Koppal Zilla Panchayat
2.1K posts


ಯಲಬುರ್ಗಾ ತಾಲೂಕಿನ ಮುರಡಿ ಗ್ರಾ.ಪಂ.ಗೆ CEO ಜಿ.ಪಂ ಕೊಪ್ಪಳ ರವರು ಭೇಟಿ.
ಮುರಡಿ ಗ್ರಾ.ಪಂ.ಯಲ್ಲಿ ಅನುಷ್ಠಾನಗೊಂಡ FSTP ಮತ್ತು ಕಸ ವಿಲೇವಾರಿ ಘಟಕ ಕಾಮಗಾರಿಗಳು & ಗ್ರಾಮೀಣಾಭಿವೃದ್ಧಿ ಯೋಜನೆಗಳನ್ನು CEO ರವರು ಭೇಟಿ ನೀಡಿ ಸರಿಯಾದ ನಿರ್ವಹಣೆಗಳ ಕುರಿತು ಪರಿಶೀಲಿಸಿದರು.
@CommrPR
@rdwsd_gok




ಕನ್ನಡ
Koppal Zilla Panchayat retweetledi

ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಮಹಾ ರಥೋತ್ಸವ ವೇಳೆ ನರೇಗಾ ಯೋಜನೆಯಡಿ ಜಿಲ್ಲೆಯ ಗ್ರಾಮ ಪಂಚಾಯತಿಗಳಲ್ಲಿ ಅನುಷ್ಠಾನಗೊಳಿಸಿದ ಜಲ ಸಂರಕ್ಷಣೆಯ ಕಾಮಗಾರಿಗಳ ಮಾದರಿಯನ್ನು ಪ್ರಸ್ತುತಪಡಿಸಲಾಗಿದೆ. ಈ ಮೂಲಕ ಅಂತರ್ಜಲ ವೃದ್ಧಿ, ಮಣ್ಣಿನ ಫಲವತ್ತತೆ ರಕ್ಷಣೆಯ ಕುರಿತು ಜನರಲ್ಲಿ ಅರಿವು ಮೂಡಿಸಲಾಗುತ್ತಿದೆ.
#RDPR #ruraldevelopment #nregsworks




ಕನ್ನಡ

ಯಲಬುರ್ಗಾ ತಾಲೂಕಿನ ಮಹಿಳಾ ಪೂರಕ ಪೌಷ್ಟಿಕ ಆಹಾರ ಕೇಂದ್ರದಲ್ಲಿ ಗರ್ಭಿಣಿ ಮಹಿಳೆಯರಿಗೆ/ಅಂಗನವಾಡಿ ಮಕ್ಕಳಿಗೆ ತಯಾರಿಸುವ ಪುಷ್ಟಿ ಆಹಾರ ಪದಾರ್ಥಗಳ ಗುಣಮಟ್ಟ- ಸರಿಯಾದ ನಿರ್ವಹಣೆಗಳ ಕುರಿತು ಶ್ರೀ ವರ್ಣಿತ್ ನೇಗಿ CEO ಜಿ.ಪಂ ಕೊಪ್ಪಳ ರವರು ಭೇಟಿ ನೀಡಿ ಪರಿಶೀಲಿಸಿದರು.
@CommrPR




ಕನ್ನಡ

ರಾಷ್ಟ್ರೀಯ ರೈತ ದಿನಾಚರಣೆ ಕಾರ್ಯಕ್ರಮ
ಸಾವಯುವ ಕೃಷಿ ಪದ್ದತಿಯನ್ನು ಅಳವಡಿಸಿಕೊಂಡು ಅಧಿಕ ಲಾಭವನ್ನು ಪಡೆಯಲು ಮತ್ತು ಹೈನುಗಾರಿಕೆ ಉದ್ಯಮದಿಂದ ಆರ್ಥಿಕ ಸ್ವಾವಲಂಬನೆ ಹೊಂದುವಂತೆ ರೈತರಿಗೆ ನರೇಗಾ ಯೋಜನೆಯಡಿ ಅರಿವು ಕಾರ್ಯಕ್ರಮ
@PriyankKharge
@MgnregsK


ಕನ್ನಡ

ರಾಷ್ಟ್ರೀಯ ರೈತ ದಿನಾಚರಣೆ
ಸಾವಯುವ ಕೃಷಿ ಪದ್ದತಿ ಅಳವಡಿಸಿಕೊಂಡು ಅಧಿಕ ಲಾಭ ಪಡೆಯಲು ಆರ್ಥಿಕ ಸ್ವಾವಲಂಬಿಗಳಾಗಲು ಮಹಾತ್ಮ ಗಾಂಧಿ ನರೇಗಾ ಕೂಲಿಕಾರರಿಗೆ ಸಲಹೆ.
ಕೊಪ್ಪಳ ಜಿ/ತಾ ಇರಕಲಗಡ ಗ್ರಾ.ಪಂ.ಚಾಮಲಪುರ ಗ್ರಾಮ
@PriyankKharge
@rdwsd_gok
@MgnregsK




