ನಿರ್ಮಿತ್

602 posts

ನಿರ್ಮಿತ್ banner
ನಿರ್ಮಿತ್

ನಿರ್ಮಿತ್

@RuralGene

INDIAN-ಕನ್ನಡಿಗ

Katılım Haziran 2025
51 Takip Edilen5 Takipçiler
Sabitlenmiş Tweet
ನಿರ್ಮಿತ್
ನಿರ್ಮಿತ್@RuralGene·
@BasanagoudaBJP ಸರ್, ಎಲ್ಲಾ ಪದವಿಯ ಅಭ್ಯರ್ಥಿಗಳಿಗೆ ಮುಕ್ತ ಉದ್ಯೋಗಾವಕಾಶ ದೊರಕಲು ಸರಳ ನೇಮಕಾತಿ ನಿಯಮಗಳನ್ನು ಎಲ್ಲಾ ಇಲಾಖೆಗಳ ವೃಂದ-ನೇಮಕಾತಿ‌ ನಿಯಮಗಳಲ್ಲಿ ಅಳವಡಿಸಿಕೊಳ್ಳಲು ಧ್ವನಿ ಎತ್ತಿ. ನಿರ್ದಿಷ್ಟ "ಅನುಭವ"ವಿರಬೇಕೆಂಬ ಅನಗತ್ಯ ಅರ್ಹತಾ ನಿಯಮಗಳು ಸಾಮರ್ಥ್ಯವಿರುವವರನ್ನೂ ಅನರ್ಹರನ್ನಾಗಿಸುತ್ತಿವೆ.. ಪರಿಶೀಲಿಸಿ !
ಕನ್ನಡ
0
0
0
149
ನಿರ್ಮಿತ್ retweetledi
Basavaraj S Bommai
Basavaraj S Bommai@BSBommai·
ನವದೆಹಲಿಯಲ್ಲಿ ಇಂದು ಭಾರತದ ಗೌರವಾನ್ವಿತ ರಾಷ್ಟ್ರಪತಿಗಳಾದ ಶ್ರೀಮತಿ ದ್ರೌಪದಿ ಮುರ್ಮು ಅವರನ್ನು ಸೌಜನ್ಯವಾಗಿ ಭೇಟಿಯಾದ ಸಂತಸದ ಕ್ಷಣ. @rashtrapatibhvn
Basavaraj S Bommai tweet media
ಕನ್ನಡ
2
5
132
2K
ನಿರ್ಮಿತ್
ನಿರ್ಮಿತ್@RuralGene·
@BJP4Karnataka @siddaramaiah ಅಧಿಕಾರವನ್ನು ಕೇಂದ್ರೀಕರಿಸಿಕೊಂಡು Commissioners & Secretaries ಅಷ್ಟೇ ಆಳ್ವಿಕೆ ಮಾಡಿದ್ರೆ ಆಗಲ್ಲ. ಸಾರ್ವಜನಿಕ ಆಡಳಿತದಲ್ಲಿ ಕೆಳ ಹಂತದಲ್ಲಿನ ಅಧಿಕಾರಿಗಳಿಗೂ ನಿರ್ಣಯ ತೆಗೆದುಕೊಳ್ಳುವ ಅಧಿಕಾರ & ಅವರ ಮಾತುಗಳಿಗೆ ಸ್ಪಂದನೆಯಿದ್ದರೆ ಆಡಳಿತ ಯಂತ್ರ ನಡೆಯುತ್ತೆ. ಈಗಿನ ಆರೋಗ್ಯ ಸೆಕ್ರೆಟರಿ, ಮಂತ್ರಿಗೆ ವಾಸ್ತವಾಂಶದ ಕೊರತೆ ಇದ್ದಂತಿದೆ !!
