Sabitlenmiş Tweet
Hagaribommanahalli TMC
122 posts

Hagaribommanahalli TMC
@TMCHBH
TOWN MUNICIPAL COUNCIL, HAGARIBOMMANAHALLI
Hagaribommanahalli Katılım Eylül 2019
48 Takip Edilen38 Takipçiler

ಸ್ವಚ್ಛತಾ-ಹಿ-ಸೇವಾ ಅಭಿಯಾನವನದ ಅಂಗವಾಗಿ ಹಗರಿಬೊಮ್ಮನಹಳ್ಳಿ ಪುರಸಭೆ ವತಿಯಿಂದ CTU (Cleanliness Target Units) ಗಳನ್ನು ಸ್ವಚ್ಚಗೊಳಿಸಿ, ಸುಂದರಗೊಳಿಸಲಾಯಿತು. #SHS2025 #SwachhataHiSeva2025 #Swachhotsav




ಕನ್ನಡ

ಸ್ವಚ್ಛತಾ-ಹಿ-ಸೇವಾ ಅಭಿಯಾನವನ್ನು ಅಧ್ಯಕ್ಷರು ಉಪಾಧ್ಯಕ್ಷರು, ಸದಸ್ಯರು ಹಾಗೂ ಪುರಸಭೆ ಸಿಬ್ಬಂದಿಗಳೊಂದಿಗೆ ಸ್ವಚ್ಛತಾ ಪ್ರತಿಜ್ಞಾ ವಿಧಿಯನ್ನು ಭೊದಿಸಿಲಾಯಿತು, ಸ್ವಚ್ಛತಾ ಕಾರ್ಯವನ್ನು ಮಾಡಲಾಯಿತು ಹಾಗೂ ಪೌರಕಾರ್ಮಿಕರಿಗೆ ಸ್ವಚ್ಛತಾ ಶಿವಿರ್ ಅಡಿ ಸ್ವ-ಸುರಕ್ಷಾ ಸಾಧನಗಳನ್ನು ನೀಡಲಾಯಿತು. #SHS2025 #SwachhataHiSeva2025 #Swachhotsav




ಕನ್ನಡ

ಸರ್, ಹಗರಿಬೊಮ್ಮನಹಳ್ಳಿ ಪುರಸಭೆಯ ಪೌರ ಕಾರ್ಮಿಕರಿಗೆ ಎಸ್.ಬಿ.ಐ ಅಕ್ಸಿಡೆಂಟಲ್ ಇನ್ಸೂರನ್ಸ್ ಅನ್ನು ಮಾಡಿಸಿ ಬಾಂಡ್ ಅನ್ನು *ಸ್ವಚ್ಛತಾ ಹಿ ಸೇವಾ* ಅಭಿಯಾನದ ಅಂಗವಾಗಿ ಪೌರ ಕಾರ್ಮಿಕರಿಗೆ ವಿತರಿಸಲಾಗಿರುತ್ತದೆ.
#SwachhataHiSeva2024




ಕನ್ನಡ
Hagaribommanahalli TMC retweetledi

Under #SwachhataHiSeva2024 campaign, Sanitation workers of Hagaribommanahalli TMC has transformed a park using waste materials like used pet bottles, Old tyres & other materials. #SwachchataHiSeva




English

ಸ್ವಚ್ಛತಾ ಹಿ ಸೇವಾ ಅಭಿಯಾನದ ಅಂಗವಾಗಿ, ವೇಸ್ಟ್ ಪೆಟ್ ಬಾಟಲ್, ಹಳೆಯ ಟೈಯರ್ ಹಾಗೂ ಇನ್ನಿತರೆ ತ್ಯಾಜ್ಯದಿಂದ ಪಾರ್ಕ ಅನ್ನು ಸುಂದರಿಕರಣಗೊಳಿಸಲಾಯಿತು, ಪುರಸಭೆ, ಹಗರಿಬೊಮ್ಮನಹಳ್ಳಿ.
youtu.be/MyUAgVKCybU?si…
#SwachhataHiSewa2024

