ಸುನೀಲ್ sunil

4.4K posts

ಸುನೀಲ್ sunil

ಸುನೀಲ್ sunil

@Stormborn_KA

ಕನ್ನಡಿಗ 💛❤️

ಕನ್ನಡ ನಾಡು Katılım Kasım 2022
242 Takip Edilen914 Takipçiler
Sabitlenmiş Tweet
@·
Few examples why the history of a Kannadiga tops the history of any other ethnic group in India. Read and retweet 👇👇👇 *Chalukya vinayaditya of badami, a Kannadiga subjugated the south east Asia 400 years before the cholas.
English
15
119
332
29.8K
@·
ಇದು ಅಧಿಕಾರವಿಲ್ಲದ ನಮ್ಮಂತಹ ಜನಸಾಮಾನ್ಯರು ಮಾಡಬೇಕಾದ ಸಂಕಲ್ಪ. ನಿಮ್ಮಂತಹ ಅಧಿಕಾರ ಸ್ಥಾನದಲ್ಲಿರೋರು ಮಾಡಬೇಕಾದ ಸಂಕಲ್ಪಗಳು 1. ದ್ವಿಭಾಷಾ ನೀತಿ ಜಾರಿಗೆ ತರುತ್ತೇವೆ. 2. ವಲಸೆ ನಿಯಂತ್ರಣ ಕಾಯ್ದೆ ತರುತ್ತೇವೆ. 3. ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿ ತರುತ್ತೇವೆ. ಹೀಗೆ ಮುಂತಾದವು.
@

ಯಾರು ಯಾವ ಭಾಷೆಯಲ್ಲಿ ಮಾತನಾಡಿಸಿದರೂ ಕನ್ನಡದಲ್ಲೇ ಉತ್ತರ ಕೊಡುತ್ತೀವಿ ಎಂಬ ಸಂಕಲ್ಪ ಮಾಡೋಣ. #ಕನ್ನಡರಾಜ್ಯೋತ್ಸವ #ಕನ್ನಡವೇಸಾರ್ವಭೌಮ #kannadarajyotsava

ಕನ್ನಡ
0
0
3
170
@·
@siddaramaiah ಇದು ಅಧಿಕಾರವಿಲ್ಲದ ನಮ್ಮಂತಹ ಜನಸಾಮಾನ್ಯರು ಮಾಡಬೇಕಾದ ಸಂಕಲ್ಪ. ನಿಮ್ಮಂತಹ ಅಧಿಕಾರ ಸ್ಥಾನದಲ್ಲಿರೋರು ಮಾಡಬೇಕಾದ ಸಂಕಲ್ಪಗಳು 1. ದ್ವಿಭಾಷಾ ನೀತಿ ಜಾರಿಗೆ ತರುತ್ತೇವೆ. 2. ವಲಸೆ ನಿಯಂತ್ರಣ ಕಾಯ್ದೆ ತರುತ್ತೇವೆ. 3. ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿ ತರುತ್ತೇವೆ. ಹೀಗೆ ಮುಂತಾದವು.
ಕನ್ನಡ
1
1
13
398
@·
ಯಾರು ಯಾವ ಭಾಷೆಯಲ್ಲಿ ಮಾತನಾಡಿಸಿದರೂ ಕನ್ನಡದಲ್ಲೇ ಉತ್ತರ ಕೊಡುತ್ತೀವಿ ಎಂಬ ಸಂಕಲ್ಪ ಮಾಡೋಣ. #ಕನ್ನಡರಾಜ್ಯೋತ್ಸವ #ಕನ್ನಡವೇಸಾರ್ವಭೌಮ #kannadarajyotsava
ಕನ್ನಡ
91
201
1.2K
19.4K
@·
ಇವನದೊಂದು ಶಾರ್ಟ್ ಫಿಲ್ಮ್ ಇದೆ ಗೊತ್ತಾ? ಬೆಂಗಳೂರಲ್ಲಿ ಕನ್ನಡ ಮಾತಾಡುವವರನ್ನ ಗುಂಡಿಟ್ಟು ಕೊಲ್ಲುವ ಸಮಯ ಬರುತ್ತೆ ಅನ್ನೋ ತರ. ಇವನೂ ಹೆಸರು ಮಾಡೋ ಮೊದಲು ಮಾಡಿದ್ದು ಓಲಾಟನೆ. ತೆಲುಗಿನವರು 2 ಬಿಸ್ಕಿಟ್ ಹಾಕಿದ್ದಕ್ಕೆ ಈಗ ಕನ್ನಡ ಅನ್ನೋದು ಸಿದ್ಧಾಂತದ ಹೇರಿಕೆಯಾಗಿದೆ.
Vasishta N Simha@ImSimhaa