ಕನ್ನಡ
0
0
0
13
BJP Karnataka
BJP Karnataka@BJP4Karnataka·
ಸಿಎಂ @siddaramaiah ಸರ್ಕಾರದ ನಿಷ್ಕ್ರಿಯ ಆಡಳಿತದ ಪರಿಣಾಮವಾಗಿ ಸರ್ಕಾರಿ ಆಸ್ಪತ್ರೆಗಳಿಗೆ ಸಮರ್ಪಕವಾಗಿ ಔಷಧ ಪೂರೈಕೆಯಾಗುತ್ತಿಲ್ಲ, ಖಾಲಿ ಹುದ್ದೆ ಭರ್ತಿಯಾಗುತ್ತಿಲ್ಲ. ಇದರಿಂದ ವೈದ್ಯ ಸಮೂಹ ರೊಚ್ಚಿಗೆದ್ದಿದೆ, ಒಪಿಡಿ ಬಂದ್‌ ಮಾಡಿ ಮುಷ್ಕರ ನಡೆಸಲು ಮುಂದಾಗಿದೆ. ರಾಜ್ಯ ಸರ್ಕಾರ ವೈದ್ಯರ ಬೇಡಿಕೆಗಳನ್ನು ಈಡೇರಿಸದೆ ಹಠಮಾರಿ ಧೋರಣೆ ತೋರುತ್ತಿದೆ. ಸರ್ಕಾರದ ಈ ನಡೆಯಿಂದ ರಾಜ್ಯದ ಜನತೆ ಸಮಸ್ಯೆ ಎದುರಿಸುವಂತಾಗಿದೆ. ಒಪಿಡಿ ಬಂದ್‌ ಆದಲ್ಲಿ ಇಡೀ ರಾಜ್ಯದ ಆರೋಗ್ಯ ಸೇವೆಯ ಮೇಲೆ ಕರಿನೆರಳು ಬಿದ್ದಂತಾಗುತ್ತದೆ. ಜನರ ಪ್ರಾಣದ ಜೊತೆ @INCKarnataka ಸರ್ಕಾರ ಆಟವಾಡುತ್ತಿದೆಯೇ? #CongressFailsKarnataka
BJP Karnataka tweet media
ಕನ್ನಡ
1
2
16
509
ನಿರ್ಮಿತ್
ನಿರ್ಮಿತ್@RuralGene·
@tv9kannada ಗ್ರೌಂಡ್ ರಿಯಾಲಿಟಿ ಅರಿಯದ ಹುಚ್ಚು ಆಡಳಿತಗಾರರಿಂದ ಕೂಡಿದ ಇಲಾಖೆಯಾಗಿದೆ ನೋಡಪ್ಪ ಅಂತ ಪಾಪ ಡಾಕ್ಟರ್ ಒಬ್ಬರು ಇಲಾಖೆಯ ಕಥೆ ಹೇಳ್ತಿದ್ರು ಮೊನ್ನೆ ! @dineshgrao Sir ನೋಡಿ ಬರಿ ದಿನಕ್ಕೊಂದು ನೀತಿ ನಿಯಮ ಅಂತ ಅದರಲ್ಲಿಯೇ ಇಲಾಖೆ ಕಾಲ ಕಳಿತಾ ಇದೆ ಅಂತೆ !! Sir, first address the grievances of your department personnel !!
ಕನ್ನಡ
0
0
0
5
TV9 Kannada
TV9 Kannada@tv9kannada·
ಬೇಡಿಕೆ ಈಡೇರಿಸದಿದ್ದರೆ ರಾಜ್ಯದಾದ್ಯಂತ ವೈದ್ಯಕೀಯ ಸೇವೆ ಸ್ಥಗಿತ; ಸರ್ಕಾರಕ್ಕೆ ಎಚ್ಚರಿಕೆ ನೀಡಿದ ವೈದ್ಯರು ಇಲ್ಲಿದೆ ನೋಡಿ ಸ್ಟೋರಿ tv9kannada.com/karnataka/beng… #Karnatakanews #bengalurunews #DoctorsStrike
ಕನ್ನಡ
1
0
1
272
ನಿರ್ಮಿತ್ retweetledi
🔱🚩YATNAL HINDU SENE 🚩🔱
🔱🚩YATNAL HINDU SENE 🚩🔱@yathnalabhimani·
ಆಯತುಲ್ಲಾ ಖಮೇನಿ ಸ್ವಾಮಿ 😹😹😹 ಧಣಿ Rocks ಕಳ್ಳ ಸ್ವಾಮಿ Shocks
ಕನ್ನಡ
7
104
493
8.4K
ನಿರ್ಮಿತ್
ನಿರ್ಮಿತ್@RuralGene·
@JaiBhimMadiga @siddaramaiah Siddaramaih Sir, already share for SC-ST's is high, let other communities survive under the State !! Let communities of SC-ST's judiciously utilise the existing quota so, we demand to bring in creamy layer for SC-ST's !!
English
0
0
0
190
ಕರ್ನಾಟಕ ನಾಯಕರು 👑
SC-ST ಮೀಸಲಾತಿ 56% ಏರಿಕೆ ಆಗೋವರೆಗೂ ಯಾವ ನೇಮಕಾತಿ ಮಾಡುವಂತಿಲ್ಲ ಇದು ನಮ್ಮ ಎಚ್ಚರಿಕೆ. ನಾಯಕ ಸಮಾಜದ ಜನಸಂಖ್ಯೆ 7% ಆದ್ರೆ ನಮಗೆ ಸಿಕ್ಕಿದ ಮೀಸಲಾತಿ ಪ್ರಮಾಣ 3% ಇದು ಯಾವ ಸೀಮೆ ನ್ಯಾಯ ನಮ್ಮ ವಿದ್ಯಾರ್ಥಿಗಳಿಗೆ ಸಿಗಬೇಕಿರೋ ಮೀಸಲಾತಿ ಇತರೇ ಜಾತಿಗಳಿಗೆ ಹೋಗುವುದನ್ನ ಖಂಡಿಸುತ್ತೇವೆ. @INCKarnataka @siddaramaiah @DKShivakumar
ಕರ್ನಾಟಕ ನಾಯಕರು 👑 tweet media
ಕನ್ನಡ
17
23
91
3.6K
ನಿರ್ಮಿತ್
ನಿರ್ಮಿತ್@RuralGene·
@CMofKarnataka ಖಮೇನಿ ಖಮೇನಿ ಅಂತ ಸಾಯ್ತಿದಾರಲ್ಲ ಕರ್ನಾಟಕದಲ್ಲಿನ ಖಮೇನಿ ಮಕ್ಳು .. ಇವರು ಗುಂಪುಗೂಡೋದನ್ನ ನಿರ್ಬಂಧಿಸಿ ಈ ನನ್ಮಕ್ಳ ಬೀದಿ ನಾಟಕ ನಿಲ್ಲಿಸಿ ಸಾಕು !!
