Yadgir Zilla Panchayat

2.7K posts

Yadgir Zilla Panchayat banner
Yadgir Zilla Panchayat

Yadgir Zilla Panchayat

@ZP_Yadgir

CEO ZP- Lavish Ordia, IAS

Katılım Kasım 2020
342 Takip Edilen1.7K Takipçiler
Yadgir Zilla Panchayat retweetledi
Rural Drinking Water & Sanitation Department, GoK
ಆಧುನಿಕ ಭಾರತದ ಶಿಲ್ಪಿ, ಸಾಮಾಜಿಕ ನ್ಯಾಯ ಪ್ರತಿಪಾದಿಸಿದ ಅಂಬೇಡ್ಕರ್‌ ಅವರನ್ನು ಅವರ ಜನ್ಮದಿನದಂದು ಸ್ಮರಿಸೋಣ. ಸಂವಿಧಾನದ ತತ್ವದಡಿ ಸಾಗೋಣ. ನಾಡಿನ ಸಮಸ್ತ ಜನತೆಗೆ ಅಂಬೇಡ್ಕರ್ ಜಯಂತಿ ಶುಭಾಶಯಗಳು
Rural Drinking Water & Sanitation Department, GoK tweet media
ಕನ್ನಡ
1
8
30
450
Yadgir Zilla Panchayat retweetledi
Rural Drinking Water & Sanitation Department, GoK
The role of the executive system is crucial for the effective functioning of the department in rural areas. When the legislature and judiciary also participate, outcomes become more impactful. Karnataka stands as a strong example of such collaboration. #rdwsd #karnataka #SBMG
Rural Drinking Water & Sanitation Department, GoK tweet mediaRural Drinking Water & Sanitation Department, GoK tweet media
English
0
2
3
160
Yadgir Zilla Panchayat retweetledi
Rural Drinking Water & Sanitation Department, GoK
ಗ್ರಾಮಗಳಲ್ಲಿ ಸಚ್ಛತೆ ಮತ್ತು ನೈರ್ಮಲ್ಯ ವಿಷಯದಲ್ಲಿ ನಿರಂತರ ಅರಿವು ಮೂಡಿಸಲಾಗುತ್ತದೆ. ಈ ಕೆಲಸಕ್ಕೆ ಶಾಸಕಾಂಗ ಹಾಗೂ ನ್ಯಾಯಾಂಗ ವ್ಯವಸ್ಥೆ ಪ್ರತಿನಿಧಿಗಳು ಧುಮುಕಿದಾಗ, ಪರಿಣಾಮಕಾರಿ ಫಲಿತಾಂಶ ಸಾಧ್ಯ. ಇದಕ್ಕೆ ಸ್ಪಷ್ಟ ನಿದರ್ಶನ ರಾಜ್ಯದಲ್ಲಿ ಸಿಗುತ್ತಿರುವುದು ಸಂತಸದಾಯಕ. #karnataka #rdwsd
Rural Drinking Water & Sanitation Department, GoK tweet mediaRural Drinking Water & Sanitation Department, GoK tweet media
ಕನ್ನಡ
1
4
7
197
Yadgir Zilla Panchayat retweetledi
Panchayat Raj Commissionerate - Karnataka
