SG Palya PS | ಎಸ್ ಜಿ ಪಾಳ್ಯ ಪೊಲೀಸ್ ಠಾಣೆ retweetledi

🚨 ಮನೆ ಕೆಲಸಗಾರರ ನೇಮಕಾತಿಯಲ್ಲಿ ಜಾಗ್ರತೆ ವಹಿಸಿ 🚨
ಮನೆ ಕೆಲಸಗಾರರ ಅಗತ್ಯತೆ ಹೆಚ್ಚುತ್ತಿರುವ ಈ ಸಮಯದಲ್ಲಿ, ಪರಿಚಯವಿಲ್ಲದವರನ್ನು ತಕ್ಷಣ ಕೆಲಸಕ್ಕೆ ತೆಗೆದುಕೊಳ್ಳುವುದು ಅಪಾಯಕಾರಿಯಾಗಬಹುದು. ⚠️
ಕೆಲಸಕ್ಕೆ ಬರುವವರ ವೈಯಕ್ತಿಕ ವಿವರಗಳು, ಗುರುತು ಪತ್ರಗಳು ಮತ್ತು ವಿಳಾಸವನ್ನು ಸರಿಯಾಗಿ ಪರಿಶೀಲಿಸಿ. 🪪
ಅವರ ಮಾಹಿತಿಯನ್ನು ಕರ್ನಾಟಕ ಸರ್ಕಾರದ ಸೇವಾ ಸಿಂಧು ಪೋರ್ಟಲ್ ಮೂಲಕ ಪೊಲೀಸ್ ಪರಿಶೀಲನೆಗೆ ಸಲ್ಲಿಸಿ, ದೃಢೀಕರಣವಾದ ನಂತರವೇ ನೇಮಕಾತಿ ಮಾಡಿ. 👮♂️
ನಿಮ್ಮ ಮನೆ ಭದ್ರತೆಯ ಬಗ್ಗೆ ಜಾಗರೂಕರಾಗಿರಿ . 🏠
ತುರ್ತು ಸಂದರ್ಭಗಳಲ್ಲಿ # 112 ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ತಿಳಿಸಿ. @DgpKarnataka @BlrCityPolice @jt_cpeastbcp #PoliceVerification #SevaSindhu #HomeSafety #StayAlert #SouthEastDivision

ಕನ್ನಡ


