ಕನ್ನಡ
0
0
0
1
CM of Karnataka
CM of Karnataka@CMofKarnataka·
ಅಮೆರಿಕಾವು ಇರಾನ್ ಮೇಲೆ ಮಾಡಿರುವ ದಾಳಿ ಅನಗತ್ಯವಾದುದು. ಒಂದೆಡೆ ಶಾಂತಿ ಮಾತ್ರ ಪಠಿಸುವ ಅಮೆರಿಕಾ ಮತ್ತೊಂದೆಡೆ ಯುದ್ಧ ಮಾಡುತ್ತದೆ. ಅಮೆರಿಕಾ ತದ್ವಿರುದ್ಧವಾದ ನಿಲುವು ಹೊಂದಿದ್ದು, ಇದನ್ನು ಖಂಡಿಸುತ್ತೇನೆ. ಇರಾನ್‌ನ ಸರ್ವೋಚ್ಚ ನಾಯಕ ಆಯಾತೊಲ್ಲಾ ಅಲಿ ಖಮೇನಿ ಹತ್ಯೆಯಾಗಿದ್ದು, ಅವರ ಆತ್ಮಕ್ಕೆ ಚಿರಶಾಂತಿ ದೊರೆಯಲಿ ಎಂದು ಪ್ರಾರ್ಥಿಸುತ್ತೇನೆ. ರಾಜ್ಯ ಸರ್ಕಾರ ವಿದೇಶಾಂಗ ಸಚಿವಾಲಯದೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಅರಬ್ ರಾಷ್ಟ್ರಗಳಲ್ಲಿ ಸಿಲುಕಿರುವ ಕನ್ನಡಿಗರನ್ನು ಸುರಕ್ಷಿತವಾಗಿ ಕರೆತರಲು ಪ್ರಯತ್ನ ಮಾಡಲಾಗುತ್ತಿದೆ. ಅರಬ್ ದೇಶಗಳಲ್ಲಿ ಸಿಲುಕಿರುವ ಬಳ್ಳಾರಿಯ 30 ಜನರನ್ನು ಸಹ ವಾಪಸ್ಸು ಕರೆತರಲಾಗುವುದು. ದುಬೈ ನಲ್ಲಿರುವ ಭಾರತೀಯರು ಸುರಕ್ಷಿತವಾಗಿದ್ದಾರೆ. ಅರಬ್ ದೇಶಗಳಲ್ಲಿ ವಾಸಿಸುತ್ತಿರುವ ಕನ್ನಡಿಗರ ಸುರಕ್ಷತೆಯ ಬಗ್ಗೆ ಮುಖ್ಯ ಕಾರ್ಯದರ್ಶಿ, ಸ್ಥಾನಿಕ ಆಯುಕ್ತರೊಂದಿಗೆ ಚರ್ಚಿಸಲಾಗಿದೆ. ದುಬೈ ವಿಮಾನ ನಿಲ್ದಾಣ ಬಂದ್ ಮಾಡಲಾಗಿದ್ದು, ಅದನ್ನು ತೆರೆದ ಮೇಲೆ ಅವರನ್ನು ಭಾರತಕ್ಕೆ ಸುರಕ್ಷಿತವಾಗಿ ಕರೆ ತರಲು ವ್ಯವಸ್ಥೆ ಮಾಡಲಾಗುವುದು. ವಿಧಾನ ಪರಿಷತ್ ಸದಸ್ಯ ಭೋಜೇಗೌಡರು ದುಬೈನಲ್ಲಿದ್ದು, ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿದ್ದೇನೆ. ಈ ವೇಳೆ ತಾವು ಹೋಟೆಲಿನಲ್ಲಿ ಸುರಕ್ಷಿತವಾಗಿರುವುದಾಗಿ ಹೇಳಿದ್ದಾರೆ. - ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಮುಖ್ಯಮಂತ್ರಿ @siddaramaiah ಅವರು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದರು #Iran #Khamenei
ಕನ್ನಡ
174
38
411
81.5K
ನಿರ್ಮಿತ್ retweetledi
Pralhad Joshi
Pralhad Joshi@JoshiPralhad·
