VS Aradhya_official

206 posts

VS Aradhya_official

VS Aradhya_official

@VSAradhya

𝐂𝐨𝐧𝐠𝐫𝐞𝐬𝐬𝐦𝐚𝐧 | 𝐂𝐡𝐚𝐢𝐫𝐦𝐚𝐧 - 𝐁𝐌𝐓𝐂 | 𝐕𝐢𝐜𝐞 𝐏𝐫𝐞𝐬𝐢𝐝𝐞𝐧𝐭 - 𝐊𝐚𝐫𝐧𝐚𝐭𝐚𝐤𝐚 𝐂𝐨𝐧𝐠𝐫𝐞𝐬𝐬

Katılım Ekim 2025
2 Takip Edilen7 Takipçiler
Sabitlenmiş Tweet
VS Aradhya_official
VS Aradhya_official@VSAradhya·
ಮಾನ್ಯ ಸಾರಿಗೆ ಸಚಿವರಾದ ಶ್ರೀ ರಾಮಲಿಂಗ ರೆಡ್ಡಿ ರವರನ್ನು ಭೇಟಿ ಮಾಡಿ ಬಿಎಂಟಿಸಿ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಾರ್ಗದರ್ಶನ ಪಡೆದೆ. #vsaradhya #bmtc @RLR_BTM
VS Aradhya_official tweet mediaVS Aradhya_official tweet mediaVS Aradhya_official tweet media
ಕನ್ನಡ
0
0
0
98
VS Aradhya_official
VS Aradhya_official@VSAradhya·
ರೈತ ವಿರೋಧಿ ಭಾರತ-ಅಮೆರಿಕ ವಾಣಿಜ್ಯ ಒಪ್ಪಂದ ವಿರೋಧಿಸಿ ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷರಾದ‌ ಶ್ರೀ @manjunathansui ರವರ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ನಡೆಯುತ್ತಿರುವ 'ಕಿಸಾನ್ ನ್ಯಾಯ ಸತ್ಯಾಗ್ರಹ'ದಲ್ಲಿ ಪಾಲ್ಗೊಂಡು. ಈ ಅನ್ಯಾಯಕಾರಿ ಒಪ್ಪಂದವನ್ನು ಕೂಡಲೇ ಹಿಂತೆಗೆದುಕೊಳ್ಳುವಂತೆ ಈ ಮೂಲಕ ಅವಿರತ ಧರಣಿಗೆ ನನ್ನ ಬೆಂಬಲ ಸೂಚಿಸಿದೆ.
VS Aradhya_official tweet mediaVS Aradhya_official tweet mediaVS Aradhya_official tweet mediaVS Aradhya_official tweet media
ಕನ್ನಡ
0
0
0
5
VS Aradhya_official
VS Aradhya_official@VSAradhya·
#ಬಸವಜಯಂತಿ ಅಂಗವಾಗಿ ಇಂದು ಚಂದ್ರ ಲೇಔಟ್ ಬಿಎಂಟಿಸಿ ಡಿಪೋ ಸಿಬ್ಬಂದಿಗಳು ಆಯೋಜಿಸಿದ ಕಾರ್ಯಕ್ರಮದಲ್ಲಿ ಭಾಗಿಯಾಗಿ ಶ್ರೀ ಬಸವೇಶ್ವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದೆ. ಈ ವೇಳೆ ಹಿರಿಯ ಸಿಬ್ಬಂದಿಯಾದ ಶ್ರೀ ಮಂಜುನಾಥ್ ರವರಿಗೆ ಸನ್ಮಾನಿಸಿ ಗೌರವವಿಸಿದೆ. #BasavaJayanthi
VS Aradhya_official tweet mediaVS Aradhya_official tweet mediaVS Aradhya_official tweet mediaVS Aradhya_official tweet media
ಕನ್ನಡ
0
0
1
10
VS Aradhya_official
VS Aradhya_official@VSAradhya·
#ಬಸವಜಯಂತಿ ಅಂಗವಾಗಿ ಇಂದು ದೀಪಾಂಜಲಿ ನಗರ ಬಿಎಂಟಿಸಿ ಡಿಪೋ ಸಿಬ್ಬಂದಿಗಳು ಆಯೋಜಿಸಿದ ಕಾರ್ಯಕ್ರಮದಲ್ಲಿ ಭಾಗಿಯಾಗಿ ಶ್ರೀ ಬಸವೇಶ್ವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದೆ. ಈ ವೇಳೆ ಸಿಬ್ಬಂದಿಗಳಿಗೆ ಕಾಯಕಯೋಗಿ ಪ್ರಶಂಸೆ ಪತ್ರ ನೀಡಿ ಗೌರವವಿಸಿದೆ. #BasavaJayanthi
VS Aradhya_official tweet mediaVS Aradhya_official tweet mediaVS Aradhya_official tweet mediaVS Aradhya_official tweet media
ಕನ್ನಡ
0
0
0
14
