G H Srinivas

1.2K posts

G H Srinivas banner
G H Srinivas

G H Srinivas

@SrinivasGHMLA

Ex Member of Legislative Assembly, Tarikere , Chikmaglur District, Karnataka.

Chikmagalur, India Katılım Aralık 2017
328 Takip Edilen1K Takipçiler
G H Srinivas
G H Srinivas@SrinivasGHMLA·
ಮಾಜಿ ಮುಖ್ಯಮಂತ್ರಿಗಳಾದ ಶ್ರೀಯುತ ಸಿದ್ದರಾಮಯ್ಯ ರವರಿಗೆ ಆತ್ಮೀಯ ಸ್ವಾಗತ @siddaramaiah
ಕನ್ನಡ
2
1
16
345
G H Srinivas
G H Srinivas@SrinivasGHMLA·
ನಾಡಿನ ಸಮಸ್ತ ಜನತೆಗೆ ಶ್ರೀ ಅದಿ ಶಂಕರಾಚಾರ್ಯರ ಜಯಂತಿಯ ಶುಭಾಶಯಗಳು.
G H Srinivas tweet media
ಕನ್ನಡ
2
1
7
253
G H Srinivas
G H Srinivas@SrinivasGHMLA·
ಸಮಾನತೆಯ ಹರಿಕಾರ, ಮಹಾ ಮಾನವತಾವಾದಿ, ಜಗತ್ತು ಕಂಡ ಮಹಾನ್ ಚಿಂತಕ ಜಗಜ್ಯೋತಿ ಬಸವಣ್ಣನವರ ತತ್ವ, ಆದರ್ಶ, ಸಂದೇಶಗಳು ಸೂರ್ಯ ಚಂದ್ರ ಇರುವವರೆಗೂ ಅಜ್ರಾಮರ. ಬಸವಣ್ಣನವರ ಪ್ರತಿಯೊಂದು ವಚನಗಳು ಎಲ್ಲರಿಗೂ ದಾರಿದೀಪ. ನಾಡಿನ ಸಮಸ್ತ ಜನತೆಗೆ ಬಸವಣ್ಣನವರ ಜಯಂತಿಯ ಶುಭಾಶಯಗಳು ಕಾಯಕವೇ ಕೈಲಾಸ | ಜೈ ಬಸವ
G H Srinivas tweet media
ಕನ್ನಡ
0
0
13
227
G H Srinivas
G H Srinivas@SrinivasGHMLA·
ದಿನಾಂಕ 24/04/2023 ರಂದು ತರೀಕೆರೆ ವಿಧಾನಸಭಾ ಕ್ಷೇತ್ರಕ್ಕೆ ಚುನಾವಣಾ ಪ್ರಚಾರ ನಡೆಸಲು ಆಗಮಿಸುತ್ತಿರುವ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀಯುತ ಮಲ್ಲಿಕಾರ್ಜುನ್ ಖರ್ಗೆ ರವರಿಗೆ ಆತ್ಮೀಯ ಸ್ವಾಗತ. @kharge @INCKarnataka
G H Srinivas tweet media
ಕನ್ನಡ
1
2
15
232
G H Srinivas
G H Srinivas@SrinivasGHMLA·
ಪವಿತ್ರ ರಂಜಾನ್ ಹಬ್ಬದ ಶುಭಾಶಯಗಳು
G H Srinivas tweet media
ಕನ್ನಡ
1
1
4
193
G H Srinivas
G H Srinivas@SrinivasGHMLA·
ನೆನ್ನೆ ತರೀಕೆರೆ ಕ್ಷೇತ್ರದ ಜನರ ಪ್ರೀತಿಪೂರ್ವಕ ಅಭಿಮಾನದ ಆಶೀರ್ವಾದದೊಂದಿಗೆ ನಾಮಪತ್ರ ಸಲ್ಲಿಸಿದೆ. ನನ್ನ ನಾಮಪತ್ರ ಸಲ್ಲಿಸಲು ಕ್ಷೇತ್ರದ ಮೂಲೆ ಮೂಲೆಯಿಂದ ಸುಡು ಬಿಸಿಲನ್ನೂ ಲೆಕ್ಕಿಸದೆ ಸಾವಿರಾರು ಸಂಖ್ಯೆಯಲ್ಲಿ ಸ್ವಇಚ್ಛೆಯಿಂದ ಆಗಮಿಸಿ ನನಗೆ ಹರಿಸಿದ ಕ್ಷೇತ್ರದ ಜನತೆಯ ಈ ಪರಿ ಪ್ರೀತಿ, ಅಭಿಮಾನಕ್ಕೆ ನಾನು ಸದಾ ಚಿರಋಣಿ ಆಗಿದ್ದೇನೆ.
G H Srinivas tweet media
ಕನ್ನಡ
1
1
10
210
G H Srinivas
G H Srinivas@SrinivasGHMLA·
ತರೀಕೆರೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಳೆ ನಾನು ನಾಮಪತ್ರ ಸಲ್ಲಿಸುತ್ತಿದ್ದು, ಬೃಹತ್ ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಮೂಲಕ ನನಗೆ ಬೆಂಬಲ ಸೂಚಿಸಿ ಆಶೀರ್ವದಿಸಿ 🙏 ಮೆರವಣಿಗೆ ಪ್ರಾರಂಭವಾಗುವ ಸ್ಥಳ: ಬನಶಂಕರಿ ದೇವಸ್ಥಾನ, ತರೀಕೆರೆ. ಸಮಯ: ಬೆಳಗ್ಗೆ 10:30 ಗಂಟೆ
G H Srinivas tweet media
ಕನ್ನಡ
0
2
7
166
G H Srinivas
G H Srinivas@SrinivasGHMLA·
