Siddaramaiah - The Leader

1.2K posts

Siddaramaiah - The Leader banner
Siddaramaiah - The Leader

Siddaramaiah - The Leader

@SidduForKar

Leader of Opposition, Former CM Of Karnataka(2013-2018), Congressman, ಕನ್ನಡಿಗ

Bengaluru, India Katılım Haziran 2022
345 Takip Edilen786 Takipçiler
Siddaramaiah - The Leader
Siddaramaiah - The Leader@SidduForKar·
ಧರ್ಮದ ಅಮಲಿನಲ್ಲಿರುವ ಯುವಕರೇ ವಾಸ್ತವವನ್ನು ಅರಿಯಿರಿ! . . ನಮ್ಮ ಪೇಜ್ ಅನ್ನು ಲೈಕ್ ಮತ್ತು ಶೇರ್ ಮಾಡಿ @siddaramaiah @Dr_Yathindra_S @INCKarnataka
ಕನ್ನಡ
1
9
38
0
Siddaramaiah - The Leader
Siddaramaiah - The Leader@SidduForKar·
ನಾಡಪ್ರಭು ಕೆಂಪೇಗೌಡ ಅವರಿಗೆ ಬಿಜೆಪಿಗರ ಕೊಡುಗೆ ಏನು? . . ನಮ್ಮ ಪೇಜ್ ಅನ್ನು ಲೈಕ್ ಮತ್ತು ಶೇರ್ ಮಾಡಿ @siddaramaiah @Dr_Yathindra_S @INCKarnataka
Siddaramaiah - The Leader tweet media
ಕನ್ನಡ
0
8
21
0
Siddaramaiah - The Leader
Siddaramaiah - The Leader@SidduForKar·
ನಾಡಪ್ರಭು ಕೆಂಪೇಗೌಡರ ಜಯಂತಿಯನ್ನು ಮೊದಲ ಬಾರಿಗೆ ಸರ್ಕಾರದ ವತಿಯಿಂದ ಆಚರಣೆ ಮಾಡಿದ್ದು ನಮ್ಮ ಸಿದ್ದರಾಮಯ್ಯನವರ ಸರ್ಕಾರ. ನಮ್ಮ ಸಿದ್ದರಾಮಯ್ಯ ನಮ್ಮ ಹೆಮ್ಮೆ . . ನಮ್ಮ ಪೇಜ್ ಅನ್ನು ಲೈಕ್ ಮತ್ತು ಶೇರ್ ಮಾಡಿ @siddaramaiah @Dr_Yathindra_S @INCKarnataka
Siddaramaiah - The Leader tweet media
ಕನ್ನಡ
0
3
16
0
Siddaramaiah - The Leader
Siddaramaiah - The Leader@SidduForKar·
"ಕುಲ ಕುಲ ಕುಲವೆಂದು ಹೊಡೆದಾಡದಿರಿ ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ ಬಲ್ಲಿರಾ" ಜಾತಿ ಮತಗಳ ಮೀರಿದ ಭಕ್ತ ಶ್ರೇಷ್ಠರು, ದಾಸ ಶ್ರೇಷ್ಠರು, ಶ್ರೀ ಕನಕದಾಸರಿಗೆ ಶರಣು ಶರಣಾರ್ಥಿ.💐💐
ಕನ್ನಡ
1
8
25
0
Siddaramaiah - The Leader
Siddaramaiah - The Leader@SidduForKar·
@BJP4Karnataka ಬಿಜೆಪಿಗರೇ ಸಿದ್ದರಾಮಯ್ಯ ಅವರ ಸರಳ ಪ್ರಶ್ನೆಗಳಿಗೆ ಉತ್ತರಿಸುವ ತಾಕತ್ ಧಮ್ ನಿಮಗಿದಿಯೇ? . . ನಮ್ಮ ಪೇಜ್ ಅನ್ನು ಲೈಕ್ ಮತ್ತು ಶೇರ್ ಮಾಡಿ @siddaramaiah @Dr_Yathindra_S @INCKarnataka
