Dr Puneeth Rajkumar FC

447 posts

Dr Puneeth Rajkumar FC

Dr Puneeth Rajkumar FC

@Yuva_trends

Bengaluru South, India Katılım Mayıs 2023
37 Takip Edilen791 Takipçiler
Dr Puneeth Rajkumar FC
Dr Puneeth Rajkumar FC@Yuva_trends·
ಅಪ್ಪು ಅವರ ಹುಟ್ಟುಹಬ್ಬದ ಪ್ರಯುಕ್ತ ಅವರ ಪುಣ್ಯಭೂಮಿಯಲ್ಲಿ @Anandappu144 ಅಣ್ಣ ಅವರಿಂದ ದಸರಾ ರೀತಿಯ ಲೈಟ್ ಗಳನ್ನು ಹಾಕಿಸಲಾಗಿದೆ #HappyBirthdayAppuBoss
ಕನ್ನಡ
0
18
118
1.4K
Dr Puneeth Rajkumar FC
Dr Puneeth Rajkumar FC@Yuva_trends·
ಕೆಲವರಿಗೆ ಸಾವಿರಾರು ಫ್ಯಾನ್ಸ್ ಇರಬಹುದು, ಆದ್ರೆ ಲಕ್ಷಾಂತರ ಹೃದಯಗಳನ್ನ ಗೆದ್ದಿರೋದು ನಮ್ಮ ರಾಜಕುಮಾರ ಮಾತ್ರ.. Appu is not just a name; it is an emotion for Kannadigas! #DrPuneethRajkumar Boss 🔥🔥
Dr Puneeth Rajkumar FC tweet mediaDr Puneeth Rajkumar FC tweet media
0
54
191
2.3K
Dr Puneeth Rajkumar FC
Dr Puneeth Rajkumar FC@Yuva_trends·
ತನ್ನ ಒಡೆತನದ ಚಿತ್ರಮಂದಿರಗಳಲ್ಲಿ ಪರಭಾಷಾ ಚಿತ್ರಗಳಿಗೆ 500,700 ರೂ ಟಿಕೆಟ್ ಹಣ ನಿಗದಿ ಮಾಡಿ ಅವರಿಗೆ ಹಣ ಮಾಡಿಕೊಡುವ ನಮ್ಮ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರು ಅದೇ ನಮ್ಮ #KantaraChapter1 ಸಿನಿಮಾಗೆ 200 ರೂ ನಿಗದಿ ಮಾಡುವಂತೆ ಅರ್ಜಿ ನೀಡುವ ಇವರಿಗೆ ವಾಣಿಜ್ಯ ಮಂಡಳಿ ಅಧ್ಯಕ್ಷರಾಗಲು ಯಾವ ನೈತಿಕತೆ ಇದೆ????
Dr Puneeth Rajkumar FC tweet media
ಕನ್ನಡ
0
0
5
276
Dr Puneeth Rajkumar FC
Dr Puneeth Rajkumar FC@Yuva_trends·
ಅಪ್ಪು ಬಾಸ್ ಅವರ ಪ್ರೀತಿಯ ಅತ್ತೆ ಹಾಗೂ ಅಣ್ಣಾವ್ರ ಮುದ್ದಿನ ಸಹೋದರಿ ನಾಗಮ್ಮ ನವರು ಇಂದು ತಮ್ಮ 92ನೇ ವಯಸ್ಸಿನಲ್ಲಿ ವಯೋಸಹಜ ಕಾಯಿಲೆಯಿಂದ ದೈವಾಧೀನರಾಗಿದ್ದಾರೆ #Nagamma #DrRajkumar #DrPuneethRajkumar
Dr Puneeth Rajkumar FC tweet media
ಕನ್ನಡ
0
8
70
1.1K
Dr Puneeth Rajkumar FC
Dr Puneeth Rajkumar FC@Yuva_trends·
ಆ ಸಭೆಯಲ್ಲಿ ಅವರು ಇದ್ದರೆ ಬೈದು ಬರುತ್ತಿದ್ದರು,ಇವರು ಇದ್ದಿದ್ದರೆ ಕಮಲ್ ಗೆ ಹೊಡೆದು ಬರುತ್ತಿದ್ದರು ಅಂತ ಬಿಲ್ಡಪ್ ಹಾಕೋಳೋ ಬೆವರ್ಸಿಗಳಿಂದ ಹಾಗೂ ಕದ್ದು ಮುಚ್ಚಿ ಪರಭಾಷಾ ಸಿನಿಮಾ ನೋಡುವ ಬೆರಕೆಗಳಿಂದ ಕನ್ನಡಾಭಿಮಾನ ಕಲಿಯುವ ಅಗತ್ಯ ನಮಗಿಲ್ಲ.. ಕನ್ನಡಕ್ಕೆ ಶಿವಣ್ಣ ಅವರ ಕೊಡುಗೆ ಏನು ಅಂತ ನಮಗೆ ಗೊತ್ತು #WeStandWithShivanna
Dr Puneeth Rajkumar FC tweet media
ಕನ್ನಡ
34
37
158
10.9K
Dr Puneeth Rajkumar FC
Dr Puneeth Rajkumar FC@Yuva_trends·
ಕರ್ನಾಟಕದ ಸಾಂಸ್ಕೃತಿಕ ರಾಯಭಾರಿ #DrRajkumar ಅಣ್ಣಾವ್ರಿಗೆ ಹುಟ್ಟುಹಬ್ಬದ ಶುಭಾಶಯಗಳು
Dr Puneeth Rajkumar FC tweet media
ಕನ್ನಡ
1
30
162
1.3K
Santhosh Ananddram
Santhosh Ananddram@SanthoshAnand15·
Thank you for all the love & support ❤️ Thanks to My Team #Yuva #1yearForYuva
Hombale Films@hombalefilms

