Fan Off Upendra

22 posts

Fan Off Upendra banner
Fan Off Upendra

Fan Off Upendra

@OffUpendra

bigg fan off @nimmaupendra

Katılım Eylül 2021
31 Takip Edilen9 Takipçiler
Fan Off Upendra retweetledi
777 Charlie
777 Charlie@777CharlieMovie·
Glad to have touched so many hearts! Amazed by such heartfelt reactions 😍
English
10
154
1.5K
0
Fan Off Upendra retweetledi
VintuaIs Pratucal 🌞
VintuaIs Pratucal 🌞@vintvais_ho·
3 ವರ್ಷಗಳ ನಂತರ ರಿಯಲ್ ಸ್ಟಾರ್ ಉಪೇಂದ್ರ ಬೆಳ್ಳಿತೆರೆಯಲ್ಲಿ ಕಾಣಿಸಿಕೊಂಡಿರುವ, ಸುಜಯ್ ಕೆ. ಶ್ರೀಹರಿ ನಿರ್ದೇಶನದ Family Entertainer 'ಹೋಮ್ ಮಿನಿಸ್ಟರ್' ಏಪ್ರಿಲ್ 1ರಂದು‌ ರಾಜ್ಯಾದ್ಯಂತ ತೆರೆಗೆ ಬರಲಿದೆ! #HomeMinister @nimmaupendra @Vedhika4u @films_kumar #ILoveYou #BangaloreKumarFilms
VintuaIs Pratucal 🌞 tweet media
ಕನ್ನಡ
0
5
17
0
Fan Off Upendra
Fan Off Upendra@OffUpendra·
ನಿವೂ ನಿಜವಾಗಲೂ ಗಂಡಸ್ರ ಅಂತ ಡೌಟ್ ಸರ್ ನಂಗೆ... ೩ದಿನ ಯಾಕ ರಜೆ ಕೊಡ್ತಿರಿ ಯಾರು ಈ ಧರ್ಮ ಧರ್ಮ ಅಂತಾರೆ ತಾಕತ್ತಿದ್ರೆ ಅವರ ‌ಮೇಲೆ ಎಫ್ ಐ ಆರ್ ಹಾಕಿ ಅದು ಬಿಟ್ಟು ಶಾಲಾ-ಕಾಲೇಜು ಯಾಕ್ ಬಂದ್ ಯಾಕ ಮಾಡ್ತಿರಿ...... ಮೊದಲೆ ಲಾಕಡೌನ್ ಪರಿಣಾಮವಾಗಿ ನಮ್ಮ ಜೀವನವೇ ಎಕ್ಕುಟ್ಟು ಹೋಗ್ಯಾದ.... 🙏😭
Basavaraj S Bommai@BSBommai

ಪ್ರೌಢಶಾಲೆ ಹಾಗೂ ಕಾಲೇಜುಗಳಿಗೆ ಮೂರುದಿನಗಳ ರಜೆ ಘೋಷಿಸಿಲಾಗಿದೆ.