ಕನ್ನಡ
0
1
5
0
Siddaramaiah - The Leader
Siddaramaiah - The Leader@SidduForKar·
ನಾಡಿನ ಸಮಸ್ತ ಜನತೆಗೆ ಟಿಪ್ಪು ಸುಲ್ತಾನ್ ಜಯಂತಿಯ ಶುಭಾಶಯಗಳು . . ನಮ್ಮ ಪೇಜ್ ಅನ್ನು ಲೈಕ್ ಮತ್ತು ಶೇರ್ ಮಾಡಿ @siddaramaiah @Dr_Yathindra_S @INCKarnataka
Siddaramaiah - The Leader tweet media
ಕನ್ನಡ
0
4
14
0
Siddaramaiah - The Leader
Siddaramaiah - The Leader@SidduForKar·
ಸದನದಲ್ಲಿ ನೀಲಿ ಚಿತ್ರ ವೀಕ್ಷಿಸಿದವರಿಂದ ಮತ್ತೇನು ನಿರೀಕ್ಷಿಸಲು ಸಾಧ್ಯ! . . ನಮ್ಮ ಪೇಜ್ ಅನ್ನು ಲೈಕ್ ಮತ್ತು ಶೇರ್ ಮಾಡಿ @siddaramaiah @Dr_Yathindra_S @INCKarnataka
Siddaramaiah - The Leader tweet media
ಕನ್ನಡ
0
7
17
0
Siddaramaiah - The Leader
Siddaramaiah - The Leader@SidduForKar·
ನೋಟ್ ಬ್ಯಾನ್ ಆಗಿ ೬ ವರ್ಷ ಕಳೆದರು ಸಹ ಯಾವುದೇ ಪ್ರಯೋಜನ ಇಲ್ಲದೆ ಸಾಮಾನ್ಯರ ಬದುಕಿನಲ್ಲಿ ಯಾವುದೇ ಬದಲಾವಣೆ ಆಗುತ್ತಿಲ್ಲ . . ನಮ್ಮ ಪೇಜ್ ಅನ್ನು ಲೈಕ್ ಮತ್ತು ಶೇರ್ ಮಾಡಿ @siddaramaiah @Dr_Yathindra_S @INCKarnataka
Siddaramaiah - The Leader tweet media
ಕನ್ನಡ
0
13
34
0
Siddaramaiah - The Leader
Siddaramaiah - The Leader@SidduForKar·
ಸಮಾಜದಲ್ಲಿ ಪ್ರತಿಯೊಬ್ಬರು ಸಮಾನತೆಯಿಂದ ಬದುಕು ಕಟ್ಟಿಕೊಳ್ಳಬೇಕು . . ನಮ್ಮ ಪೇಜ್ ಅನ್ನು ಲೈಕ್ ಮತ್ತು ಶೇರ್ ಮಾಡಿ @siddaramaiah @Dr_Yathindra_S @INCKarnataka
ಕನ್ನಡ
0
4
14
0
Siddaramaiah - The Leader
Siddaramaiah - The Leader@SidduForKar·
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ಪುಣ್ಯಭೂಮಿ ಸಂಗೊಳ್ಳಿಗೆ ಇಂದು ಭೇಟಿ ನೀಡಿದ ಸಿದ್ದರಾಮಯ್ಯ ಅವರು ರಾಯಣ್ಣ ಅವರ ಪ್ರತಿಮೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು. . . ನಮ್ಮ ಪೇಜ್ ಅನ್ನು ಲೈಕ್ ಮತ್ತು ಶೇರ್ ಮಾಡಿ @siddaramaiah @Dr_Yathindra_S @INCKarnataka
ಕನ್ನಡ
1
16
69
0
Siddaramaiah - The Leader
Siddaramaiah - The Leader@SidduForKar·
