Belagavi Zilla Panchayat

1.8K posts

Belagavi Zilla Panchayat banner
Belagavi Zilla Panchayat

Belagavi Zilla Panchayat

@ZP_Belagavi

Katılım Aralık 2020
161 Takip Edilen2.3K Takipçiler
Belagavi Zilla Panchayat retweetledi
Rural Drinking Water & Sanitation Department, GoK
ಗ್ರಾಮಗಳಲ್ಲಿ ಸಚ್ಛತೆ ಮತ್ತು ನೈರ್ಮಲ್ಯ ವಿಷಯದಲ್ಲಿ ನಿರಂತರ ಅರಿವು ಮೂಡಿಸಲಾಗುತ್ತದೆ. ಈ ಕೆಲಸಕ್ಕೆ ಶಾಸಕಾಂಗ ಹಾಗೂ ನ್ಯಾಯಾಂಗ ವ್ಯವಸ್ಥೆ ಪ್ರತಿನಿಧಿಗಳು ಧುಮುಕಿದಾಗ, ಪರಿಣಾಮಕಾರಿ ಫಲಿತಾಂಶ ಸಾಧ್ಯ. ಇದಕ್ಕೆ ಸ್ಪಷ್ಟ ನಿದರ್ಶನ ರಾಜ್ಯದಲ್ಲಿ ಸಿಗುತ್ತಿರುವುದು ಸಂತಸದಾಯಕ. #karnataka #rdwsd
Rural Drinking Water & Sanitation Department, GoK tweet mediaRural Drinking Water & Sanitation Department, GoK tweet media
ಕನ್ನಡ
1
4
7
196
Belagavi Zilla Panchayat
Belagavi Zilla Panchayat@ZP_Belagavi·
ಜಿಲ್ಲಾಡಳಿತದಿಂದ ಡಾ.ಬಿ.ಆರ್. ಅಂಬೇಡ್ಕರ್ ರವರ ಜಯಂತಿ ಅದ್ದೂರಿ ಆಚರಣೆ ಬೆಳಗಾವಿ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಮಹಾನಗರ ಪಾಲಿಕೆ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ನಗರದ ಅಂಬೇಡ್ಕರ್ ಉದ್ಯಾನವನದಲ್ಲಿ ಭಾರತರತ್ನ, ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ರವರ 135ನೇ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲಾಯಿತು. @rdprgok
Belagavi Zilla Panchayat tweet mediaBelagavi Zilla Panchayat tweet mediaBelagavi Zilla Panchayat tweet mediaBelagavi Zilla Panchayat tweet media
ಕನ್ನಡ
0
3
4
46
Belagavi Zilla Panchayat
Belagavi Zilla Panchayat@ZP_Belagavi·
ಜಿಲ್ಲಾ ಪಂಚಾಯತ ಮುಖ್ಯ ಯೋಜನಾಧಿಕಾರಿಗಳ ನವೀಕರಿಸಿದ ಕೊಠಡಿಯನ್ನು ಮಾನ್ಯ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀ ರಾಹುಲ್ ಶಿಂಧೆ ಅವರು ಶುಕ್ರವಾರ(ಏ.10) ರಂದು ಉದ್ಘಾಟಿಸಿದರು. #Rdpr #Rdwsd #Renovated_room_Inauguration #CEO_ZP_Belagavi
Belagavi Zilla Panchayat tweet mediaBelagavi Zilla Panchayat tweet mediaBelagavi Zilla Panchayat tweet mediaBelagavi Zilla Panchayat tweet media
ಕನ್ನಡ
0
0
2
68
Belagavi Zilla Panchayat