ರಾಷ್ಟ್ರೀಯ ಪಂಚಾಯತ್‌ ಪುರಸ್ಕಾರ – 2025 ದೀನ್ ದಯಾಳ್ ಉಪಾಧ್ಯಾಯ ಪಂಚಾಯತ್ ಸತತ್ ವಿಕಾಸ ಪ್ರಶಸ್ತಿ 2025ಕ್ಕೆ ಕರ್ನಾಟಕ ರಾಜ್ಯದ ಉಡುಪಿ ಜಿಲ್ಲೆಯ ಐದು ಗ್ರಾಮ ಪಂಚಾಯತಿಗಳು ಹಾಗೂ ಬೆಂಗಳೂರು ನಗರ ಜಿಲ್ಲೆಯ ಒಂದು ಗ್ರಾ.ಪಂ ಆಯ್ಕೆಯಾಗಿವೆ. #RDPR #ruraldevelopment #Grampanchayat #NationalPanchayatAward #PanchayatAward2025
Panchayat Raj Commissionerate - Karnataka tweet mediaPanchayat Raj Commissionerate - Karnataka tweet mediaPanchayat Raj Commissionerate - Karnataka tweet mediaPanchayat Raj Commissionerate - Karnataka tweet media
ಕನ್ನಡ
0
1
10
427
Yadgir Zilla Panchayat
Yadgir Zilla Panchayat@ZP_Yadgir·
ಗ್ರಾಮಗಳಲ್ಲಿನ ಕುಡಿಯುವ ಸರಬರಾಜು, ಗ್ರಾಮ ಪಂಚಾಯತಿಯ ಕರ ವಸೂಲಾತಿಯ ಪ್ರಗತಿ ಮತ್ತು ಕ್ರಿಯಾ ಯೋಜನೆ, ಘನತ್ಯಾಜ್ಯ ವಿಲೇವಾರಿಗಾಗಿ ಸ್ವಚ್ಛವಾಹಿನಿಯ ಕಾರ್ಯಚರಣೆ, ನರೇಗಾ, 15 ನೇ ಹಣಕಾಸು, ವಸತಿ,ಯೋಜನೆಯ ಪ್ರಗತಿ ಮತ್ತು ಸಂಜೀವಿನಿ ಯೋಜನೆಯ ವಿವಿಧ ಕಾರ್ಯಕ್ರಮಗಳ ಕುರಿತು ವಿಸ್ತೃತವಾಗಿ ಮಾಹಿತಿ ಪಡೆದು ಪರಿಶೀಲಿಸಿದರು. 2/3
ಕನ್ನಡ
1
0
0
26
Yadgir Zilla Panchayat
Yadgir Zilla Panchayat@ZP_Yadgir·
ಇಂದು ( 09-04-2026) ಶಹಾಪೂರ ತಾಲೂಕಿನ ನಾಗನಟಗಿ ಗ್ರಾಮ ಪಂಚಾಯತಿಗೆ ಜಿಲ್ಲಾ ಪಂಚಾಯತಿಯ ಮಾನ್ಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಶ್ರೀ @lavishordia ರವರು ಭೇಟಿ ನೀಡಿ, ಗ್ರಾಮ ಪಂಚಾಯತಯಿಂದ ಅನುಷ್ಠಾನವಾದ ವಿವಿಧ ಯೋಜನೆಗಳು ಮತ್ತು ಕಾರ್ಯಕ್ರಮಗಳ ಪ್ರಗತಿ ಹಾಗೂ ನಿರ್ವಹಣೆ‌ಮಾಡಿರುವ ದಾಖಲಾತಿಗಳನ್ನು ಪರಿಶೀಲಿಸಿದರು. 1/3
Yadgir Zilla Panchayat tweet mediaYadgir Zilla Panchayat tweet mediaYadgir Zilla Panchayat tweet mediaYadgir Zilla Panchayat tweet media
ಕನ್ನಡ
1
0
0
60
Yadgir Zilla Panchayat retweetledi
Rural Drinking Water & Sanitation Department, GoK
ಜಲಜೀವನ್‌ ಮಿಷನ್‌ ಯೋಜನೆಯಡಿ ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿಯವರ ಉಪಸ್ಥಿತಿಯಲ್ಲಿ 24/7 ನಿರಂತರ ನೀರು ಸರಬರಾಜು ಗ್ರಾಮವೆಂದು ಘೋಷಿಸಲ್ಪಟ್ಟ ದಕ್ಷಿಣ ಕನ್ನಡ ಜಿಲ್ಲೆ, ಮುಲ್ಕಿ ತಾಲೂಕಿನ ಕೆಮ್ರಾಲ್ ಗ್ರಾಮ ಪಂಚಾಯಿತಿಯ ಪಂಜ ಗ್ರಾಮದ ಜನತೆಗೆ ಅಭಿನಂದನೆಗಳು.
