಟಲು ಪಣತೊಡೋಣ.* ದೇಶದ ಅಭಿವೃದ್ಧಿಯೇ ನಮ್ಮ ಗುರಿಯಾಗಲಿ. *🇮🇳🚩ಜೈ ಹಿಂದ್🚩🇮🇳* ಗಣರಾಜ್ಯೋತ್ಸವದ ಶುಭಾಶಯಗಳು. ಇಂದು *ಗಣರಾಜ್ಯೋತ್ಸವ* ಮತ್ತು ಸ್ವಾತಂತ್ರ್ಯ ಹೋರಾಟಗಾರ *ಸಂಗೊಳ್ಳಿ ರಾಯಣ್ಣ ಅವರ ಬಲಿದಾನ ದಿವಸ.*
Ramakrishna 🇮🇳 tweet media
ಕನ್ನಡ
0
0
1
50