ACP HSR LAYOUT TRAFFIC BTP

23 posts

ACP HSR LAYOUT TRAFFIC BTP banner
ACP HSR LAYOUT TRAFFIC BTP

ACP HSR LAYOUT TRAFFIC BTP

@acphsrlyttrf

Katılım Şubat 2023
27 Takip Edilen57 Takipçiler
ACP HSR LAYOUT TRAFFIC BTP retweetledi
HSR LAYOUT TRAFFIC BTP
HSR LAYOUT TRAFFIC BTP@hsrltrafficps·
' *Traffic Advisory '* Commuters please note -The road is temporarily closed both sides between 27th Main Fly over ( Outer Ring Road, under Agara flyover) due to BMRCL work.Only Service road is available commuters. Kindly co-operate . *Alternative roads ...*
English
6
21
38
22.4K
ACP HSR LAYOUT TRAFFIC BTP retweetledi
DCP Traffic East ಉಪ ಪೊಲೀಸ್ ಆಯುಕ್ತರು ಸಂಚಾರ ಪೂರ್ವ
ಈ ದಿನ ಸಂಚಾರ ಪೂರ್ವ ವಿಭಾಗದ ಎಲ್ಲಾ ಸಂಚಾರ ಪೊಲೀಸ್ ಠಾಣೆಗಳಲ್ಲಿ ಉತ್ತಮ ಕರ್ತವ್ಯ ನಿರ್ವಹಿಸಿ ಪ್ರಶಂಸೆಗೆ ಪಾತ್ರರಾದ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಪ್ರಶಂಸನೀಯ ಪತ್ರ ಮತ್ತು ಬಹುಮಾನವನ್ನು ನೀಡಿ ಇನ್ನು ಮುಂದೆಯೂ ಸಹ ಇದೇ ರೀತಿಯಲ್ಲಿ ಕರ್ತವ್ಯ ನಿರ್ವಹಿಸಲು ಉತ್ತೇಜಿಸುವ ಮೂಲಕ ಗೌರವಿಸಲಾಯಿತು.
DCP Traffic East ಉಪ ಪೊಲೀಸ್ ಆಯುಕ್ತರು ಸಂಚಾರ ಪೂರ್ವ tweet media
ಕನ್ನಡ
12
18
70
14.3K
ACP HSR LAYOUT TRAFFIC BTP retweetledi
Joint CP, Traffic, Bengaluru
Joint CP, Traffic, Bengaluru@Jointcptraffic·
The month of Dec-2022 witnessed least number of fatal accidents, when compared to corresponding December months since 2018.Totally 53 fatal accidents are reported in December-2022.BTP thanks all the road users for maintaining discipline on roads,Our aim is Zero fatal accidents.
English
138
77
813
87.5K
ACP HSR LAYOUT TRAFFIC BTP retweetledi
DCP Traffic East ಉಪ ಪೊಲೀಸ್ ಆಯುಕ್ತರು ಸಂಚಾರ ಪೂರ್ವ
" If you are wheeling, We are waiting to book case against you " ಬಾಣಸವಾಡಿ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಹೆಣ್ಣೂರು ಫ್ಲೈ ಓವರ್ ಸರ್ವಿಸ್ ರಸ್ತೆಯಲ್ಲಿ ಮಾನವ ಜೀವಕ್ಕೆ ಅಪಾಯಕಾರಿ ಆಗುವ ರೀತಿಯಲ್ಲಿ ವೀಲಿಂಗ್ ಮಾಡುತ್ತಿದ್ದ ದ್ವಿ ಚಕ್ರ ವಾಹನ ಸವಾರನನ್ನು ಮತ್ತು ವಾಹನವನ್ನು ಜಪ್ತಿ ಪಡಿಸಿಕೊಂಡು ಪ್ರಕರಣ ದಾಖಲಿಸಲಾಯಿತು.
DCP Traffic East ಉಪ ಪೊಲೀಸ್ ಆಯುಕ್ತರು ಸಂಚಾರ ಪೂರ್ವ tweet media