Rural Drinking Water & Sanitation Department, GoK tweet media
ಕನ್ನಡ
1
1
5
184
Yadgir Zilla Panchayat retweetledi
Rural Drinking Water & Sanitation Department, GoK
Episode – 253 ಗ್ರಾಮವಾಣಿ ಟಾಪ್ 10 ಸುದ್ದಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ವಿವಿಧ ಕಾರ್ಯಕ್ರಮಗಳ ಕುರಿತಾಗಿ ಮಾಹಿತಿ ನೀಡುವ ಟಾಪ್ 10 ಸುದ್ದಿಗಳು ಇಲ್ಲಿವೆ. #swacchbharatmission #karnataka #gramavani #rdwsd youtu.be/kTPGh3Pzr1k
YouTube video
YouTube
Rural Drinking Water & Sanitation Department, GoK tweet media
ಕನ್ನಡ
0
1
1
79
Yadgir Zilla Panchayat
Yadgir Zilla Panchayat@ZP_Yadgir·
RDWSD, KRIDL ಇಲಾಖೆಯ ಅಧಿಕಾರಿಗಳು, ಸಹಾಯಕ ನಿರ್ದೇಶಕರು, ತಾಲೂಕ ಯೋಜನಾಧಿಕಾರಿಗಳು, ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ಸಿಬ್ಬಂದಿಯವರು ಭಾಗವಹಿಸಿದ್ದರು.3/3 @PriyankKharge @SBDarshanapur @rdprgok @rdwsd_gok @CommrPR @MgnregsK @dc_yadgir #Drinkingwater #SummrDays #MGNREGA #SBMG #PR_Issues #Review_VC #FTKi
ಕನ್ನಡ
0
0
0
26
Yadgir Zilla Panchayat
Yadgir Zilla Panchayat@ZP_Yadgir·
ಈ ಸಂದರ್ಭದಲ್ಲಿ ಮಾನ್ಯ ಉಪ ಕಾರ್ಯದರ್ಶಿ, ಯೋಜನಾ ನಿರ್ದೇಶಕರು, ಮುಖ್ಯ ಯೋಜನಾಧಿಕಾರಿಗಳು, ಮುಖ್ಯ ಲೆಕ್ಕಾಧಿಕಾರಿಗಳು, ಸಹಾಯಕ ಕಾರ್ಯದರ್ಶಿ ಜಿಲ್ಲಾ ಪಂಚಾಯತ ಯಾದಗಿರ ರವರು ಸೆರಿದಂತೆ ಅಧೀಕ್ಷರು, ಸಿಬ್ಬಂದಿಯವರು ಭಾಗವಹಿಸಿದ್ದರು. ಆಯಾ ತಾಲೂಕ ಕೇಂದ್ರದಿಂದ ಕಾರ್ಯನಿರ್ವಾಹಕ ಅಧಿಕಾರಿಗಳು, ಗ್ರಾಮ ಪಂಚಾಯತಿಯ ಆಡಳಿತ ಅಧಿಕಾರಿಗಳು, 2/3
ಕನ್ನಡ
1
0
0
25
Yadgir Zilla Panchayat
Yadgir Zilla Panchayat@ZP_Yadgir·
ಇಂದು (ದಿ: 06-04-2026) ಮಾನ್ಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ ಲವೀಶ್ ಒರಡಿಯಾ ಭಾ.ಆ.ಸೇ.ರವರ ಅಧ್ಯಕ್ಷತೆಯಲ್ಲಿ ವಿಡಿಯೋ ಸಂವಾದದ ಮೂಲಕ (KESWAN) ಗ್ರಾಮ ಪಂಚಾಯತಿಯಲ್ಲಿನ ಕುಡಿಯುವ ನೀರು ಸರಬರಾಜು, ವಿವಿಧ ಯೋಜನೆಯ ಪ್ರಗತಿ ಮತ್ತು ಪಂಚಾಯತ್ ರಾಜ್ ವಿಷಯಗಳ ಕುರಿತು ಪರಿಶೀಲನಾ ಸಭೆಯನ್ನು ನಡೆಸಿದರು‌. 1/3
Yadgir Zilla Panchayat tweet mediaYadgir Zilla Panchayat tweet mediaYadgir Zilla Panchayat tweet media