Celebrating 1 year of #YUVA 💥⚡️ A POWER-packed journey of emotions and action. Thank you for embracing @yuva_rajkumar’s debut and @SanthoshAnand15’s vision with open hearts. Grateful for all the love you’ve showered! @VKiragandur @gowda_sapthami @AJANEESHB #VishwasKashyap @DopShreesha #AshikKusugolli #Arjun @yogigraj @AzizNakash @aanandaaudio @YuvaTheFilm

English
22
66
446
6.1K
Dr Puneeth Rajkumar FC
Dr Puneeth Rajkumar FC@Yuva_trends·
ಕನಕನಪಾಳ್ಯ ಗ್ರಾಮದಲ್ಲಿ ಕಸ್ತೂರಿ ಕನ್ನಡ ಯುವಕರ ಸಂಘದ ವತಿಯಿಂದ ರಘು ಹಾಗೂ ಸ್ನೇಹಿತರು ಊರಿನ ಗ್ರಾಮಸ್ಥರ ಜೊತೆಗೂಡಿ ಅಪ್ಪು ಅವರ 50ನೇ ಹುಟ್ಟು ಹಬ್ಬವನ್ನು ಊರಹಬ್ಬದಂತೆ ಆಚರಿಸಲಾಯಿತು #HappyBirthdayPowerstar
ಕನ್ನಡ
2
54
228
1.6K
Dr Puneeth Rajkumar FC
Dr Puneeth Rajkumar FC@Yuva_trends·
ಅಪ್ಪು ಕಟೌಟ್ ಗೆ ಒಂದು ಟನ್ ತೂಕದ ಬೃಹತ್ ಹೂವಿನ ಹಾರ #AppuReRelease
ಕನ್ನಡ
0
45
151
1.1K
Dr Puneeth Rajkumar FC
Dr Puneeth Rajkumar FC@Yuva_trends·
ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಒಂದು ಕಟೌಟ್ ಗೆ ಇಷ್ಟು ದೊಡ್ಡದಾದ ಹಾರ ಹಾಕಿರುವುದು ಇದೇ ಮೊದಲು ಹಾರದ ತೂಕವೇ ಒಂದು ಟನ್ ಗಿಂತ ಅಧಿಕ #AppuReRelease
ಕನ್ನಡ
8
201
1K
13.5K