ಇದು ನಾ ಹಂಚಿಕೊಳ್ಳ ಬಯಸಿದ ವಿಷಯ! ಇದು actually ಚೆನ್ನಾಗಿರೋದು, ಸಮಾಜಕ್ಕೆ ಬೇಕಿರೋದು.. kudos to you dear @PawanKalyan sir❤️ & ಸಿದ್ಧಾಂತಗಳ ಹೇರಣೆಯಲ್ಲಿ ನಿರತತರಾಗಿ ನೊಂದು ಬೆಂದು ಬಳಲುತ್ತಿರುವ ಜೀವಗಳಿಗೆ ಮತ್ತು ಮರೆಯಲ್ಲಿ ಕೂತು ಬೊಬ್ಬಿರಿಯುವ comment ಶೂರರಿಗೆ ಒಳಿತಾಗಲೆಂದು ಪ್ರಾರ್ಥನೆ, ಅವರಿಗೆಂದೇ ಈ post ಸಮರ್ಪಣೆ🙏🏼

ಕನ್ನಡ
0
1
3
167
@·
"ನಾಡು-ನುಡಿ ಉಳಿಸಿಕೊಳ್ಳಬೇಕೆಂದರೆ ರಾಷ್ಟ್ರೀಯ ಪಕ್ಷಗಳನ್ನು ಆಚೆಗಟ್ಟಿ" ಇದನ್ನ ಹಾಕಿಸಿ.
DIPR Karnataka@KarnatakaVarthe

ವಿಧಾನಸೌಧ ಮತ್ತು ವಿಕಾಸಸೌಧದ ಕಟ್ಟಡಗಳಿಗೆ ಕನ್ನಡತನ ಪ್ರತಿಬಿಂಬಿಸುವ ಘೋಷವಾಕ್ಯಗಳನ್ನು ಅಳವಡಿಸಲು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಯೋಜನೆ ರೂಪಿಸಿದ್ದು, ಸಾರ್ವಜನಿಕರಿಂದ ಘೋಷವಾಕ್ಯಗಳನ್ನು ಆಹ್ವಾನಿಸಿದೆ. ಸಾರ್ವಜನಿಕರು ಕನ್ನಡ ಮತ್ತು ಕರ್ನಾಟಕದ ಕುರಿತಾದ ಘೋಷವಾಕ್ಯಗಳನ್ನು ಕಳುಹಿಸಬಹುದಾಗಿದೆ. ಸಾಹಿತ್ಯಿಕ ಘೋಷವಾಕ್ಯಗಳಲ್ಲದೆ, ಜನಪದದ ಸೂಕ್ತಿಗಳು, ಚಳವಳಿಗಳ ಘೋಷಣೆಗಳು, ಸಿನಿಮಾ ಗೀತೆಗಳನ್ನು ಸಹ ಅವಲೋಕಿಸಿ ಮೌಲ್ಯಯುತ ಸಲಹೆಗಳನ್ನು ನೀಡಬಹುದಾಗಿದೆ ಎಂದು ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ತಿಳಿಸಿದ್ದಾರೆ. ನಿರಾಶಾದಾಯಕ ನುಡಿಗಳು, ವಿವಾದಾತ್ಮಕ ಹೇಳಿಕೆಗಳನ್ನು ಪರಿಗಣಿಸಲಾಗುವುದಿಲ್ಲ. ಗರಿಷ್ಠ ಎರಡು ಸಾಲುಗಳಲ್ಲಿ ಈ ಘೋಷವಾಕ್ಯಗಳು ಇರಬೇಕು. ರಚನೆಕಾರರ ಹೆಸರನ್ನು ಕಡ್ಡಾಯವಾಗಿ ನಮೂದಿಸಬೇಕು. chairman.kanpra@gmail.com ಗೆ ಘೋಷವಾಕ್ಯ ಕಳುಹಿಸಬೇಕು. ಜೂನ್‌ 30 ಕೊನೆಯ ದಿನಾಂಕ. ಸಂಪರ್ಕ ಸಂಖ್ಯೆ ಮತ್ತು ವಿಳಾಸ ಕಡ್ಡಾಯವಾಗಿ ನಮೂದಿಸಬೇಕು’ ಎಂದು ಮಾಹಿತಿ ನೀಡಿದ್ದಾರೆ. #ಕನ್ನಡ #kannadafirst

