Bidar Zilla Panchayat

4K posts

Bidar Zilla Panchayat banner
Bidar Zilla Panchayat

Bidar Zilla Panchayat

@ZPBidar

Official Page of Bidar Zilla Panchayat-Government of Karnataka

Bidar, India Katılım Aralık 2020
76 Takip Edilen2.8K Takipçiler
Bidar Zilla Panchayat
ಬೀದರ ಜಿಲ್ಲೆಯ ಗ್ರಾಪಂಗಳಿಂದ 15 ಕೋಟಿ ತೆರಿಗೆ ಸಂಗ್ರಹ.
Bidar Zilla Panchayat tweet media
ಕನ್ನಡ
0
0
2
32
Bidar Zilla Panchayat
Bidar Zilla Panchayat@ZPBidar·
ನೀರಿನ ಸಮಸ್ಯೆ ಆಗದಂತೆ ಎಚ್ಚರಿಕೆ ವಹಿಸಿ: EO ಲಕ್ಷ್ಮೀ ಮೇಡಂ.
Bidar Zilla Panchayat tweet mediaBidar Zilla Panchayat tweet media
ಕನ್ನಡ
0
0
1
61
Bidar Zilla Panchayat
Bidar Zilla Panchayat@ZPBidar·
ಇಂದು ನಡೆಯಲಿರುವ ಎಸ್ .ಎಸ್. ಎಲ್. ಸಿ. ಪರೀಕ್ಷೆ ಬರೆಯುತ್ತಿರುವ ಮಕ್ಕಳಿಗೆ ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಂದ ಶುಭ ಸಂದೇಶ
Bidar Zilla Panchayat tweet media
ಕನ್ನಡ
0
0
1
81
Bidar Zilla Panchayat retweetledi
CEO ZP BIDAR
CEO ZP BIDAR@ceozpbidar·
ದಿನಾಂಕ - 27.02.2026 ರಂದು ಜಿಲ್ಲಾ ಪಂಚಾಯತ್ ಕಛೇರಿ ಸಭಾಂಗಣದಲ್ಲಿ, ಕೆ ಕೆ ಆರ್ ಡಿ ಬಿ ( KKRDB ) ಮಂಡಳಿಯ ಯೋಜನೆಯ ಕುರಿತು ವಿವಿಧ ಅನುಷ್ಠಾನ ಅಧಿಕಾರಿಗಳಿಗೆ ಪ್ರಗತಿ ಪರಿಶೀಲನಾ ಸಭೆ ಕೈಗೊಳ್ಳಲಾಯಿತು.@SagarKhandre12 @eshwar_khandre
CEO ZP BIDAR tweet mediaCEO ZP BIDAR tweet mediaCEO ZP BIDAR tweet mediaCEO ZP BIDAR tweet media
ಕನ್ನಡ
0
2
1
105
Bidar Zilla Panchayat retweetledi
CEO ZP BIDAR
CEO ZP BIDAR@ceozpbidar·
ದಿನಾಂಕ - 26.02.2026 ರಂದು ದೆಹಲಿಯ ಗಣಿ ಸಚಿವಾಲಯದ ಜಂಟಿ ನಿರ್ದೇಶಕರೊಂದಿಗೆ ಬೀದರ ತಾಲೂಕಿನ ಯದಲಾಪುರ ಗ್ರಾಮದ ಪಿ ಎಂ ಶ್ರೀ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಹಾಗೂ ಬೀದರ ನಗರದ ಕೇಂದ್ರೀಯ ವಿದ್ಯಾಲಯಕ್ಕೆ ಭೇಟಿ ನೀಡಿ, ವಿದ್ಯಾರ್ಥಿಗಳೊಂದಿಗೆ ಚರ್ಚಿಸಿ ಮೂಲಭೂತ ಸೌಕರ್ಯಗಳ ಕುರಿತು ಚರ್ಚಿಸಲಾಯಿತು. @eshwar_khandre @SagarKhandre12
CEO ZP BIDAR tweet mediaCEO ZP BIDAR tweet mediaCEO ZP BIDAR tweet mediaCEO ZP BIDAR tweet media
ಕನ್ನಡ
0
1
2
78
