With SriSamsthana retweetledi
With SriSamsthana
4.1K posts

With SriSamsthana
@WithSriSri
We are with @Shankaracarya36 Sri Sri Raghaveshwara Bharati @SriSamsthana (UnOfficial)
All over the world! Katılım Şubat 2016
297 Takip Edilen4.1K Takipçiler
With SriSamsthana retweetledi

'ಧನ್ಯಜನನೀ' ವಿಶೇಷ ಪುರಸ್ಕಾರ ಕಾರ್ಯಕ್ರಮ
ಮಾತೃಸಮಾವೇಶದಲ್ಲಿ ಪರಮಪೂಜ್ಯ ಶ್ರೀಸಂಸ್ಥಾನದವರು "ಧನ್ಯಜನನೀ" ಪುರಸ್ಕಾರವನ್ನು ಅನುಗ್ರಹಿಸಿದರು. ಒಟ್ಟು 87 ಮಾತೆಯರಿಗೆ ಧನ್ಯಜನನೀ ಪುರಸ್ಕಾರ ನೀಡಿ ಗೌರವಿಸಲಾಯಿತು.
ಶ್ರೀರಾಮಚಂದ್ರಾಪುರ ಮಠ,ಹೊಸನಗರ
26-03-2026
#ಧನ್ಯಜನನೀ #Dhanyajanani #ರಾಮೋತ್ಸವ



ಕನ್ನಡ
With SriSamsthana retweetledi

ಧರ್ಮಭಾರತೀ: ಮಾರ್ಚ್ 2026 ಸಂಚಿಕೆ
ಪ್ರತಿ ತಿಂಗಳು ಸನಾತನಧರ್ಮದ ಸದ್ವಿಚಾರಗಳನ್ನು ಹಾಗೂ ಶ್ರೀಮಠದ ವಾರ್ತೆಗಳನ್ನು ಹೊತ್ತು ತರುವ ಧರ್ಮಭಾರತೀ ವಿದ್ಯುನ್ಮಾನ ಪತ್ರಿಕೆಯ (e-magazine) ಮಾರ್ಚ್ ತಿಂಗಳ ಸಂಚಿಕೆ ಇಲ್ಲಿದೆ:
sribharatiprakashana.org/subscribe/
21-03-2026

ಕನ್ನಡ
With SriSamsthana retweetledi
With SriSamsthana retweetledi

ಗುರು, ಗೋವು, ಶ್ರೀಪೂಜೆ.
Gau Mata during the auspicious time of the sacred worship at Sri Ramachandrapura Matha 🚩
Sanatana Dharma Ki Jai 🙏
#SriRamachandrapuraMatha #RaghaveshwaraBharatiSwamiji #SanatanaDharma #RaghaveshwaraBharati #SaveGauMata #Hinduism
@SriSamsthana @WithSriSri
Eesti
With SriSamsthana retweetledi
With SriSamsthana retweetledi

A true milestone strengthening the global movement for peace, harmony and spirituality!
Padmashri Sadguru Brahmeshanand Acharya Swamiji @Sadgurudev_Goa has been honoured at the British Parliament, House of Commons, with the "World Book of Records – Certificate of Excellence".
A proud and profound moment celebrating his unparalleled contributions to #Spirituality, Global #Peace, #Humanity & #Sanatan Culture.

English
With SriSamsthana retweetledi

#ಪಹಲ್ಗಾಮ್ ಹತ್ಯಾಕಾಂಡದ ವರದಿಗಳನ್ನು ಗಮನಿಸಿದಾಗ ಅನ್ನಿಸಿದ್ದು:
ಎಲ್ಲಿಯವರೆಗೆ ಜನಾಂಗವೊಂದು 'ಮತ್ತುಳಿದ ಜನಾಂಗದವರನ್ನು ಕೊಲ್ಲುವುದೇ ಧರ್ಮ' ಎಂದು ತನ್ನ ಸಮುದಾಯದವರಿಗೆ ಎಳವೆಯಿಂದಲೇ ಬೋಧಿಸುತ್ತಿರುತ್ತದೋ,ಅಲ್ಲಿಯವರೆಗೆ ಈ ಭೂಲೋಕದ ನಿವಾಸಿಗಳಿಗೆಲ್ಲರಿಗೂ ಆಪತ್ತು ತಪ್ಪಿದ್ದಲ್ಲ!
#PahalgamTerroristAttack #PahalgamTerrorAttack
ಕನ್ನಡ

ಗೋಸಂರಕ್ಷಣಾ ಕಾರ್ಯಕ್ಕೆ ಜೀವನವನ್ನೇ ಮುಡಿಪಾಗಿಟ್ಟ ಸಂತಶ್ರೇಷ್ಠರ ಅಮೂಲ್ಯ 10 ವರ್ಷಗಳನ್ನು ಅವರ ತೇಜೋವಧೆಗಾಗಿ ಬಳಸಿಕೊಂಡು ಕುತಂತ್ರಿಗಳು ಈಗೆಲ್ಲಿದ್ದಾರೆ?!
#FalseCase #FakeRapecase #HinduSaints
ಕನ್ನಡ

ನ್ಯಾಯಪೀಠವು ಪೂಜ್ಯ ಶ್ರೀರಾಮಚಂದ್ರಾಪುರಮಠದ ಜಗದ್ಗುರುಗಳ ವಿರುದ್ಧದ ಸುಳ್ಳು ಮೊಕದ್ದಮೆಯನ್ನು ರದ್ದು ಮಾಡುವ ಮೂಲಕ ನ್ಯಾಯ ಗೆದ್ದಿದೆ... ಧರ್ಮ ಗೆದ್ದಿದೆ... ಸತ್ಯ ಗೆದ್ದಿದೆ...
#FalseCase #FakeRapecase #HinduSaints
(2/2)
ಕನ್ನಡ

When will the misuse of law made for women safety come to an end?!!
Who will punish the ones who put false cases??
#FalseRapecase #FakeCases #HinduSaints #Raghaveshwara #bharathi #swamiji
(2/2)
English

Why is it called 'Kumbha' Mela?
'कुंभ' मेल क्यों कहते है?
#MahaKumbh2025 #Shankaracharya

गोकर्ण शंकराचार्य जी से प्रयाग गंगा माता की विशेष पूजा 🙏✨
Gokarna Shankaracharya Ji performing special Pooja to Maa Ganga 🙏✨
ಪ್ರಯಾಗದ ಗಂಗೆಗೆ ಗೋಕರ್ಣದ ಶಂಕರಾಚಾರ್ಯರಿಂದ ವಿಶೇಷ ಪೂಜೆ 🙏🏻✨
#Mahakumbh

Divine confluence of Jagadguru Shankaracharya Sri Sri Raghaveshwara Bharati Mahaswamiji of SriSamsthana Gokarna Sri Ramachandrapura Matha and Chitrakoota Tulsipeethadhishwar Jagadguru Ramanandacharya Swami Sri Ramabhadracharya at Tirtharaj Prayagraj 🙏✨
#Mahakumbh




हिन्दी

Punya Snana performed by Gokarna Mandalacharya Jagadguru Shankaracharya SriSri Raghaveshwara Bharati Mahaswamiji in Prayagraj Mahakumbh Mela 🙏✨
#MahaKumbh2025 #Shankaracharya


हिन्दी