ಕನ್ನಡ
1
8
32
546
@·
@harishkrcr @AaladaMara Be practical Harish. Closing schools due to less admission and a school facilitating 10 different classes and teachers to teach languages are not the same.
English
1
0
5
60
@·
@Stormborn_KA @AaladaMara Capacity limitations apply everywhere. Even Karnataka govt has previously closed some Kannada medium schools due to less students. Why only that … even engineering in Kannada facing issue due to less students.
English
1
0
0
34
@·
🚨Here is the English translation of the official Maharashtra education department notification. NEP 2020 = #Hindi_Imposition !🛑🛑🛑 📌Maharashtra has mandated Hindi as a third language for Classes 1 to 5 in all Marathi and English-medium schools, aligning with the National Education Policy (NEP) 2020 Under the “Three Language Policy”, if a student chooses Hindi, it's taught with full classroom support & dedicated teachers. But if a student opts for any non-Hindi Indian language like Kannada, Tamil, Telugu, or Bengali. ❌ No teacher ❌ No classroom teaching ✅ Only online/self-learning mode. Why this step-motherly treatment to other Indian languages? This is not education reform, it's a Hindi Imposition agenda. Maharashtra should demand for #TwoLangaugePolicy Why do we need #ThreeLanguagePolicy here? --> to Push Hindi?? #StopHindiImposition #StopHindiExams #NEP2020 #Maharashtra @karnatakaparty1
 tweet media
English
12
39
139
6.6K
@·
@Stormborn_KA @AaladaMara Minimum of 20 students opting for different language include Hindi also … isn’t it?
English
2
0
0
43
@·
@harishkrcr @AaladaMara I've read the revised notification. A school needs minimum of 20 students opting a single different language to conduct a separate class. How is this any different from the previous situation?
English
1
0
2
48
@·
@Stormborn_KA @BBMPofficial Don't be that stupid to do things like this. If you were so much kannadiga then you would have posted this in Kannada hypocrite. First see what jihad ate doing in Karnataka.
English
1
0
0
15
@·
This lady deleted the video from both Facebook and Instagram after getting schooled by Kannadigas, once she realized she had broken the law. Now, @BBMPofficial should do its part by cancelling her commercial license as per the 2024 mandate.
Ice Candy ಗೋಪಾಲ@IceCandyGopalaa

"This is India, We are living here, you are nobody to tell me what I have to do" Honestly, I want them to do these more & more. ಆಗಲಾದರೂ ನಮ್ಮಲ್ಲೇ ಇರೋ ಕೆಲವರಿಗೆ ಜ್ಞಾನೋದಯ ಆಗುತ್ತೆ 🥱 Also, Taaataaa 😍🫰

