ಜನಮಿತ್ರ
377 posts


@KotasBJP ನಿಮ್ಮ ಹಾಗೆ ಯಾವುದೇ ಅಭಿವೃದ್ಧಿ ಮಾಡದ ರಾಜಕಾರಣಿ ಆಗದೇ ಇರಲಿ. ಬಿಜೆಪಿ ಹೆಸರನ್ನು ಹಾಳು ಮಾಡಿದ ಸಂಸದರು ನೀವು ಒಂದು ರಾಷ್ಟ್ರೀಯ ಹೆದ್ದಾರಿ ಘೋಷಣೆ ಮಾಡಿಸಲು ಆಗಿಲ್ಲ ನಿಮ್ಮ ಕೈಯಲ್ಲಿ ಎಷ್ಟು ವರ್ಷಗಳಿಂದ ಬೇಡಿಕೆ ಇದ್ದರೂ ನಿಮ್ಮ ಈ ದಿವ್ಯ ಮೌನ ಒಳ್ಳೇದಲ್ಲ ಕೂಡಲೇ ಚಿಕ್ಕಮಗಳೂರು ಶೃಂಗೇರಿ ಆಗುಂಬೆ ರಸ್ತೆ ರಾಷ್ಟ್ರೀಯ ಹೆದ್ದಾರಿ ಘೋಷಣೆ ಮಾಡಿ
ಕನ್ನಡ

@KotasBJP Thank you sir. Chikkamagaluru district Chikkamagaluru Sringeri Agumbe road upgradation to National Highway pending with NHAI from 2019 there are no efforts from your side to get approval why you are not interested in Chikkamagaluru district infratech improvements?
English

@KotasBJP @nsitharaman Chikkamagaluru Sringeri Agumbe SH27 upgradation to National Highway approval can be expected??
English

ಭಾರತ ಸರ್ಕಾರದ ಜನಪ್ರಿಯ ಮಂತ್ರಿಗಳು, ನಮ್ಮೆಲ್ಲರ ನೆಚ್ಚಿನ ನಾಯಕಿ ಶ್ರೀಮತಿ ನಿರ್ಮಲಾ ಸೀತಾರಾಮನ್ ರವರಿಗೆ ಪೊಡವಿಗೊಡೆಯನ ನಾಡು ಉಡುಪಿಗೆ ಆತ್ಮೀಯ ಸ್ವಾಗತ.
@nsitharaman

ಕನ್ನಡ

@ravikeerthi22 @KSRTC_Journeys ಸರಳ ಉತ್ತರ -1. ಅನುದಾನಕ್ಕಾಗಿ ಸರ್ಕಾರಕ್ಕೆ ಬೇಡಿಕೆ ಸಲ್ಲಿಸಿದ್ದೇವೆ
2. ಸಂಬಂಧಪಟ್ಟ ಘಟಕಕ್ಕೆ ಮಾಹಿತಿ ನೀಡಿದ್ದೇವೆ
3. ಮಾನವ ಸಂಪನ್ಮೂಲ ಕೊರತೆ ಕುರಿತು ಈಗಾಗಲೇ ಇಲಾಖೆ ಇಂದ ಕೊರತೆ ತುಂಬಿಸಲು ಕಾರ್ಯಪ್ರವುತ್ತ ಆಗಿದ್ದೇವೆ.
4. ಇನ್ನು ಮಲೆನಾಡು ಕರಾವಳಿ ಜನರು ಹೊಸ ಮಾರ್ಗ ಕೇಳಿದರೆ ನಾಚಿಕೆ ಇಲ್ಲದೇ ನಿಮ್ಮದು ಖಾಸಗಿ ವಲಯ ಅನ್ನುತ್ತಾರೆ.
ಕನ್ನಡ

ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ₹5 ಕೋಟಿ — ನವಜಾತ ಶಿಶುಗಳಿಗೆ ಹೊಸ ಭರವಸೆ!
ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯ ಮಕ್ಕಳ ವಿಭಾಗದಲ್ಲಿ 30 ಹಾಸಿಗೆ ಸಾಮರ್ಥ್ಯದ ಹೊಸ NICU ಫಟಕ ಸ್ಥಾಪನೆಗೆ ಕೇಂದ್ರ ಹಣಕಾಸು ಸಚಿವೆ ಗೌರವಾನ್ವಿತ ನಿರ್ಮಲಾ ಸೀತಾರಾಮನ್ ಜಿ ಅವರ ಸಂಸದ ನಿಧಿಯಿಂದ ₹5 ಕೋಟಿ ಮಂಜೂರಾಗಿರುವುದು ಅತ್ಯಂತ ಸಂತೋಷದ ವಿಷಯ.
ಇನ್ಕ್ಯುಬೇಟರ್, ವೆಂಟಿಲೇಟರ್, ಮಾನಿಟರಿಂಗ್ ಸಿಸ್ಟಂ ಸೇರಿದಂತೆ ಅತ್ಯಾಧುನಿಕ ಸೌಲಭ್ಯಗಳೊಂದಿಗೆ 24×7 ಚಿಕಿತ್ಸೆ ದೊರೆಯಲಿದೆ. ಗ್ರಾಮೀಣ ಮತ್ತು ಬಡ ಕುಟುಂಬಗಳ ನವಜಾತ ಶಿಶುಗಳ ಜೀವ ಉಳಿಸುವಲ್ಲಿ ಇದು ಮಹತ್ವದ ಹೆಜ್ಜೆ.
ಮಾನ್ಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಜಿ ಅವರ ನೇತೃತ್ವದಲ್ಲಿ ಶಿವಮೊಗ್ಗ ಅಭಿವೃದ್ಧಿಯ ಹಾದಿಯಲ್ಲಿ ದೃಢವಾಗಿ ಸಾಗುತ್ತಿದೆ!
@narendramodi | @nsitharaman @BJP4Karnataka | @BJP4India




ಕನ್ನಡ

@KotasBJP @BJP4Udupi ನಿಮ್ಮ ಪರಿಮಿತಿಯಲ್ಲಿರುವ ಚಿಕ್ಕಮಗಳೂರು ಶೃಂಗೇರಿ ಆಗುಂಬೆ ರಸ್ತೆ ಅನ್ನು ನ್ಯಾಷನಲ್ ಹೈವೇ ಎಂದು ಘೋಷಿಸಿ ಉಪಕಾರ ಮಾಡಿ ಹೊಸ NH PMO ಕಛೇರಿ ಅವರು ಅನುಮತಿಸದಿದ್ದರೆ, ಈಗ ಇರುವ NH373 ಅನ್ನು ಚಿಕ್ಕಮಗಳೂರು ಬದಲಿಗೆ ಆಗುಂಬೆ ಮೈಸೂರು ಹೆದ್ದಾರಿ ಎಂದು ಘೋಷಿಸಿ ಸುಮ್ಮನೆ ಕಾಲಹರಣ ಮಾಡಬೇಡಿ ಸಾರ್. 2 ವರ್ಷದಿಂದ ನಿಮ್ಮ ಸಮಯ ವ್ಯರ್ಥ ಮಾಡಿದ್ದೀರಿ
ಕನ್ನಡ

ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ನೇತೃತ್ವದ ನಮ್ಮ ಸರ್ಕಾರವು ಜಾರಿಗೆ ತರಲೆತ್ನಿಸಿದ ಮಹಿಳಾ ಮೀಸಲಾತಿ ನಾರಿ ಶಕ್ತಿ ವಂದನ್ ಯೋಜನೆಗೆ ಕಾಂಗ್ರೆಸ್ ಪಕ್ಷ ತಡೆಯೊಡ್ಡಿದ ವಿಚಾರವಾಗಿ ಉಡುಪಿಯ ಜಿಲ್ಲಾ ಭಾಜಪಾ ಕಛೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದೆ.
@BJP4Udupi