ಕನ್ನಡ
0
0
0
0
Fan Off Upendra
Fan Off Upendra@OffUpendra·
@RajbShettyOMK @shetty_rishab ಬಾಸು ಭವಿಷ್ಯ ಕನ್ನಡದಲ್ಲಿಯೆ ಮೊದಲ ಚಿತ್ರ ಅನ್ಸುತ್ತೆ ಹಿರೋಯಿನ್ ಇಲ್ಲದೆ 😍🤗 ಸೂಪರ್ ಸಿನಿಮಾ 😻🥳
ಕನ್ನಡ
0
0
1
0
Fan Off Upendra
Fan Off Upendra@OffUpendra·
#ಮೇಕೆದಾಟುಆಣೆಕಟ್ಟುಬೇಡ #ಕಾಡುಬೆಳಸಿನಾಡುಉಳಸಿ
QHT
0
0
1
0
Fan Off Upendra retweetledi
Prem Nenapirali
Prem Nenapirali@StylishstarPrem·
ಕನ್ನಡದ ಬಾವುಟ ನಮ್ಮ ಕನ್ನಡಿಗರ ಘನತೆ, ಗೌರವದ ಸಂಕೇತ. ನಮ್ಮ ನಾಡ ಧ್ವಜ ಸುಟ್ಟು ಅವಮಾನಿಸಿದ ದುಷ್ಟರ ವಿರುದ್ಧ ತಕ್ಕ ಕ್ರಮ ಕೈಗೊಳ್ಳಿ @CMofKarnataka, ಹಾಗೂ ಕೆಚ್ಚೆದೆಯ ಕನ್ನಡಿಗರನ್ನ ಬಿಡುಗಡೆ ಮಾಡಿ.. ಜೈ ಕನ್ನಡ, ಜೈ ಕರ್ನಾಟಕ 💪 #ಕನ್ನಡಹೋರಾಟಗಾರರನ್ನಬಿಡುಗಡೆಗೊಳಿಸಿ #ReleaseKannadaActivists @BSBommai
Prem Nenapirali tweet media
Bengaluru, India 🇮🇳 ಕನ್ನಡ
10
231
1.3K
0
Fan Off Upendra
Fan Off Upendra@OffUpendra·
#ಕನ್ನಡಹೋರಾಟಗಾರನನ್ನುಬಿಡುಗಡೆಮಾಡಿ ಕನ್ನಡವೆಂಬುದು ಬರೀ ಹೆಸರಲ್ಲ ಅದು ಹಲವು ಕನ್ನಡಿಗರ ಉಸಿರು...... ಕನ್ನಡಕ್ಕಾಗಿ ಪ್ರಾಣವನ್ನು ಅರ್ಪಿಸುವೇವೂ ಅದರೆ ಕನ್ನಡಿಗರರಿಗೆ ಆಗುವ ಅನ್ಯಾಯವ ಸಹಿಸಲಾರೆ ವೂ.......... ಕನ್ನಡಕ್ಕಾಗಿಯೆ ಜೀವನ.. ಕನ್ನಡದಿಂದ ಲೇ ಜೀವನ.... 💛❤️
Fan Off Upendra tweet media
ಕನ್ನಡ
0
0
1
0
Fan Off Upendra retweetledi
DrShivaRajkumar
DrShivaRajkumar@NimmaShivanna·
ನಮ್ಮ ನಾಡ ಧ್ವಜ ಸುಟ್ಟವರಿಗೆ ತಕ್ಕ ಶಿಕ್ಷೆ ಆಗಲಿ. ನಿಜವಾದ ಕನ್ನಡಪರ ಹೋರಾಟಗಾರರನ್ನು ಬಿಡುಗಡೆಗೊಳಿಸಿ. ಜೈ ಕನ್ನಡ. ಜೈ ಕರ್ನಾಟಕ. #ಕನ್ನಡಹೋರಾಟಗಾರರನ್ನಬಿಡುಗಡೆಗೊಳಿಸಿ #releasekannadaactivists @BSBommai @CMofKarnataka @JnanendraAraga @COPBELAGAVI
DrShivaRajkumar tweet media
ಕನ್ನಡ
211
2.2K
10.7K
0
Fan Off Upendra retweetledi
Upendra
Upendra@nimmaupendra·
ಕ್ಷಮಿಸಿ 🙏 ನಿಮ್ಮ ಜೊತೆ ಮಾತಾಡಿ ತುಂಬಾ ದಿನ ಆಯ್ತು, ಸ್ವಲ್ಪ ನನ್ನ ಡೈರೆಕ್ಷನ್ ಸಿನಿಮಾ ಸ್ಕ್ರಿಪ್ಟ್ ವರ್ಕ್ ನಲ್ಲಿ ಬಿಸಿ ಇದ್ದೆ. ಅದಿರ್ಲಿ, ಹೇಗೆ ನಡೀತಾ ಇದೆ ನಿಮ್ಮ ಪ್ರಜಾಕೀಯ ? ಜನ ಬದಲಾವಣೆ ಬಯಸ್ತಿದಾರಾ ?
ಕನ್ನಡ
230
318
5K
0
Fan Off Upendra retweetledi
Rishab Shetty
Rishab Shetty@shetty_rishab·
ರಾಜಕೀಯ ಸಮಾವೇಶಕ್ಕಿರುವ ನಿಯಮ ಸಡಿಲಿಕೆ ರಾಜ್ಯೋತ್ಸವಕ್ಕೇಕಿಲ್ಲ? ಆಚರಣೆ, ಇತಿಹಾಸಗಳು ಭಿನ್ನವಾದರೂ ನಾಡಿಗೆ ದಸರಾ ಜತೆಗಿನ ಭಾವನಾತ್ಮಕ ಸಂಬಂಧವೇ ರಾಜ್ಯೋತ್ಸವದೊಂದಿಗೂ ಇದೆ. ಮೈಸೂರಿನ ಸಂಭ್ರಮವೇ ಬೆಳಗಾವಿಯಲ್ಲೂ ಮುಂದುವರೆಯಲು ಮಾನ್ಯ ಮುಖ್ಯಮಂತ್ರಿಗಳು ಅವಕಾಶ ನೀಡಬೇಕಾಗಿ ವಿನಂತಿ 🙏 @CMofKarnataka #ನಮ್ಮ_ರಾಜ್ಯೋತ್ಸವ_ನಮ್ಮ_ಹಬ್ಬ
ಕನ್ನಡ
94
841
3.9K
0
Fan Off Upendra
Fan Off Upendra@OffUpendra·
#ನಮ್ಮ_ರಾಜ್ಯೋತ್ಸವ_ನಮ್ಮ_ಹಬ್ಬ
QHT
0
1
1
0