English
17
94
514
17.1K
@·
@KurumaKuska @grok What’s the name of the background song in this post?"
English
2
0
0
2.3K
@·
Life after watching a good film and discussing about it with my homies
English
18
927
10.5K
478.6K
@·
@Rocks_Shetty @GuGGu_07 ಮರಾಠರ ಒಪ್ಪಿಗೆಯಿಲ್ಲದೆ, ಅವರ ಕಣ್ತಪ್ಪಿಸಿ ಪಿಂಡಾರಿಗಳು ದಾಳಿ ಮಾಡಿದ ಬೇರೆ ಯಾವ ಉದಾಹರಣೆಯಿದೆ?
ಕನ್ನಡ
1
0
0
27
@·
@Stormborn_KA @GuGGu_07 ದಾಳಿಯ ವಿಷಯ ಪುಣೆಗೆ ತಲುಪುತ್ತಿದ್ದಂತೆ, ಆದ ತಪ್ಪನ್ನು ಸರಿಪಡಿಸುವ ಕ್ರಮ ಕೈಗೊಳ್ಳಬೇಕು ಅಂತಲೇ ಪತ್ರ ವ್ಯವಹಾರಗಳು ನಡೆಯುತ್ತವೆ. ದಾಳಿ ಮಾಡಿದವರನ್ನು ಬಂಧಿಸಿದ ಬಗ್ಗೆಯೂ ಪತ್ರದಲ್ಲಿ ಉಲ್ಲೇಖವಾಗುತ್ತದೆ. ದಾಳಿ ನಡೆದಿದ್ದು -ಸ್ವಾಮೀಜಿಯವರಿಗೆ ಕೋಪ ಬಂದಿದ್ದು ಸುಳ್ಳಲ್ಲ. ಆದರೆ ದಾಳಿ, ಅಧಿಕೃತ ಮರಾಠ ಸೈನ್ಯದಿಂದ planned ಆಗಿರಲಿಲ್ಲ
ಕನ್ನಡ
1
0
0
43
@·
@Rocks_Shetty @GuGGu_07 ಟಿಪ್ಪುವಿನ ವಿಷಯ ನೀವು ಹೇಳಿರುವುದು ಸರಿ. ಆದರೆ ನಾನು ಕೇಳಿದ ಪ್ರಶ್ನೆ - ಪೇಶ್ವೆಗಳು ನಷ್ಟ ಭರಿಸಿಕೊಟ್ಟದ್ದು ಸ್ವಇಚ್ಛೆಯಿಂದಲೋ ಅಥವಾ ಶೃಂಗೇರಿಯ ಸ್ವಾಮೀಜಿ ಸ್ಮಾರ್ತ ಮಠದಿಂದ ಹೊರಹಾಕ್ತೀವಿ ಅಂದಿದ್ದಕ್ಕೋ?
ಕನ್ನಡ
1
0
0
15
@·
@Stormborn_KA @GuGGu_07 ಕರ್ನಾಟಕದೆಡೆಗೆ ಮರಾಠ ಪೇಶ್ವೆಗಳ ನಡೆಗಳನ್ನು ಪ್ರಶ್ನಿಸಲು ಹಲವು ಬೇರೆ ಆಯಾಮಗಳು ಸಿಗುತ್ತವೆ, ಶೃಂಗೇರಿಯ ದಾಳಿಯನ್ನಿಟ್ಟುಕೊಂಡು ಟಿಪ್ಪುವನ್ನು ಸುಳ್ಳೇ ವೈಭವೀಕರಿಸಿ ಸಮಾಧಾನ ಮಾಡಿಕೊಳ್ಳುಬಹುದಷ್ಟೇ
ಕನ್ನಡ
1
0
0
12
@·
@Rocks_Shetty @GuGGu_07 ಶೃಂಗೇರಿಯ ಸ್ವಾಮಿಯವರು ಪೇಶ್ವೆಗಳಿಗೆ ಮಠದಿಂದ ಬಹಿಷ್ಕಾರ ಹಾಕ್ತೀನಿ ಅಂದಿದ್ದಕ್ಕೆ ಕ್ಷಮಾಪಣೆ ಕೇಳಿದ್ದಲ್ವಾ ರಾಕೇಶ್ ಶೆಟ್ಟಿಯವರೆ?
ಕನ್ನಡ
2
0
0
77
@·
@GuGGu_07 ದಾಳಿ ಮಾಡಿದ್ದು ಮರಾಠರ ಸೇನೆಯಲ್ಲಿದ್ದ ಪಿಂಡಾರಿಗಳು. ಆದ ತಪ್ಪಿಗೆ ಮರಾಠ ಪೇಶ್ವೆಗಳು ಸ್ವಾಮೀಜಿಯವರ ಕ್ಷಮೆ ಕೋರಿ ಅವರಿಗಾದ ನಷ್ಟವನ್ನು ತುಂಬಿಕೊಡುತ್ತಾರೆ. ಅವರಿಗೆ ಸಿಕ್ಕ ಹಣದ ಅರ್ಧ ಭಾಗವನ್ನು ಟಿಪ್ಪು, ತನ್ನ ಮಕ್ಕಳ ಬಿಡುಗಡೆಗಾಗಿ ಕೊಂಡೊಯ್ದ ಅಂತ ಫ್ರಾನ್ಸಿಸ್ ಬುಕನನ್ ಬರೆದಿದ್ದಾನೆ. ಹೆಚ್ಚಿನ ವಿವರಗಳು ನನ್ನ ಪುಸ್ತಕದಲ್ಲಿದೆ
ಕನ್ನಡ
1
0
2
318
@·
@AaladaMara ದರಾ ಬೇಂದ್ರೆಯವರದ್ದು ಇಲ್ಲ, The Ra. Ashok ಅವರು ಇದ್ದಾರೆ
ಕನ್ನಡ
1
0
0
1K
@·
ದ.ರಾ ಬೇಂದ್ರೆಯವರು ಎಲ್ಲಿ ?
 tweet media
ಕನ್ನಡ
69
137
1.4K
40K
@·
@NotyourVivek Who said anything about discarding English? Pro Kannada movement is about discarding unnecessary burden like Hindi.
English
0
0
2
52
@·
@Stormborn_KA Good, tell your relatives to join their children's to kannada medium school, and if you have childrens,join them too in kannada medium, discard English, no need, its pathetic language. As per what you said.
English
1
0
1
126
@·
It took me years of effort to break into the localisation industry, but I made the switch to stay true to what I advocate online. Today, I help businesses and investors bring their products and services to Kannada-speaking population.
@

@cashcoveboy He should start doing first before preaching, he should start with his family members and join his future children's in kannada medium. I am damn sure,he won't dare. Preaching is easy,than doing real action.

English
1
1
25
867
@·
Dr. B.R. Ambedkar criticised Islam and its followers far more harshly than any pro-Kannada activist ever has. If he were alive today, left-liberals on Twitter would be the first to label him ‘Islamophobic’ without a second thought.
English
0
6
19
609
@·
@tedd_he As far as I remember there is a whole chapter explaining why Bombay should remain with Maharashtra. Probably it is the same chapter.
English
1
0
1
34
@·
In the same series of book, Ambedkar opinions that Maharashtra should get back Bhalki, Bidar, Belagavi, etc regions from Karnataka. Another instance for “everyone is a nationalist in Karnataka, but regionalist in their state!” After all, this is the mindset of every human here!
English
1
0
2
99