Dr. Umesh G Jadhav retweetledi
Dr. Umesh G Jadhav
5.3K posts

Dr. Umesh G Jadhav
@UmeshJadhav_BJP
Official Twitter of Dr.Umesh Jadhav |Former Member of Parliament Lok Sabha, Kalaburagi Karnataka | National Executive Committee, BJP & Ex MLA Chincholi
Gulbarga, India Katılım Ocak 2018
192 Takip Edilen26.1K Takipçiler

150 years ago, “Vande Mataram” lit a spark that united India in its fight for freedom. Today, in a confident and resurgent New India, that spark has become a national fire powering progress, innovation and global leadership.
#VandeMataram150
@BJP4India @BJP4Karnataka


English

ದೀಪಾವಳಿ ಹಬ್ಬದ ಪ್ರಯುಕ್ತ ಬೆಂಗಳೂರಿನಿಂದ ಕಲ್ಬುರ್ಗಿವರೆಗೂ ಸ್ಪೆಷಲ್ ಟ್ರೈನ್ 18, 20 ಹಾಗೂ 21ನೆ ಮತ್ತು ಕಲ್ಬುರ್ಗಿಯಿಂದ ಬೆಂಗಳೂರಿನವರಿಗೆ 19, 21 ಹಾಗೂ 22 ನೆ ಅಕ್ಟೋಬರ್ ರಂದುನಡೆಸಲು ರೈಲ್ವೆ ಇಲಾಖೆ ನಿರ್ಧರಿಸಿದೆ.
ಶ್ರೀ @narendramodi @AshwiniVaishnaw ವಿಶೇಷವಾಗಿ @VSOMANNA_BJP ಧನ್ಯವಾದಗಳು
@SWRRLY @Central_Railway



ಕನ್ನಡ

ಇಂದಿನ ದಿನಪತ್ರಿಕೆಗಳಲ್ಲಿ...
#CongressFailsKarnataka
#kalaburagiflood
@BJP4India @BJP4Karnataka @BYVijayendra @narendramodi




ಕನ್ನಡ
Dr. Umesh G Jadhav retweetledi

बाबासाहेब भीमराव आंबेडकर जी को नमन कर दिल्ली सरकार के कला एवं संस्कृति मंत्रालय द्वारा आयोजित ‘विमुक्त जाति दिवस’ समारोह का शुभारंभ किया।
इस अवसर पर माननीय केंद्रीय राज्य मंत्री श्री बी. एल. वर्मा जी, सांसद श्री बृजलाल जी, दिल्ली सरकार में कैबिनेट मंत्री श्री कपिल मिश्रा जी, श्री रविन्द्र इन्द्राज सिंह जी, डीडब्ल्यूबीडीएनसी के सदस्य श्री भरतभाई बाबूभाई पटानी जी, विधायक श्री राजकुमार भाटिया जी तथा पूर्व सांसद डॉ. उमेश जाधव जी सहित अनेक गणमान्यजन उपस्थित रहे।
यह सांस्कृतिक उत्सव दिल्ली सरकार की उस अटूट प्रतिबद्धता का प्रतीक है, जिसके तहत विमुक्त, घुमंतू और अर्ध-घुमंतू जनजातियों के सामाजिक, शैक्षिक और आर्थिक सशक्तिकरण हेतु ठोस कदम उठाए जा रहे हैं।
आज़ादी के बाद पहली बार, माननीय प्रधानमंत्री श्री @narendramodi जी के नेतृत्व में घुमंतु समाज को विकास की मुख्यधारा से जोड़ने का कार्य सार्थक रूप से हुआ है। इसी कड़ी में, दिल्ली सरकार भी इस समाज के सर्वांगीण विकास के लिए कृतसंकल्प है।
हम यह सुनिश्चित कर रहे हैं कि घुमंतु समाज को सम्मानजनक जीवन, स्थायी आवास, रोज़गार के अवसर और उनके बच्चों को गुणवत्तापूर्ण शिक्षा उपलब्ध हो।
@blvermaup
@BrijLal_IPS
@KapilMishra_IND
@bjpravinder16
@BPatani21
@rajbhatia_bjp
@UmeshJadhav_BJP




हिन्दी

2019ರ ಲೋಕಸಭೆ ಚುನಾವಣೆಯಲ್ಲಿ ಎಐಸಿಸಿ ರಾಷ್ಟ್ರೀಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಮತಗಳ್ಳತನ ದಿಂದ ಸೋತಿದ್ದಾರೆ ಎಂದು ಅವರ ಹೇಳಿಕೆ ನಿಜಕ್ಕೂ ಹಾಸ್ಯತ್ವದವಾಗಿದೆ.
ಈ ಕುರಿತು ನಿನ್ನೆ ನಡೆಸಿದ ಪತ್ರಿಕೆ ಘೋಷ್ಠಿ ವರದಿಗಳು ಇಂದಿನ ದಿನಪತ್ರಿಕೆಗಳಲ್ಲಿ..
@BJP4India @BJP4Karnataka @blsanthosh @JPNadda @BYVijayendra