VS Aradhya_official
VS Aradhya_official@VSAradhya·
#ಬಸವಜಯಂತಿ ಅಂಗವಾಗಿ ಇಂದು ಆರ್ ಪಿ ಸಿ ಲೇಔಟ್ ನಲ್ಲಿ ಬಸವ ಅನುಯಾಯಿಗಳು ಹಾಗೂ ಸಮಾಜ ಸೇವಕರಾದ ಸ್ನೇಹಿತ ಪೀನಕಾ ಪಾಣಿ ಅವರ ನೇತೃತ್ವದಲ್ಲಿ ನಡೆದ ಶ್ರೀ ಬಸವೇಶ್ವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದೆ. #BasavaJayanthi
VS Aradhya_official tweet mediaVS Aradhya_official tweet mediaVS Aradhya_official tweet mediaVS Aradhya_official tweet media
ಕನ್ನಡ
0
0
0
23
VS Aradhya_official
VS Aradhya_official@VSAradhya·
ಕಾಯಕ, ದಾಸೋಹ, ಸಮಾನತೆ, ಅಧ್ಯಾತ್ಮ ಹೀಗೆ ಸಮಗ್ರ ಕ್ರಾಂತಿ ಮಾಡಿದ ನಮ್ಮ ನಾಡಿನ ನಮ್ಮ ಹೆಮ್ಮೆಯ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ ಜಯಂತಿಯ ಹಾರ್ದಿಕ ಶುಭಾಶಯಗಳು. 🙏 #basavannajayanthi
VS Aradhya_official tweet media
ಕನ್ನಡ
0
0
1
12
VS Aradhya_official
VS Aradhya_official@VSAradhya·
ಕನ್ನಡ ಸಿನಿಮಾ ರಂಗದ ನಿರ್ದೇಶಕಿ ಶ್ರೀಮತಿ ಪೂರ್ಣಿಮಾ ರವರ ದೇವರ ಚಿಕ್ಕನಹಳ್ಳಿಯ ನೂತನ ಗೃಹ ಪ್ರವೇಶ ಕಾರ್ಯಕ್ರಮದಲ್ಲಿ ಭಾಗಿಯಾಗಿ ಅವರಿಗೆ ಶುಭ ಹಾರೈಸಿದೆ. #housewarming
VS Aradhya_official tweet media
ಕನ್ನಡ
0
0
0
2
VS Aradhya_official
VS Aradhya_official@VSAradhya·
ದೇಶದ ಪ್ರಗತಿ, ಸಮಾಜದಲ್ಲಿ ಸಮಾನತೆಯ ಸಾಕಾರಕ್ಕೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಮೇರು ನಾಯಕ, ಸಂವಿಧಾನಶಿಲ್ಪಿ ಭಾರತರತ್ನ ಡಾ. ಬಿ.ಆರ್.ಅಂಬೇಡ್ಕರ್ ಅವರ ಜಯಂತಿಯಂದು ಆ ಮಹಾನ್ ಚೇತನಕ್ಕ ಶ್ರದ್ಧಾಪೂರ್ವಕ ಪ್ರಣಾಮಗಳು. #AmbedkarJayanti2026
VS Aradhya_official tweet media
ಕನ್ನಡ
0
0
0
4
VS Aradhya_official
VS Aradhya_official@VSAradhya·
10/4/26 .... attended the Engagement ceremony of my friend Narendra Swamy's Daughter's at west end hotel....with sri Saleem Ahmed.sri Narayana swamy .sri Saleem sherief #engagement
VS Aradhya_official tweet media
English
0
0
0
8
VS Aradhya_official
VS Aradhya_official@VSAradhya·
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾದ ಸಮರ್ಥ್ ಶಾಮನೂರು ಮಲ್ಲಿಕಾರ್ಜುನ ಅವರ ಪರವಾಗಿ ಮತಯಾಚನೆ ಮಾಡಿ, ಕಾಂಗ್ರೆಸ್ ಗೆಲ್ಲಿಸಬೇಕೆಂದು ಮನವಿ ಮಾಡಿದೆ. #davanagere #ByElection
VS Aradhya_official tweet mediaVS Aradhya_official tweet mediaVS Aradhya_official tweet mediaVS Aradhya_official tweet media
ಕನ್ನಡ
0
0
0
14
VS Aradhya_official
VS Aradhya_official@VSAradhya·
