Srinagara Kitty

328 posts

Srinagara Kitty banner
Srinagara Kitty

Srinagara Kitty

@SrinagarKitty_

https://t.co/gqITVvGGjH

Katılım Mart 2021
10 Takip Edilen374 Takipçiler
Srinagara Kitty
Srinagara Kitty@SrinagarKitty_·
ಕರುನಾಡ ಚಕ್ರವರ್ತಿ, ಹ್ಯಾಟ್ ಟ್ರಿಕ್ ಹೀರೋ ಡಾ. ಶಿವರಾಜಕುಮಾರ್ ರವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ನಿಮ್ಮ ಜೀವನದಲ್ಲಿ ಆರೋಗ್ಯ, ಸಂತೋಷ ಮತ್ತು ಯಶಸ್ಸು ತುಂಬಲಿ. 💐 . . . #shivarajkumar #shivanna #hattrickhero #hattrickheroshivarajkumar #happybirthdayshivarajkumar
Srinagara Kitty tweet media
ಕನ್ನಡ
0
0
5
77
Srinagara Kitty
Srinagara Kitty@SrinagarKitty_·
ಕಷ್ಟಗಳೆಂಬ ಕತ್ತಲೆ ಕಳೆದು, ಎಲ್ಲರ ಜೀವನದಲ್ಲಿ ಬೆಳಕೆಂಬ ಸುಖ, ಶಾಂತಿ, ಸಂತೋಷ, ಸಮೃದ್ಧಿ ನೆಲೆಯಾಗಲಿ.. ದೀಪಾವಳಿ 2023 ರ ಶುಭಾಶಯಗಳು. . . . #deepavali #diwali #srinagarkitty
Srinagara Kitty tweet media
ಕನ್ನಡ
0
0
22
359
Srinagara Kitty
Srinagara Kitty@SrinagarKitty_·
ಕನ್ನಡಮ್ಮನ ವೈಭವದ ತೇರನ್ನೆಳೆದು ಸಂಭ್ರಮಿಸೋಣ. ತಾಯಿ ಭುವನೇಶ್ವರಿಗೆ ನಮಿಸೋಣ, ಎಲ್ಲರೂ ಖುಷಿಯಿಂದ ಇರುವಂತೆ ದೇವರಲ್ಲಿ ಪ್ರಾರ್ಥಿಸೋಣ. ಸರ್ವರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು. . #Kannada #KannadaRajyotsava #KannadaRajyotsava2023 #November1st #srinagarkitty
Srinagara Kitty tweet media
ಕನ್ನಡ
0
1
2
291