Belagavi Zilla Panchayat@ZP_Belagavi·
ಹುಕ್ಕೇರಿಗೆ ಭೇಟಿ ನೀಡಿದ ಜಿಪಂ ಸಿಇಒ ರಾಹುಲ್ ಶಿಂಧೆ ಸಮರ್ಪಕ ಕುಡಿಯುವ ನೀರು ಪೂರೈಸಲು ಸೂಚನೆ ಬೆಳಗಾವಿ: ಮಾನ್ಯ ಜಿಪಂ ಸಿಇಒ ರಾಹುಲ್ ಶಿಂಧೆ ಅವರು ಹುಕ್ಕೇರಿ ತಾಲೂಕಿನ ಹರಗಾಪೂರ ಹಾಗೂ ಪಾಶ್ಚಾಪೂರ ಗ್ರಾಮಗಳಿಗೆ ಭೇಟಿ ನೀಡಿ, ಕುಡಿಯುವ ನೀರಿನ ಪೂರೈಕೆ ಕುರಿತು ಮಾಹಿತಿ ಪಡೆದರು. @rdpr @rdwsd_gok @rdprgok @DirectorRDWSD
Belagavi Zilla Panchayat tweet mediaBelagavi Zilla Panchayat tweet mediaBelagavi Zilla Panchayat tweet mediaBelagavi Zilla Panchayat tweet media
ಕನ್ನಡ
0
1
1
52
Belagavi Zilla Panchayat retweetledi
RDPR - Government of Karnataka
ಸಾರ್ವಜನಿಕರು ಗ್ರಾಮ ಪಂಚಾಯತಿ ವ್ಯಾಪ್ತಿಯ ತಮ್ಮ ಆಸ್ತಿಗಳ ಸಂಪೂರ್ಣ ತೆರಿಗೆಯನ್ನು ಜೂನ್ 30ರ ಒಳಗೆ ಪಾವತಿಸಿದರೆ ಶೇ 5 ರಷ್ಟು ರಿಯಾಯಿತಿ ಸಿಗಲಿದೆ. ಈ ಕೂಡಲೇ ನಿಮ್ಮ ಆಸ್ತಿ ತೆರಿಗೆ ಪಾವತಿಸಿ, ಉಳಿತಾಯದ ಲಾಭ ಪಡೆಯಿರಿ. ಮನೆಯಲ್ಲೇ ಕುಳಿತು ಬಾಪೂಜಿ ಸೇವಾ ಕೇಂದ್ರದ ವೆಬ್‌ಸೈಟ್ ಅಥವಾ ಯುಪಿಐ ಆಪ್‌ ಮೂಲಕ ತೆರಿಗೆ ಪಾವತಿಸಿ. #RDPR
RDPR - Government of Karnataka tweet media
ಕನ್ನಡ
2
2
22
798
Belagavi Zilla Panchayat
Belagavi Zilla Panchayat@ZP_Belagavi·
“ಕಾಯಕ ಗ್ರಾಮ” ಕಾರ್ಯಕ್ರಮದ ಪ್ರಗತಿ ಪರಿಶೀಲನಾ ಸಭೆ ಬೆಳಗಾವಿ: ಕಾಗವಾಡ ತಾಲೂಕಿನ ಉಗಾರ ಬಿ.ಕೆ. ಗ್ರಾಮ ಪಂಚಾಯತಿ 2025-2026ನೇ ಸಾಲಿನಲ್ಲಿ ಶೇ.100 ರಷ್ಟುಕರ ವಸೂಲಾತಿ ಮಾಡಿದ್ದು,ಗ್ರಾಮದ ಸರ್ವತೋಮುಖ ಅಭಿವೃದ್ಧಿಗಾಗಿ ಈ ಅನುದಾನ ಬಳಕೆಯಾಗಲಿ ಎಂದು ಮಾನ್ಯ ಜಿಪಂ ಸಿಇಒ ಶ್ರೀ ರಾಹುಲ್ ಶಿಂಧೆ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.@rdprgok
Belagavi Zilla Panchayat tweet mediaBelagavi Zilla Panchayat tweet mediaBelagavi Zilla Panchayat tweet mediaBelagavi Zilla Panchayat tweet media
ಕನ್ನಡ
0
0
2
52
Belagavi Zilla Panchayat
Belagavi Zilla Panchayat@ZP_Belagavi·
“ಚೆಸ್‌ ಪಾರ್ಕ” ನಿರ್ಮಾಣ ಕಾಮಗಾರಿ ಪರಿಶೀಲನೆ ಬೆಳಗಾವಿ ಉತ್ತರ ಮತಕ್ಷೇತ್ರದ ಮಾನ್ಯ ಶಾಸಕರಾದ ಶ್ರೀ ಆಸಿಪ್ (ರಾಜು)ಶೇಠ್ ರವರು ಹಾಗೂ ಮಾನ್ಯ ಜಿಪಂ ಸಿಇಒ ಶ್ರೀ ರಾಹುಲ್ ಶಿಂಧೆ ಅವರು ಇಂದು ಬೆಳಗಾವಿ ನಗರದ ಸರದಾರ್ಸ್ ಪ್ರೌಢಶಾಲೆಗೆ ಭೇಟಿ ನೀಡಿ, ಪ್ರಗತಿಯಲ್ಲಿರುವ “ಚೆಸ್ ಪಾರ್ಕ್” ನಿರ್ಮಾಣ ಕಾಮಗಾರಿಯನ್ನು ಪರಿಶೀಲಿಸಿದರು.