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಪ್ರಚಾರಕ್ಕೆ ಆಗಮಿಸಿದ ವೇಳೆ ಶ್ರೀ ರಾಮಲಿಂಗ ರೆಡ್ಡಿ ರವರೊಂದಿಗೆ ಚರ್ಚಿಸಿದೆ. @RLR_BTM #davanagere #ByElection
VS Aradhya_official tweet mediaVS Aradhya_official tweet mediaVS Aradhya_official tweet mediaVS Aradhya_official tweet media
ಕನ್ನಡ
0
0
1
16
VS Aradhya_official
VS Aradhya_official@VSAradhya·
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾದ ಸಮರ್ಥ್ ಶಾಮನೂರು ಮಲ್ಲಿಕಾರ್ಜುನ ಅವರ ಪರವಾಗಿ ಶಿವನಗರ ವಾರ್ಡ್ ಮನೆಮನೆಗೆ ತೆರಳಿ ಮತಯಾಚನೆ ಮಾಡಿ, ಕಾಂಗ್ರೆಸ್ ಗೆಲ್ಲಿಸಬೇಕೆಂದು ಮನವಿ ಮಾಡಿದೆ. #davanagere #byelection
VS Aradhya_official tweet mediaVS Aradhya_official tweet mediaVS Aradhya_official tweet mediaVS Aradhya_official tweet media
ಕನ್ನಡ
0
0
1
13
VS Aradhya_official
VS Aradhya_official@VSAradhya·
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾದ ಸಮರ್ಥ್ ಶಾಮನೂರು ಮಲ್ಲಿಕಾರ್ಜುನ ಅವರ ಪರವಾಗಿ ಮನೆಮನೆಗೆ ತೆರಳಿ ಮತಯಾಚನೆ ಮಾಡಿ, ಕಾಂಗ್ರೆಸ್ ಗೆಲ್ಲಿಸಬೇಕೆಂದು ಮನವಿ ಮಾಡಿದೆ. #davanagere #ByElection
VS Aradhya_official tweet mediaVS Aradhya_official tweet mediaVS Aradhya_official tweet mediaVS Aradhya_official tweet media
ಕನ್ನಡ
0
0
0
12
VS Aradhya_official
VS Aradhya_official@VSAradhya·
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಅಭ್ಯರ್ಥಿ ಸಮರ್ಥ್ ಶಾಮನೂರ ರವರ ಪರ ಮತಯಾಚನೆ ಮಾಡಲಾಯಿತು. #davangere #ByElection
VS Aradhya_official tweet mediaVS Aradhya_official tweet mediaVS Aradhya_official tweet mediaVS Aradhya_official tweet media
ಕನ್ನಡ
0
0
0
18
VS Aradhya_official
VS Aradhya_official@VSAradhya·
ದಾವಣಗೆರೆ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಹಿನ್ನೆಲೆಯಲ್ಲಿ KPCC ಕಾರ್ಯಾಧ್ಯಕ್ಷರಾದ ಶ್ರೀ ತನ್ವೀರ್ ಸೆಟ್ ರವರೊಂದಿಗೆ ಚರ್ಚಿಸಿದೆ. @TanveerSaitINC #davangere #Bypolls
VS Aradhya_official tweet mediaVS Aradhya_official tweet media
ಕನ್ನಡ
0
0
1
15
VS Aradhya_official
VS Aradhya_official@VSAradhya·
ದಾವಣಗೆರೆ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಹಿನ್ನೆಲೆಯಲ್ಲಿ ನಾಯಕರಾದ ಬಿಕೆ ಹರಿಪ್ರಸಾದ್ ರವರ ನೇತೃತ್ವದಲ್ಲಿ ಮುಖಂಡರೊಂದಿಗೆ ಸಭೆ ನಡೆಸಲಾಯಿತು. @HariprasadBK2 #davangere #Bypolls #BKHariprasa