ಕನ್ನಡ
Dr. Umesh G Jadhav retweetledi

Kalaburagi, Karnataka: Former BJP MP Umesh Jadhav says, "...The allegations made by Kharge are not accurate. At that time, everyone knew there was a strong Modi wave across the country, and people were enthusiastic about bringing the BJP back to power. So, the election happened in a clear democratic wave. Now they're raising this issue, but in the 2024 election, in each constituency, there were significant changes in the voter list..."
English

ಇಂದಿನ ದಿನಪತ್ರಿಕೆಗಳಲ್ಲಿ...
#PMFBY
#FasalBimaYojana #Pradhanmantrifasalbimayojana
#Kalaburagi
@narendramodi @BJP4India @BJP4Karnataka @BYVijayendra @JPNadda




ಕನ್ನಡ
Dr. Umesh G Jadhav retweetledi

ಪ್ರಧಾನಮಂತ್ರಿ @narendramodi - ಅವರ #MannKiBaat ಅನ್ನು ಕನ್ನಡದಲ್ಲಿ ಅವರದೇ ಧ್ವನಿಯಲ್ಲಿ ಕೇಳಿ. ಮಿಸ್ ಮಾಡಬೇಡಿ!
(@SarvamAI ಬಳಸಿ AI- ರಚಿತವಾಗಿದೆ)
ಕನ್ನಡ

Warmest #Birthday Wishes to Her Excellency Smt. Droupadi Murmu Ji, Hon’ble President of India. On this special day, I extend my heartfelt greetings and best wishes to you, Madam President.
#DroupadiMurmu #droupadimurmupresident




English

ಇಂದು ಬೆಂಗಳೂರು ನಗರಕ್ಕೆ ಆಗಮಿಸಿದ ಕೇಂದ್ರ ಗೃಹ ಮತ್ತು ಸಹಕಾರ ಸಚಿವರಾದ ಶ್ರೀ @AmitShah ಜೀ ರವರನ್ನು ಹೃತ್ಪೂರ್ವಕವಾಗಿ ಸ್ವಾಗತಿಸಿದ್ದೆ. ರಾಷ್ಟ್ರದ ಅಭಿವೃದ್ಧಿಗೆ ಅವರ ದೃಢ ನಾಯಕತ್ವವು ನಮಗೆ ಸದಾ ಪ್ರೇರಣೆಯಾಗಿದೆ.
@narendramodi @BJP4Karnataka @BYVijayendra @BJP4India

ಕನ್ನಡ

ಶ್ರೀ @narendramodi ರವರ ನೇತೃತ್ವದ ಕೇಂದ್ರ ಸರ್ಕಾರದ 11 ವರ್ಷಗಳ ವಿಕಸಿತ ಭಾರತದ ಸಾಧನೆ ಕುರಿತು ಪತ್ರಿಕಾಗೋಷ್ಠಿ ನಡೆಸಲು ಹಾಗೂ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಕೇಂದ್ರ ಸಚಿವರಾದ ಶ್ರೀ @JoshiPralhad ರವರು ಹಾಗೂ @BJP4Karnataka ರಜ್ಯಾಧ್ಯಕ್ಷರಾದ ಶ್ರೀ @BYVijayendra ರವರಿಗೆ ಪಕ್ಷದ ಮುಖಂಡರೊಂದಿಗೆ ಸ್ವಾಗತಿಸಲಾಯಿತು.




ಕನ್ನಡ

ಅಮೃತ್ ಭಾರತ್ ಸ್ಟೇಷನ್ ಯೋಜನೆ #ABSS ಅಡಿಯಲ್ಲಿ ಕಲ್ಬುರ್ಗಿ ರೈಲ್ವೆ ನಿಲ್ದಾಣಗಳ ಕಾಮಗಾರಿ ಪರಿಶೀಲಿಸಲು ಹಾಗೂ ರೈಲ್ವೆ ಕುರಿತು ಸಾರ್ವಜನಿಕರ ಕುಂದುಕೊರತೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ನನ್ನ ನೆಚ್ಚಿನ ನಾಯಕರು ಹಾಗೂ ಕೇಂದ್ರದ ರೈಲ್ವೆ ರಾಜ್ಯ ಸಚಿವರಾದ ಶ್ರೀ @VSOMANNA_BJP ರವರನ್ನು @RGIAHyd ನಿಲ್ದಾಣದಲ್ಲಿ ಸ್ವಾಗತಿಸಲಾಯಿತು.




ಕನ್ನಡ
Dr. Umesh G Jadhav retweetledi

A landmark achievement in the battle to eliminate Naxalism. Today, in an operation in Narayanpur, Chhattisgarh, our security forces have neutralized 27 dreaded Maoists, including Nambala Keshav Rao, alias Basavaraju, the general secretary of CPI-Maoist, topmost leader, and the backbone of the Naxal movement. This is the first time in three decades of Bharat's battle against Naxalism that a general secretary-ranked leader has been neutralized by our forces. I applaud our brave security forces and agencies for this major breakthrough.
Also glad to share that after completion of Operation Black Forest, 54 Naxalites have been arrested and 84 Naxalites have surrendered in Chhattisgarh, Telangana, and Maharashtra.
The Modi government is resolved to eliminate Naxalism before the 31st of March 2026.
English