ಕರ್ನಾಟಕದ ಅಪ್ರತಿಮ ಜನನಾಯಕ, ಭಾರತೀಯ ಜನತಾ ಪಕ್ಷದ ಹಿರಿಯ ನಾಯಕರು ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಬಿ. ಎಸ್. ಯಡಿಯೂರಪ್ಪ ಅವರಿಗೆ ಶಿಕಾರಿಪುರದಲ್ಲಿ ಅವರ ಅಭಿಮಾನಿ ಬಳಗದಿಂದ ಹಮ್ಮಿಕೊಳ್ಳಲಾದ ವಿಶೇಷ ಅಭಿನಂದನಾ ಸಮಾರಂಭ ಹಾಗೂ ಸಮಾಜದ ಗೌರವ ಸಮರ್ಪಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಕ್ಷಣಗಳು. ನಮ್ಮ ಹೆಮ್ಮೆಯ ಜನಪ್ರಿಯ ನಾಯಕರಾದ ಸನ್ಮಾನ್ಯ ಶ್ರೀ ಬಿ. ಎಸ್. ಯಡಿಯೂರಪ್ಪ @BSYBJP ಕರ್ನಾಟಕದ ರಾಜಕಾರಣದಲ್ಲಿ ನವ ಚೈತನ್ಯ ತುಂಬಿ, ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಸೌಲಭ್ಯಗಳು ತಲುಪುವಂತೆ ಮಾಡಿದ ಅವರ ದಣಿವರಿಯದ ಸೇವೆ ಹಾಗೂ ಜನಪರ ಕಾಳಜಿ ನಮಗೆಲ್ಲರಿಗೂ ಸದಾ ಸ್ಫೂರ್ತಿ. ರಾಜಕೀಯದಲ್ಲಿ 50 ವರ್ಷಗಳನ್ನು ಪೂರೈಸಿರುವ ಶ್ರೀ ಬಿ. ಎಸ್. ಯಡಿಯೂರಪ್ಪ ಸನ್ಮಾನಿಸಲು ಈ ಅಭಿನಂದನಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ರಾಜ್ಯದಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸಿ 4 ಬಾರಿ ಆಗಿ ಸಿಎಂ ಆಗಿರುವ ಶ್ರೀ  ಯಡಿಯೂರಪ್ಪನವರು ರಾಜಕೀಯದಲ್ಲಿ ಅರ್ಧ ಶತಮಾನಗಳ ಮೈಲಿಗಲ್ಲು ದಾಟಿದ್ದಾರೆ. ಶ್ರೀ ಯಡಿಯೂರಪ್ಪನವರು ಕರ್ನಾಟಕದ ಅಭಿವೃದ್ಧಿಯ ಹರಿಕಾರರು. ಅವರ ಸುದೀರ್ಘ ರಾಜಕೀಯ ಜೀವನವು ನಮಗೆಲ್ಲ ಮಾರ್ಗದರ್ಶಿಯಾಗಿದೆ. ಅಂತಹ ಮಹಾನ್ ಚೇತನಕ್ಕೆ ಅಭಿನಂದನೆ ಸಲ್ಲಿಸುವ ಈ ಸುಸಂದರ್ಭದಲ್ಲಿ ನಾನು ಭಾಗಿಯಾಗುತ್ತಿರುವುದು ಸಂತಸದ ವಿಷಯ. ಈ ಸಂದರ್ಭದಲ್ಲಿ ನಾನು  ಶ್ರೀ ಬಿ.ಎಸ್. ಯಡಿಯೂರಪ್ಪ ಅವರಿಗೆ  ಜನ್ಮದಿನದ ಹಾರ್ದಿಕ ಶುಭಾಶಯಗಳನ್ನು ಕೋರುತ್ತ ದೇವರು ಅವರಿಗೆ ದೀರ್ಘಾಯುಷ್ಯ, ಉತ್ತಮ ಆಯುರಾರೋಗ್ಯ ನೀಡಿ ಇನ್ನೂ ಹೆಚ್ಚು ಜನಸೇವೆ ಮಾಡುವ ಅವಕಾಶ ಕಲ್ಪಿಸಲಿ ಎಂದು ಶುಭ ಹಾರೈಸುತ್ತೇನೆ. ಈ ಕಾರ್ಯಕ್ರಮ ಶಿವಮೊಗ್ಗ ಆನಂದಪುರಂನ ಮುರುಘಾಮಠದ ಶ್ರೀ ಮ॥ ನಿ॥ ಪ್ರ॥ ಜಗದ್ಗುರು ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳ ದಿವ್ಯಸಾನಿದ್ಯ, ಕಾಳೇನಹಳ್ಳಿ- ಗೋಣಿಬೀಡು ಶಿವಯೋಗಾಶ್ರಮದ ಶ್ರೀ ಮ.