ZETWERK retweetledi

Met with Mr. Rahul Sharma, Founder of Zetwerk
We had a productive discussion on Karnataka’s growing manufacturing ecosystem and explored opportunities to further strengthen large-scale, technology-driven manufacturing in the state.
Zetwerk recently inaugurated its manufacturing facility in Bengaluru, further strengthening Karnataka’s manufacturing scale, particularly in high-complexity electronics for defence, aerospace and IT hardware.
Zetwerk ಸಂಸ್ಥಾಪಕರಾದ ಶ್ರೀ ರಾಹುಲ್ ಶರ್ಮಾ ಅವರು ಇಂದು ನನ್ನನ್ನು ಭೇಟಿಯಾಗಿ ಮಾತುಕತೆ ನಡೆಸಿದರು.
ಕರ್ನಾಟಕದಲ್ಲಿ ವೇಗವಾಗಿ ಬೆಳೆಯುತ್ತಿರುವ ಉತ್ಪಾದನಾ ಪರಿಸರ ವ್ಯವಸ್ಥೆ (Manufacturing Ecosystem) ಕುರಿತು ಫಲಪ್ರದ ಚರ್ಚೆ ನಡೆಸಿ, ದೊಡ್ಡ ಮಟ್ಟದ ತಂತ್ರಜ್ಞಾನ ಆಧಾರಿತ ಉತ್ಪಾದನೆಯನ್ನು ಮತ್ತಷ್ಟು ಬಲಪಡಿಸುವ ಅವಕಾಶಗಳ ಬಗ್ಗೆ ವಿಚಾರ ವಿನಿಮಯ ಮಾಡಿಕೊಳ್ಳಲಾಯಿತು.
ಇತ್ತೀಚೆಗೆ Zetwerk ಸಂಸ್ಥೆ ಬೆಂಗಳೂರಿನಲ್ಲಿ ತನ್ನ ಉತ್ಪಾದನಾ ಘಟಕವನ್ನು ಆರಂಭಿಸಿದ್ದು, ವಿಶೇಷವಾಗಿ ರಕ್ಷಣಾ, ಏರೋಸ್ಪೇಸ್ ಹಾಗೂ ಐಟಿ ಹಾರ್ಡ್ವೇರ್ ಕ್ಷೇತ್ರಗಳ ಉನ್ನತ ಸಂಕೀರ್ಣ ಎಲೆಕ್ಟ್ರಾನಿಕ್ಸ್ ಉತ್ಪಾದನೆಯಲ್ಲಿ ಕರ್ನಾಟಕದ ಸಾಮರ್ಥ್ಯವನ್ನು ಮತ್ತಷ್ಟು ಬಲಪಡಿಸಿದೆ.
@zetwerk

English
