Belagavi Zilla Panchayat tweet mediaBelagavi Zilla Panchayat tweet mediaBelagavi Zilla Panchayat tweet mediaBelagavi Zilla Panchayat tweet media
ಕನ್ನಡ
0
0
4
77
Belagavi Zilla Panchayat
Belagavi Zilla Panchayat@ZP_Belagavi·
ಇಂಜಿನಿಯರ್ ಗಳಿಗೆ ತರಬೇತಿ ಕಾರ್ಯಾಗಾರ ಜನರಿಗೆ ಸಮರ್ಪಕ ಕುಡಿಯುವ ನೀರು ಪೂರೈಕೆ ನಮ್ಮ ಜವಾಬ್ದಾರಿ: ರಾಹುಲ್ ಶಿಂಧೆ ಬೆಳಗಾವಿ: ಜೆಜೆಎಮ್ ಕಾಮಗಾರಿಗಳು ಮುಕ್ತಾಯ ಹಂತದಲ್ಲಿದ್ದು,ಗುಣಮಟ್ಟದ ಕಾಮಗಾರಿಗಳನ್ನುಕೈಗೊಂಡು ಜನರಿಗೆ ಸಮರ್ಪಕವಾಗಿ ಕುಡಿಯುವ ನೀರು ಪೂರೈಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಜಿಪಂ ಸಿಇಒ ರಾಹುಲ್ ಶಿಂಧೆ ಹೇಳಿದರು.
Belagavi Zilla Panchayat tweet mediaBelagavi Zilla Panchayat tweet mediaBelagavi Zilla Panchayat tweet mediaBelagavi Zilla Panchayat tweet media
ಕನ್ನಡ
0
0
3
63
Belagavi Zilla Panchayat
Belagavi Zilla Panchayat@ZP_Belagavi·
ಪ್ರಜಾವಾಣಿ ಫೋನ್ ಇನ್ ಕಾರ್ಯಕ್ರಮಕ್ಕೆ ಉತ್ತಮಸ್ಪಂದನೆ ಜಿಲ್ಲೆಯ ಮೂಲೆ-ಮೂಲೆಗಳಿಂದ ಹರಿದ ಬಂದ ಪ್ರಶ್ನೆಗಳು ಎಸ್.ಎಸ್.ಎಲ್‌.ಸಿ. ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ "ಪ್ರಜಾವಾಣಿ ಫೋನ್ ಇನ್" ಕಾರ್ಯಕ್ರಮದ ಛಾಯಾಚಿತ್ರಗಳು ಹಾಗೂ ವರದಿ. #Rdpr #Rdwsd #Phone_in_Program_on_SSLC_annual_examination_preparation #CEO_Zp_Belagavi
Belagavi Zilla Panchayat tweet mediaBelagavi Zilla Panchayat tweet mediaBelagavi Zilla Panchayat tweet mediaBelagavi Zilla Panchayat tweet media
ಕನ್ನಡ
0
1
2
50
Belagavi Zilla Panchayat
Belagavi Zilla Panchayat@ZP_Belagavi·
ಆಶಾ ಕಾರ್ಯಕರ್ತೆಯರ ಕುಂದುಕೊರತೆ ಸಭೆ ಆಶಾ ಕಾರ್ಯಕರ್ತೆಯರ ಸಮಸ್ಯೆಗಳಿಗೆ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಸ್ಪಂದಿಸಿ : ರಾಹುಲ್ ಶಿಂಧೆ ಬೆಳಗಾವಿ(ಮಾರ್ಚ 11) : ಇಲ್ಲಿನ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಆಶಾ ಕಾರ್ಯಕರ್ತೆಯರ ಕುಂದುಕೊರತೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. @rdprgok @rdwsd_gok
Belagavi Zilla Panchayat tweet mediaBelagavi Zilla Panchayat tweet mediaBelagavi Zilla Panchayat tweet mediaBelagavi Zilla Panchayat tweet media
ಕನ್ನಡ
0
0
2
69
Belagavi Zilla Panchayat
Belagavi Zilla Panchayat@ZP_Belagavi·
