Sri Sode Vadiraja Matha
790 posts

Sri Sode Vadiraja Matha
@SodeMatha
Sri Vadiraja Matha at Sonda, is the place where Sri Vadirajaru is residing in the Pancha Vrindavana blessing thousands and thousands of devotees everyday.
Sirsi, India Katılım Mart 2017
7 Takip Edilen6K Takipçiler


ಶ್ರೀಕೃಷ್ಣ ಜಯಂತಿಯ ಪ್ರಯುಕ್ತ ಭಾವಿಸಮೀರ ಶ್ರೀವಾದಿರಾಜ ಗುರುಸಾರ್ವಭೌಮರಿಂದ ಪ್ರತಿಷ್ಠಿತ ಶ್ರೀಗೋಪಾಲಕೃಷ್ಣ ದೇವರ ಸನ್ನಿಧಿಯಲ್ಲಿ ಶ್ರೀವಿಶ್ವವಲ್ಲಭ ತೀರ್ಥರಿಂದ ವಿಶೇಷ ಪೂಜೆ ನಡೆಯಿತು.
#srikrishnajanmastami
#KrishnaJanmashtami
#krishnajanmashtami2024
#Shrikrishna

ಕನ್ನಡ

ಕೇಂದ್ರ ಸಚಿವ ಪ್ರಹ್ಲಾದ ಜೋಷಿ ಸೋದೆ ವಾದಿರಾಜ ಮಠಕ್ಕೆ ಭೇಟಿ ನೀಡಿ ರಮಾತ್ರಿವಿಕ್ರಮ ದೇವರ , ಭಾವಿಸಮೀರ ಶ್ರೀವಾದಿರಾಜ ಗುರುಸಾರ್ವಭೌಮರ ,ಭೂತರಾಜರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು.
@JoshiPralhad @SodeMatha



ಕನ್ನಡ

ಸಂಸತ್ತಿನ ರಾಜ್ಯಸಭೆಯ ಸದಸ್ಯರಾಗಿ ನಾಮನಿರ್ದೇಶನಗೊಂಡ ಇನ್ಫೋಸಿಸ್ ಫೌಂಡೇಶನ್ ಮಾಜಿ ಅಧ್ಯಕ್ಷೆ ಶ್ರೀಮತಿ ಸುಧಾಮೂರ್ತಿಯವರು ಸೋದೆ ವಾದಿರಾಜ ಮಠಕ್ಕೆ ಆಗಮಿಸಿ ಭಾವಿಸಮೀರ ಶ್ರೀವಾದಿರಾಜ ಗುರುಸಾರ್ವಭೌಮರ , ಭೂತರಾಜರ ದರ್ಶನವನ್ನು ಪಡೆದು ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರಿಂದ ಫಲಮಂತ್ರಾಕ್ಷತೆ ಪಡೆದರು
@SmtSudhaMurty @SodeMatha


ಕನ್ನಡ

ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರಿಂದ ಮತದಾನ ಜಾಗೃತಿ ಸಂದೇಶ.
#loksabhaelection2024 #loksabha #election2024 #bharat #sodesrivadirajamatha #sode #udupi #VoteForINDIA #vote #srivishwavallabhatheertharu
youtu.be/YQWpFHwFqqU?si…

YouTube
ಕನ್ನಡ



























