Ray of hope...✨💫

75.2K posts

Ray of hope...✨💫 banner
Ray of hope...✨💫

Ray of hope...✨💫

@simplelady_ash

mother👩‍🦰, ameture TT player🏓,simple lady☺️, hobbies - drawing🎨,reading books📚, listening to music🎧, gardening🥀,origamy🐥, knitting 🧶,

Katılım Eylül 2020
89 Takip Edilen3.1K Takipçiler
Sabitlenmiş Tweet
Ray of hope...✨💫
Ray of hope...✨💫@simplelady_ash·
ರಜದ ಸಮಯದಲ್ಲಿ... Pencil ge ಜಾಸ್ತಿ ಕೆಲಸ ಕೊಟ್ಟಿದ್ದೀನಿ... ಪ್ರೀತಿಯಿಂದ... ಪ್ರೀತಿಗಾಗಿ... ಪ್ರೀತಿಗೋಸ್ಕರ...🤭 @vsnaik39 👀 bro... ನೀವು ಬರೆದ drawing ಅಲ್ಲ ಇದು ತಿಳಿತಾ...😏 ಕಷ್ಟ ಪಟ್ಟು ಬರೆದಿದ್ದೇನೆ...☺️ #artwork... #drawing #hobby... #pencil_drawing...
Ray of hope...✨💫 tweet media
ಕನ್ನಡ
18
7
121
22.6K
Ray of hope...✨💫
Ray of hope...✨💫@simplelady_ash·
Dressing boxes... Clean ಮಾಡುವಾಗ ಸಿಕ್ಕ... Gold coins 🪙... ಗಲ್ಲಾ ಪೆಟ್ಟಿಗೆ ಖಾಲಿಯಾದ್ರೂ ಪರವಾಗಿಲ್ಲ... ಕೈಯಲ್ಲಿರೋ ಈ ನಾಣ್ಯಗಳ ಸೌಂಡ್ ಇದೆಯಲ್ಲ... ಅದು ಕೊಡೋ ಕಿಕ್ಕೇ ಬೇರೆ... ಈಗ ನಾನು ಸಿಕ್ಕಾಪಟ್ಟೆ Rich ಕಣ್ರೀ...😎🤭
Ray of hope...✨💫 tweet media
ಕನ್ನಡ
5
2
22
347
Ray of hope...✨💫
Ray of hope...✨💫@simplelady_ash·
ಈ season ನಲ್ಲಿ... ಅಡುಗೆ ಮಾಡೋದು... ದೊಡ್ಡ ಸಾಹಸವೇ ಸರಿ... ಅದರಲ್ಲೂ... ಪವರ್ ಕೈ ಕೊಟ್ಟಾಗ... ಅಡುಗೆ ಮನೆಯಿಂದ... ಹೊರಗೆ ಬಂದ್ರೆ ಸಾಕು ಅಂತ ಅನಿಸಿಬಿಡುತ್ತೆ... ಬೆವರೆಲ್ಲ ಹೋಯ್ತು...😔
ಕನ್ನಡ
1
1
7
73
Ray of hope...✨💫
Ray of hope...✨💫@simplelady_ash·
@Ellarolagobba1 Exams ಬೇಡ ಅಂತ ಹೇಳಬಹುದು ಅಲ್ವಾ... Tension ಇರಲ್ಲ ಅವರಿಗೆ...
ಕನ್ನಡ
1
0
0
11
Nothing to Everything
Nothing to Everything@Ellarolagobba1·