ಕಾಂಗ್ರೆಸ್ ನಲ್ಲಿ ವಂಶಪಾರಂಪರ್ಯ ಇದೆ, ನೆಹರೂ ಕುಟುಂಬ ಬಿಟ್ಟು ಬೇರೆಯವರಿಗೆ ಅವಕಾಶ ಇಲ್ಲ ಎಂದು ಬಿಜೆಪಿ ಟೀಕಿಸುತಿತ್ತು. ಮಲ್ಲಿಕಾರ್ಜುನ ಖರ್ಗೆಯವರು ಅಧ್ಯಕ್ಷರಾಗಿ ಆ ಟೀಕೆಗಳಿಗೆ ಸರಿಯಾದ ಉತ್ತರ ನೀಡಿದ್ದಾರೆ. ಕಾಂಗ್ರೆಸ್ ನಲ್ಲಿ ಆಂತರಿಕ ಪ್ರಜಾಪ್ರಭುತ್ವ ಇದೆ ಎಂಬುದು ಸಾಬೀತಾಗಿದೆ. ಸಿದ್ದರಾಮಯ್ಯ - ಮಾಜಿ ಮುಖ್ಯಮಂತ್ರಿ
Siddaramaiah - The Leader tweet media
ಕನ್ನಡ
1
4
11
0
Siddaramaiah - The Leader
Siddaramaiah - The Leader@SidduForKar·
ಎಐಸಿಸಿಯ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಇದೇ ಮೊದಲ ಬಾರಿಗೆ ಬೆಂಗಳೂರಿಗೆ ಆಗಮಿಸಿದ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ @kharge ಅವರಿಗೆ ಸಿದ್ದರಾಮಯ್ಯ ಅವರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ವಾಗತ ಕೋರಿದರು. . . @siddaramaiah @Dr_Yathindra_S @INCKarnataka
Siddaramaiah - The Leader tweet media
ಕನ್ನಡ
0
5
12
0
Siddaramaiah - The Leader
Siddaramaiah - The Leader@SidduForKar·
ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ನಂತರ ಮೊದಲಬಾರಿಗೆ ಕರ್ನಾಟಕಕ್ಕೆ ಆಗಮಿಸುತ್ತಿರುವ ಶ್ರೀ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಆತ್ಮೀಯ ಸ್ವಾಗತ ಕೋರುತ್ತೇವೆ. . . ನಮ್ಮ ಪೇಜ್ ಅನ್ನು ಲೈಕ್ ಮತ್ತು ಶೇರ್ ಮಾಡಿ @siddaramaiah @Dr_Yathindra_S @INCKarnataka
Siddaramaiah - The Leader tweet media
ಕನ್ನಡ
0
3
14
0
Siddaramaiah - The Leader
Siddaramaiah - The Leader@SidduForKar·
ಅಂಬೇಡ್ಕರ್ ಪ್ರಕಾರ ಎಲ್ಲಿಯವರೇ ಜಾತಿ ವ್ಯವಸ್ಥೆ ಇರುತ್ತದೆಯೋ ಅಲ್ಲಿಯವರೆಗೆ ಮೀಸಲಾತಿ ಇರಲೇಬೇಕು . . ನಮ್ಮ ಪೇಜ್ ಅನ್ನು ಲೈಕ್ ಮತ್ತು ಶೇರ್ ಮಾಡಿ @siddaramaiah @Dr_Yathindra_S @INCKarnataka
ಕನ್ನಡ
8
43
180
0
Siddaramaiah - The Leader
Siddaramaiah - The Leader@SidduForKar·
ಹೇಳೋದು ವೇದಾಂತ ಮಾಡೋದು ಬಡವರ ಹಣವನ್ನು ಲೂಟಿ ಮಾಡೋದು! . . ನಮ್ಮ ಪೇಜ್ ಅನ್ನು ಲೈಕ್ ಮತ್ತು ಶೇರ್ ಮಾಡಿ @siddaramaiah @Dr_Yathindra_S @INCKarnataka
ಕನ್ನಡ
1
5
27
0