ವಿಷಯ : ಎಸ್.ಎಸ್.ಎಲ್‌.ಸಿ. ವಾರ್ಷಿಕ ಪರೀಕ್ಷೆಯ ಸಿದ್ಧತೆ ಹಾಗೂ ಇನ್ನಿತರ ವಿಷಯಗಳ ಕುರಿತು ಪ್ರಜಾವಾಣಿ ಫೋನ್-ಇನ್ ಕಾರ್ಯಕ್ರಮ. ಮುಖ್ಯ ಅತಿಥಿಗಳು : ಶ್ರೀ ರಾಹುಲ್ ಶಿಂಧೆ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಜಿಲ್ಲಾ ಪಂಚಾಯತ ಬೆಳಗಾವಿ. ದಿನಾಂಕ : 11-03-2026 ಸಮಯ : ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ @rdprgok
Belagavi Zilla Panchayat tweet media
ಕನ್ನಡ
0
1
3
75
Belagavi Zilla Panchayat retweetledi
Panchayat Raj Commissionerate - Karnataka
ಅಂತಾರಾಷ್ಟ್ರೀಯ ಮಹಿಳಾ ದಿನ ಶಕ್ತಿ, ಸಹನೆ, ಪ್ರೀತಿ ಮತ್ತು ಪ್ರೇರಣೆಯ ಪ್ರತೀಕವಾದ ಎಲ್ಲಾ ಮಹಿಳೆಯರಿಗೂ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಶುಭಾಶಯಗಳು. ಪ್ರತಿ ಮಹಿಳೆಯು ಗೌರವ, ಸಮಾನತೆ ಮತ್ತು ಅವಕಾಶಗಳನ್ನು ಪಡೆಯುವ ಸಮ-ಸಮಾಜವನ್ನು ನಿರ್ಮಿಸೋಣ. ಮಹಿಳೆಯರ ಸಾಧನೆಗಳನ್ನು ಗೌರವಿಸೋಣ. #RDPR #internationalwomensday @PriyankKharge
Panchayat Raj Commissionerate - Karnataka tweet mediaPanchayat Raj Commissionerate - Karnataka tweet mediaPanchayat Raj Commissionerate - Karnataka tweet media
ಕನ್ನಡ
0
8
45
1.2K
Belagavi Zilla Panchayat
Belagavi Zilla Panchayat@ZP_Belagavi·
ಜಿಲ್ಲಾಮಟ್ಟದ ಉದ್ಯೋಗ ಮೇಳಕ್ಕೆ ಚಾಲನೆ 7500ಕ್ಕೂ ಹೆಚ್ಚು ಯುವಕ-ಯುವತಿಯರು ಭಾಗಿ ಬೆಳಗಾವಿ: ಒಬ್ಬರು ಉದ್ಯೋಗ ಪಡೆಯುವುದರಿಂದ ಅವರ ಭವಿಷ್ಯ ಮಾತ್ರ ರೂಪವಾಗುವುದಿಲ್ಲ. ಬದಲಾಗಿ ಇಡೀ ಕುಟುಂಬಕ್ಕೆ ಅನುಕೂಲವಾಗುತ್ತದೆ. ಹೀಗಾಗಿ, ಉದ್ಯೋಗವೆಂಬುದು ಎಲ್ಲರಿಗೂ ಮುಖ್ಯವಾಗಿದೆ ಎಂದು ಮಾನ್ಯ ಶಾಸಕರಾದ ಶ್ರೀ ಆಸಿಪ್ (ರಾಜು) ಶೇಟ್ ಅವರು ಹೇಳಿದರು.
Belagavi Zilla Panchayat tweet mediaBelagavi Zilla Panchayat tweet mediaBelagavi Zilla Panchayat tweet mediaBelagavi Zilla Panchayat tweet media
ಕನ್ನಡ
0
0
1
47
Belagavi Zilla Panchayat retweetledi
Panchayat Raj Commissionerate - Karnataka
ನಿಮ್ಮ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕಸ ಸಂಗ್ರಹಕ್ಕೆ ಸ್ವಚ್ಛವಾಹಿನಿ ಬರುತ್ತಿಲ್ಲವೇ? ಹಾಗಿದ್ದರೆ ನೀವು ಮಾಡಬೇಕಿರುವುದು ಇಷ್ಟೇ. ಪಂಚಮಿತ್ರ ಸಹಾಯವಾಣಿ ಸಂಖ್ಯೆಗೆ ಕರೆ ಅಥವಾ ವಾಟ್ಸಾಪ್‌ ಮೂಲಕ ದೂರು ಸಲ್ಲಿಸಿ.📞 8277506000 ಪಂಚಮಿತ್ರ ಸದಾ ನಿಮ್ಮೊಂದಿಗೆ – ನಿಮ್ಮ ಪ್ರದೇಶದ ಸ್ವಚ್ಛತೆ ನಮ್ಮ ಹೊಣೆ #RDPR #PanchamitraHelpline
Panchayat Raj Commissionerate - Karnataka tweet media