Bidar Zilla Panchayat retweetledi
CEO ZP BIDAR
CEO ZP BIDAR@ceozpbidar·
ದಿ- 25.02.2026 ರಂದು ದೆಹಲಿಯ ಗಣಿ ಸಚಿವಾಲಯದ ಜಂಟಿ ನಿರ್ದೇಶಕರೊಂದಿಗೆ ಬಸವಕಲ್ಯಾಣ ತಾಲೂಕಿನ ನಾರಾಯಣಪುರ ವ್ಯಾಪ್ತಿಯ ನವೋದಯ ವಿದ್ಯಾಲಯ ಹಾಗೂ ಮುಡುಬಿ ಗ್ರಾಮದ ಪಿ ಎಂ ಶ್ರೀ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ, ಮಕ್ಕಳೊಂದಿಗೆ ವಿದ್ಯಾಭ್ಯಾಸದ ಕುರಿತು ಚರ್ಚಿಸಿ, ಮೂಲಭೂತ ಸೌಕರ್ಯಗಳ ಪರಿಶೀಲನೆ ಮಾಡಲಾಯಿತು. @eshwar_khandre
CEO ZP BIDAR tweet mediaCEO ZP BIDAR tweet mediaCEO ZP BIDAR tweet mediaCEO ZP BIDAR tweet media
ಕನ್ನಡ
0
1
0
57
Bidar Zilla Panchayat retweetledi
CEO ZP BIDAR
CEO ZP BIDAR@ceozpbidar·
ದಿ - 26.02.26 ರಂದು ಜಿಲ್ಲಾ ಪಂಚಾಯತ ಕಚೇರಿ ಸಭಾಂಗಣದಲ್ಲಿ, ಜಿಲ್ಲಾ ಹಾಗೂ ತಾಲೂಕು ಮಟ್ಟದ ಸಮಾಜ ಕಲ್ಯಾಣ ಅಧಿಕಾರಿಗಳಿಗೆ, ಇಲಾಖೆ ಅನುದಾನ ಖರ್ಚು ವೆಚ್ಚ, ವಸತಿ ನಿಲಯಗಳ ಭದ್ರತೆ, ವಸತಿ ನಿಲಯಗಳಲ್ಲಿ ನೀಡುತ್ತಿರುವ ಆಹಾರ ಗುಣಮಟ್ಟ ಹಾಗೂ ಇತರೆ ವಿಷಯಗಳ ಕುರಿತು ಪ್ರಗತಿ ಪರಿಶೀಲನ ಸಭೆ ಕೈಗೊಳ್ಳಲಾಯಿತು. @SagarKhandre12 @eshwar_khandre
CEO ZP BIDAR tweet media
ಕನ್ನಡ
0
1
2
57
Bidar Zilla Panchayat retweetledi
CEO ZP BIDAR
CEO ZP BIDAR@ceozpbidar·
ದಿನಾಂಕ - 16.02.2026 ರಂದು ಬೀದರ ಜಿಲ್ಲಾ ಪಂಚಾಯತ ಕಚೇರಿ ಸಭಾಂಗಣದಲ್ಲಿ, ಮಾನ್ಯ ಸಂಸದರ ಅಧ್ಯಕ್ಷತೆಯಲ್ಲಿ ಜರುಗಿದ ಕೇಂದ್ರ ಪುರಸ್ಕೃತ ಯೋಜನೆಗಳ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ( ದಿಶಾ ) ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಲಾಯಿತು. @eshwar_khandre @SagarKhandre12
CEO ZP BIDAR tweet mediaCEO ZP BIDAR tweet mediaCEO ZP BIDAR tweet mediaCEO ZP BIDAR tweet media
ಕನ್ನಡ
0
1
2
49
Bidar Zilla Panchayat retweetledi
CEO ZP BIDAR
CEO ZP BIDAR@ceozpbidar·
ದಿನಾಂಕ - 16.02.2026 ರಂದು ಬೀದರ ಜಿಲ್ಲಾ ಪಂಚಾಯತ ಕಚೇರಿ ಸಭಾಂಗಣದಲ್ಲಿ, ಮಾನ್ಯ ಸಂಸದರ ಸಮುಖದಲ್ಲಿ, ಸಮಗ್ರ ಕೃಷಿ ಸಮೂಹಗಳ ಯೋಜನೆಯ ಫಲಾನುಭವಿಗಳಿಗೆ ಚೆಕ್ ವಿತರಣೆ ಹಾಗೂ " ನಮ್ಮ ನರೇಗಾ " ಶೀರ್ಷಿಕೆಯ ಕಾಫಿ ಟೇಬಲ್ ಬುಕ್ ಬಿಡುಗಡೆಗೊಳಿಸಲಾಯಿತು. @eshwar_khandre @SagarKhandre12
CEO ZP BIDAR tweet mediaCEO ZP BIDAR tweet mediaCEO ZP BIDAR tweet media