ಕನ್ನಡ
1
0
2
43
Yadgir Zilla Panchayat retweetledi
Dpt of Archaeology Museums and Heritage, Karnataka
ಗದಗ ಜಿಲ್ಲೆಯ ಸೂಡಿಯಲ್ಲಿನ ಐತಿಹಾಸಿಕ ಪ್ರಸಿದ್ಧ ನಾಗಕುಂಡ ಬಾವಿಯನ್ನು ಡೆಕ್ಕನ್ ಹೆರಿಟೇಜ್ ಸಂಸ್ಥೆಯು ಸರ್ಕಾರದ ಸ್ಮಾರಕ ದತ್ತು ಯೋಜನೆ ಮೂಲಕ ಅಭಿವೃದ್ಧಿಪಡಿಸಿದ್ದಾರೆ. ನಾಗಕುಂಡ ಬಾವಿಯ ಪರಿಸರವನ್ನು ಅತ್ಯಂತ ಅದ್ಭುತವಾಗಿ ಪುನರುಜ್ಜೀವನಗೊಳಿಸಿದ್ದಾರೆ. ಸ್ಮಾರಕ ದತ್ತು ಯೋಜನೆಯು ಯಶಸ್ವಿಯಾಗಿದೆ. ಸನ್ಮಾನ್ಯ ಡಾ. ಎಚ್ ಕೆ ಪಾಟೀಲ ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು, ಕರ್ನಾಟಕ ಸರ್ಕಾರ
ಕನ್ನಡ
0
4
6
138
Yadgir Zilla Panchayat retweetledi
Dpt of Archaeology Museums and Heritage, Karnataka
ಲಕ್ಷ್ಮೇಶ್ವರದ ಶಂಖ ಬಸದಿಯನ್ನು ಜೈನ ತೀರ್ಥಂಕರ ನೇಮಿನಾಥನಿಗಾಗಿ ನಿರ್ಮಿಸಲಾಗಿದ್ದು, ನೇಮಿನಾಥನ ಲಾಂಛನವಾದ ಶಂಖದಿಂದಾಗಿ ಶಂಖ ಬಸದಿ ಎಂದು ಕರೆಯಲಾಗುತ್ತದೆ. ಈ ಬಸದಿಯು ಬದಾಮಿ ಚಾಲುಕ್ಯ ಇಮ್ಮಡಿ ಪುಲಕೇಶಿ ಕಾಲದಲ್ಲಿ ನಿರ್ಮಾಣವಾಗಿ, ಕಲ್ಯಾಣ ಚಾಳುಕ್ಯರ ಕಾಲದಲ್ಲಿ ವಿಸ್ತರಣೆಗೊಂಡಿದೆ. ಈ ಬಸದಿಯಲ್ಲಿ ಏಕಶಿಲೆಯ ಸಹಸ್ರ ಜಿನಬಿಂಬಗಳಿರುವುದರಿಂದ ಸಹಸ್ರಕೂಟ ಜಿನಾಲಯ ಎಂದು ಸಹ ಕರೆಯಲಾಗುತ್ತದೆ. #ShankaBasadi
ಕನ್ನಡ
0
2
6
112
Yadgir Zilla Panchayat
Yadgir Zilla Panchayat@ZP_Yadgir·
2026-27ನೇ ಸಾಲಿನ ಸಂಪೂರ್ಣ ಆಸ್ತಿ ತೆರಿಗೆಯನ್ನು ದಿನಾಂಕ 30.06.2026 ರೊಳಗೆ ಪಾವತಿಸಿ, ಶೇ. 5 ರಷ್ಟು ರಿಯಾಯಿತಿ ಪಡೆಯಿರಿ. ಗ್ರಾಮ ಪಂಚಾಯತಿ ತೆರಿಗೆಯನ್ನು bsk.karnataka.gov.in ಅಥವಾ ‌UPI Appಗಳ ಮೂಲಕ ‌ ಪಾವತಿಸಬಹುದು. ಹೆಚ್ಚಿನ ಮಾಹಿತಿಗಾಗಿ ಪಂಚಮಿತ್ರ ಸಹಾಯವಾಣಿ ಸಂಖ್ಯೆ 8277506000ಕ್ಕೆ ಕರೆ ಮಾಡಿ. 1/2
Yadgir Zilla Panchayat tweet media
ಕನ್ನಡ
2
0
2
55
Yadgir Zilla Panchayat retweetledi
Rural Drinking Water & Sanitation Department, GoK
ಸ್ವಚ್ಛತಾವಾಣಿ ವಾರ್ತಾಪತ್ರ - ಮಾರ್ಚ್ 2026 ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ವಿವಿಧ ಕಾರ್ಯಕ್ರಮಗಳ ಕುರಿತಾಗಿ ಮಾಹಿತಿ ನೀಡುವ ಸ್ವಚ್ಛತಾವಾಣಿ ವಾರ್ತಾಪತ್ರ #rdwsd #jaljeevanmission #karnataka #swachhbharatmission
Rural Drinking Water & Sanitation Department, GoK tweet media
ಕನ್ನಡ
0
1
3
163