VS Aradhya_official tweet mediaVS Aradhya_official tweet mediaVS Aradhya_official tweet media
ಕನ್ನಡ
0
0
0
14
VS Aradhya_official
VS Aradhya_official@VSAradhya·
ದಾವಣಗೆರೆ ಉಪಚುನಾವಣೆ ವಾರ್ಡ್ ನಂಬರ್ 4 ಶಿವನಗರದ ಮಾಜಿ ಕಾರ್ಪೊರೇಟರ್ ಫಾರೂಕ್ ಖಾನ ರವರ ನಿವಾಸದಲ್ಲಿ ಸ್ಥಳೀಯ ಮುಖಂಡರೊಂದಿಗೆ ಸಭೆ ನಡೆಸಲಾಯಿತು. #Congress #Bypolls #davangere
VS Aradhya_official tweet mediaVS Aradhya_official tweet mediaVS Aradhya_official tweet mediaVS Aradhya_official tweet media
ಕನ್ನಡ
0
0
0
19
VS Aradhya_official
VS Aradhya_official@VSAradhya·
ದಾವಣಗೆರೆ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಹಿನ್ನೆಲೆಯಲ್ಲಿ ವೀಕ್ಷಕರಾದ ಅಭಿಷೇಕ್ ದತ್ ಅವರೊಂದಿಗೆ ಖಾಸಗಿ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳ ಮಾಲೀಕರು ಮತ್ತು ಮುಖಂಡರೊಂದಿಗೆ ಸಭೆ ನಡೆಸಲಾಯಿತು. @duttabhishek #davangere #Bypolls #minority
VS Aradhya_official tweet mediaVS Aradhya_official tweet mediaVS Aradhya_official tweet mediaVS Aradhya_official tweet media
ಕನ್ನಡ
0
0
0
20
VS Aradhya_official
VS Aradhya_official@VSAradhya·
ದಾವಣಗೆರೆ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಹಿನ್ನೆಲೆಯಲ್ಲಿ ವೀಕ್ಷಕರಾದ ಅಭಿಷೇಕ್ ದತ್ ಮತ್ತು ಶಾಸಕರುಗಳಾದ ಡಾ, ರಂಗನಾಥ್ ರವರು , ಶಿವಲಿಂಗೇಗೌಡ ರವರು , ಎಸಿ ಶ್ರೀನಿವಾಸಮೂರ್ತಿ ರವರು ಹಾಗೂ ಬಿ ಎಲ್ ಶಂಕರ್ ರವರು & ಮುಖಂಡರೊಂದಿಗೆ ಸಭೆ ನಡೆಸಲಾಯಿತು. @duttabhishek @drranganathkun1 @ac_srinivasaa #davangere #ByElectio
VS Aradhya_official tweet mediaVS Aradhya_official tweet mediaVS Aradhya_official tweet media
ಕನ್ನಡ
0
0
1
21
VS Aradhya_official
VS Aradhya_official@VSAradhya·
ದಾವಣಗೆರೆ ದಕ್ಷಿಣ ಉಪ ಚುನಾವಣೆಯ ಕುರಿತಾಗಿ ಸಂಸದೆ ಪ್ರಭಾ ಮಲ್ಲಿಕಾರ್ಜುನ್ ಅವರೊಂದಿಗೆ ಸಭೆ ನಡೆಸಿ ಚರ್ಚಿಸಲಾಯಿತು, ಈ ವೇಳೆ ಇನ್ನಿತರರು ಉಪಸ್ಥಿತರಿದ್ದರು. @DrPrabhaSSM #ಕಾಂಗ್ರೆಸ್ #ಉಪಚುನಾವಣೆ #ದಾವಣಗೆರೆ
VS Aradhya_official tweet mediaVS Aradhya_official tweet mediaVS Aradhya_official tweet mediaVS Aradhya_official tweet media
ಕನ್ನಡ
0
0
0
9
VS Aradhya_official
VS Aradhya_official@VSAradhya·
ದಾವಣಗೆರೆ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಪ್ರಚಾರದಲ್ಲಿ ಮಾಜಿ ಸಚಿವರಾದ ರಮಾನಾಥ್ ರೈ ರವರೊಂದಿಗೆ. #davangere #ByElection
VS Aradhya_official tweet media
ಕನ್ನಡ
0
0
0
18