ಕನ್ನಡ
0
1
2
36
Bidar Zilla Panchayat retweetledi
CEO ZP BIDAR
CEO ZP BIDAR@ceozpbidar·
ದಿನಾಂಕ - 18.02.2026 ರಂದು ಬೀದರ ತಾಲೂಕಿನ ಕಾಡವಾದ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಿರ್ಜಾಪುರ ಗ್ರಾಮಕ್ಕೆ ಭೇಟಿ ನೀಡಿ, ಕಾಲುವೆ ಕಂದಕ ವೀಕ್ಷಣೆ ಮಾಡಿ ಪರಿಶೀಲನೆ ಮಾಡಲಾಯಿತು. ಸಾರ್ವಜನಿಕರ ಸುರಕ್ಷತೆ ಬಗ್ಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಯಿತು.@eshwar_khandre @SagarKhandre12
CEO ZP BIDAR tweet mediaCEO ZP BIDAR tweet mediaCEO ZP BIDAR tweet media
ಕನ್ನಡ
0
1
1
29
Bidar Zilla Panchayat retweetledi
CEO ZP BIDAR
CEO ZP BIDAR@ceozpbidar·
ದಿನಾಂಕ - 18.02.2026 ರಂದು ಬೀದರ ತಾಲೂಕಿನ ಶ್ರೀಮಂಡಲ ಗ್ರಾಮ ಪಂಚಾಯತಿಗೆ ಭೇಟಿ ನೀಡಿ, ಜೆ ಜೆ ಎಂ ಕಾಮಗಾರಿಗಳನ್ನು ವೀಕ್ಷಣೆ ಮಾಡಿ ಪರಿಶೀಲನೆ ಮಾಡಲಾಯಿತು.@SagarKhandre12 @eshwar_khandre
CEO ZP BIDAR tweet mediaCEO ZP BIDAR tweet mediaCEO ZP BIDAR tweet mediaCEO ZP BIDAR tweet media
ಕನ್ನಡ
0
2
1
38
Bidar Zilla Panchayat retweetledi
CEO ZP BIDAR
CEO ZP BIDAR@ceozpbidar·
ದಿ - 18.02.2026 ರಂದು ಬೀದರ ನಗರದ ಆಕ್ಸ್ಫರ್ಡ್ ಶಾಲೆಯಲ್ಲಿ ಹಮ್ಮಿಕೊಂಡ, ಪ್ರಧಾನ ಮಂತ್ರಿ ಪೋಷಣ ಶಕ್ತಿ ನಿರ್ಮಾಣ ( ಮಧ್ಯಾಹ್ನ ಉಪಹಾರ ಯೋಜನೆ ) ಅಡಿಯಲ್ಲಿ ಸರ್ಕಾರಿ ಅನುದಾನಿತ ಪ್ರಾಥಮಿಕ ಹಾಗೂ ಪ್ರೌಢಶಾಲೆ ಅಡುಗೆಯವರು ಮತ್ತು ಸಹಾಯಕ ಅಡುಗೆಯವರ ಒಂದು ದಿನದ ತರಬೇತಿ ಶಿಬಿರಕ್ಕೆ ಚಾಲನೆ ನೀಡಲಾಯಿತು. @SagarKhandre12 @eshwar_khandre
CEO ZP BIDAR tweet mediaCEO ZP BIDAR tweet mediaCEO ZP BIDAR tweet mediaCEO ZP BIDAR tweet media
ಕನ್ನಡ
0
1
0
37
Bidar Zilla Panchayat retweetledi
CEO ZP BIDAR
CEO ZP BIDAR@ceozpbidar·
ದಿ- 19.02.2026 ರಂದು ಮಾನ್ಯ ಸಚಿವರೊಂದಿಗೆ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೀದರ ಇವರ ಸಂಯುಕ್ತಾಶ್ರಯದಲ್ಲಿ ನಗರದ ಪೂಜ್ಯ ಡಾ. ಚನ್ನಬಸವ ಪಟ್ಟದೇವರ ರಂಗಮಂದಿರದಲ್ಲಿ ಆಯೋಜಿಸಿದ, ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲಾಯಿತು. @eshwar_khandre
CEO ZP BIDAR tweet mediaCEO ZP BIDAR tweet mediaCEO ZP BIDAR tweet media