ಕನ್ನಡ
55
46
412
57.8K
ACP HSR LAYOUT TRAFFIC BTP retweetledi
ACP HSR LAYOUT TRAFFIC BTP retweetledi
HSR LAYOUT TRAFFIC BTP
HSR LAYOUT TRAFFIC BTP@hsrltrafficps·
@kdevforum @BBMPCOMM @blrcitytraffic @DCPTrEastBCP @SplCPTraffic @ArvindLBJP @WFRising @TheLakeRoadGuys @0RRCA @Namma_Bengaluru @acpsetraffic @NammaBengaluroo Our officer& cobra daily patrolling in mentioned location,and penalising them if any wrong parkings found,and also booking digital ftvr cases against violators on trafficrules,day to day conducting traffic awareness programs at various places.commuters has to follow traffic rules
HSR LAYOUT TRAFFIC BTP tweet media
English
2
3
7
2.4K
ACP HSR LAYOUT TRAFFIC BTP retweetledi
Joint CP, Traffic, Bengaluru
Joint CP, Traffic, Bengaluru@Jointcptraffic·
"ರಸ್ತೆ ಸುರಕ್ಷತ ಕೇವಲ ಘೋಷ ವಾಕ್ಯವಲ್ಲ ಜೀವನದ ರೀತಿಯಾಗಬೇಕು" ಈ ದಿನ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ನಡೆದ ರಸ್ತೆ ಸುರಕ್ಷತಾ ರ‍್ಯಾಲಿಯನ್ನು ಪೊಲೀಸ್ ಕಮಿಷನರ್ ಶ್ರೀ ಸಿ. ಎಚ್. ಪ್ರತಾಪ್ ರೆಡ್ಡಿ ಐಪಿಎಸ್, ಮಾನ್ಯ ಪೊಲೀಸ್ ಆಯುಕ್ತರು, ಬೆಂಗಳೂರು ನಗರ ರವರು ಉದ್ಘಾಟಿಸಿದರು,ಈ ಕಾರ್ಯಕ್ರಮದಲ್ಲಿ (1/3)
Joint CP, Traffic, Bengaluru tweet media
ಕನ್ನಡ
16
21
136
14.2K
ACP HSR LAYOUT TRAFFIC BTP retweetledi
DCP Traffic East ಉಪ ಪೊಲೀಸ್ ಆಯುಕ್ತರು ಸಂಚಾರ ಪೂರ್ವ
" ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ - 2023 " ರ ಪ್ರಯುಕ್ತ ಎಸ್.ಎ.ಆರ್.ಎಸ್. (Students Association for Road Safety) ಅಡಿಯಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಮತ್ತು ಚರ್ಚಾ ಸ್ಪರ್ಧೆ ಕಾರ್ಯಕ್ರಮಗಳನ್ನು ಆಯೋಜಿಸಿ ಸಂಚಾರ ನಿಯಮಗಳನ್ನು ಪಾಲನೆ ಮಾಡುವ ಸಂಬಂಧ ಅರಿವು ಮೂಡಿಸಲಾಯಿತು.
DCP Traffic East ಉಪ ಪೊಲೀಸ್ ಆಯುಕ್ತರು ಸಂಚಾರ ಪೂರ್ವ tweet media
ಕನ್ನಡ
4
9
20
6.2K
ACP HSR LAYOUT TRAFFIC BTP retweetledi
DCP Traffic East ಉಪ ಪೊಲೀಸ್ ಆಯುಕ್ತರು ಸಂಚಾರ ಪೂರ್ವ
" ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ - 2023 "ರ ಪ್ರಯುಕ್ತ ವೈಟ್ ಫೀಲ್ಡ್ ಸಂಚಾರ ಉಪ ವಿಭಾಗದ ವತಿಯಿಂದ ನೆಕ್ಸಸ್ ಮಾಲ್ ನಲ್ಲಿ ವಿವಿಧ ಶಾಲೆಯ ಸುಮಾರು 650 ಶಾಲಾ ಮಕ್ಕಳಿಗೆ Students Association for Road Safety ಅಡಿಯಲ್ಲಿ ಚಿತ್ರಕಲಾ ಸ್ಪರ್ಧೆಯನ್ನು ಆಯೋಜಿಸಿ ಸಂಚಾರ ನಿಯಮಗಳನ್ನು ಪಾಲನೆ ಮಾಡುವ ಬಗ್ಗೆ ಅರಿವು ಮೂಡಿಸಲಾಯಿತು.