ಆದರ್ಶ ಶಿಕ್ಷಕ, ಶಿಕ್ಷಣ ತಜ್ಞ, ಮಾಜಿ ರಾಷ್ಟ್ರಪತಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್‌ ಅವರ ಪುಣ್ಯತಿಥಿಯಂದು ಗೌರವ ನಮನಗಳು.
G H Srinivas tweet media
ಕನ್ನಡ
0
0
6
135
G H Srinivas
G H Srinivas@SrinivasGHMLA·
ಈ ಬಾರಿಯ ತರೀಕೆರೆ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ನನಗೆ ಅವಕಾಶ ನೀಡಿದ ಪಕ್ಷದ ರಾಷ್ಟ್ರೀಯ ನಾಯಕರು ಹಾಗೂ ರಾಜ್ಯ ನಾಯಕರಿಗೆ ಹೃದಯಪೂರ್ವಕ ಧನ್ಯವಾದಗಳು🙏 ಶಾಸಕನಾಗಿ ನನ್ನ ಕಾರ್ಯ ಚಟುವಟಿಕೆಗಳನ್ನು ಗಮನಿಸಿ, ನನ್ನ ಮೇಲೆ ವಿಶ್ವಾಸವಿಟ್ಟು ಈ ಬಾರಿ ನನಗೆ ಚುನಾವಣಾ ಟಿಕೆಟ್ ನೀಡಿರುವುದಕ್ಕೆ ನಾನು ನಿಮ್ಮೆಲ್ಲರಿಗೂ ಆಭಾರಿ.
ಕನ್ನಡ
9
2
18
236
G H Srinivas
G H Srinivas@SrinivasGHMLA·
ಸಂವಿಧಾನ ಶಿಲ್ಪಿ, ಸಮಾನತೆಯ ಹರಿಕಾರ, ಭಾರತ ರತ್ನ, ಮಹಾನಾಯಕ ಡಾ. ಬಿ. ಆರ್. ಅಂಬೇಡ್ಕರ್ ಅವರ ಜಯಂತಿಯಂದು ಹೃದಯಪೂರ್ವಕ ನಮನಗಳು.
G H Srinivas tweet media
ಕನ್ನಡ
2
1
6
138
G H Srinivas
G H Srinivas@SrinivasGHMLA·
ಸಮಸ್ತ ಜನತೆಗೆ ಹನುಮ ಜಯಂತಿಯ ಹಾರ್ದಿಕ ಶುಭಾಶಯಗಳು.
G H Srinivas tweet media
ಕನ್ನಡ
0
0
3
99
G H Srinivas
G H Srinivas@SrinivasGHMLA·
ತ್ರಿವಿಧ ದಾಸೋಹಿ, ಅನ್ನ ಅಕ್ಷರ ನೀಡಿ ಕೋಟ್ಯಂತರ ಬಡ ಕುಟುಂಬಗಳಿಗೆ ಆಸರೆಯಾಗಿ ನಿಂತ ಶ್ರೇಷ್ಠ ಸಂತರು ಡಾ ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಯವರ ಜನ್ಮದಿನದಂದು ಭಕ್ತಿ ಪೂರ್ಣ ನಮನಗಳು.
G H Srinivas tweet media
ಕನ್ನಡ
1
0
4
103
G H Srinivas
G H Srinivas@SrinivasGHMLA·
ಶ್ರೀ ರಾಮನವಮಿಯ ಶುಭಾಶಯಗಳು
G H Srinivas tweet media
ಕನ್ನಡ
1
0
6
104
G H Srinivas
G H Srinivas@SrinivasGHMLA·
ಮಗಳಾಗಿ ಮನತುಂಬಿ, ಸತಿಯಾಗಿ ಮನೆತುಂಬಿ, ದುಃಖದಲಿ ನಗುವಾಗಿ ಸುಖದಲ್ಲಿ ನಲಿವಾಗಿ, ನಲಿವಲ್ಲಿ ಗೆಲುವಾಗಿ ಚೆಲುವ ಸೂಸುವಳು, ಹೆಣ್ಣು. ಲಿಂಗ ಸಮಾನತೆ, ಮಹಿಳಾ ಸಬಲೀಕರಣಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡುವ ನಿಟ್ಟಿನೆಡೆಯಲ್ಲಿ ಕಾರ್ಯೋನ್ಮುಖವಾಗೋಣವೆಂಬ ಸದಾಶಯದೊಂದಿಗೆ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಶುಭಾಶಯಗಳನ್ನು ಕೋರುತ್ತಿದ್ದೇನೆ‌.
G H Srinivas tweet media
ಕನ್ನಡ
0
0
3
83
G H Srinivas
G H Srinivas@SrinivasGHMLA·
ಮಹಾಶಿವರಾತ್ರಿ ಹಬ್ಬದ ಶುಭಾಶಯಗಳು🕉️
G H Srinivas tweet media
ಕನ್ನಡ
0
0
7
106
G H Srinivas
G H Srinivas@SrinivasGHMLA·
ಸಂತ ಸೇವಾಲಾಲ್ ಮಹಾರಾಜರ ಜಯಂತೋತ್ಸವದ ಹಾರ್ದಿಕ ಶುಭಾಶಯಗಳು
G H Srinivas tweet media
ಕನ್ನಡ
0
0
7
94
G H Srinivas
G H Srinivas@SrinivasGHMLA·
ಸರ್ವರಿಗೂ ಶ್ರೀ ಮಡಿವಾಳ ಮಾಚಿದೇವರ ಜಯಂತಿಯ ಹಾರ್ದಿಕ ಶುಭಾಶಯಗಳು
G H Srinivas tweet media
ಕನ್ನಡ
0
0
4
75