ಕನ್ನಡ
0
1
0
44
Bidar Zilla Panchayat retweetledi
CEO ZP BIDAR
CEO ZP BIDAR@ceozpbidar·
ದಿನಾಂಕ - 19.02.2026 ರಂದು ಬೀದರ ಜಿಲ್ಲಾ ಪಂಚಾಯತ ಕಚೇರಿ ಸಭಾಂಗಣದಲ್ಲಿ, ಡಿ ಡಿ ಯು - ಜಿ ಕೆ ವೈ ಯೋಜನೆಯಡಿ ಹಮ್ಮಿಕೊಂಡ " ಬೃಹತ್ ಉದ್ಯೋಗ ಮೇಳ - 2026 ರ ಜಿಲ್ಲಾ ಮಟ್ಟದ ಪೂರ್ವಭಾವಿ ಸಭೆ ಕೈಗೊಳ್ಳಲಾಯಿತು. @SagarKhandre12 @eshwar_khandre
CEO ZP BIDAR tweet mediaCEO ZP BIDAR tweet mediaCEO ZP BIDAR tweet media
ಕನ್ನಡ
0
1
0
27
Bidar Zilla Panchayat retweetledi
CEO ZP BIDAR
CEO ZP BIDAR@ceozpbidar·
ದಿನಾಂಕ - 20.02.2026 ರಂದು ಬೀದರ ಸರ್ಕಾರಿ ಅಲ್ಪಸಂಖ್ಯಾತರ ಮುರಾರ್ಜಿ ದೇಸಾಯಿ ಬಾಲಕಿಯರ ಪದವಿ ಪೂರ್ವ ವಸತಿ ಕಾಲೇಜು ಮತ್ತು ಸರ್ಕಾರಿ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯಕ್ಕೆ ಭೇಟಿ ನೀಡಿ, ವಿದ್ಯಾರ್ಥಿಗಳೊಂದಿಗೆ ಚರ್ಚಿಸಿ ಮೂಲಭೂತ ಸೌಕರ್ಯಗಳ ಕುರಿತು ಪರಿಶೀಲನೆ ಮಾಡಲಾಯಿತು.@SagarKhandre12 @eshwar_khandre
CEO ZP BIDAR tweet mediaCEO ZP BIDAR tweet mediaCEO ZP BIDAR tweet mediaCEO ZP BIDAR tweet media
ಕನ್ನಡ
0
1
0
33
Bidar Zilla Panchayat retweetledi
CEO ZP BIDAR
CEO ZP BIDAR@ceozpbidar·
ದಿನಾಂಕ - 20.02.2026 ರಂದು ಬೀದರ ನಗರದ ಕುಂಬರವಾಡ ಹತ್ತಿರದ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ, ಮೂಲಭೂತ ಸೌಕರ್ಯಗಳ ಕುರಿತು ಪರಿಶೀಲನೆ ಮಾಡಲಾಯಿತು. @SagarKhandre12 @eshwar_khandre
CEO ZP BIDAR tweet mediaCEO ZP BIDAR tweet mediaCEO ZP BIDAR tweet mediaCEO ZP BIDAR tweet media
ಕನ್ನಡ
0
1
1
35
Bidar Zilla Panchayat retweetledi
CEO ZP BIDAR
CEO ZP BIDAR@ceozpbidar·
ದಿನಾಂಕ - 20.02.2026 ರಂದು KKRDB ಯೋಜನೆ ಅಡಿ ನಿರ್ಮಾಣಗೊಳ್ಳುತ್ತಿರುವ, ಬಾಲಕಿಯರ ವಸತಿ ನಿಲಯ, ಮೀಟಿಂಗ್ ಹಾಲ್, ಗ್ರಂಥಾಲಯ ಕಟ್ಟಡ, ಪೋಸ್ಟ್ ಮೆಟ್ರಿಕ್ ಬಾಲಕರ ವಸತಿ ನಿಲಯ, ಸಿಸಿ ರಸ್ತೆ ಹಾಗೂ ಡ್ರೈನ್ ಕಾಮಗಾರಿಗಳ ಸ್ಥಳಕ್ಕೆ ಭೇಟಿ ನೀಡಿ, ಕಾಮಗಾರಿಗಳನ್ನು ಪರಿಶೀಲಿಸಿ ತಪಾಸಣೆ ಮಾಡಲಾಯಿತು. @SagarKhandre12 @eshwar_khandre
CEO ZP BIDAR tweet mediaCEO ZP BIDAR tweet mediaCEO ZP BIDAR tweet mediaCEO ZP BIDAR tweet media
ಕನ್ನಡ
0
1
0
53