ನಿ.ಪ್ರ. ಸಿದ್ಧಲಿಂಗಸ್ವಾಮಿಗಳ ದಿವ್ಯ ಪ್ರಕಾಶದಲ್ಲಿ, ತೊಗರ್ಸಿ ಮಳೇಹಿರೇಮಠದ ಶ್ರೀ ಷ। ಬ್ರ ॥ ಮಹಾಂತ ದೇಶಿಕೇಂದ್ರ ಸ್ವಾಮಿಗಳು, ತೊಗರ್ಸಿ ಪಂಚವಣ್ಣಿಗೆ ಮಠದ ಶ್ರೀ ಷ|| ಬ್ರ| ಚನ್ನವೀರ ದೇಶಿಕೇಂದ್ರ ಸ್ವಾಮಿಗಳು, ಸಾಲೂರು ಹಿರೇಮಠದ ಶ್ರೀ ಷ॥ ಬ್ರ॥  ಗುರುಲಿಂಗ ಜಂಗಮ ಶಿವಾಚಾರ್ಯ ಸ್ವಾಮಿಗಳು, ಶಿರಾಳಕೊಪ್ಪ ವಿರಕ್ತಮಠದ ಶ್ರೀ ಮ॥ ನಿ॥ ಪ್ರ|| ಸಿದ್ದೇಶ್ವರ ಸ್ವಾಮಿಗಳು, ದಿಂಡದಹಳ್ಳಿ ಹಿರೇಮಠದ ಶ್ರೀ ಷ॥ ಬ್ರ॥ ಪಶುಪತಿ ಶಿವಾನಂದ ಶಿವಾಚಾರ್ಯ ಸ್ವಾಮಿಗಳು, ಕಣಸೋಗಿ ಹೊಂಡದಮಠದ ಶ್ರೀ ಷ॥ ಬ್ರ॥ ಶಿವಾನಂದ ಶಿವಾಚಾರ್ಯ ಸ್ವಾಮಿಗಳು, ತೊಗರ್ಸಿ ಮಳೇಹಿರೇಮಠದ ಶ್ರೀ ಷ|| ಬ್ರ| ಮಹಾಂತದೇಶೀಕೇಂದ್ರ ಸ್ವಾಮಿಗಳು (ಕಿರಿಯ), ಕಡೇನಂದಿಹಳ್ಳಿ ರೇವಣಸಿದ್ಧೇಶ್ವರ ಪುಣ್ಯಾಶ್ರಮದ ಶ್ರೀ ಷ|| ಬ್ರ| ರೇವಣಸಿದ್ಧೇಶ್ವರ ಶಿವಾಚಾರ್ಯ ಸ್ವಾಮಿಗಳು, ಜಂಗಮಕ್ಷೇತ್ರ ಸುರಗೀಹಳ್ಳಿ-ತಿಪ್ಪಾಯಿಕೊಪ್ಪ ಮೂಕೇಶ್ವರ ಮಠದ ಶ್ರೀ ಮ।। ನಿ।। ಪ್ರ|| ಮಹಾಂತ ಸ್ವಾಮಿಗಳು, ಶಿಕಾರಿಪುರ ವಿರಕ್ತ ಮಠದ ಶ್ರೀ ಮ।। ನಿ।। ಪ್ರ| ಚನ್ನಬಸವ ಸ್ವಾಮಿಗಳು, ಶಿಕಾರಿಪುರ ಶಿವಗಿರಿ ಮಹಾಸಂಸ್ಥಾನ ಮಠದ ಶ್ರೀ ವಿದ್ವಾನ್ ದಯಾನಂದಗಿರಿ ಸ್ವಾಮಿಗಳು, ಶಿಕಾರಿಪುರ ಬಸವಾಶ್ರಮದ ಮಾತೆ ಶರಣಾಂಬಿಕೆ, ಶಿರಾಳಕೊಪ್ಪ ವಿರಕ್ತಮಠದ ಪೂಜ್ಯಶ್ರೀ ವೀರಬಸವ ದೇವರು, ಸಾಲೂರು ಮರಿಯಾ ಗಡದ ಶ್ರೀ ಸೈನಾಭಗತ್ ಮಹರಾಜ್ ರು ಸಾನಿಧ್ಯ ವಹಿಸಿದ್ದರು ಹಾಗೂ ಸಂಸದರಾದ ಶ್ರೀ ಬಿ. ವೈ ರಾಘವೇಂದ್ರ @BYRBJP, ಬಿಜೆಪಿ ರಾಜ್ಯಾಧ್ಯಕ್ಷರು ಹಾಗೂ ಶಾಸಕರಾದ ಶ್ರೀ ಬಿ. ವೈ ವಿಜಯೇಂದ್ರ @BYVijayendra, ಸಂಸದರಾದ ಶ್ರೀ ಗೋವಿಂದ ಕಾರಜೋಳ @govind_karjol, ಮಾಜಿ ಸಚಿವರಾದ ಶ್ರೀ ಶ್ರೀರಾಮುಲು @sriramulubjp, ಶ್ರೀ ಬಿಸಿ ಪಾಟೀಲ್ @bcpaticnt, ಪರಿಷತ್ ಸದಸ್ಯರಾದ ಶ್ರೀ ಸಿಟಿ ರವಿ @CTRavi_BJP, ಪಕ್ಷದ ಹಿರಿಯ ನಾಯಕರು ಹಾಗೂ ಅಭಿಮಾನಿಗಳು ಪಾಲ್ಗೊಂಡಿದ್ದರು.
