Super Star Upendra (UppiBoss) Fans

563 posts

Super Star Upendra (UppiBoss) Fans banner
Super Star Upendra (UppiBoss) Fans

Super Star Upendra (UppiBoss) Fans

@Upendrafans

For Exclusive Updates On This Page In @Nimmaupendra Sir Follow And Share Our Fan Page 😍🙏🏻

Bengaluru South, India Katılım Mart 2020
453 Takip Edilen61 Takipçiler
Super Star Upendra (UppiBoss) Fans retweetledi
Dr.Sharanu Hullur
Dr.Sharanu Hullur@sharanuhullur1·
ನಿರ್ದೇಶಕ @RGVzoomin ಮತ್ತು ನಟ @nimmaupendra ಕಾಂಬಿನೇಷನ್ ನ ಹೊಸ ಸಿನಿಮಾದ ಫಸ್ಟ್ ಲುಕ್ ಅನ್ನು @KicchaSudeep ಅವರು ನಾಳೆ ಬಿಡುಗಡೆ ಮಾಡಲಿದ್ದಾರೆ. ಕಾಯುವಿಕೆಯಲ್ಲಿ...
Dr.Sharanu Hullur tweet media
ಕನ್ನಡ
1
135
700
0
Super Star Upendra (UppiBoss) Fans retweetledi
Cineloka
Cineloka@cineloka·
ರಿಯಲ್ ಸ್ಟಾರ್ ಉಪೇಂದ್ರ ನಟನೆಯ ಬಹು ನಿರೀಕ್ಷಿತ “ಹೋಮ್ ಮಿನಿಸ್ಟರ್” ಚಿತ್ರದ ಚಿತ್ರಮಂದಿರಗಳ ಹೊಸ ಪಟ್ಟಿ. ಏಪ್ರಿಲ್ 1 ರಂದು ಚಿತ್ರ ರಾಜ್ಯದಾದ್ಯಂತ ತೆರೆಗೆ ಬರಲಿದೆ. #HomeMinister #Cineloka #RealStar @nimmaupendra @Vedhika4u @films_kumar #sreeyaschitra #PoornaNaidu
Cineloka tweet mediaCineloka tweet media
ಕನ್ನಡ
0
7
44
0
Super Star Upendra (UppiBoss) Fans
ಚಿತ್ರರಂಗದಲ್ಲಿ ಉಪೇಂದ್ರ ಅನ್ನೊ ಕಥೆ ಮಾಡಿ, 33 ವರ್ಷದ ಚಿತ್ರಕಥೆಯಲ್ಲಿ, ಸಂಭಾಷಣೆ ಹೇಳಿಸಿ, ಶಿಳ್ಳೆ ಚಾಪ್ಪಾಳೆಯಲ್ಲೇ ನಿರ್ದೇಶನ ಮಾಡಿದ ಎಲ್ಲಾ ಅಭಿಮಾನಿ ಪ್ರಜಾ ಪ್ರಭುಗಳಿಗೆ ಈ ಚಿತ್ರ ಅರ್ಪಿಸುತ್ತಿದ್ದೇನೆ 🙏🙏🙏 #Upendra #uppidirects #laharifilm #venusenterrtainers @LahariFilm @kp_sreekanth @LahariMusic
Super Star Upendra (UppiBoss) Fans tweet media
ಕನ್ನಡ
0
1
7
0
Super Star Upendra (UppiBoss) Fans retweetledi
Upendra
Upendra@nimmaupendra·
ಚಿತ್ರರಂಗದಲ್ಲಿ ಉಪೇಂದ್ರ ಅನ್ನೊ ಕಥೆ ಮಾಡಿ, 33 ವರ್ಷದ ಚಿತ್ರಕಥೆಯಲ್ಲಿ, ಸಂಭಾಷಣೆ ಹೇಳಿಸಿ, ಶಿಳ್ಳೆ ಚಾಪ್ಪಾಳೆಯಲ್ಲೇ ನಿರ್ದೇಶನ ಮಾಡಿದ ಎಲ್ಲಾ ಅಭಿಮಾನಿ ಪ್ರಜಾ ಪ್ರಭುಗಳಿಗೆ ಈ ಚಿತ್ರ ಅರ್ಪಿಸುತ್ತಿದ್ದೇನೆ 🙏🙏🙏 #nimmaupendra #uppidirects #laharifilm #venusenterrtainers @LahariFilm @kp_sreekanth @LahariMusic
Upendra tweet media
ಕನ್ನಡ
329
1.8K
9.3K
0
Upendra
Upendra@nimmaupendra·
#ರಿಯಲ್ #ಸ್ಟಾರ್ #ಉಪೇಂದ್ರ ಅಭಿನಯದ ಹೋಮ್ ಮಿನಿಸ್ಟರ್ ಕನ್ನಡ ಚಿತ್ರ ಏಪ್ರಿಲ್ 1 ಕ್ಕೆ ಬಿಡುಗಡೆ. #Homeminister #kannada #movie April 1st release date announcement fb.watch/bwpz8YzCmw/
22
56
507
0
Super Star Upendra (UppiBoss) Fans retweetledi
VintuaIs Pratucal 🌞
VintuaIs Pratucal 🌞@vintvais_ho·
3 ವರ್ಷಗಳ ನಂತರ ರಿಯಲ್ ಸ್ಟಾರ್ ಉಪೇಂದ್ರ ಬೆಳ್ಳಿತೆರೆಯಲ್ಲಿ ಕಾಣಿಸಿಕೊಂಡಿರುವ, ಸುಜಯ್ ಕೆ. ಶ್ರೀಹರಿ ನಿರ್ದೇಶನದ Family Entertainer 'ಹೋಮ್ ಮಿನಿಸ್ಟರ್' ಏಪ್ರಿಲ್ 1ರಂದು‌ ರಾಜ್ಯಾದ್ಯಂತ ತೆರೆಗೆ ಬರಲಿದೆ! #HomeMinister @nimmaupendra @Vedhika4u @films_kumar #ILoveYou #BangaloreKumarFilms
VintuaIs Pratucal 🌞 tweet media
ಕನ್ನಡ
0
5
17
0