ಕರ್ನಾಟಕ
6.4K posts


Today was filled with pride, gratitude, and joy as my son Vijay graduated with an MBA in Sports Management from NYU.





ವಿದೇಶಿ ಪ್ರಯಾಣವನ್ನು ನಿಲ್ಲಿಸಿ ಅಥವಾ ಬಂಗಾರ ಖರೀದಿಯನ್ನ ನಿಲ್ಲಿಸುವ ಬದಲು. ಆಡಳಿತ ಪಕ್ಷಕ್ಕೆ ಮತ ನೀಡೋದನ್ನ ನಿಲ್ಲಿಸಿ, ನಿಮ್ಮ ಮಕ್ಕಳ ಭವಿಷ್ಯವನ್ನ ಕಾಪಾಡಿಕೊಳ್ಳಿ. ದೇಶಭಕ್ತಿಯ ಹೆಸರಿನಲ್ಲಿ, ವೈಫಲ್ಯವನ್ನು ಮುಚ್ಚಿಡುವ ಪಕ್ಷದ ಆಡಳಿತ ಸಾಕು. ರಾಜಕೀಯದಲ್ಲಿ 10 ವರ್ಷಕ್ಕಿಂತ ಹೆಚ್ಚಿನ ಆಡಳಿತ ಒಂದೇ ಪಕ್ಷಕ್ಕೆ ಬೇಡವೇ ಬೇಡ.

Massive hike in #petrol prices is a prime example of the failure of Congress-led UPA. This will put a burden of hundreds of crores on Guj.








ಪ್ರಧಾನಿ ಮೋದಿ ಅವರ ಕರೆಗೆ ಸ್ಪಂದಿಸುತ್ತಿದೆ ಕರುನಾಡು ! ಜಾಗತಿಕ ಬಿಕ್ಕಟ್ಟು ಎದುರಿಸಲು ದೇಶದ ಜನತೆ ಸಹಕರಿಸಬೇಕು ಎಂಬ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ಕರೆಗೆ ರಾಜ್ಯದ ಜನತೆಗೆ ಸ್ಪಂದಿಸುತ್ತಿದ್ದಾರೆ. ಪೆಟ್ರೋಲ್-ಡೀಸೆಲ್ ಬಳಕೆ, ಚಿನ್ನ ಖರೀದಿಯಲ್ಲಿ ಮಿತವ್ಯಯಿಗಳಾಗೋಣ. ದೇಶ ಸಂಕಷ್ಟದಲ್ಲಿರುವಾಗ ಜವಾಬ್ದಾರಿಯುತವಾಗಿ ನಡೆದುಕೊಳ್ಳುವುದು ನಮ್ಮ ಜವಾಬ್ದಾರಿ.