Pralhad Joshi tweet mediaPralhad Joshi tweet mediaPralhad Joshi tweet mediaPralhad Joshi tweet media
ಕನ್ನಡ
0
12
152
2K
Basanagouda R Patil (Yatnal)
Basanagouda R Patil (Yatnal)@BasanagoudaBJP·
ಸರ್ಕಾರಿ ಉದ್ಯೋಗಕಾಂಕ್ಷಿಗಳ ಪರ ಧರಣಿ ಮಾಡುತ್ತಿದ್ದ @AKSSAofficial ಅಧ್ಯಕ್ಷ @kanthakumarr ಅವರನ್ನು ಕೂಡಲೇ ಬಿಡುಗಡೆ ಮಾಡಬೇಕು. ಸರ್ಕಾರಿ ಉದ್ಯೋಗಾಕಾಂಕ್ಷಿಗಳ ಪರ ಗಟ್ಟಿ ಧ್ವನಿಯಾಗಿರುವರನ್ನು ಹತ್ತಿಕುವ ಮೂಲಕ ಉದ್ಯೋಗಾಕಾಂಕ್ಷಿಗಳ ಪ್ರತಿಭಟನೆಯನ್ನು ಮೊಟಕುಗೊಳಿಸುವ ಪ್ರಯತ್ನವನ್ನು ಸರ್ಕಾರ ಮಾಡಬಾರದು. ಅವರನ್ನು ಬಂಧಿಸಿರುವುದು ದುರುದ್ದೇಶಪೂರ್ವಕವಾಗಿದೆ. ಬ್ಯಾಂಕ್ ದರೋಡೆಕಾರರು, ವಿಗ್ರಹ ಭಂಜಕರು, ಕಲ್ಲೆಸೆಯುವವರ ಮೇಲೆ ಕ್ರಮ ಕೈಗೊಳ್ಳದ ಸರ್ಕಾರ ಉದ್ಯೋಗಾಕಾಂಕ್ಷಿಗಳ ಪರ ನಿಂತ ಯುವ ನಾಯಕರನ್ನು ಬಂಧಿಸುವುದು ಮೂರ್ಖತನದ ನಿರ್ಧಾರ. ಧಾರವಾಡದಲ್ಲಿ ನಡೆದ ಪ್ರತಿಭಟನೆಯಲ್ಲಿ ವಶ ಪಡೆದಿರುವ ಪ್ರತಿಭಟನಾಕಾರರನ್ನು ಸರ್ಕಾರ ಯಾವುದೇ ಷರತ್ತುಗಳನ್ನು ವಿಧಿಸದೆ ಬಿಡುಗಡೆಗೊಳಿಸಬೇಕು. @sp_dharwad I @DgpKarnataka I @CMofKarnataka I @DrParameshwara I @tv9kannada I @Vijayavani_Digi I @diganthaonline I @ZeeKannadaNews I @KannadaRepublic I @OneindiaKannada I @udayavani_web
Basanagouda R Patil (Yatnal) tweet media
ಕನ್ನಡ
11
218
434
10.3K
ನಿರ್ಮಿತ್
ನಿರ್ಮಿತ್@RuralGene·
@Defender_007_ @kanthakumarr @AKSSAofficial @KPSC_Reforms @KARGOVTJOBUTS @JanataDal_S @BasanagoudaBJP @ITSCK47 ವಿದ್ಯಾರ್ಥಿ ಸಮೂಹದ‌ ಹೋರಾಟಗಳು ನೇಮಕಾತಿಗೆ ಸೀಮಿತವಾಗದೆ ಸರ್ಕಾರ, ಕಾಲೇಜು, ಯೂನಿವರ್ಸಿಟಿ ಹಂತಗಳಲ್ಲಿನ ಶೈಕ್ಷಣಿಕ ಶುಲ್ಕ, ಇತರೆ ಶೈಕ್ಷಣಿಕ ನಿಯಮಗಳ ವಿರುದ್ಧ ಹೋರಾಟ ರೂಪಿಸಬೇಕಾಗಿದೆ. ಶುಭವಾಗಲಿ !!