ಕನ್ನಡ

ಕನಕಗಿರಿ ತಾಲೂಕಿನ ಹಿರೇಖೇಡ ಗ್ರಾ.ಪಂ.ಗೆ CEO ಜಿ.ಪಂ ಕೊಪ್ಪಳ ರವರು ಭೇಟಿ.
ಹಿರೇಖೇಡ ಗ್ರಾ.ಪಂ.ಯಲ್ಲಿ ಅನುಷ್ಠಾನಗೊಂಡ JJM,ಅಂಗನವಾಡಿ, ಲೈಬ್ರರಿ,ಸರ್ಕಾರಿ ಕಿರಿಯ-ಪ್ರೌಢ ಶಾಲೆ,CC ರಸ್ತೆ, ಕಾಮಗಾರಿಗಳು ಗ್ರಾಮೀಣಾಭಿವೃದ್ಧಿ ಯೋಜನೆಗಳನ್ನು CEO ರವರು ಭೇಟಿ ನೀಡಿ ಸರಿಯಾದ ನಿರ್ವಹಣೆಗಳ ಕುರಿತು ಪರಿಶೀಲಿಸಿದರು.
@CommrPR
@rdwsd_gok




ಕನ್ನಡ

ಕುಷ್ಟಗಿ ತಾಲೂಕಿನ ಹನುಮನಾಳ ಗ್ರಾ.ಪಂ.ಗೆ CEO ಜಿ.ಪಂ ಕೊಪ್ಪಳ ರವರು ಭೇಟಿ.
ಹನುಮನಾಳ ಗ್ರಾ.ಪಂ.ಯಲ್ಲಿ ಅನುಷ್ಠಾನಗೊಂಡ JJM,ಅಂಗನವಾಡಿ, ಲೈಬ್ರರಿ,ಸರ್ಕಾರಿ ಶಾಲೆ,MGNREGA,SBM, ಕೂಸಿನಮನೆ, CC ರಸ್ತೆ ಕಾಮಗಾರಿಗಳು ಇನ್ನಿತರ ಗ್ರಾಮೀಣಾಭಿವೃದ್ಧಿ ಯೋಜನೆಗಳ ಕುರಿತು CEO ರವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
@rdwsd_gok
@CommrPR




ಕನ್ನಡ

ಗ್ರಾಮಾಭಿವೃದ್ದಿಯ ಹೊಸ ಹಾದಿ-ಯುಕ್ತಧಾರ
ಕೊಪ್ಪಳ ಜಿ.ಪಂ.ವ್ಯಾಪ್ತಿಯ ಎಲ್ಲಾ ಗ್ರಾಮ ಪಂಚಾಯತಿಗಳಲ್ಲಿ 2026-27 ನೇ ಆರ್ಥಿಕ ಸಾಲಿನ ಕಾರ್ಮಿಕ ಆಯವ್ಯಯವನ್ನು ವೈಜ್ಞಾನಿಕವಾಗಿ ಸಿದ್ದಪಡಿಸಲಾಗುತ್ತಿದೆ.
@PriyankKharge
@MgnregsK

ಕನ್ನಡ
Koppal Zilla Panchayat retweetledi

Constitution Day celebrated across Amrit Sarovars in Karnataka 🇮🇳💧
Children, youth, community members and #MGNREGA workers gathered around the #AmritSarovar to read the Preamble, take the Fundamental Duties pledge, display placards, and join discussions on water conservation.




English

ಯಲಬುರ್ಗಾ ತಾ ಸಂಗನಹಾಳ ಹಾಗೂ ಬಳೂಟಗಿ ಗ್ರಾಮ ಪಂಚಾಯತಿಯ ಅಮೃತ ಸರೋವರ ದಡದ ಮೇಲೆ ಸಂವಿಧಾನ ದಿನಾಚರಣೆ ಅಂಗವಾಗಿ ಪ್ರತಿಜ್ಞಾವಿಧಿ ಬೋಧಿಸಲಾಯಿತು.
ಸರ್ಕಾರಿ ಪ್ರೌಢಶಾಲೆಯಿಂದ ಅಮೃತ ಸರೋವರ ದಡದವರೆಗೆ ವಿದ್ಯಾರ್ಥಿಗಳಿಂದ ಪಥ ಸಂಚಲನ ನಡೆಸಿದರು.
#IndianConstitution #ConstitutionDay




ಕನ್ನಡ

ಯಲಬುರ್ಗಾ ತಾಲೂಕಿನ ಕಲ್ಲೂರ ಗ್ರಾ.ಪಂ.ಗೆ CEO ಜಿ.ಪಂ ಕೊಪ್ಪಳ ರವರು
ಭೇಟಿ.
ಕಲ್ಲೂರ ಗ್ರಾ.ಪಂ.ಯಲ್ಲಿ ಅನುಷ್ಠಾನಗೊಂಡ JJM, ಲೈಬ್ರರಿ,ಸರ್ಕಾರಿ ಶಾಲೆ,MGNREGA,SBM,ಕಸ ವಿಲೇವಾರಿ ಘಟಕ, ಆಯುಷ್ಮಾನ್ ಆರೋಗ್ಯ ಇನ್ನಿತರ ಗ್ರಾಮೀಣಾಭಿವೃದ್ಧಿ ಯೋಜನೆಗಳ ಕುರಿತು CEO ರವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
@rdwsd_gok
@CommrPR




ಕನ್ನಡ



































