Shashanka | ಶಶಾಂಕ
19.1K posts

Shashanka | ಶಶಾಂಕ
@Shashankaraj
Kannadiga, Entrepreneur, Digital Marketer, Nature Lover, Solo Traveller, Politics, neither Sanghi nor secular.


ಇಂದು ಗುವಾಹಟಿಯಲ್ಲಿ ಅಸ್ಸಾಂ ಚುನಾವಣಾ ಉಸ್ತುವಾರಿಗಳಾದ @INCKarnataka ಅಧ್ಯಕ್ಷರು ಮತ್ತು ರಾಜ್ಯದ ಜನಪ್ರಿಯ ಉಪಮುಖ್ಯಮಂತ್ರಿಗಳಾದ ಮಾನ್ಯ ಶ್ರೀ @DKShivakumar ಅವರೊಂದಿಗೆ ಚುನಾವಣಾ ಪ್ರಚಾರ ಮತ್ತು ಚುನಾವಣಾ ನಿರ್ವಹಣೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಕರುನಾಡಿನ ಯುವಜನತೆಯ ಕಣ್ಮಣಿ, ಯುವ ಕಾಂಗ್ರೆಸ್ ಕರ್ನಾಟಕದ ರಾಜ್ಯಾಧ್ಯಕ್ಷರಾದ ಶ್ರೀ @manjunathansui ರು ಇಂದು ಭಾರತದ ಅತೀ ಶಕ್ತಿಶಾಲಿ ದಿವ್ಯಶಕ್ತಿ ಪೀಠವಾದ ಶ್ರೀ ಕಾಮಾಖ್ಯ ದೇವಾಲಯದಲ್ಲಿ ಮಹಾಮಾತೆಗೆ ಪೂಜೆ ಸಲ್ಲಿಸಿ, ನಾಡಿನ ಒಳಿತಿಗಾಗಿ ಪ್ರಾರ್ಥಿಸಿದರು. #kamakhya













🚨 KARNATAKA GOVT’S BIAS EXPOSED 🚨 They removed Hindi from passing & marksheets AFTER 1.42 LAKH students FAILED it — but did NOTHING for Kannada where 1.65 LAKH FAILED! 👀 📉 The TRUTH: Kannada failures: 1,65,080 (HIGHER than Hindi!) Hindi failures: 1,42,400 Both ~19.6% failure rate Yet ONLY Hindi got special treatment? 🤬 Why save Hindi but let 1.33 LAKH Kannada-first-language students FAIL and get NO relief? Why is Kannada (state language) ignored while Hindi (not even mandatory to speak) gets a bailout? This isn’t policy — it’s POLITICAL BIAS. Students struggling in BOTH languages, but only ONE gets mercy. 🎭 🔁 RT if you see the double ಸ್ಟ್ಯಾಂಡರ್ಡ್ 💬 Ask your MLAs: Why the favoritism? #Karnataka #SSLC2025 #HindiBias #KannadaIgnored #EducationCrisis #DoubleStandards #KarnatakaGovt #ExposeTheBias #KannadaTalks #StudentRights



ಶುಭೋದಯ ಕನ್ನಡಿಗರೇ, ನೆಲಮಂಗಲದಲ್ಲಿ ೨೨ ವಯಸ್ಸಿನ ಯಶಸ್ವಿನಿ ಉತ್ತರ ಪ್ರದೇಶದ ಯುವಕನ ಜೊತೆ ಪ್ರೀತಿ, ಮನೆಯಲ್ಲಿ ಬೇಡಾ ಅಂಥ ಬುದ್ಧಿ ಹೇಳಿದಕ್ಕಾಗಿ ಪೆಟ್ರೋಲ್ ಸುರಿದುಕೊಂಡು ಹುಡುಗಿ ಆತ್ಮಹತ್ಯೆ.. ದಾಬಸ್ ಪೇಟೆ, ನೆಲಮಂಗಲ, ದೊಡ್ಬಳ್ಳಾಪುರ, ಸಿರಾ ಕಡೆ ಅಲ್ಲದೆ ಇಡೀ ಕರ್ನಾಟಕದ ಕೈಗಾರಿಕಾ ಪ್ರದೇಶದಲ್ಲಿ ಹೆಚ್ಚು ಹೆಚ್ಚು ಯುಪಿ ಬಿಹಾರಿಗಳು ಆಸಾಮಿಗಳು ಕೂಲಿ ಕೆಲಸ ಮಾಡುತ್ತಿದ್ದಾರೆ ಇವರಿಂದ ಎಚ್ಚರವಾಗಿರಬೇಕಾಗಿದೆ ಸ್ಥಳೀಯರು. ಈ ಯುಪಿ ಬಿಹಾರಿಗಳು ಇಲ್ಲಿ ದುಡಿಯಲು ಬಂದು ತಮ್ಮ ಪಾಡಿಗೆ ದುಡಿಯದೇ ಇಲ್ಲಿನ ಸ್ಥಳೀಯರನ್ನು ಹಾಳು ಮಾಡುತ್ತಿದ್ದಾರೆ. ದಯವಿಟ್ಟು ಕನ್ನಡ ಮಕ್ಕಳಿಗೆ ಒಳ್ಳೆಯ ಸಂಸ್ಕಾರ ಕೊಡಿ, ಎಚ್ಚರಿಕೆಯಿಂದ ಬೆಳೆಸಿ ಕನ್ನಡಿಗರೇ ಕೃಪೆ: Power 19 facebook.com/share/v/1CqWRu…






