
Earthling, yellow red country
3K posts







ಕರ್ನಾಟಕ ಉದ್ಧಾರ ಆಗಬೇಕು ಅಂದ್ರೆ ಇ ಇಷ್ಟು ಜಿಲ್ಲೆಗಳು ಉದ್ಧಾರ ಆಗಬೇಕು. ಹಾವೇರಿ ಗದಗ ಕೊಪ್ಪಳ ರಾಯಚೂರು ಯಾದಗಿರಿ ಗುಲ್ಬರ್ಗ ಬೀದರ್ ದಾವಣಗೆರೆ ಚಿತ್ರದುರ್ಗ ಬಿಜಾಪುರ

ನೋಡ್ರಲಾ ನಾರ್ವೆ ಪ್ರೆಸ್ ಫ್ರೀಡಂ ಅಲ್ಲಿ ಜಗತ್ತಿನಲ್ಲಿ ಮೊದಲ ಸ್ಥಾನದಲ್ಲಿ ಇದೆ. ನಾವು ಇರೋದು 159 ರಲ್ಲಿ. ಅಲ್ಲಿನ ಪತ್ರಕರ್ತರಿಗೆ ನಾವು ಕಾಮೆಡಿ ಅನ್ನಿಸಿದ್ರೆ ಆಶ್ಚರ್ಯ ಇಲ್ಲ. ಹಾಗೆಯೇ ನಮಗೆ ಅವರು ಶಾಕ್ ಕೊಟ್ಟರೆ ಕೂಡ ಆಶ್ಚರ್ಯ ಇಲ್ಲ. ಅಜ ಗಜಾಂತರ ವ್ಯತ್ಯಾಸ ಅಂದ್ರೆ ಇದು. ಅಂದಂಗೆ ನಮ್ ಲೋಕಲ್ ವಾಟ್ಸಾಪ್ ಗ್ರೂಪಲ್ಲಿ ಯಾರೋ ಇದು ಕೊಪ್ಪ ನಾರ್ವೆ ಹುಡುಗಿ ದಿಮಾಕೂ ಅಂತ ಪೋಸ್ಟ್ ಹಾಕಿದ್ರು.






No hate to Tulunadu/Kundapura but u have 0 knowledge about our region. From Shejjeshwara(Karwar) to Murdeshwara(Bhatkal) Uttara Kannada(ancient Haivanadu, a Kannada region) is one culture, Gokarna is our cultural capital. UK cuisine is as old as your Tulunad/Kundapura cuisine.

As promised in the UDF manifesto under the Indira Guarantee scheme, free travel for women in KSRTC buses was to be implemented today onwards but they failed @blsanthosh @RajeevRC_X