YouTube

ಕನ್ನಡ

ಪುರಸಭೆಯಿಂದ ಅಯೋಜಿಸಲಾಗಿದ್ದ ಸ್ವಚ್ಛತಾ ಹಿ ಸೇವಾ ಕಾರ್ಯಕ್ರಮದ ಕುರಿತು ಅರಿವು ಮೂಡಿಸಲು ಸೆಲ್ಫ ಬೂಥ್ ಅನ್ನು ಇರಿಸಲಾಗಿತ್ತು #SwachchtaHiSeva #SHS2024




ಕನ್ನಡ

ಹಗರಿಬೊಮ್ಮನಹಳ್ಳಿ ಪುರಸಭೆ ವತಿಯಿಂದ ಸ್ಣಚ್ಛತಾ ಹಿ ಸೇವಾ ಅಭಿಯಾನದ ಅಂಗವಾಗಿ ಸಸಿಯನ್ನು ನೆಡುವ ಕಾರ್ಯಕ್ರಮವನ್ನು ಪುರಸಭೆಯ ಅಧ್ಯಕ್ಷರು, ಚುನಾಯಿತ ಪ್ರತಿನಿಧಿಗಳು ಹಾಗೂ ಪುರಸಭಾ ಸಿಬ್ಬಂದಿಗಳೊಂದಿಗೆ ನೆರವೇರಿಸಲಾಯಿತು #EkPedMaaKeNaam #SwachchtaHiSeva




ಕನ್ನಡ

ಹಗರಿಬೊಮ್ಮನಹಳ್ಳಿ ಪುರಸಭೆಯಿಂದ ಸ್ವಚ್ಛತೆಯೆ ಸೇವೆ ಅಭಿಯಾನದ ಅಂಗವಾಗಿ ಪಟ್ಟಣದ ಸಾರ್ವಜನಿಕರು, ಸ್ವ ಸಹಾಯ ಸಂಘ ಹಾಗೂ ಪುರಸಭೆಯ ಸಿಬ್ಬಂದಿಗಳೊಂದಿಗೆ ಜಾತಾವನ್ನು ಹಮ್ಮಿಕೊಳ್ಳಲಾಗಿರುತ್ತದೆ.
#SwachataHiSeva2024 #SwachataHiSeva




ಕನ್ನಡ

Today a Health check up camp was organised at Municipal office for all the sanitation workers on the eve of #SwachhataHiSeva2024 #SanskaarSwachhata




English

Today CTU(park) has been cleaning the event-organized as per #SwachhataHiSeva2024 by ward members & Municipal staff at Hagaribommanahalli TMC
#SwabhavSwachhata




English

Today #SwachhataHiSeva2024 campaign has been Inaugurated by Hon’le MLA Shri Nemiraj Naik, Councillors & Municipal staff of Hagaribommnahalli Town Municipal Council.
#SHS2024 #EkPedMaaKeNaam




English
Hagaribommanahalli TMC retweetledi

Hagaribommanahalli TMC retweetledi
Hagaribommanahalli TMC retweetledi
Hagaribommanahalli TMC retweetledi

ಸುಮಾರು ನೂರಹತ್ತು ವರ್ಷಗಳ ಕಾಲ ಕನ್ನಡಿಗರನ್ನು ರಂಜಿಸಿದ ಗುಬ್ಬಿ ಕಂಪನಿ ತೆರೆಯ ಹಿಂದಿನ ದೃಶ್ಯ ಇದು. ಆಗಲೇ, ದೇಶದಲ್ಲೇ ಅತ್ಯುನ್ನತ ತಂತ್ರಜ್ಞಾನ ಮತ್ತು ಕ್ರಿಯಾಶೀಲ ತಂಡ ಹೊಂದಿದ್ದ ಗುಬ್ಬಿ ಕಂಪನಿ ಇಂದಿಗೂ ಕನ್ನಡಿಗರ ಮನದಲ್ಲಿ ಹಾಗೆ ಉಳಿದಿದೆ.
#gubbi #gubbicompany #karnatakadramaculture
ಕನ್ನಡ