ಎಲ್ಲಾ ವಿದ್ಯಾರ್ಥಿಗಳನ್ನು ಕಡ್ಡಾಯವಾಗಿ ಉತ್ತೀರ್ಣಗೊಳಿಸುವ ನಿಯಮ ಬಂದರೆ ಎಸ್‌ಎಸ್‌ಎಲ್‌ಸಿ ಹಂತದಲ್ಲಿ ವಿದ್ಯಾರ್ಥಿಗಳ ಅತೀವ ಮಾನಸಿಕ ಒತ್ತಡ ಕಡಿಮೆ ಮಾಡಿದಂತೆ ಆಗುತ್ತದೆ. ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಒಮ್ಮೆ ಉತ್ತೀರ್ಣರಾದ ಭಾವನೆ ಬಂದರೆ, ಅವರು ವೃತ್ತಿಪರ ಕೋರ್ಸ್‌ಗಳಲ್ಲಿ , ಕೌಶಲ್ಯಾಧಾರಿತ ಶಿಕ್ಷಣದಲ್ಲಿ ಉತ್ತಮ ಸಾಧನೆ ಮಾಡುಬಹುದು.
ಕನ್ನಡ
1
0
0
30
Ray of hope...✨💫
Ray of hope...✨💫@simplelady_ash·
Dream big ಅಂತಾರೆ… ಆದ್ರೆ Alarm ಅದನ್ನೆಲ್ಲ destroy ಮಾಡುತ್ತೆ... 😏⏰😂... ಕನಸು ಕಾಣೋಕು disturb ಮಾಡ್ತಾರೆ...😏
4
1
12
180
Ray of hope...✨💫
Ray of hope...✨💫@simplelady_ash·
Morning is wonderful… You wake up full of motivation... 💪 Then reality says: “Go back to sleep.” 😴😂 Good night... 😴
English
5
2
13
173
Ray of hope...✨💫
Ray of hope...✨💫@simplelady_ash·
@RajBakshi4 ಸಿಗುತ್ತೆ ಸಿಗುತ್ತೆ... ಊಟಾನು ಸಿಗುತ್ತೆ...
ಕನ್ನಡ
1
0
1
2
ಒಬ್ಬಂಟಿ
ಒಬ್ಬಂಟಿ@HemanthVenky_·
ಭಯದಿಂದ ನೂರು ಸಲ ಕೆಟ್ಟದಾಗುತ್ತೆ ಅಂತಾ ಯೋಚಿಸುವ ಬದಲು... ಧೈರ್ಯದಿಂದ ಒಂದು ಸಲ ಒಳ್ಳೇದಾಗುತ್ತೆ ಅಂತಾ ಯೋಚಿಸಿ ನೋಡಿ... ಬದುಕು ಕಟ್ಟಲು ಧನಾತ್ಮಕ ಚಿಂತನೆಗಳಿಂದ ಮಾತ್ರ ಸಾಧ್ಯ🍀☘️ #ಶುಭೋದಯ 🌄 #ಒಬ್ಬಂಟಿ_ಸಾಲುಗಳು
ಒಬ್ಬಂಟಿ tweet media
ಕನ್ನಡ
1
1
2
67
Ray of hope...✨💫
Ray of hope...✨💫@simplelady_ash·
@HemanthVenky_ ಯೋಚಿಸಿದಷ್ಟು ಆರೋಗ್ಯ ಕೆಡುತ್ತೆ... ಯೋಚಿಸಿದರೆ problem solve ಆಗುವ ಆಗಿದ್ರೆ... ದಿನ ರಾತ್ರಿ ಯೋಚಿಸುತ್ತಾ ಕೂರಿ ...
ಕನ್ನಡ
1
0
1
7
ಒಬ್ಬಂಟಿ
ಒಬ್ಬಂಟಿ@HemanthVenky_·
@simplelady_ash ನೀವು ಸುಮ್ನೆ ಇದ್ರು ನಿಮ್ ಮೈಂಡ್ ಸುಮ್ನೆ ಇರಲ್ಲ
ಕನ್ನಡ
1
0
0
7
Ray of hope...✨💫
Ray of hope...✨💫@simplelady_ash·
@VSNaik39 ಈಗ just coffee ಆಯ್ತು... Sunday ಅಲ್ವಾ... ನೀವು ತಿನ್ನದೇ ಇರುವುದನ್ನು ಮಾಡೋದು...
ಕನ್ನಡ
1
0
1
16