Sharath Lohithaswa
1K posts

Sharath Lohithaswa
@Sharath_Lohith
Actor
Bengaluru, India Katılım Aralık 2013
193 Takip Edilen1.2K Takipçiler

PIDAYI MOVIE OFFICIAL TRAILER | TULU | DIRECTOR - SANTHOSH MADA | NAMMAK... youtu.be/G-A07KrUW-s?si… via @YouTube

YouTube
English
Sharath Lohithaswa retweetledi

ಕನ್ನಡ ಸ್ಪರ್ಧಾತ್ಮಕ ವಿಭಾಗ ದ್ವಿತೀಯ ಉತ್ತಮ ಚಲನಚಿತ್ರ. ಹೆಚ್ಚಿನ ಮಾಹಿತಿಗಾಗಿ biffes.org ಭೇಟಿ ನೀಡಿ.
Kannada Cinema Competition Sections Second Best Cinema. For more details please visit - biffes.org
#BIFFes #BIFFes2025 #WorldInBengaluru #FIAPF #FilmFestival


instagram.com/reel/CqIEz6TJd…
Sengalam my first Tamil web series on Zee5. Many thanks to @srprabhakarandir and @ZEE5Tamil
English

ಪೈಲ್ವಾನ್ ಚಿತ್ರದಲ್ಲಿ ಶರತ್ ಮತ್ತು ಅವರ ಪಾತ್ರ ಎರಡೂ ಇಷ್ಟವಾಗುತ್ತೆ...@Sharath_Lohith #Pailwan

Bengaluru South, India 🇮🇳 ಕನ್ನಡ

youtube.com/watch?v=gkJLiX… Thanks @KicchaSudeep Sir for your wonderful words about me. Thanks TV5, TV5 Lakshmi Narayan ji,Thanks to Director Krishna ( pailwaan) for allowing me to be a part of this film ( I play a coach to Kiccha ). All the best to Pailwaan n team. Gud luck!

YouTube
English

@srujanlokesh wish you a very happy birthday SRUJA god bless 💐💐💐
English

Sharath Lohithaswa retweetledi
Sharath Lohithaswa retweetledi

ನಮ್ಮ ಚಾಲೆಂಜಿಂಗ್ ಸ್ಟಾರ್ ದಾಸ ದರ್ಶನ್ ತೂಗುದೀಪ ಬಾಸ್ ರವರ ಚಿತ್ರಗಳಲ್ಲಿ ಇವರಿಗೆ ಅಂತನೆ ಒಂದು ಪಾತ್ರ ಕಟ್ಟಿಟ್ಟ ಬುತ್ತಿ
ತೂಗುದೀಪ ಶ್ರೀನಿವಾಸ್ ಹಾಗೂ ಟೈಗರ್ ಪ್ರಭಾಕರ್ ರವರ ಜೊತೆ ನಮ್ಮ ತಂದೆ ಕೆಲ್ಸ ಮಾಡಿದವರು ಈಗ ಅವರ ಮಕ್ಕಳ ಜೊತೆ ನಾನ್ ಕೆಲ್ಸ ಮಾಡ್ತಾ ಇದಿನಿ ಅನ್ನೋದು ನನ್ನ
ಖುಷಿ @Sharath_Lohith @dasadarshan @DTEAM7999
ಕನ್ನಡ
Sharath Lohithaswa retweetledi

ಬಜಾರ್ ಭರವಸೆ ಸಿನಿಮಾ ಅನಿಸ್ತು. @SimpleSuni ಅವರ ಡೈರೆಕ್ಷನ್ ಅಂದ್ರೆ ಅಲ್ಲೊಂದು ಕಿಕ್ ಇರತ್ತೆ. ಬಜಾರ್ ಎಲ್ಲರ ಮೆಚ್ಚಿನ ಸಿನಿಮಾ ಆಗಲಿ...
ಕನ್ನಡ
Sharath Lohithaswa retweetledi

@Sharath_Lohith
ಸರ್ ನಮಸ್ಕಾರ ತುಂಬಾ ದಿನದಿಂದ ನಿಮಗೆ ಒಂದು ವಿಷಯ ಹೇಳಬೇಕು ಅಂತ ಸಮಯ ಸಿಗಲಿಲ್ಲ. ನಿಮ್ಮ ವಿಲ್ಲನ್ ಸಿನಿಮಾ ನೋಡಿದೆ ಪೂರ್ತಿಯಾಗಿ ಸಿನಿಮಾದಲ್ಲಿ ಕಾಡಿದ ಪಾತ್ರ ಅಂದರೆ ನಿಮ್ಮ ಪಾತ್ರ. ನಿಜಕ್ಕೂ ನೀವೇ ರಾವಣ ಇರಬೇಕು ಅಂಥ ಅನ್ನಿಸಿತು ಸರ್ ನಿಜವಾಗಿ ನಮ್ಮ ಪುರಾಣದ ರಾವಣ ಹೀಗೆ ಇರಬಹುದು ಅಂಥ. ನಿಮ್ಮ ಪಾತ್ರ ನೋಡಿ ಬಹಳ ಖುಷಿ
ಕನ್ನಡ