ಕನ್ನಡ
0
0
1
67
Defender
Defender@Defender_007_·
ಮಾನ್ಯ @kanthakumarr ಅವರೇ, ರಾಜ್ಯದ ವಿದ್ಯಾರ್ಥಿಗಳ ನಾಯಕನಾಗಿ ಹಲವಾರು ವರ್ಷಗಳಿಂದ, ತಮ್ಮ ಹೋರಾಟಗಳ ಮೂಲಕ ವಿದ್ಯಾರ್ಥಿಗಳ ಸಮಸ್ಯೆಗಳನ್ನು ಬಗೆ ಹರಿಸಿದ್ದೀರಿ ರಾಜ್ಯಕ್ಕೆ ನಿಮ್ಮಂತಹ ವಿದ್ಯಾರ್ಥಿ ನಾಯಕನ ಅವಶ್ಯಕತೆ ಇದೆ. ಇಡೀ ರಾಜ್ಯದ ವಿದ್ಯಾರ್ಥಿ ಸಮೂಹ ನಿಮಗೆ ಚಿರಋಣಿ. ತುಂಬು ಹೃದಯದ ಧನ್ಯವಾದಗಳು 🙏🏻❤️💐 @AKSSAofficial
Defender tweet media
ಕನ್ನಡ
9
123
455
5.5K
ನಿರ್ಮಿತ್ retweetledi
BJP Karnataka
BJP Karnataka@BJP4Karnataka·
ರೈತ ಪರ ಹೋರಾಟಗಾರ, ಬಡವರ ಬಂಧು, ಜನನಾಯಕ, ಕಾರ್ಯಕರ್ತರ ಮಾರ್ಗದರ್ಶಕರು, ರಾಜಕೀಯ ಕ್ಷೇತ್ರದಲ್ಲಿ 50 ವಸಂತಗಳನ್ನು ಪೂರೈಸಿದ ಧೀಮಂತ ನಾಯಕ, ಮಾಜಿ ಮುಖ್ಯಮಂತ್ರಿಗಳು ಹಾಗೂ ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯರಾದ ಸನ್ಮಾನ್ಯ ಶ್ರೀ @BSYBJP ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. #HappyBirthdayBSY
BJP Karnataka tweet media
ಕನ್ನಡ
3
27
160
1.4K
Siddegowda Shyam Prasad | ಎಸ್ ಶ್ಯಾಮ್ ಪ್ರಸಾದ್ |
ಕರ್ನಾಟಕ ಸರ್ಕಾರ ಖಾಲಿ ಹುದ್ದೆಗಳಿಗೆ ನೇಮಕ ಮಾಡಿದ್ರೆ ಸಾಕಾಗಲ್ಲ. ಆ ಎಲ್ಲಾ ಉದ್ಯೋಗಗಳು ಕನ್ನಡಿಗರಿಗೆ ಸಿಗುವಂತೆ ಎಚ್ಚರ ವಹಿಸಬೇಕು. ಕರ್ನಾಟಕದ ಬಹುತೇಕ ಎಲ್ಲಾ ಸರ್ಕಾರಿ ಉದ್ಯೋಗಗಳಿಗೆ ಪಕ್ಕದ ರಾಜ್ಯಗಳಲ್ಲಿ (Particularly Andhra) ಕೋಚಿಂಗ್ ಸೆಂಟರ್‌ಗಳಿವೆ. ಒಂದೇ ವಾರದಲ್ಲಿ ಪರೀಕ್ಷೆಗೆ ಅಗತ್ಯವಾದ ಕನಿಷ್ಠ ಕನ್ನಡವನ್ನೂ ಕಲಿಸುತ್ತಾರೆ. ವಲಸಿಗರನ್ನು ಕರ್ನಾಟಕದ ಉದ್ಯೋಗಗಳಲ್ಲಿ ಕೂರಿಸುವ ವ್ಯವಸ್ಥಿತ ಜಾಲವೇ ಕೆಲಸ ಮಾಡುತ್ತಿದೆ. ಸಂದರ್ಶನಗಳಲ್ಲಿ ಲಿಪ್ ಸಿಂಕ್ ಮಾಡಿ MNC ಗಳಿಗೆ ಸೇರಿಕೊಳ್ಳುವವರಿಗೆ ಕರ್ನಾಟಕದ ಸರ್ಕಾರಿ ಉದ್ಯೋಗ ಪಡೆಯೋದು ದೊಡ್ಡ ಕೆಲಸವೇ ಅಲ್ಲ. ವಲಸೆ ಪರ ಪಕ್ಷಗಳ ಕುಮ್ಮಕ್ಕು ಇದೆ. #ಎಚ್ಚರಿಕೆ_ಕನ್ನಡಿಗ #ನಮ್ಮನಾಡು_ನಮ್ಮಆಳ್ವಿಕೆ
Siddegowda Shyam Prasad | ಎಸ್ ಶ್ಯಾಮ್ ಪ್ರಸಾದ್ | tweet media
ಕನ್ನಡ
7
57
254
8.7K
ನಿರ್ಮಿತ್
ನಿರ್ಮಿತ್@RuralGene·
@ShyamSPrasad True! Sl no.6👇 Drug inspector revised final list.pdf kpsc.kar.nic.in/Drug%20inspect… ನಾನು ಪಡೆದ ಮಾಹಿತಿಯಂತೆ Amma is from Ballari aste. ಮಿಕ್ಕಿದ್ದೆಲ್ಲಾ ಆಂಧ್ರ ! ಕನ್ನಡ ಮಾತ್ರ ನಾಕು ತೆಲೀದು! ಆದ್ರೂ ಕರ್ನಾಟಕ ಸರ್ಕಾರದ ಹುದ್ದೆ ! ನಮ್ಮ ಸರಿಯಿಲ್ಲದ ನೀತಿ ನಿಯಮಗಳನ್ನ ಆತ ಸರಿಯಾಗಿ ಬಳಸ್ಕೊಂಡಿದಾನೆ! @CMofKarnataka