ಕನ್ನಡ


ಕ್ಷೇತ್ರ ವಿಂಗಡಣೆಯಿಂದ ದಕ್ಷಿಣ ರಾಜ್ಯಗಳಿಗೆ ಅನ್ಯಾಯ ಆಗಲಿದೆ ಎಂಬುದು ವಿರೋಧ ಪಕ್ಷಗಳು ನಿರ್ಮಿಸಿದ ಸುಳ್ಳಿನ ಕೋಟೆ. ಕರ್ನಾಟಕ ಸೇರಿದಂತೆ ಎಲ್ಲಾ ರಾಜ್ಯಗಳಿಗೂ ಸಮಾನ ನ್ಯಾಯ ಒದಗಿಸಲಾಗಿದೆ. ಉತ್ತಮ ಯೋಜನೆ ಅಥವಾ ಮಸೂದೆಯನ್ನು ವಿರೋಧಿಸುವುದು ಕಾಂಗ್ರೆಸ್ ಹುಟ್ಟುಗುಣ.
#NariShaktiVandan #narishaktiwithmodi
ಕನ್ನಡ

ಸರ್ವ ತುಳುವ ಬಂಧುಲೆಗ್ ’ಬಿಸು ಪರ್ಬ’ದ ಮೋಕೆದ ಎಡ್ಡೆಪ್ಪುಲು...
ಸರ್ವರಿಗೂ ಸೌರಮಾನ ಯುಗಾದಿ ಹಬ್ಬದ ಶುಭಾಶಯಗಳು...
#bisuparba

ಕನ್ನಡ

@mescomhelpline Sringeri mescom not generated any bills for March consumption
They are telling the billing software issue. What is the expected timeline to fix this?
English

@MalnadRailMan @PCMohanMP @BYRBJP this is much needed and biruru shimoga doubling is long pending even if you run vande Bharat it takes 3 hours from Birur to SMET so please please sir speak to railway and state government on land acquisition for track doubling
English

@PCMohanMP When will Shivamogga Bengaluru Vande Bharath starts?
English

@VishwavaniNews Full development... State highway are worse than district or grama panchayat roads
Grama panchayat roads not usable
English

Sringeri MLA T D Rajegowda Interview: ಶೃಂಗೇರಿ ಕ್ಷೇತ್ರದ ಅಭಿವೃದ್ದಿಯೇ ನನ್ನ ಧ್ಯೇಯ
vishwavani.news/byline-stories…
#vishwavanitv #kannadanews #dailynews #sringerimla
chat.whatsapp.com/DHXxTkPxKBO2YP…


@Sanjana_M6 It must have been prepared by an outside of south India, regular paddu makers use that much oil for the entire month. Someone tried to copy paddu receipe but failed 🤣
English

No south Indian pours so much of oil into a paddu pan . All these reels never show the authentic preparation .
Sit down
Ritik@ThenNowForeve
And south Indians claim that their food is healy😭
English

@calloftiger @adarshahgd @mepratap ದೊರೆಗಳೆ ಇರೋ ರಸ್ತೆ ಗೆ ಡಾಂಬರು ಇಲ್ಲಾ ಇನ್ನೂ 8 lane ಯಾವುದಕ್ಕೆ ನಾವು ಕೇಳಿರೋದು ಚಿಕ್ಕಮಗಳೂರು ಶೃಂಗೇರಿ ಆಗುಂಬೆ ದ್ವಿಪಥ with paved shoulders ಏನೇನೋ ಕಲ್ಪನೆ ಮಾಡಿ ಘಾಟಿ ತನಕ ಹೋಗಬೇಡಿ
ಕನ್ನಡ

Shri Pratap Simha as a individual is loved by everyone because of this. Even though he is not in power he is doing everything he can to help people by meeting Ministers giving them proposals, request them to follow up the past proposals. More power to you @mepratap anna 😊🙏👏
English

@NanuShreyasMs @KotasBJP ಉಡುಪಿಗೆ ಅತ್ಯುತ್ತಮ ಸಂಸದರು. ಚಿಕ್ಕಮಗಳೂರು ಜಿಲ್ಲೆಗೆ ಶೂನ್ಯ ಕೊಡುಗೆ ನೀಡಿದ ಸಂಸದರು
ಕನ್ನಡ

@calloftiger @adarshahgd @mepratap Who said If NH upgradation done means they cut all trees in Agumbe? If you didn't see existing narrow roads localities struggling for connectivity
English
