DCP Traffic East ಉಪ ಪೊಲೀಸ್ ಆಯುಕ್ತರು ಸಂಚಾರ ಪೂರ್ವ tweet media
ಕನ್ನಡ
4
12
34
5.5K
ACP HSR LAYOUT TRAFFIC BTP retweetledi
HULIMAVU TRAFFIC BTP
HULIMAVU TRAFFIC BTP@hulimavutrfps·
ಈ ದಿನ “34ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ 2023” ರ ಅಂಗವಾಗಿ ಆಯೋಜಿಸಲಾಗಿದ್ದ ಚರ್ಚಾ ಸ್ಪರ್ಧೆಯಲ್ಲಿ ಹುಳಿಮಾವು ಸಂಚಾರ ಪೊಲೀಸ್ ಠಾಣೆಯ ವತಿಯಿಂದ RADCLIFFE ಶಾಲಾ ಮಕ್ಕಳು ಭಾಗವಹಿಸಿದ್ದು, ಸಂಚಾರ ನಿಯಮಗಳನ್ನು ಪಾಲನೆ ಮಾಡುವ ಬಗ್ಗೆ ಮತ್ತು ರಸ್ತೆ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸಲಾಯಿತು.@DCPTrEastBCP
HULIMAVU TRAFFIC BTP tweet media
ಕನ್ನಡ
1
4
5
3.8K
ACP HSR LAYOUT TRAFFIC BTP retweetledi
DCP Traffic East ಉಪ ಪೊಲೀಸ್ ಆಯುಕ್ತರು ಸಂಚಾರ ಪೂರ್ವ
ಈ ದಿನ ಸಂಚಾರ ಪೂರ್ವ ವಿಭಾಗದ ಪೊಲೀಸ್ ಠಾಣೆಗಳಲ್ಲಿ #ಸಂಚಾರಸಂಪರ್ಕದಿವಸ ಕಾರ್ಯಕ್ರಮವನ್ನು ಆಯೋಜಿಸಿ ನಾಗರೀಕರಿಂದ ಸುಗಮ ಸಂಚಾರಕ್ಕೆ ಸಂಬಂಧಿಸಿದಂತೆ ಸಲಹೆಗಳು, ಅಹವಾಲುಗಳು, ದೂರುಗಳು ಹಾಗೂ ಇತರ ವಿಷಯಗಳ ಬಗ್ಗೆ ಚರ್ಚಿಸಿ ವಿಚಾರ ವಿನಿಮಯ ಮಾಡಿಕೊಳ್ಳಲಾಯಿತು.
DCP Traffic East ಉಪ ಪೊಲೀಸ್ ಆಯುಕ್ತರು ಸಂಚಾರ ಪೂರ್ವ tweet media
ಕನ್ನಡ
1
6
17
4.2K
ACP HSR LAYOUT TRAFFIC BTP retweetledi
DCP Traffic East ಉಪ ಪೊಲೀಸ್ ಆಯುಕ್ತರು ಸಂಚಾರ ಪೂರ್ವ
#ಭಾವಪೂರ್ಣ_ಶ್ರದ್ಧಾಂಜಲಿ ಶಿವಾಜಿನಗರ ಸಂಚಾರ ಪೊಲೀಸ್ ಠಾಣೆಯಲ್ಲಿ ಎ.ಎಸ್.ಐ.ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಶ್ರೀ ಶ್ರೀನಿವಾಸ್ ಮೂರ್ತಿ ರವರು ದಿನಾಂಕ: 22-01-2023 ರಂದು ಅಕಾಲಿಕ ಮರಣ ಹೊಂದಿದ್ದು, ಮೃತರ ಆತ್ಮಕ್ಕೆ ಚಿರಶಾಂತಿ ಕೋರುತ್ತಾ, ಮೃತರ ಕುಟುಂಬಕ್ಕೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ದೇವರು ಕರುಣಿಸಲಿ ಎಂದು ಪ್ರಾರ್ಥಿಸೋಣ.
DCP Traffic East ಉಪ ಪೊಲೀಸ್ ಆಯುಕ್ತರು ಸಂಚಾರ ಪೂರ್ವ tweet media
ಕನ್ನಡ
21
20
81
15.3K
ACP HSR LAYOUT TRAFFIC BTP retweetledi
DCP Traffic East ಉಪ ಪೊಲೀಸ್ ಆಯುಕ್ತರು ಸಂಚಾರ ಪೂರ್ವ
ಈ ದಿನ ಏರ್ಪೋರ್ಟ್ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಸುರಂಜನ್ ದಾಸ್ ರಸ್ತೆ ಜಂಕ್ಷನ್ ನ ಹೆಚ್.ಎ.ಎಲ್. ಅಂಡರ್ ಪಾಸ್ ಅನ್ನು ವಾಹನ ಸವಾರರಿಗೆ ಸಂಚಾರ ಮುಕ್ತಗೊಳಿಸಲಾಯಿತು.
DCP Traffic East ಉಪ ಪೊಲೀಸ್ ಆಯುಕ್ತರು ಸಂಚಾರ ಪೂರ್ವ tweet media
ಕನ್ನಡ
5
12
48
12.1K