ನಿರ್ಮಿತ್ tweet media
ಕನ್ನಡ
0
0
1
158
ನಿರ್ಮಿತ್ retweetledi
Vijayendra Yediyurappa
Vijayendra Yediyurappa@BYVijayendra·
ಖ್ಯಾತ ಚಿಂತಕರು, ಸಂವಿಧಾನದ ತಜ್ಞರು ಮತ್ತು ಬರಹಗಾರರಾಗಿರುವ ಡಾ. ಸುಧಾಕರ ಹೊಸಳ್ಳಿ ಅವರು ಬರೆದಿರುವ "ನಾನೂ ಕಾಫಿರ" ಪುಸ್ತಕದ ಪ್ರತಿಯನ್ನು ಸ್ವೀಕರಿಸಿದೆ. ಭಾರತ ರತ್ನ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಚಿಂತನೆಗಳನ್ನು ಜನಮಾನಸಕ್ಕೆ ತಲುಪಿಸುವ ಇಂತಹ ಕೃತಿಗಳು ಅತ್ಯಂತ ಮಹತ್ವದ್ದಾಗಿದೆ, ಮನನೀಯವಾಗಿದೆ. ಈ ಮೌಲಿಕ ಕೃತಿಯು ಹೆಚ್ಚಿನ ಜನರಿಗೆ ತಲುಪಲಿ, ಕೃತಿಯು ಪ್ರಸ್ತಾಪಿಸಿರುವ ವಿಷಯಗಳ ಬಗ್ಗೆ ಚರ್ಚೆ ನಡೆದು ವಿಷಯ ಮಂಥನಗಳು ನಡೆಯಲಿ ಎಂದು ಆಶಿಸುತ್ತೇನೆ.
Vijayendra Yediyurappa tweet media
ಕನ್ನಡ
0
9
55
944
ನಿರ್ಮಿತ್ retweetledi
Somalaram Venkatesh
Somalaram Venkatesh@serioustaurean·
I’m totally for a person’s choice of eating what they want, but Of all the values that people want to flip, this one, challenging millions of #Lingayats, who wear an #atmalinga, about meat eating must be the most audacious. “ದಯೆಯೇ ಧರ್ಮದ…ಸಕಲ ಪ್ರಾಣಿಗಳೆಲ್ಲದರಲಿ…”
NaaNu NaaNu@MTnaanu1409

@Arasan_D59 @Dhananjayaka ಲಿಂಗಾಯತರು ಮಾಂಸ ತಿನ್ಬಾರ್ದು ಅಂತ ಯಾವ್ ಬೋಳಿಮಗ ಹೇಳುದ್ದು ha

English
9
11
96
8.8K
ನಿರ್ಮಿತ್
ನಿರ್ಮಿತ್@RuralGene·
@jagatmindri ನಮ್ಮೆಲ್ಲರ ಪುಣ್ಯ, ಎಲ್ಲರೂ ಮಸೀದಿಗೆ ಬನ್ನಿ ಅಂದಿದ್ದಾರೆ ಅನ್ಲಿಲ್ಲ ನೀನು !! Never be Statitc be dynamic ಅಂತ ಅದು. ಚಲನಶೀಲರಾಗುವ ಕುರಿತ ಅವರ ವಚನ ವಿಚಾರ ತತ್ವಗಳು ಈಗ ಎನೆಲ್ಲಾ ವ್ಯಾಖ್ಯಾನ ಪಡೆಯುತ್ತಿವೆ !! ಅಯ್ಯೋ ..
ಕನ್ನಡ
0
0
0
107
🚩Sri Sri Sri Srimad Jagatmindri MahaswamigaLu 🛕
"ಬಸವಣ್ಣವರು ಲಿಂಗಾಯಿತರಿಗೆ ಮಾಂಸ ತಿನ್ನಬಾರದು ಅಂತ ಹೇಳಿದ್ದಾರೆ" ಹೌದಾ? ಬಸವಣ್ಣನವರು ಸ್ಥಾವರ ಬಿಟ್ಟು ಜಂಗಮಕ್ಕೆ ಬನ್ನಿ ಅಂದರು! ಹಂಗೆ ವೇದ ಪುರಾಣಗಳನ್ನು ದಿಕ್ಕರಿಸಿದರು ಸ್ಥಾವರ ಅಂದ್ರೆ ಮಂದಿರಗಳು, ದೊಡ್ಡ ದೊಡ್ಡ ವಿಗ್ರಹಗಳು.
ಕನ್ನಡ
15
13
127
3.5K