ಕನ್ನಡ
6
10
48
1.4K
Belagavi Zilla Panchayat
Belagavi Zilla Panchayat@ZP_Belagavi·
“ಬೆಳಗಾವಿ ಜಿಲ್ಲಾಮಟ್ಟದ ಉದ್ಯೋಗ ಮೇಳ” ದಿನಾಂಕ: 07-03-2026 ಸ್ಥಳ: ಎಸ್.ಜಿ. ಬಾಳೇಕುಂದ್ರಿ ತಾಂತ್ರೀಕ ಮಹಾವಿದ್ಯಾಲಯ ಜಿಲ್ಲೆಯ ಯುವಕ-ಯುವತಿಯರು ಹೆಚ್ಚಿನ ಸಂಖ್ಯೆಯಲ್ಲಿ ಬನ್ನಿ, ಭಾಗವಹಿಸಿ, ಉದ್ಯೋಗ ಪಡೆಯುವ ಮೂಲಕ ಮೇಳವನ್ನು ಯಶಸ್ವಿಗೊಳಿಸಿ…. #Rdpr #Rdwsd #Nrlm #Job_Fair_2026 #Dc_Belagavi #Zp_Belagavi
ಕನ್ನಡ
0
0
4
92
Belagavi Zilla Panchayat
Belagavi Zilla Panchayat@ZP_Belagavi·
ಸಮರ್ಪಕ ಕುಡಿಯುವ ನೀರಿನ ಪೂರೈಕೆಗೆ ಆದ್ಯತೆ ನೀಡಿ: ರಾಹುಲ್ ಶಿಂಧೆ ಬೆಳಗಾವಿ (ಪೆ.27) : ಇಲ್ಲಿನ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಜಿಲ್ಲಾ ನೀರು ಮತ್ತು ನೈರ್ಮಲ್ಯ ಮಿಷನ್ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. @rdprgok @rdwsd_gok @DirectorRDWSD
Belagavi Zilla Panchayat tweet mediaBelagavi Zilla Panchayat tweet mediaBelagavi Zilla Panchayat tweet media
ಕನ್ನಡ
0
1
2
64
Belagavi Zilla Panchayat
Belagavi Zilla Panchayat@ZP_Belagavi·
ಎಸ್.ಎಸ್.ಎಲ್.ಸಿ. ಪರೀಕ್ಷೆಯನ್ನು ಧೈರ್ಯದಿಂದ ಎದುರಿಸಿ: ರಾಹುಲ್ ಶಿಂಧೆ ಬೆಳಗಾವಿ (ಪೆ. 19) : ಮಾನ್ಯ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀ ರಾಹುಲ್ ಶಿಂಧೆ ಅವರು ಇಂದು ಹುಕ್ಕೇರಿ ತಾಲೂಕಿನ ನಾಗನೂರ ಕೆ.ಡಿ.ಗ್ರಾಮದ ಸರ್ಕಾರಿ ಪ್ರೌಢ ಶಾಲೆಗೆ ಭೇಟಿ ನೀಡಿ, ಎಸ್.ಎಸ್.ಎಲ್.ಸಿ. ಮಕ್ಕಳೊಂದಿಗೆ ಸಂವಾದ ನಡೆಸಿದರು.
Belagavi Zilla Panchayat tweet mediaBelagavi Zilla Panchayat tweet mediaBelagavi Zilla Panchayat tweet mediaBelagavi Zilla Panchayat tweet media
ಕನ್ನಡ
0
0
3
84
Belagavi Zilla Panchayat
Belagavi Zilla Panchayat@ZP_Belagavi·
ಬೆಳಗಾವಿ(ಪೆ17) : ಜಿಲ್ಲಾಡಳಿತ,ಜಿಲ್ಲಾ ಪಂಚಾಯತ,ಗೃಹ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಯೋಗದಲ್ಲಿ ಬೆಳಗಾವಿ ನಗರದ ಚನ್ನಮ್ಮ ವೃತ್ತದಲ್ಲಿ ಇಂದು ಹಮ್ಮಿಕೊಂಡಿದ್ದ"ಅಕ್ಕ ಪಡೆ"ಚಾಲನಾ ಕಾರ್ಯಕ್ರಮಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸನ್ಮಾನ್ಯ ಸಚಿವರಾದ ಶ್ರೀಮತಿ ಲಕ್ಷ್ಮೀ ಹೆಬ್ಬಾಳಕರ್ ರವರು ಚಾಲನೆ ನೀಡಿದರು.
Belagavi Zilla Panchayat tweet mediaBelagavi Zilla Panchayat tweet mediaBelagavi Zilla Panchayat tweet mediaBelagavi Zilla Panchayat tweet media
ಕನ್ನಡ
0
0
3
72